alex Certify Parliament | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ

ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಪ್ರಶ್ನೆ ಕೇಳಿದ ವರದಿಗಾರರೊಬ್ಬರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಸಭೆಯ Read more…

ಮಕ್ಕಳಾಗದ ದಂಪತಿಗೆ ಮುಖ್ಯ ಮಾಹಿತಿ: ಹಣ ನೀಡಿ ಬೇರೆಯವರ ಗರ್ಭದಲ್ಲಿ ಮಗು ಪಡೆಯವುದು ಕಾನೂನು ಬಾಹಿರ -ವಿಧೇಯಕಕ್ಕೆ ಅನುಮೋದನೆ

ನವದೆಹಲಿ: ಬಾಡಿಗೆ ತಾಯಿ ಅಥವಾ ಬೇರೆ ತಾಯಿಯಿಂದ ಮಗು ಪಡೆಯುವ ಕುರಿತಾದ ವಿವಾದಿತ ವಿಧೇಯಕಕ್ಕೆ ಸಂಸತ್ ಅನುಮೋದನೆ ನೀಡಿದೆ. ಸರೋಗೆಸಿ(ನಿಯಂತ್ರಣ) ವಿಧೇಯಕ ಸಂಸತ್ ನಲ್ಲಿ ಅನುಮೋದನೆ ಪಡೆದುಕೊಂಡಿದ್ದು, ದೇಶದಲ್ಲಿ Read more…

‘ಆತ್ಮನಿರ್ಭರ್​’ ಪದ ಉಚ್ಛರಿಸಲು ಕಷ್ಟವೆಂದ ಡಿಎಂಕೆ ಸಂಸದೆ..! ಸಂಸತ್ತಿನಲ್ಲಿ ತಮಿಳಿನಲ್ಲೇ ಭಾಷಣ

ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ಸಂಸತ್ತಿನಲ್ಲಿ ಹವಾಮಾನ ಬದಲಾವಣೆ ವಿಚಾರದ ಕುರಿತು ಮಾತನಾಡುತ್ತಿರುವ ವೇಳೆಯಲ್ಲಿ ಆತ್ಮ ನಿರ್ಭರ್​ ಭಾರತ್​ ಎಂಬ ಪದವನ್ನು ಉಚ್ಛರಿಸಲು ತೊಂದರೆ ಅನುಭವಿಸಿದ್ದಾರೆ. ಆತ್ಮನಿರ್ಭರ್​ ಭಾರತ್​ Read more…

Breaking news..! ಗದ್ದಲದ ಮಧ್ಯೆ ಲೋಕಸಭೆಯಲ್ಲಿ 3 ಕೃಷಿ ಕಾನೂನು ಹಿಂಪಡೆಯುವ ಮಸೂದೆ ಅಂಗೀಕಾರ

ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ. ಅಧಿವೇಶನದ ಮೊದಲ ದಿನವೇ  ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ Read more…

ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 700 ರೈತರಿಗೆ ಪರಿಹಾರ, ಲೋಕಸಭೆಯಲ್ಲಿ ಘೋಷಣೆಗೆ ಆಗ್ರಹ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ. ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ರದ್ದು ಮಾಡುವ Read more…

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ Read more…

ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್‌ ಜಹಾನ್

ತಾಯಿಯಾದ ಒಂದೇ ತಿಂಗಳಲ್ಲಿ ಮರಳಿ ಕರ್ತವ್ಯಕ್ಕೆ ಬರಲು ನಿರ್ಧರಿಸಿದ ಪಶ್ಚಿಮ ಬಂಗಾಳದ ಸಂಸದೆ ನುಸ್ರತ್‌ ಜಹಾನ್, ಇದಕ್ಕಾಗಿ ಗಾಂಧಿ ಜಯಂತಿಯ ಸಂದರ್ಭ ಆಯ್ದುಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು Read more…

