alex Certify Indians | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Commonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮೊದಲ ದಿನದಂದು ಆಸ್ಟ್ರೇಲಿಯಾ 2 ಚಿನ್ನದ ಪದಕ ಗಳಿಸಿದ್ದರೆ, ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗೂ ಬರ್ಮುಡಾ ತಲಾ ಒಂದೊಂದು ಚಿನ್ನದ Read more…

BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ Read more…

BIG NEWS: RSS ನವರು ಮೂಲ ಭಾರತದವರಾ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಇವತ್ತಿನ ಪ್ರಧಾನಿ ಮೋದಿಗೆ ನೆಹರೂ ಹೋಲಿಕೆ ಸರಿಯಲ್ಲ. ಜವಾಹರ ಲಾಲ್ ನೆಹರು ಎಲ್ಲಿ? ನರೇಂದ್ರ ಮೋದಿ ಎಲ್ಲಿ? ನೆಹರು ಸಾಧನೆಗಳನ್ನು ಅಳಿಸುವ ಕೆಲಸ ಇವರು ಮಾಡುತ್ತಿದ್ದಾರೆ. ಪಂಚವಾರ್ಷಿಕ Read more…

BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್

ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಬೂಸ್ಟರ್ ಡೋಸ್ ಅವಧಿಗೆ ಮುನ್ನವೇ ದೊರೆಯಲಿದೆ. ಈ ಹಿಂದೆ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಆದರೆ, Read more…

BIG NEWS: ಉಕ್ರೇನ್ ಗಡಿ ತೊರೆದ 20 ಸಾವಿರಕ್ಕೂ ಅಧಿಕ ಭಾರತಿಯರು, ಕೊನೆಯ ವ್ಯಕ್ತಿ ಸ್ಥಳಾಂತರದವರೆಗೂ ‘ಆಪರೇಷನ್ ಗಂಗಾ’; MEA

ನವದೆಹಲಿ: ನಾವು ಸಲಹೆ ನೀಡಿದ ನಂತರ 20,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಅಲ್ಲಿ ಹೆಚ್ಚು ಜನರಿದ್ದಾರೆ, ಆದರೆ ಇಷ್ಟೊಂದು ಜನರು ಉಕ್ರೇನ್ ತೊರೆದಿರುವುದು ಸಮಾಧಾನಕರ Read more…

BIG NEWS: ಯುದ್ಧದ ಬಳಿಕ ಉಕ್ರೇನ್​ ತೊರೆದ 18 ಸಾವಿರ ಭಾರತೀಯರು: ಕೇಂದ್ರದಿಂದ ಅಧಿಕೃತ ಮಾಹಿತಿ

ಕೈವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಉಕ್ರೇನ್​ನಿಂದ ಭಾರತಕ್ಕೆ ಮೊದಲ ವಿಮಾನ ಹೊರಟ ಬಗ್ಗೆ ಮಾಹಿತಿ ಹೊರಬಿದ್ದ ಬಳಿಕ ಇಲ್ಲಿಯವರೆಗೆ 18 ಸಾವಿರ ಮಂದಿ ಭಾರತೀಯ ಪ್ರಜೆಗಳು ಉಕ್ರೇನ್​ ತೊರೆದಿದ್ದಾರೆ Read more…

BIG NEWS: ರಷ್ಯಾ ಅಧ್ಯಕ್ಷ ಪುಟಿನ್ ರೊಂದಿಗೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು, ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ Read more…

BREAKING: ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರಿಗೆ ತುರ್ತು ಸಂದೇಶ ರವಾನೆ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯಿಂದ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಬುಡೋಮಿಯರ್ಜ್ ಗಡಿಗೆ ಬರುವಂತೆ ಭಾರತೀಯರಿಗೆ ಸೂಚನೆ Read more…

