alex Certify Lemon | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರಿಕಿರಿ ಮಾಡುವ ತಲೆ ಹೊಟ್ಟಿಗೆ ಹೇಳಿ ʼಗುಡ್ ಬೈʼ

ಹೆಚ್ಚಿನವರು ತಲೆ ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ. ತಲೆ ಕೂದಲಿನ ಸರಿಯಾಗಿ ಕಾಳಜಿ ವಹಿಸದೇ ಇರುವುದು, ಕೆಮಿಕಲ್ ಯುಕ್ತ ಶಾಂಪೂಗಳ Read more…

ʼಡಾರ್ಕ್ ಪ್ಯಾಚ್ʼ ಸಮಸ್ಯೆಯೇ….? ಇಲ್ಲಿದೆ ಪರಿಹಾರ….!

ಡಾರ್ಕ್ ಪ್ಯಾಚ್ ಸಮಸ್ಯೆ ಇಂದಿನ ಯುವಜನತೆಯನ್ನು ಬಹುವಾಗಿ ಕಾಡುವ ಸಮಸ್ಯೆ. ಮೊದಲಿಗೆ ಮಚ್ಚೆ ರೂಪದಲ್ಲಿ ಚಿಕ್ಕದಾಗಿ ಕಾಣಿಸಿಕೊಂಡು ನಂತರ ದೊಡ್ಡದಾಗಿ ಬೆಳೆಯುವ ಡಾರ್ಕ್ ಪ್ಯಾಚೆಸ್ ಅನ್ನು ಮೆಲಾಸ್ಮಾ ಎಂದು Read more…

ಗೋಧಿ ಹಿಟ್ಟಿನಿಂದ ಮಾಡಿ ರುಚಿಕರವಾದ ʼಕೇಕ್ʼ

ಕೇಕ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಆದರೆ ಮೈದಾ, ಸಕ್ಕರೆ ಹಾಕಿ ಇದನ್ನು ಮಾಡುವುದರಿಂದ ಕೆಲವರು ಇದನ್ನು ಇಷ್ಟಪಡುವುದಿಲ್ಲ. ಮೈದಾ ಆಗದವರು ಗೋಧಿ ಹಿಟ್ಟಿನಿಂದ ಸುಲಭವಾಗಿ ರುಚಿಕರವಾದ Read more…

ಅಡುಗೆ ಮನೆಯಲ್ಲಿರಲೇಬೇಕು ವಿಟಮಿನ್‌ ಸಿ ಆಗರವಾಗಿರುವ ʼನಿಂಬೆ ಹಣ್ಣುʼ

ವಿಟಮಿನ್‌ ಸಿ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು Read more…

ʼಮೆಣಸಿನಕಾಯಿʼ ಬಜ್ಜಿ ಈ ರೀತಿ ಮಾಡಿ ನೋಡಿ

ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಬಿ.ಪಿ. ನಿಯಂತ್ರಣಕ್ಕೆ ʼಮನೆ ಮದ್ದುʼ

ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. Read more…

ಇಲ್ಲಿದೆ ತಲೆ ಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ

ತಲೆ ಹೊಟ್ಟಿನ ಸಮಸ್ಯೆಗೆ ರೋಸಿ ಹೋಗಿದ್ದೀರಾ? ಶಾಶ್ವತವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಉಪಾಯ. ಅರ್ಧ ಬಟ್ಟಲು ಮೊಸರಿಗೆ ಒಂದು ಚಮಚ ಲೋಳೆ ರಸ ಹಾಕಿ. ಅರ್ಧ Read more…

ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು

ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ. ಒಂದು ಟೀ Read more…

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ಉಗುರು ಬೆಚ್ಚಗಿನ Read more…

ನಿಮ್ಮ ತೂಕ ಬೇಗ ಕಡಿಮೆ ಮಾಡುತ್ತೆ ಪ್ರತಿದಿನ ಬಳಸುವ ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿರುವ ನ್ಯೂಟ್ರಿಶಿಯನ್ ಚಯಾಪಚಯ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಚಯಾಪಚಯ ಸರಿಯಾಗಿ ಆದ್ರೆ ಕೊಬ್ಬು ಸುಲಭವಾಗಿ ಕರಗುತ್ತದೆ. ತೂಕ ಬೇಗ ಇಳಿಯುತ್ತದೆ. ತೂಕ ಕಡಿಮೆ ಮಾಡಲು ಪ್ರತಿದಿನ Read more…

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ನಿಂಬೆಹಣ್ಣನ್ನು ಬಳಸಿ ಮನೆಯನ್ನು ಹೀಗೆ ಮಾಡಿ ‘ಸ್ವಚ್ಛ’

