alex Certify NGO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒನ್ ನೇಷನ್, ಒನ್ ಕಾರ್ಡ್ ಹೆಸರಲ್ಲಿ ಜನರಿಗೆ ಮೋಸ; ಉದ್ಯೋಗಾಕಾಂಕ್ಷಿಗಳಿಗೆ ಬರೋಬ್ಬರಿ 95 ಲಕ್ಷ ವಂಚನೆ

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಒನ್ ನೇಷನ್, ಒನ್ ಕಾರ್ಡ್’ ಹೆಸರಿನಲ್ಲಿ ವಂಚಕರಿಬ್ಬರು ಜನರಿಗೆ ಮೋಸ ಮಾಡಿ ಬರೋಬ್ಬರಿ 95 ಲಕ್ಷ ರೂಪಾಯಿ ದೋಚಿದ ಘಟನೆ ಬೆಳಕಿಗೆ Read more…

ಬೆಚ್ಚಿಬೀಳಿಸುವಂತಿದೆ ವಿಡಿಯೋ | ಅನಾಥ ಮಕ್ಕಳ ಮೇಲೆ ಅಮಾನುಷ ವರ್ತನೆ ತೋರಿದ NGO ಸಿಬ್ಬಂದಿ

ಛತ್ತೀಸ್‌ಘಡದ ಅನಾಥಾಶ್ರಮವೊಂದರ ಸಿಬ್ಬಂದಿ, ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ರೀತಿ ತೋರುವ ವಿಡಿಯೋವೊಂದು ವೈರಲ್‌ ಆಗಿದೆ. ಅನಾಥಾಶ್ರಮದ ಮಹಿಳಾ ಸಿಬ್ಬಂದಿ (ಮ್ಯಾನೇಜರ್‌, ಇಬ್ಬರು ಮಕ್ಕಳಿಗೆ ಬರ್ಬರವಾಗಿ ಎತ್ತಿ ನೆಲಕ್ಕೆ ಬಿಸಾಡುತ್ತಿರುವುದನ್ನು Read more…

Video | ಕುಸಿದು ಬಿದ್ದ ಆನೆ; ರಕ್ಷಣೆಗೆ ಕೈ ಜೋಡಿಸಿದ ಭಾರತೀಯ ಸೇನೆ

ಭಾರತೀಯ ಸೇನೆ ಮತ್ತು ವನ್ಯಜೀವಿ ಎಸ್‌ಒಎಸ್ ಎಂಬ ಲಾಭರಹಿತ ಸಂಸ್ಥೆ (ಎನ್‌ಜಿಒ) 35 ವರ್ಷದ ಮೋತಿ ಎಂಬ ಆನೆಯನ್ನು ರಕ್ಷಿಸಲು ಪರಸ್ಪರ ಕೈಜೋಡಿಸಿವೆ. ಉತ್ತರಾಖಂಡದಲ್ಲಿ ಆನೆ ಕುಸಿದು ಬಿದ್ದಿದ್ದು, Read more…

ಖಾಸಗಿ ಸರ್ವೇ ವೇಳೆ ಮತದಾರರ ಮಾಹಿತಿ ಸಂಗ್ರಹಿಸುವಂತಿಲ್ಲ…! ಏಜೆನ್ಸಿ, NGO ಗಳಿಗೆ ನಿರ್ಬಂಧ

ಬೆಂಗಳೂರು: ಖಾಸಗಿ ಸರ್ವೇ ವೇಳೆ ಮತದಾರರ ಮಾಹಿತಿ ಸಂಗ್ರಹ ನಿರ್ಬಂಧಿಸಲಾಗಿದೆ. ಯಾವುದೇ ಏಜೆನ್ಸಿ, ಎನ್.ಜಿ.ಒ.ಗಳಿಗೆ ಅನುಮತಿ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಮೀನಾ Read more…

ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​

ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್​ ಆಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಭಾಯಿ Read more…