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ Read more…

ಬ್ರಿಟನ್ ರಾಣಿ ಅಂತಿಮ ಸಂಸ್ಕಾರ ಮಾಡುವ ವಿಧಾನದ ಮಾಹಿತಿ ಲೀಕ್

ಬ್ರಿಟನ್ ರಾಣಿ ಎಲಿಜ಼ಬೆತ್‌ ಮೃತಪಟ್ಟಲ್ಲಿ ಆಕೆಗೆ ಯಾವೆಲ್ಲಾ ರೀತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಆಯೋಜಿಸಲಾಗಿದೆ ಎಂಬ ವಿಷಯಗಳಿರುವ ದಾಖಲೆಯೊಂದು ಲೀಕ್ ಆಗಿದೆ. ”ಆಪರೇಷನ್ ಲಂಡನ್ ಬ್ರಿಡ್ಜ್’’ ಹೆಸರಿನ ಈ Read more…

21 ವರ್ಷಗಳಿಂದ ಸಂಸತ್ತಿಗೆ ಪೋಸ್ಟ್ ತಲುಪಿಸುತ್ತಿದ್ದ ರಾಮ್ ಶರಣ್ ನಿವೃತ್ತಿ

ಕಳೆದ 21 ವರ್ಷಗಳಲ್ಲಿ ಎಷ್ಟು ಮಂದಿ ಪ್ರಧಾನಿಗಳು, ಸಂಸದರು, ಸದನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರಕಾರದ ಅಧಿಕಾರಿಗಳು ಬದಲಾದರೂ ಅಂಚೆ ಇಲಾಖೆಯ ಪಾರ್ಲಿಮೆಂಟ್ ಬೀಟ್ ಪೋಸ್ಟ್ ಮ್ಯಾನ್ ಮಾತ್ರ ಒಬ್ಬರೇ Read more…

ವಿಡಿಯೋ: ಅಫ್ಘನ್ ಸಂಸತ್‌ ಕಟ್ಟಡ ವಶಕ್ಕೆ ಪಡೆದ ತಾಲಿಬಾನಿಗಳು

ಅಫ್ಘಾನಿಸ್ತಾನವನ್ನು ಇಡಿಯಾಗಿ ಕೈಗೆ ಪಡೆದ ತಾಲಿಬಾನೀ ಪಡೆಗಳು ಅಲ್ಲಿನ ಸಂಸತ್ತಿನ ಭವನಕ್ಕೂ ನುಗ್ಗಿವೆ. ಭಾರತದ ನೆರವಿನಿಂದ ನಿರ್ಮಿಸಲಾಗಿರುವ ಸಂಸತ್ ಕಟ್ಟಡದಲ್ಲಿ ಬಂದೂಕುಧಾರಿ ತಾಲಿಬಾನಿಗಳು ಆವರಿಸಿದ್ದಾರೆ. ಜಂಟಿ ಅಧಿವೇಶನಕ್ಕೆಂದು ಅಫ್ಘಾನಿಸ್ತಾನದ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 5 ಲಕ್ಷ ರೂ.

ನವದೆಹಲಿ: ಬ್ಯಾಂಕ್ ಮುಳುಗಿದರೆ, ದಿವಾಳಿಯಾದ್ರೆ ಗ್ರಾಹಕರಿಗೆ 5 ಲಕ್ಷ ರೂ. ನೀಡುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಯಾವುದೇ ಬ್ಯಾಂಕುಗಳು ದಿವಾಳಿಯಾದ ಸಂದರ್ಭದಲ್ಲಿ ಅಂತಹ ಬ್ಯಾಂಕುಗಳಲ್ಲಿ ಗ್ರಾಹಕರು ಹೂಡಿಕೆ Read more…

BIG NEWS: ಕೊನೆಗೂ ಪಾರ್ಲಿಮೆಂಟ್ ನಲ್ಲಿ ಪೆಗಾಸಸ್ ಬಗ್ಗೆ ಮೌನ ಮುರಿದ ಮೋದಿ ಸರ್ಕಾರ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾದ 20 ದಿನದ ನಂತರ ಪೆಗಾಸಸ್ ಸ್ಪೈವೇರ್ ವಿವಾದದ ಮಧ್ಯೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೂ ಮೌನ ಮುರಿದಿದ್ದು, ಸ್ಪಷ್ಟನೆ Read more…

