alex Certify Kabul | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಗಳಿಗೆ ಮರಳಲು ಸರ್ಕಾರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ ತಾಲಿಬಾನ್

ಅಮೆರಿಕ ನೇತೃತ್ವದ ಪಡೆಗಳು ತಂತಮ್ಮ ದೇಶಗಳಿಗೆ ಹಿಂದಿರುಗುತ್ತಲೇ ಅಫ್ಘಾನಿಸ್ತಾವನ್ನು ಇಡಿಯಾಗಿ ಆವರಿಸಿ ರಾಜಧಾನಿ ಕಾಬೂಲ್‌ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್, ಹೊಸ ಇಸ್ಲಾಮಿಕ್ ಆಡಳಿತವನ್ನು ಘೋಷಿಸಲು ಸಜ್ಜಾಗಿದೆ. ಇದೇ Read more…

ಪ್ರಾಣಭೀತಿಯಿಂದ ಮಿಲಿಟರಿ ವಿಮಾನದಲ್ಲಿ ಕಿಕ್ಕಿರಿದು ತುಂಬಿದ ಅಫ್ಘನ್ನರು

ತಾಲಿಬಾನ್ ಹಿಡಿತಕ್ಕೆ ಸಿಲುಕಿರುವ ತಮ್ಮ ದೇಶದಲ್ಲಿ ಮುಂದಿನ ದಿನಗಳ ಬಗ್ಗೆ ಭಯ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಅಫ್ಘನ್ನರು ವಿದೇಶಗಳಿಗೆ ಓಡಿಹೋಗಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದಾರೆ. ಆಗಸ್ಟ್ 16ರಂದು Read more…

ಅಫ್ಘಾನಿಸ್ತಾನ: ಕಾಬೂಲ್‌ ತೊರೆದ ಭಾರತೀಯ ರಾಯಭಾರ ಸಿಬ್ಬಂದಿ

ತಾಲಿಬಾನಿ ಪಡೆಗಳ ಮುಷ್ಟಿಗೆ ಸಿಲುಕಿ ಎಲ್ಲೆಲ್ಲೂ ಗೊಂದಲ ಹಾಗೂ ಭೀತಿ ನೆಲೆಸಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ. “ಸದ್ಯದ ಪರಿಸ್ಥಿತಿಗಳನ್ನು Read more…

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. “ಅಫ್ಘಾನಿಸ್ತಾನದಲ್ಲಿ ನೆಲೆಸಿರುವ Read more…

BREAKING: ಅಫ್ಘನ್ ಸಂಘರ್ಷ – ಭಾರತಕ್ಕೆ ಮರಳಿದ ರಾಯಭಾರ ಕಚೇರಿಯ 140 ಅಧಿಕಾರಿಗಳು

ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ. ರಾಯಭಾರ ಕಚೇರಿಯ ಸಿಬ್ಬಂದಿ, ಇಂಡೋ-ಟಿಬೆಟನ್ ಗಡಿ ಪೊಲೀಸ್‌ Read more…

ಅಫ್ಘಾನಿಸ್ತಾನ: ನಗದು ತುಂಬಿಕೊಂಡು ಪಲಾಯನಗೈದ ಅಧ್ಯಕ್ಷ ಘನಿ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಈಗ ತಾಲಿಬಾನಿ ಹೋರಾಟಗಾರರ ತೆಕ್ಕೆಗೆ ಬಹುತೇಕ ಬಿದ್ದಿದ್ದು, ದೇಶದೆಲ್ಲೆಡೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ, ಅಧ್ಯಕ್ಷ ಅಶ್ರಫ್ ಘನಿ ಹಾಗೂ ಈ ಸಂಕಟದ Read more…

ವಿಡಿಯೋ: ಅಫ್ಘನ್ ಸಂಸತ್‌ ಕಟ್ಟಡ ವಶಕ್ಕೆ ಪಡೆದ ತಾಲಿಬಾನಿಗಳು

ಅಫ್ಘಾನಿಸ್ತಾನವನ್ನು ಇಡಿಯಾಗಿ ಕೈಗೆ ಪಡೆದ ತಾಲಿಬಾನೀ ಪಡೆಗಳು ಅಲ್ಲಿನ ಸಂಸತ್ತಿನ ಭವನಕ್ಕೂ ನುಗ್ಗಿವೆ. ಭಾರತದ ನೆರವಿನಿಂದ ನಿರ್ಮಿಸಲಾಗಿರುವ ಸಂಸತ್ ಕಟ್ಟಡದಲ್ಲಿ ಬಂದೂಕುಧಾರಿ ತಾಲಿಬಾನಿಗಳು ಆವರಿಸಿದ್ದಾರೆ. ಜಂಟಿ ಅಧಿವೇಶನಕ್ಕೆಂದು ಅಫ್ಘಾನಿಸ್ತಾನದ Read more…

ಅಪ್ಘಾನಿಸ್ತಾನ ದುರಂತ: ಟೇಕಾಫ್​ ಆಗಿದ್ದ ವಿಮಾನದಿಂದ ಬಿದ್ದು ಇಬ್ಬರು ದಾರುಣ ಸಾವು

ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ವಿವಿಧ ದೇಶಗಳು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಿದೆ. ಕಾಬೂಲ್​ನಿಂದ ಹೊರಡುತ್ತಿದ್ದ ವಿಮಾನಗಳನ್ನು ಹತ್ತಲು ಜನರ ದಂಡೇ ಹರಿದು ಬರ್ತಿದ್ದ ಸಾಕಷ್ಟು ವಿಡಿಯೋಗಳು Read more…

