alex Certify ಆನ್ಲೈನ್‌ ಮೂಲಕ ಹಳೆಯ ನೋಟು/ನಾಣ್ಯ ವ್ಯಾಪಾರ ಮಾಡುವವರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್‌ ಮೂಲಕ ಹಳೆಯ ನೋಟು/ನಾಣ್ಯ ವ್ಯಾಪಾರ ಮಾಡುವವರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ

ಆನ್ಲೈನ್ ಮೂಲಕ ಹಳೆ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ/ಖರೀದಿ ಮಾಡುವವರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆಯೊಂದನ್ನು ನೀಡಿದೆ.

“ಅನೇಕ ಆನ್ಲೈನ್‌/ಆಫ್ಲೈನ್‌ ಪ್ಲಾಟ್‌ಫಾರಂಗಳ ಮೂಲಕ ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡುವ ವೇಳೆ ಆರ್‌ಬಿಐ ಹೆಸರು ಹಾಗೂ ಲೋಗೋವನ್ನು ಅಕ್ರಮವಾಗಿ ಬಳಸಿಕೊಂಡು ಸಾರ್ವಜನಿಕರಿಂದ ಶುಲ್ಕಗಳು/ಕಮಿಷನ್‌/ತೆರಿಗೆಗಳನ್ನು ಕೆಲವರು ಸುಲಿಗೆ ಮಾಡುತ್ತಿದ್ದಾರೆ ಎಂಬುದು ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿದೆ.

ಈ ಚಿಕನ್ ರೋಲ್ ಉದ್ದ ಕೇಳಿದ್ರೆ ಬೆರಗಾಗ್ತೀರಾ..!

ಇಂಥ ವಹಿವಾಟುಗಳಲ್ಲಿ ಆರ್‌ಬಿಐ ಎಂದೂ ತಲೆಹಾಕುವುದಿಲ್ಲ ಹಾಗೂ ಯಾವುದೇ ರೀತಿಯ ತೆರಿಗೆ ಹಾಗೂ ಕಮಿಷನ್‌ಗಳನ್ನು ಕೇಳುವುದಿಲ್ಲ. ತನ್ನ ಪರವಾಗಿ ಯಾವುದೇ ಶುಲ್ಕ/ಕಮಿಮಷನ್‌ ಸಂಗ್ರಹಿಸಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಆರ್‌ಬಿಐ ಅನುಮೋದಿಸಿಲ್ಲ,” ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...