alex Certify ಇಲ್ಲಿದೆ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ಆಗಸ್ಟ್ ತಿಂಗಳಲ್ಲಿ ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮುನ್ನ ಮುಂದಿನ ತಿಂಗಳಲ್ಲಿ ಬರುವ ರಜೆಗಳ ವಿವರಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.

ಆಗಸ್ಟ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕೆಲಸ ಮಾಡುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪಟ್ಟಿ ಮಾಡಿದ್ದು, 8 ದಿನಗಳ ರಜೆಯೊಂದಿಗೆ ವಾರಾಂತ್ಯಗಳು ಸೇರಿ ಈ ತಿಂಗಳಲ್ಲಿ ಒಟ್ಟಾರೆ 12 ದಿನಗಳ ಮಟ್ಟಿಗೆ ಬ್ಯಾಂಕುಗಳು ಮುಚ್ಚಿರಲಿವೆ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿವೆ.

BIG BREAKING NEWS: ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಮಹತ್ವದ ಆದೇಶ

ರಜೆಗಳ ಪಟ್ಟಿ ಇಂತಿದೆ.

ಆಗಸ್ಟ್‌ 16: ಪಾರ್ಸಿ ಹೊಸ ವರ್ಷ

ಆಗಸ್ಟ್ 19: ಮೊಹರ‍್ರಂ

ಆಗಸ್ಟ್‌ 21: ತಿರು ಓಣಂ

ಆಗಸ್ಟ್‌ 23: ಶ್ರೀ ನಾರಾಯಣ ಗುರು ಜಯಂತಿ

ಆಗಸ್ಟ್‌ 30: ಶ್ರೀ ಕೃಷ್ಣ ಜನ್ಮಾಷ್ಠಮಿ

ಇನ್ನುಳಿದಂತೆ ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್‌ ರಜಾದಿನಗಳಾಗಿದೆ.

ಆಗಸ್ಟ್ 1: ಭಾನುವಾರ

ಆಗಸ್ಟ್ 8: ಭಾನುವಾರ

ಆಗಸ್ಟ್ 14: ಎರಡನೇ ಶನಿವಾರ

ಆಗಸ್ಟ್ 15: ಭಾನುವಾರ

ಆಗಸ್ಟ್ 22: ಭಾನುವಾರ

ಆಗಸ್ಟ್ 28: ನಾಲ್ಕನೇ ಶನಿವಾರ

ಆಗಸ್ಟ್ 29: ಭಾನುವಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...