NGO ಸಹಾಯ ನಿರಾಕರಿಸಿದ ಸ್ವಾಭಿಮಾನಿ ಚಾಕೊಲೇಟ್​ ಮಾರುವ ವೃದ್ಧ ಮಹಿಳೆ

ಮುಂಬೈ ಲೋಕಲ್​ ರೈಲಿನಲ್ಲಿ ಚಾಕಲೇಟ್​ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಹೇಮಕುಂಟ್​ ಫೌಂಡೇಶನ್​ನ ಹರ್ತೀರತ್​ ಸಿಂಗ್​ ಅಹ್ಲುವಾಲಿಯಾ Read more…

ಮನೆ ಮಾಲೀಕರ ಕೊಂದ ನಾಯಿಗೆ ಫುಲ್ ಡಿಮ್ಯಾಂಡ್: ಪಿಟ್ ಬುಲ್ ದತ್ತು ಪಡೆಯಲು ಮುಗಿಬಿದ್ದ ಜನ

ಲಕ್ನೋದಲ್ಲಿ ಮನೆಯ ಹಿರಿಯ ಮಹಿಳೆ ಕೊಂದ ಪಿಟ್‌ ಬುಲ್ ನಾಯಿ ದತ್ತು ತೆಗೆದುಕೊಳ್ಳಲು ಎನ್‌.ಜಿ.ಒ.ಗಳು, ಜನ ಉತ್ಸುಕರಾಗಿದ್ದಾರೆ. ಲಕ್ನೋದಲ್ಲಿ 82 ವರ್ಷದ ಹಿರಿಯ ಮಹಿಳಾ ಮಾಲೀಕರನ್ನು ಕೊಂದ ಪಿಟ್‌ Read more…

ಮಗಳನ್ನ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ NGO ಸದಸ್ಯರು; ಅವಮಾನ ತಾಳದೆ ನೇಣಿಗೆ ಶರಣಾಯ್ತು ಇಡೀ ಕುಟುಂಬ

ಅವಮಾನ ತಾಳಲಾರದೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಬಕ್ಖಾಲಿಯ ಕುಟುಂಬದ ಮೂವರು ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಜನವರಿ 8ರಂದು ಈ ಘಟನೆ ನಡೆದಿದ್ದು, ಗ್ರಾಮದ ಕಾಡಿನಲ್ಲಿ ಮರಕ್ಕೆ Read more…

ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ

ಹೈದರಾಬಾದ್​ ಮೂಲದ ಎ ಕಾಲರ್​​ಅಪ್​​ ಎಂಬ ಹೆಸರಿನ ಎನ್​​​ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ Read more…

ಪ್ರತಿಭಟನಾನಿರತ ರೈತರಿಗಾಗಿ ಬಂತು ಫೂಟ್​​ ಮಸಾಜರ್​​..!

ರಾಷ್ಟ್ರ ರಾಜಧಾನಿ ಸಿಂಘು ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಳಿಲು ಸೇವೆ ಮಾಡುವ ಸಲುವಾಗಿ ಎನ್​​ಜಿಓವೊಂದು ಫೂಟ್​ ಮಸಾಜರ್​ಗಳನ್ನ ಕಳುಹಿಸಿಕೊಟ್ಟಿದೆ. ಸಿಂಘು ಗಡಿಯಲ್ಲಿ ವೃದ್ಧ Read more…

ಬಿಗ್ ನ್ಯೂಸ್: NGO ಗೆ ಸಂಬಂಧಿಸಿದಂತೆ ಹೊಸ ನಿಯಮ ಹೊರಡಿಸಿದ ಸರ್ಕಾರ

ವಿದೇಶದಿಂದ ಧನ ಸಹಾಯ ಪಡೆಯುವ ಉದ್ದೇಶ ಹೊಂದಿರುವ ಎನ್ ಜಿ ಒಗಳು ಕೇಂದ್ರ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಪಾಲಿಸಬೇಕಾಗಿದೆ. ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಒಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...