ಸೋಶಿಯಲ್​ ಮೀಡಿಯಾ ಬ್ಯಾನ್ ವದಂತಿ​​​ ಕುರಿತು ಕೇಂದ್ರ ಸರ್ಕಾರದ ಸ್ಪಷ್ಟನೆ

ಪ್ರಸ್ತುತ ದೇಶದಲ್ಲಿ ಯಾವುದೇ ಸೋಶಿಯಲ್​ ಮೀಡಿಯಾ ವೇದಿಕೆಗಳನ್ನು ಬ್ಲಾಕ್​ ಮಾಡುವ ಯೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟನೆ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್​ Read more…

ಕೃಷಿ ಮಸೂದೆ ವಿರೋಧಿಸಿ ಟ್ರಾಕ್ಟರ್​ ಏರಿ ಬಂದ ರಾಹುಲ್

ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಸಂಸದ ರಾಹುಲ್​ ಗಾಂಧಿ ಸ್ವತಃ ತಾವೇ ಸಂಸತ್ತಿಗೆ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನೂತನ ಕೃಷಿ ಮಸೂದೆ Read more…

ಇಂದಿನಿಂದ ಆರ್ಡಿನೆನ್ಸ್ ಕಾರ್ಖಾನೆಗಳ ನೌಕರರ ಪ್ರತಿಭಟನೆ

ಶಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಉತ್ಪಾದಿಸುವ ಆರ್ಡಿನೆನ್ಸ್ ಕಾರ್ಖಾನೆಗಳ ಮಂಡಳಿಯನ್ನು ವಿಸರ್ಜಿಸಿ, ದೇಶಾದ್ಯಂತ ಇರುವ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಕಾರ್ಪೋರೇಷನ್‌ಗಳನ್ನಾಗಿ ಮಾರ್ಪಾಡು ಮಾಡುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ Read more…

ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿ ಏರಿ ಬಂದಿದ್ದ ವಾಜಪೇಯಿ; ಹಳೆ ವಿಡಿಯೋ ಶೇರ್‌ ಮಾಡಿ ಮೋದಿ ಸರ್ಕಾರವನ್ನು ಗೇಲಿ ಮಾಡಿದ ಕಾಂಗ್ರೆಸ್‌ ನಾಯಕ

ದಿನೇ ದಿನೇ ನಿಯಂತ್ರಣ ಮೀರಿ ಏರುತ್ತಲೇ ಇರುವ ಇಂಧನ ಬೆಲೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳ ಕೆಲ ನಾಯಕರು, 1973ರ ವಿಡಿಯೋವೊಂದನ್ನು ಶೇರ್‌ Read more…

ಭಾರೀ ಗದ್ದಲದ ನಡುವೆಯೇ ವರದಿಗಾರಿಕೆಯನ್ನು ಕೂಲ್ ಆಗಿ ಮಾಡಿದ ನಿರೂಪಕಿ

ಇಸ್ರೇಲ್ ಸಂಸದೀಯ ಮತದಾನದ ನೇರ ವರದಿಗಾರಿಕೆ ಮಾಡುತ್ತಿದ್ದ ಟಿವಿ ವರದಿಗಾತಿಯೊಬ್ಬರು ಭಾರೀ ಗದ್ದಲದ ವಾತಾವರಣದಲ್ಲೂ ತಮ್ಮ ತಾಳ್ಮೆ ಕಾಪಾಡಿಕೊಂಡ ಕಾರಣ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ. ಆಟೋ, ಟ್ಯಾಕ್ಸಿಗಳಿಗೆ ಹೊಸ Read more…

ಸಂಸದೆ ನುಸ್ರತ್‌ – ನಿಖಿಲ್ ವಿಚ್ಛೇದನಕ್ಕೆ ಕಾರಣರಾದ್ರಾ ಯಶ್‌ ದಾಸ್‌ಗುಪ್ತಾ…?

ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್‌ ಜಹಾನ್ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ತಮ್ಮ ಪತಿ ನಿಖಿಲ್‌ ಜೈನ್‌‌ ಜೊತೆಗೆ ವಿವಾಹ ಬಂಧವನ್ನು ಮುರಿದುಕೊಂಡು Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ಆರ್ಥಿಕ ನಿರ್ವಹಣೆಯಲ್ಲಿ ಸಿಂಗ್ ಸರ್ಕಾರದಿಂದ ತಪ್ಪು ಹೆಜ್ಜೆ: ನಿರ್ಮಲಾ ಸೀತಾರಾಮನ್‌ ಆರೋಪ

ವಿತ್ತೀಯ ಮಸೂದೆ 2021ಕ್ಕೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಈ ಮೂಲಕ 2021-22ರ ವಿತ್ತೀಯ ವರ್ಷಕ್ಕೆ ಕೇಂದ್ರ ಸರ್ಕಾರದ ವಿತ್ತೀಯ ಪ್ರಸ್ತಾವನೆಗಳಿಗೆ ಇಂಬು ಕೊಡಲಾಗಿದೆ. ಲೋಕಸಭೆಯ ಅನುಮೋದನೆ ಸಿಕ್ಕ ಮಾರನೇ Read more…

171 ದೇಶದ ಪ್ರಜೆಗಳಿಗೆ ಭಾರತದಲ್ಲಿ ಇ ವೀಸಾ ಸೌಲಭ್ಯ

ದೇಶದಲ್ಲಿ ಪ್ರಸ್ತುತ 171 ದೇಶಗಳ ಪ್ರಜೆಗಳು ಇ ವೀಸಾದ ಸೌಲಭ್ಯವನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಗೃಹ ವ್ಯವಹಾರ ಖಾತೆ ರಾಜ್ಯ ಸಚಿವ ನಿತ್ಯಾನಂದ Read more…

BIG NEWS: ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಎಂಟ್ರಿ, ಸಂಸತ್ ನಲ್ಲೇ ಹೊಸ ಮಂಡಿ ಆರಂಭ; ರಾಕೇಶ್ ಟಿಕಾಯತ್ ಘೋಷಣೆ

ನವದೆಹಲಿ: ರಾಜಧಾನಿ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ಮತ್ತೆ ಪ್ರವೇಶಿಸಲಿವೆ. ಸಂಸತ್ನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಭಾರತೀಯ ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ Read more…

52 ವರ್ಷಗಳ ಬಳಿಕ ʼಬಜೆಟ್ʼ‌ ವೇಳೆ ಸಂಸದರಿಗೆ ಸಿಗಲಿದೆ 5 ಸ್ಟಾರ್‌ ಹೋಟೆಲ್‌ ಊಟ

ಬರೋಬ್ಬರಿ 52 ವರ್ಷಗಳ ಬಳಿಕ ಫೆಬ್ರವರಿ 1ರಿಂದ ನಡೆಯಲಿರುವ ಪಾರ್ಲಿಮೆಂಟ್ ಬಜೆಟ್​​ ಅಧಿವೇಶನದಲ್ಲಿ ಐಟಿಡಿಸಿ ಸಂಸದರಿಗೆ ಫೈವ್​ ಸ್ಟಾರ್​ ಹೋಟೆಲ್​​ ಅಶೋಕದಿಂದ ತಯಾರಿಸಲಾದ ಆಹಾರವನ್ನ ನೀಡಲಾಗುತ್ತೆ. ಈ ಮೂಲಕ Read more…

ಸಂಸತ್ ಕ್ಯಾಂಟೀನ್ ನಲ್ಲಿ ಇಷ್ಟು ಏರಿಕೆ ಕಂಡ ನಾನ್ ವೆಜ್ ಊಟ

ಸಂಸತ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಬೆಲೆ ಇನ್ಮುಂದೆ ದುಬಾರಿಯಾಗಲಿದೆ. ಜನವರಿ 29ರಿಂದ ಬಜೆಟ್ ಕಲಾಪ ಶುರುವಾಗ್ತಿದೆ. ಈ ವೇಳೆಗೆ ಕ್ಯಾಟೀನ್ ಆಹಾರದ ಬೆಲೆಯಲ್ಲಿ ಬದಲಾವಣೆಯಾಗಿದೆ. ಕ್ಯಾಂಟೀನ್ ನಲ್ಲಿ Read more…

