alex Certify Lemon | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಆಲೂಗಡ್ಡೆಯ ಸಿಹಿ ಅಂಶವನ್ನು ಕಡಿಮೆ ಮಾಡಲು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ. *ವಿನೆಗರ್ ಬಳಸಿ Read more…

ತೂಕ ಇಳಿಸಿಕೊಳ್ಳಬೇಕೆ….? ಇದನ್ನೊಮ್ಮೆ ಟ್ರೈ ಮಾಡಿ

ಅಲೋವೇರಾ, ಚರ್ಮ ಮತ್ತು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು. ಇದರಿಂದ ಕೂದಲಿನ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ಅಲೋವೆರಾವನ್ನು ಬಳಸಿ ತೂಕವನ್ನು ಇಳಿಸಿಕೊಳ್ಳಬಹುದು. ಅದು Read more…

ಮುಖದ ಮೇಲೆ ಕಪ್ಪು ಕಲೆ ಮೂಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಮೇಲೆ ಕೆಲವೊಮ್ಮೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದರೂ ಈ ಕಪ್ಪುಕಲೆಗಳು ನಿವಾರಣೆಯಾಗುವುದಿಲ್ಲ. ಆದರೆ ಈ ಕಲೆಗಳು ನಮ್ಮ ಕೆಲವು ಸಮಸ್ಯೆಗಳಿಂದ ಉಂಟಾಗುತ್ತದೆ. ಅದು Read more…

ಚರ್ಮದ ʼಕಾಂತಿʼ ಹೆಚ್ಚಿಸಲು ಸ್ನಾನ ಮಾಡುವ ನೀರಿಗೆ ಈ ಎಸೆನ್ಷಿಯಲ್ ಆಯಿಲ್ ನ್ನು ಮಿಕ್ಸ್ ಮಾಡಿ

ವಯಸ್ಸು ಹೆಚ್ಚಾಗುತ್ತಿದ್ದಂತೆ ನಿಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಆರೋಗ್ಯ ಸಮಸ್ಯೆಯ ಜೊತೆಗೆ ನಿಮ್ಮ ಸೌಂದರ್ಯವೂ ಕೆಡುತ್ತದೆ. ಚರ್ಮದಲ್ಲಿ ಸುಕ್ಕುಗಳು, ಗೆರೆಗಳು ಕಂಡುಬರುತ್ತವೆ. ಹಾಗಾಗಿ ನಿಮ್ಮ Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಕಪ್ಪು ಜೀರಿಗೆ ಎಣ್ಣೆ ಬಳಸಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಕಪ್ಪು ಬೀಜದ (ಕಪ್ಪು ಜೀರಿಗೆ)ಎಣ್ಣೆ ಪರಿಣಾಮಕಾರಿ ಮನೆ ಮದ್ದಾಗಿದೆ. Read more…

ರೋಗನಿರೊಧಕ ಶಕ್ತಿ ಹೆಚ್ಚಲು ನಟಿ ಶಿಲ್ಪಾ ಶೆಟ್ಟಿ ಸೇವಿಸುತ್ತಾರಂತೆ ಈ ಮನೆ ಮದ್ದು

ನಟಿ ಶಿಲ್ಪಾ ಶೆಟ್ಟಿ ಫಿಟ್ ಆದ ದೇಹಸಿರಿಯನ್ನು ಹೊಂದಿದ್ದಾರೆ. ಅವರು ಆರೋಗ್ಯವನ್ನು ಕಾಪಾಡಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇನ್ ಸ್ಟಾಗ್ರಾಂನಲ್ಲಿ ಮನೆಮದ್ದನ್ನು ತಿಳಿಸಿದ್ದಾರೆ. 2 ಕಪ್ ಬಿಸಿ ನೀರು, Read more…

ಜೋತು ಬಿದ್ದ ಹೊಟ್ಟೆಯ ಚರ್ಮ ಟೈಟ್ ಆಗಲು ಹೀಗೆ ಮಾಡಿ

ಗಭಾವಸ್ಥೆಯಲ್ಲಿ ನಿಮ್ಮ ಹೊಟ್ಟೆಯ ಭಾಗ ವಿಸ್ತರಿಸುತ್ತದೆ. ಆ ವೇಳೆ ನಿಮ್ಮ ಹೊಟ್ಟೆಯ ಚರ್ಮ ಕೂಡ ವಿಸ್ತರಿಸುತ್ತದೆ. ಹೆರಿಗೆಯ ಬಳಿಕ ಅದು ಜೋತು ಬೀಳುತ್ತದೆ.  ಈ ಚರ್ಮವನ್ನು ಮತ್ತೆ ಟೈಟ್ Read more…

ಚಳಿಗಾಲದಲ್ಲಿ ಕಾಡುವ ಈ ಸಮಸ್ಯೆಗಳಿಂದ ಮುಕ್ತಿ ಸಿಗಬೇಕೆ…?