ಭಾರತದ ‘ಆಪರೇಷನ್ ಗಂಗಾ’ ಬಗ್ಗೆ ಭಾರಿ ಮೆಚ್ಚುಗೆ: ತನ್ನ ಪ್ರಜೆಗಳನ್ನು ರಕ್ಷಿಸದೆ ಕೈಚೆಲ್ಲಿದ ಅಮೆರಿಕ, ಬ್ರಿಟನ್, ಚೀನಾ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿರುವ ಭಾರತ ಯಶಸ್ವಿಯಾಗಿದೆ. ಆದರೆ, ಅಮೆರಿಕ, ಬ್ರಿಟನ್, ಚೀನಾ ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ Read more…

ಮೋದಿ ಸೂಚನೆ ಬೆನ್ನಲ್ಲೇ ವೇಗ ಪಡೆದ ‘ಆಪರೇಷನ್ ಗಂಗಾ’: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಆಪರೇಷನ್ ಗಂಗಾ ಕಾರ್ಯಾಚರಣೆಗೆ ವೇಗ ನೀಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ವಾಯುಪಡೆಯ ಜಂಬೋ ವಿಮಾನವನ್ನು ಕೂಡ ಕಾರ್ಯಾಚರಣೆಗೆ Read more…

ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪಲಿದೆ ಉಕ್ರೇನ್​ನಲ್ಲಿದ್ದ ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ..!

ಯುದ್ಧ ಪೀಡಿತ ಉಕ್ರೇನ್​ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇದೆ. ಈ ನಡುವೆ 219 ನಾಗರಿಕರನ್ನು ಹೊತ್ತ ಮೊದಲ ಏರ್ ಇಂಡಿಯಾ ವಿಮಾನವು ರೋಮೇನಿಯಾದಿಂದ ಹೊರಟಿದ್ದು Read more…

BIG BREAKING: ಉಕ್ರೇನ್ ನಿಂದ ಭಾರತೀಯರ ಕರೆ ತರಲು ಮಹತ್ವದ ಕ್ರಮ

ನವದೆಹಲಿ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆರ್ನಿವ್ಟ್ರಿಯಿಂದ ಭಾರತೀಯ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೊದಲ ತಂಡ ಪ್ರಯಾಣ Read more…

BREAKING: ಸುಪ್ರೀಂ ಕೋರ್ಟ್ ಅಂಗಳ ತಲುಪಿದ ರಷ್ಯಾ -ಉಕ್ರೇನ್ ಸಂಘರ್ಷ; ಭಾರತೀಯರ ಕರೆತರಲು PIL

ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಶೀಘ್ರವೇ ಕರೆ ತರಬೇಕು. ಆತಂಕದಲ್ಲಿರುವ Read more…

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು Read more…

ಅರಬ್ ದೇಶಕ್ಕೂ ಕಾಲಿಟ್ಟ ಹಿಜಾಬ್ ವಿವಾದ; ಟ್ವೀಟ್‌ ಮೂಲಕ ಕಿಡಿ ಕಾರಿದ ವಿದೇಶಿ ಮುಸ್ಲಿಮರು..!

ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ, ಇಡೀ ಕರ್ನಾಟಕಕ್ಕೆ ಹಬ್ಬಿತು. ನಂತರ ಇಡೀ ದೇಶದಲ್ಲಿ ಚರ್ಚೆಯಾಗತೊಡಗಿತು. ಈಗ ಈ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಈ ವೇಳೆ ಅರಬ್ Read more…

ತಲೆ ತಿರುಗಿಸುತ್ತೆ ಕಳೆದೊಂದು ವರ್ಷದಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ..!

2021ರ ಜನವರಿಯಿಂದ ಸೆಪ್ಟೆಂಬರ್​ ತಿಂಗಳ ಅವಧಿಯಲ್ಲಿ ಭಾರತದಿಂದ ವಿದೇಶಿ ಪ್ರಜೆಗಳಾದವರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ವಿದೇಶದಿಂದ ಭಾರತೀಯ ನಾಗರಿಕರಾದವರ ಸಂಖ್ಯೆಗಿಂತ 25 ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. Read more…

ದಂಗಾಗಿಸುತ್ತೆ ಕಳೆದ ಐದು ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ..!