ಫೆಬ್ರವರಿ 1ರಂದು ಮಂಡನೆಯಾಗಲಿದೆ ಕೇಂದ್ರ ಸರ್ಕಾರದ ಬಜೆಟ್.​​..!

ಈ ಬಾರಿಯ ಕೇಂದ್ರ ಬಜೆಟ್​​ ಫೆಬ್ರವರಿ 1ರಂದು ಮಂಡನೆಯಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಮಿತಿ ಮಾಹಿತಿ ನೀಡಿದೆ. ಜನವರಿ 29ರಿಂದ ಸಂಸತ್​ ಬಜೆಟ್​ ಅಧಿವೇಶನ ಆರಂಭವಾಗಲಿದ್ದು ಈ ದಿನ Read more…

BIG NEWS: ‘ಒನ್ ನೇಷನ್ ಒನ್ ಎಲೆಕ್ಷನ್’ಗೆ ಚುನಾವಣಾ ಆಯೋಗ ರೆಡಿ

ನವದೆಹಲಿ: ಒಂದು ದೇಶ ಒಂದು ಚುನಾವಣೆಗೆ ಚುನಾವಣಾ ಆಯೋಗ ಸಿದ್ಧವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ. ಸಂಸತ್ ಈ ನಿಟ್ಟಿನಲ್ಲಿ ಸೂಕ್ತವಾದ ಶಾಸನ ರಚಿಸಿದಲ್ಲಿ Read more…

ನ್ಯೂಜಿಲೆಂಡ್ ಸಂಸದರಾಗಿ ಭಾರತೀಯ ಮೂಲದ ವ್ಯಕ್ತಿಯಿಂದ ಸಂಸ್ಕೃತದಲ್ಲಿ ಪ್ರಮಾಣವಚನ

ನ್ಯೂಜಿಲೆಂಡ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಗೌರವ್‌ ಶರ್ಮಾ ಅಲ್ಲಿನ ಸಂಸತ್ತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರದವರಾದ ಶರ್ಮಾ, ಇಲ್ಲಿನ ಪಶ್ಚಿಮ ಹ್ಯಾಮಿಲ್ಟನ್ Read more…

ದಕ್ಷಿಣ ರೈಲ್ವೆಯಲ್ಲಿ ಅರ್ಧಕ್ಕರ್ಧ ಹಿಂದಿ ಭಾಷಿಕರದ್ದೇ ಪಾರುಪತ್ಯ

ದಕ್ಷಿಣ ರೈಲ್ವೆ ವಲಯದಲ್ಲಿ ಶೇ.49.5 ರಷ್ಟು ಹಿಂದಿ ಮಾತನಾಡುವ ರಾಜ್ಯಗಳ ತಂತ್ರಜ್ಞರು ಮತ್ತು ಅಭಿಯಂತರರೇ ತುಂಬಿಕೊಂಡಿದ್ದಾರೆ. ಲೋಕಸಭೆಯಲ್ಲಿ ಮಧುರೈ ಸಂಸದ ಎಸ್. ವೆಂಕಟೇಸನ್ ಪ್ರಶ್ನೆಗೆ ಉತ್ತರಿಸಿರುವ ರೈಲ್ವೆ ಸಚಿವ Read more…

ಕೊರೊನಾ ಸಂಕಷ್ಟದ ನಡುವೆಯೂ ಕರ್ತವ್ಯ ನಿರ್ವಹಿಸಬೇಕಿದೆ: ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿಯಿದೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲಾ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಅಧಿವೇಶನದ ಮೂಲಕ ಸೇನೆಯ ಜತೆ ಇಡೀ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...