ಚಳಿಗಾಲದಲ್ಲಿ ನೋವುಗಳು ಕಾಡುವುದು ಜಾಸ್ತಿ. ಮಹಿಳೆಯರು ಹೆಚ್ಚಾಗಿ ನೀರಿನಲ್ಲಿ ಕೆಲಸ ಮಾಡುವುದರಿಂದ ಅವರ ಕೈಬೆರಳುಗಳು ಮರಗಟ್ಟುವುದು ಮತ್ತು ಕೆಲವೊಮ್ಮೆ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ. Read more…

ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ

ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ Read more…

ತೂಕ ಇಳಿಸಲು ಹೀಗೆ ಮಾಡಿ….!

ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ. ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ Read more…

ಸೌಂದರ್ಯ ವೃದ್ಧಿಸಲು ಎಲೆಕೋಸಿಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ

ಎಲೆಕೋಸು ಬಳಸಿ ತಯಾರಿಸುವ ಖಾದ್ಯ ಬಹಳ ರುಚಿ ಹಾಗೇ ಆರೋಗ್ಯಕರವೂ ಹೌದು. ಇದರಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಶಿಯಂನಂತಹ ಪೋಷಕಾಂಶಗಳಿವೆ. ಇದನ್ನು ಚರ್ಮದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕೂಡ Read more…

ಮುಖದ ಅಂದ ಹೆಚ್ಚಿಸಲು ರೈಸ್ ಸ್ಕ್ರಬ್ ಬಳಸಿ

ಚರ್ಮದ ಮೇಲಿರುವ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಅದಕ್ಕಾಗಿ ಮುಖಕ್ಕೆ ಸ್ಕ್ರಬ್ ಗಳನ್ನು ಮಾಡಬೇಕು. ಹೆಚ್ಚಾಗಿ ಸಕ್ಕರೆಯನ್ನು ಬಳಸಿ ಸ್ಕ್ರಬ್ ತಯಾರಿಸುತ್ತಾರೆ. ಆದರೆ ರೈಸ್ ಸ್ಕ್ರಬ್ Read more…

ಅಡುಗೆ ಮನೆಯಲ್ಲಿ ಜಿರಳೆ ಕಾಟವೇ….? ಇದನ್ನು ಸಿಂಪಡಿಸಿ

ಅಡುಗೆಮನೆಯನ್ನು ನೀವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡರೂ ಕೆಲವೊಮ್ಮೆ ವಿಪರೀತ ಜಿರಳೆಗಳು ನಿಮ್ಮ ನಿದ್ದೆಕೆಡಿಸಿ ಬಿಡುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸಬಹುದು ಗೊತ್ತೇ…? ಬಿಸಿ ನೀರಿಗೆ ವಿನೆಗರ್ ಬೆರೆಸಿ ರಾತ್ರಿ ಮಲಗುವ Read more…

ಚಳಿಯಲ್ಲಿ ಮಾಡಿ ಸವಿಯಿರಿ ‘ಲಿಂಬೆಹಣ್ಣಿನ ಸೂಪ್’

ಚುಮು ಚುಮು ಚಳಿಗೆ ಬಿಸಿ ಬಿಸಿಯಾದ ಸೂಪ್ ಹೀರುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಲಿಂಬೆ ಹಣ್ಣಿನ ಸೂಪ್ ಮಾಡುವ ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಕಪ್ಪಾದ ಮಂಡಿಯನ್ನು ಹೀಗೆ ಬಿಳಿಯಾಗಿಸಿ

ನಿಮ್ಮ ಮಂಡಿಯೂ ಕಪ್ಪಾಗಿದೆಯೇ…? ಸಣ್ಣ ಉಡುಪುಗಳನ್ನು ಧರಿಸಲು ತೊಂದರೆಯಾಗುತ್ತಿದೆಯೇ, ಇದರ ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ನೈಸರ್ಗಿಕ ಔಷಧವಾದ ಅಲೊವೇರಾವನ್ನು ಸಿಪ್ಪೆಯಿಂದ ಪ್ರತ್ಯೇಕಿಸಿ. ಅದರ ಜೆಲ್ ಅನ್ನು Read more…

ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಜೆಲ್

ಋತುಗಳು ಬದಲಾದಂತೆ ಆರೋಗ್ಯದ ಸಮಸ್ಯೆಗಳ ಜೊತೆಗೆ ಚರ್ಮ, ಕೂದಲಿನ ಸಮಸ್ಯೆಯು ಕಾಡುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾದ ಹೇರ್ ಜೆಲ್ ತಯಾರಿಸಿ ಬಳಸಿ. ಇದರಿಂದ ಕೂದಲಿನ ಸಮಸ್ಯೆಗಳು Read more…

ಸಂತಾನ ಫಲಪ್ರಾಪ್ತಿಯಾಗಲು ಸುಬ್ರಹ್ಮಣ್ಯ ಷಷ್ಠಿಯ ಈ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ Read more…

ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಈ ಟಿಪ್ಸ್ ಅನುಸರಿಸಿ ನೋಡಿ!