ಕಾಬೂಲ್ ಗೆ ತೆರಳಿದ ಏರ್ ಫೋರ್ಸ್ ವಿಮಾನ, ಭಾರತೀಯರು ಏರ್ ಲಿಫ್ಟ್

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆ ತರಲು ಹೊರಟ ಭಾರತೀಯ ವಾಯುಸೇನೆ ವಿಮಾನ ಕಾಬುಲ್ ತಲುಪಿದೆ. ಆಫ್ಘಾನಿಸ್ಥಾನದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಸೇರಿ 500 ಕ್ಕೂ ಹೆಚ್ಚು ಭಾರತೀಯರು Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ: ಗುಂಡಿನ ದಾಳಿಗೆ 5 ಬಲಿ

ಅಫ್ಘಾನಿಸ್ತಾನ, ತಾಲಿಬಾನ್ ವಶವಾಗಿದೆ. ತಾಲಿಬಾನ್ ಭಯದಿಂದಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ ಬಿಡಲು ಇರುವ ಒಂದೇ ಒಂದು ದಾರಿ ಕಾಬೂಲ್ ವಿಮಾನ ನಿಲ್ದಾಣ. ಭಯದಲ್ಲಿ ದೇಶ ತೊರೆಯಲು Read more…

ಅಫ್ಘಾನಿಸ್ತಾನ: ವಿಡಿಯೋ ಮೂಲಕ ತಾಲಿಬಾನ್‌ಗೆ ಶಾಂತಿ ಕದಡದಂತೆ ಮನವಿ ಮಾಡಿಕೊಂಡ ಹಮೀದ್ ಕರ್ಜ಼ಾಯ್

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರನ್ನು ರಕ್ಷಿಸುವಂತೆ ಸರ್ಕಾರೀ ಪಡೆಗಳು ಹಾಗೂ ತಾಲಿಬಾನ್‌ ಅನ್ನು ಮಾಜಿ ಅಧ್ಯಕ್ಷ ಹಮೀದ್ ಕರ್ಜ಼ಾಯ್ ಮನವಿ ಮಾಡಿಕೊಂಡಿದ್ದಾರೆ. “ನಾನು Read more…

ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿಯಲು ಸನ್ನದ್ಧವಾದ ತಾಲಿಬಾನ್‌: ಮಹಿಳೆಯರ ಭದ್ರತೆ ಬಗ್ಗೆ ಮಲಾಲಾ ಆತಂಕ

ಅಫ್ಘಾನಿಸ್ತಾನದ ಅಧಿಕಾರ ತಾಲಿಬಾನ್‌ ತೆಕ್ಕೆಗೆ ಮತ್ತೊಮ್ಮೆ ಬೀಳುವುದು ನಿಚ್ಚಳವಾಗುತ್ತಲೇ ಅಲ್ಲಿನ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ನೊಬೆಲ್ ಪುರಸ್ಕೃತೆ ಮಲಾಲಾ ಯುಸುಫ್‌ಜ಼ಾಯ್ ಚಿಂತಿತರಾಗಿದ್ದಾರೆ. ಪಾಕಿಸ್ತಾನದ ಗಡಿ Read more…

BIG BREAKING: ರಾಜಧಾನಿಗೆ ಲಗ್ಗೆ ಇಟ್ಟ ತಾಲಿಬಾನ್, ಕಾಬೂಲ್ ಹೊರವಲಯಕ್ಕೆ ಎಂಟ್ರಿ –ದೇಶದ ಬಹುಭಾಗದಲ್ಲಿ ಉಗ್ರರ ಹಿಡಿತ

ಕಾಬೂಲ್: ಆಫ್ಘಾನಿಸ್ತಾನದ ಬಹುಭಾಗ ತಾಲಿಬಾನ್ ವಶದಲ್ಲಿದೆ. ಎಲ್ಲ ಅಫ್ಘಾನ್ ಗಡಿಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಾಲಿಬಾನ್ ಮೂರು ಪ್ರಾಂತೀಯ ರಾಜಧಾನಿಗಳು Read more…

ಕಾಬೂಲ್​​ನ ವಿವಿಧ ಪ್ರದೇಶಗಳಲ್ಲಿ ದಿಢೀರ್​ ರಾಕೆಟ್​ ದಾಳಿ

ಅಫ್ಘಾನಿಸ್ತಾನದ ಕಾಬೂಲ್​​ನ ವಿವಿಧ ಸ್ಥಳಗಳಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಕೆಟ್​ ದಾಳಿ ನಡೆಸಲಾಗಿದೆ. ಕಾಬೂಲ್​ನ ಪೂರ್ವದ ಖ್ವಾಜಾ ರವಾಶ್​ ಪ್ರದೇಶದಲ್ಲಿರುವ ಮನೆಗಳ ಬಳಿ ನಡೆದ ರಾಕೆಟ್​ ಲ್ಯಾಂಡ್​ ಆಗಿದ್ದು, Read more…

ಬಾಂಬ್‌ ಬ್ಲಾಸ್ಟ್‌ನಲ್ಲಿ ಬದುಕುಳಿದ ಬಾಲೆ ಈಗ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಟಾಪರ್

ತಾನು ಇದ್ದ ಟ್ಯೂಷನ್ ಮನೆ‌ ಬಳಿ ಬಾಂಬ್ ಸ್ಫೋಟ ಸಂಭವಿಸಿ ಎರಡು ವರ್ಷಗಳಾದ ಬಳಿಕ ರಾಷ್ಟ್ರೀಯ ವಿವಿಯ ಪ್ರವೇಶ ಪರೀಕ್ಷೆಯಲ್ಲಿ ಅಫ್ಘಾನಿಸ್ತಾನ ಶಮೀಶಿಯಾ ಟಾಪರ್‌ ಆಗಿದ್ದಾಳೆ. 18 ವರ್ಷದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...