ಸಂಸತ್ತಿನಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ 2015ರಲ್ಲಿ 1,31,489 ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2016ರಲ್ಲಿ ಈ ಸಂಖ್ಯೆ 1,41,603 ಹಾಗೂ 2017ರಲ್ಲಿ 1,33,049 ಮಂದಿ ಭಾರತೀಯರು ತಮ್ಮ Read more…

ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….!

ಭಾರತೀಯ ಗ್ರಾಹಕರು ಸ್ಮಾರ್ಟ್​ಫೋನ್​ಗಳತ್ತ ಹೆಚ್ಚು ಒಲವು ತೋರುತ್ತಿದ್ದು ಬೆಲೆಬಾಳುವ ಸ್ಮಾರ್ಟ್​ಫೋನ್​ಗಳನ್ನು ಖರೀದಿ ಮಾಡುತ್ತಿದ್ದಾರೆ. ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಸ್ಮಾರ್ಟ್​ಫೋನ್​ ಮಾರಾಟದ ಬೆಲೆಯು ಕಳೆದ ವರ್ಷ ಇದೇ ತಿಂಗಳಿಗೆ Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

US ಗ್ರೀನ್ ಕಾರ್ಡ್​ ಪಡೆಯಲಿಚ್ಛಿಸುವವರಿಗೆ ‘ಸೂಪರ್​’ ಅವಕಾಶ ನೀಡಲು ಮುಂದಾದ ಅಮೆರಿಕ..!

ನೀವು ಕೂಡ ಅಮೆರಿಕದ ಗ್ರೀನ್​ ಕಾರ್ಡ್ ಅಂದರೆ ಅಮೆರಿಕದ ಶಾಶ್ವತ ವೀಸಾ ಹೊಂದಬೇಕು ಎಂಬ ಆಸೆಯನ್ನು ಹೊಂದಿರುವವರಾಗಿದ್ದರೆ ನಿಮಗೊಂದು ಶುಭಸುದ್ದಿ ಇದೆ. ಏಕೆಂದರೆ ಗ್ರೀನ್​ ಕಾರ್ಡ್ ಪಡೆಯುವವರಿಗಾಗಿ ಅಮೆರಿಕ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

ಕಳವಳ ಹುಟ್ಟಿಸುತ್ತೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ

ಔಪಚಾರಿಕ ಹಾಗೂ ಅನೌಪಚಾರಿಕ ವಲಯಗಳ ಒಟ್ಟು 1.9 ಲಕ್ಷಕ್ಕೂ ಅಧಿಕ ಮಂದಿ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರಾದ್ಯಂತ ನಿರುದ್ಯೋಗ ಪ್ರಮಾಣ ಮಿತಿಮೀರಿದೆ ಎಂದು ತಿಳಿದುಬಂದಿದೆ. Read more…

ಪುರುಷರಿಗಿಂತ ಮಹಿಳೆಯರಲ್ಲೇ ಅಧಿಕ ʼರಕ್ತದೊತ್ತಡʼ ಸಮಸ್ಯೆ

ದೇಶದಲ್ಲಿ ಮೂವರಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮತ್ತೊಂದು ಆಶ್ಚರ್ಯಕರ ವಿಚಾರ ಎಂದರೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಅಧಿಕ ರಕ್ತದೊತ್ತಡಕ್ಕೆ Read more…

1.5 ಕೋಟಿಗೂ ಅಧಿಕ ಭಾರತೀಯರಿಂದ ರಾಷ್ಟ್ರ ಗೀತೆ ಹಾಡಿದ ವಿಡಿಯೋ ಅಪ್ಲೋಡ್

ನವದೆಹಲಿ: ವಿಶ್ವದಾದ್ಯಂತ 1.5 ಕೋಟಿಗೂ ಹೆಚ್ಚು ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದ್ದಾರೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಹಲವಾರು ಮಂದಿ Read more…

BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​

ಭಾರತೀಯರಿಗೆ ಪ್ರಯಾಣ ನಿರ್ಬಂಧದಲ್ಲಿ ಕೊಂಚ ಸಡಿಲಿಕೆಯನ್ನು ಮಾಡಿರುವ ಬ್ರಿಟನ್​​ ಕೆಂಪು ಪಟ್ಟಿಯ ಸ್ಥಾನದಿಂದ ಭಾರತವನ್ನು ಆ್ಯಂಬರ್​ ಪಟ್ಟಿಯ ಸ್ಥಾನಕ್ಕೇರಿಸಿದೆ. ಇನ್ಮುಂದೆ ಕೊರೊನಾ ಲಸಿಕೆಯ 2 ಡೋಸ್​ ಪಡೆದ ಭಾರತೀಯರು Read more…

ʼಲಸಿಕೆʼ ಪಡೆಯದಿದ್ದರೂ ಭಾರತೀಯರು ಪ್ರವೇಶಿಸಬಹುದು ಈ ದೇಶ

ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ Read more…

ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್: ಶೇಕಡ 67.5 ರಷ್ಟು ಮಂದಿಯಲ್ಲಿ ಪ್ರತಿಕಾಯ –ಶಾಲೆ ತೆರೆಯಲು ಸಲಹೆ

ನವದೆಹಲಿ: ದೇಶದ ಆರು ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ಜನಸಂಖ್ಯೆ SARS-CoV-2 ಪ್ರತಿಕಾಯ ಹೊಂದಿದೆ ಎಂದು ಗೊತ್ತಾಗಿದೆ. ಇದೇ ವೇಳೆ 40 ಕೋಟಿ ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆಂದು Read more…

ಬಾಲ್ಯದಲ್ಲಿ ನೀವು ನಂಬಿದ್ದ ಅತಿ ದೊಡ್ಡ ಸುಳ್ಳು ಯಾವುದು..? ಟ್ವೀಟಿಗರಿಂದ ಬಂತು ಸಖತ್​ ಫನ್ನಿ ಉತ್ತರ

ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ದಿನಗಳು ಅಂದರೆ ವಿಶೇಷವೇ ಸರಿ. ಜೀವನದ ಕಷ್ಟ ಅಂದರೆ ಏನು ಎಂದು ಗೊತ್ತಿರದ ಆ ಕಾಲದಲ್ಲಿ ಮುಗ್ದತೆಯಿಂದಲೇ ಜೀವನವನ್ನ ನಡೆಸುತ್ತಿದ್ದೆವು. ಈ ಬಾಲ್ಯದ ಜೀವನದಲ್ಲಿ Read more…

ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಭಾರತೀಯರು ನೆನಪಿನಲ್ಲಿಡಬೇಕಿದೆ ಈ ಅಂಶ

ಕೊರೊನಾ 2ನೇ ಅಲೆಯ ಸಂಕಷ್ಟದಲ್ಲಿರುವ ಭಾರತ ಕೋವಿಡ್​ ಹೋಗಲಾಡಿಸಲು ಇನ್ನಿಲ್ಲದ ಹೋರಾಟವನ್ನ ನಡೆಸುತ್ತಿದೆ. ಈ ನಡುವೆ ಕಳೆದ ಎರಡು ದಶಕಗಳಿಂದ ದೇಶದಲ್ಲಿ ಅನೇಕರ ಸಾವಿಗೆ ಕಾರಣವಾಗಿರುವ ಡೆಡ್ಲಿ ಕಿಲ್ಲರ್​ನ್ನೂ Read more…

6 ಮಂದಿ ಭಾರತೀಯರಿಗೆ ಯುಎಇ ಲಾಟರಿಯಲ್ಲಿ ‌ʼಬಂಪರ್ʼ

ಅರಬ್​ ರಾಷ್ಟ್ರದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಆರು ಮಂದಿ ಭಾರತೀಯರು ಜಾಕ್​ಪಾಟ್​ ಹೊಡೆದಿದ್ದಾರೆ. ಆರು ಮಂದಿ ಭಾರತೀಯ ಮೂಲದವರಲ್ಲಿ ಐದು ಮಂದಿ ಕೇರಳಿಗರು ಆರರಲ್ಲಿ ಐದು ನಂಬರ್​​ಗಳನ್ನ ಹೊಂದಿಸುವಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...