alex Certify ಆಲೂಗಡ್ಡೆಯ ಸಿಹಿ ಅಂಶವನ್ನು ಕಡಿಮೆ ಮಾಡಲು ಇದರಲ್ಲಿ ನೆನೆಸಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲೂಗಡ್ಡೆಯ ಸಿಹಿ ಅಂಶವನ್ನು ಕಡಿಮೆ ಮಾಡಲು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ವಿನೆಗರ್ ಬಳಸಿ ಆಲೂಗಡ್ಡೆಯ ಸಿಹಿಯನ್ನು ನಿವಾರಿಸಬಹುದು. ಆಲೂಗಡ್ಡೆಯನ್ನು ಅಡುಗೆಗೆ ಬಳಸುವ ಮುನ್ನ 2 ಚಮಚ ವಿನೆಗರ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದಕ್ಕೆ ಕಟ್ ಮಾಡಿದ ಆಲೂಗಡ್ಡೆಯನ್ನು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ಅಡುಗೆಗೆ ಬಳಸಿ.

ಕಾಂತಿಯುತ ತ್ವಚೆಗೆ ಆಲೂಗಡ್ಡೆಯಿಂದ ಸೋಪ್ ತಯಾರಿಸಿ ಬಳಸಿ

*ಕಲ್ಲುಪ್ಪನ್ನು ಬಳಸಿ ಆಲೂಗಡ್ಡೆಯ ಸ್ವಾದವನ್ನು ಕಡಿಮೆ ಮಾಡಬಹುದು. ಕಲ್ಲುಪ್ಪು ಮಿಶ್ರಣ ಮಾಡಿದ ನೀರಿನಲ್ಲಿ ಆಲೂಗಡ್ಡೆಯನ್ನು ನೆನೆಸಿಡಿ.

*ಆಲೂಗಡ್ಡೆ ಸಿಹಿಯನ್ನು ಕಡಿಮೆ ಮಾಡಲು ಸಿಟ್ರಸ್ ಪದಾರ್ಥಗಳನ್ನು ಬಳಸಬಹುದು. ಹಾಗಾಗಿ ಆಲೂಗಡ್ಡೆಯಿಂದ ಅಡುಗೆ ತಯಾರಿಸುವಾಗ ಕಿತ್ತಳೆ, ನಿಂಬೆ, ಮೊಸರನ್ನು ಮಿಕ್ಸ್ ಮಾಡಿದರೆ ಆಲೂಗಡ್ಡೆಯ ಸ್ವಾದ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...