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ Read more…

ಉಗುರಿನ ಸೌಂದರ್ಯ ಕಾಪಾಡುವುದು ಈಗ ಬಲು ಸುಲಭ

ಉಗುರಿನ ಸೌಂದರ್ಯದ ಬಗ್ಗೆ ಕಾಳಜಿ ಮಾಡದವರು ಯಾರು ಹೇಳಿ. ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಬಯಕೆ ಹೆಚ್ಚೇ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸಗಳ Read more…

ಫುಡ್ ಪಾಯ್ಸನ್ ಆಗಿದೆಯೇ…? ಇಲ್ಲಿದೆ ನೋಡಿ ಮನೆ ಮದ್ದು

ಸೇವಿಸುವ ಆಹಾರದಲ್ಲಿ ಸಣ್ಣ ಏರುಪೇರಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಅದನ್ನು ವೈದ್ಯರು ಫುಡ್ ಪಾಯ್ಸನ್ ಎನ್ನುತ್ತಾರೆ. ಅಡುಗೆ ಮನೆಯ ಕೆಲ ವಸ್ತುಗಳಿಂದಲೇ ಈ ಸಮಸ್ಯೆಗೆ ಮದ್ದು ಕಂಡು Read more…

ಸೊಳ್ಳೆ ಕಡಿತಕ್ಕೆ ಇಲ್ಲಿದೆ ನೋಡಿ ‘ಮನೆ ಮದ್ದು’

ಮಳೆಗಾಲದಲ್ಲಿ ಸಂಜೆಯಾಗುತ್ತಲೇ ಗುಯ್ ಎಂದು ಸದ್ದು ಹೊರಡಿಸುವ ಸೊಳ್ಳೆಗಳ ಕಾಟ ವಿಪರೀತ ಹೆಚ್ಚುತ್ತದೆ. ಕೆಲವೊಮ್ಮೆ ಸೊಳ್ಳೆ ಕಚ್ಚಿದ ಜಾಗದಲ್ಲಿ ಊತ ಕಾಣಿಸಿಕೊಂಡು ವಿಪರೀತ ನೋಯುವುದೂ ಉಂಟು. ಸೊಳ್ಳೆ ಕಚ್ಚದಂತೆ Read more…

ಮಳೆಗಾಲದಲ್ಲಿ ಇರಲಿ ಈ ಕುರಿತ ಎಚ್ಚರ…!

ಮಳೆಗಾಲದಲ್ಲಿ ಸೋಂಕುಕಾರಕ ರೋಗಾಣುಗಳು ಹೆಚ್ಚಿರುವುದರಿಂದ ನಮ್ಮ ಹಾಗೂ ಕುಟುಂಬದವರ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಒಂದಿಷ್ಟು ಟಿಪ್ಸ್ ಗಳು ಇಲ್ಲಿವೆ. ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗುವಾಗ ಚಪ್ಪಲಿಗಳನ್ನು Read more…

ಮಳೆಗಾಲದಲ್ಲಿ ಹೀಗಿರಲಿ ತ್ವಚೆಯ ʼಆರೈಕೆʼ

ಮಳೆಗಾಲದಲ್ಲಿ ದೇಹಕ್ಕೆ ಹೆಚ್ಚಿನ ಆರೈಕೆಯೂ ಬೇಕಾಗುತ್ತದೆ. ನಾವು ನಿತ್ಯ ಬಳಸುವ ವಸ್ತುಗಳಲ್ಲೇ ಇದಕ್ಕೆ ಪರಿಹಾರವಿದೆ. ಮಳೆಗಾಲದಲ್ಲಿ ಫೇಶಿಯಲ್, ರಾಸಾಯನಿಕವಿರುವ ಕ್ರೀಮ್ ಗಳ ಬಳಕೆ ಆದಷ್ಟು ಕಡಿಮೆ ಮಾಡಿ. ದೇಹಕ್ಕೆ Read more…

ಈ ಕಷಾಯ ಕುಡಿಯಿರಿ – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. Read more…

ಇಲ್ಲಿದೆ ಬೀಜ ತೆಗೆಯದೇ ನಿಂಬೆಹಣ್ಣು ಹಿಂಡೋ ಉಪಾಯ…!

ನೀವು ಅದೆಷ್ಟೇ ಪ್ರಯತ್ನ ಪಟ್ಟರೂ ಜ್ಯೂಸ್ ಅಥವಾ ಚಿತ್ರಾನ್ನ ತಯಾರಿಸುವಾಗ ನಿಂಬೆಹಣ್ಣಿನ ಬೀಜ ಅವುಗಳ ಒಳಗೆ ಬೀಳದೇ ಇರದು. ಇನ್ನು ನಿಂಬು ರಸ ಕೈಗೆ ತಾಗದೇ ಹಣ್ಣು ಹಿಂಡಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...