ನಿಂಬೆಹಣ್ಣು ಮನೆಯಲ್ಲಿದ್ದರೆ ಅಡುಗೆಗೆ ಮಾತ್ರವಲ್ಲ ಮನೆಯನ್ನು ಸ್ವಚ್ಛಗೊಳಿಸಲು ಸಹ ಉಪಯೋಗಿಸಬಹುದು. ಬಗೆಬಗೆಯ ರಾಸಾಯನಿಕಗಳು ಬಳಸಿ ತೊಂದರೆ ಹೊಂದುವ ಬದಲಾಗಿ ನಿಂಬೆ ಹಣ್ಣನ್ನು ಬಳಸಿ ಆರಾಮಾಗಿ ಅನೇಕ ರೀತಿಯ ಕೆಲಸಗಳನ್ನು Read more…

ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಹೀಗೆ ಮಾಡಿ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳು ಕಡಿಯುವುದರಿಂದ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬೇಕು. ಅದಕ್ಕಾಗಿ Read more…

ತ್ವಚೆಯ ಸರ್ವ ಸಮಸ್ಯೆ ನಿವಾರಣೆಗೆ ಶ್ರೀಗಂಧ

ಹಲವು ಚರ್ಮ ರೋಗಗಳಿಗೆ ಶ್ರೀಗಂಧ ಮದ್ದು. ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಸುವಾಸನಾ ಭರಿತ ಶ್ರೀ ಗಂಧದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ದಿನನಿತ್ಯ ಇದನ್ನು ತೇದು ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತ Read more…

ಆಯಿಲ್ ಸ್ಕಿನ್ ನಿವಾರಣೆಗೆ ಮನೆಯಲ್ಲೆ ತಯಾರಿಸಿ ಈ ʼಫೇಸ್ ಪ್ಯಾಕ್ʼ

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ Read more…

ರುಚಿಕರವಾದ ಪುದೀನಾ ʼರೈಸ್ ಬಾತ್ʼ

ಯಾರಾದರೂ ಮನೆಗೆ ಸಡನ್ನಾಗಿ ಬಂದರೆ ಏನು ಅಡುಗೆ ಮಾಡುವುದು ಎಂದು ಚಿಂತೆ ಮಾಡುವವರು ಒಮ್ಮೆ ಈ ಪುದೀನಾ ರೈಸ್ ಬಾತ್ ಮಾಡಿ ನೋಡಿ. ಪುದೀನಾ ಆರೋಗ್ಯಕ್ಕೂ ಒಳ್ಳೆಯದು ಹಾಗೇ Read more…

ಆರೋಗ್ಯಕ್ಕೂ ಸೈ ಸೌಂದರ್ಯಕ್ಕೂ ಜೈ ಈ ನಿಂಬೆ

ನಿಂಬೆಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಂಥವರಿಗೂ ನಿಂಬೆ ಗೊತ್ತಿರುವ ಹಣ್ಣು. ಅಡುಗೆಗೆ, ಆರೋಗ್ಯಕ್ಕೆ, ದೇವರ ಪೂಜೆಗೂ ನಿಂಬೆ ಮುಖ್ಯವಾದುದು. ಸಾಮಾನ್ಯವಾಗಿ ನಿಂಬೆ ರುಚಿಗೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕ್ಕೂ Read more…

ಆಘಾತಕಾರಿಯಾಗಿದೆ ಶಾಲೆ ತಪ್ಪಿಸಿಕೊಳ್ಳಲು ಈ ಮಕ್ಕಳು ಮಾಡ್ತಿರುವ ಪ್ಲಾನ್

ಮಕ್ಕಳಿಗೆ ಶಾಲೆ ಎಂದ್ರೆ ದೂರ. ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ನೆಪ ಹೇಳ್ತಾರೆ. ಆದ್ರೆ ಬ್ರಿಟನ್‌ ಮಕ್ಕಳು ಶಾಲೆ ತಪ್ಪಿಸಿಕೊಳ್ಳಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಅಪ್ರಾಪ್ತ ವಯಸ್ಕರು ನಕಲಿ Read more…

ಗರ್ಭಿಣಿಯರನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮದ್ದು

ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ಮೊಡವೆಯ ಸಮಸ್ಯೆಯಿಂದ ಬಳಲುತ್ತಾರೆ. ಇದು ಹಾರ್ಮೋನುಗಳ ವ್ಯತ್ಯಯದಿಂದ ಆಗುತ್ತದೆ. ಅದು ಅಲ್ಲದೇ, ಗರ್ಭಾಧಾರಣೆ ಸಮಯದಲ್ಲಿ ಮುಖದ ತ್ವಚೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ನಿಮ್ಮ Read more…

ಹೆಚ್ಚಾದ ಬೆಲೆ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ….?

ತರಕಾರಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರಿದೆ. ಸಂಬಳದಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾದರೆ ದಿನ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು ಬೇಸಿಗೆಯಲ್ಲಿ ಆರೋಗ್ಯ Read more…

ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಲು ಇಲ್ಲಿದೆ ಮನೆಮದ್ದು

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗ ಲಸಿಕೆ ಹಾಕಲಾಗುತ್ತಿದ್ದರೂ ಸಹ ಈ ಕಾರ್ಯ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ Read more…

ತೂಕ ಕಡಿಮೆಯಾಲು ಬೆಳಿಗ್ಗೆ ಈ ರೀತಿ ʼನಿಂಬು ಪಾನಿʼ ಸೇವಿಸಿ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಹೀಗೂ ಇಳಿಸಬಹುದು ದೇಹ ತೂಕ…!

ದೇಹ ತೂಕ ಇಳಿಸಲು ಹಲವರು ಹಲವು ವಿಧದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಹೀಗೆ ಬಳಸುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮೆಂತ್ಯ ಪೋಷಕಾಂಶಗಳು Read more…

ಈ ಜ್ಯೂಸ್ ಉಪಯೋಗಿಸಿ ಹೆಚ್ಚುತ್ತಿರುವ ತೂಕಕ್ಕೆ ಹೇಳಿ ‘ಗುಡ್ ಬೈ’

ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ Read more…

ಹೊಟ್ಟೆ ನೋವಿಗೆ ಇಲ್ಲಿದೆ ಶೀಘ್ರ ಪರಿಹಾರ

ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು. * ಅಸಿಡಿಟಿಯಿಂದ ಹೊಟ್ಟೆ ನೋವು Read more…

ಕೈಕಾಲಿನಲ್ಲಿ ಆದ ‘ಸನ್ ಟ್ಯಾನ್’ ನಿವಾರಿಸಲು ಈ ಪ್ಯಾಕ್ ಹಚ್ಚಿ

ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡಿಕೊಂಡಾಗ ಕೈಕಾಲುಗಳ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲುಗಳು ನೋಡಲು ಅಸಹ್ಯವಾಗಿ ಕಾಣುತ್ತದೆ. ಇದಕ್ಕೆ ಈ ನೈಸರ್ಗಿಕವಾದ ಪ್ಯಾಕ್ ಗಳನ್ನು ಹಚ್ಚಿದರೆ ಕೈಕಾಲಿನಲ್ಲಿರುವ ಟ್ಯಾನ್ ನಿವಾರಣೆಯಾಗಿ Read more…

ಎಗ್ ರೈಸ್ ಮಾಡುವ ಸುಲಭ ವಿಧಾನ

ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ – 2, ಈರುಳ್ಳಿ – 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ – Read more…

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸಲು

ಜನರು ಮುಖದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಬೇಸಿಗೆಯಲ್ಲಿ ದೇಹದ ಮೇಲೂ ಗುಳ್ಳೆಗಳಾಗುತ್ತದೆ. ಅದರಲ್ಲೂ ಬೆನ್ನಿನ ಮೇಲೆ ಮೂಡುವ ಗುಳ್ಳೆಗಳಿಂದ ಡೀಪ್‌ ನೆಕ್‌ ಬಟ್ಟೆಗಳನ್ನು ಧರಿಸಲು ಮುಜುಗರವಾಗುತ್ತದೆ. Read more…

ಗರ್ಭಾವಸ್ಥೆಯಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೊಡವೆ ಸಮಸ್ಯೆಯನ್ನು ಎದುರಿಸುತ್ತಾರೆ. ಹಾರ್ಮೋನ್ ಅಸಮತೋಲನದಿಂದ ಹಾಗೂ ಮೇದೋಗ್ರಂಥಿಗಳ ಸ್ರಾವದಿಂದ ರಂಧ್ರಗಳು ಮುಚ್ಚಿ ಮುಖದಲ್ಲಿ ಬಿರುಕು, ಮೊಡವೆಗಳು ಮೂಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಈ Read more…

ಪಾತ್ರೆಗಳಲ್ಲಿರುವ ಸುಟ್ಟ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿಯುತ್ತವೆ, ಸೀದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಇದನ್ನು ಸರಿಯಾಗಿ ಕ್ಲೀನ್ ಮಾಡದಿದ್ದರೆ ಅದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುವುದಿಲ್ಲ. ಹಾಗಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...