alex Certify hikes | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗತ್ಯ ಔಷಧಿಗಳ ಬೆಲೆ ಮತ್ತೆ ಹೆಚ್ಚಿಸಿದ ಸರ್ಕಾರ: ಇದು ‘ಅತ್ಯಲ್ಪ’ ಏರಿಕೆ ಎಂದು ಸ್ಪಷ್ಟನೆ

ನವದೆಹಲಿ: ಅಗತ್ಯ ಔಷಧಿಗಳ ಬೆಲೆ ಹೆಚ್ಚಳವಾಗಿದ್ದು, ಈ ವಾರದ ಆರಂಭದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು(NPPA) 2024–25ರ ಆರ್ಥಿಕ ವರ್ಷದ ಆರಂಭದಿಂದ Read more…

BIG NEWS: ದೇಶೀಯ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆ ಹೆಚ್ಚಳ: ಡೀಸೆಲ್, ಎಟಿಎಫ್ ರಫ್ತು ಮೇಲಿನ ತೆರಿಗೆ ಕಡಿತ

ನವದೆಹಲಿ: ಸರ್ಕಾರ ಶುಕ್ರವಾರ ಕಚ್ಚಾ ಪೆಟ್ರೋಲಿಯಂ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು(SAED) ಸೆಪ್ಟೆಂಬರ್ 30 (ಶನಿವಾರ) ರಿಂದ ಜಾರಿಗೆ ಬರುವಂತೆ ಪ್ರತಿ ಟನ್‌ಗೆ 12,100 ರೂ.ಗೆ ಹೆಚ್ಚಿಸಿದೆ. Read more…

ಉಚಿತ ವಿದ್ಯುತ್‌ ಭರವಸೆಯಲ್ಲಿದ್ದವರಿಗೆ ಬಿಗ್‌ ಶಾಕ್‌; ದಿಢೀರ್ ವಿದ್ಯುತ್‌ ದರ ಏರಿಕೆ ಮಾಡಿದ ಸಿದ್ದರಾಮಯ್ಯ ಸರ್ಕಾರ

ನೂತನವಾಗಿ ಅಧಿಕಾರಕ್ಕೆ ಬಂದಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ‌ ಕಾಂಗ್ರೆಸ್ ಸರ್ಕಾರ ಫ್ರೀಯಾಗಿ ಕರೆಂಟ್‌ ಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜನತೆಗೆ ಆಘಾತವಾಗಿದೆ. 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆಲ್ಲ Read more…

ಮಾಸಿಕ ವೇತನ 7.5 ಲಕ್ಷ ರೂ.ಗೆ ಹೆಚ್ಚಳ ಘೋಷಣೆ ಮಾಡಿದ ಸ್ಪೈಸ್ ಜೆಟ್: ಪೈಲಟ್ ಗಳ ಸಂಬಳ ಗಣನೀಯ ಏರಿಕೆ

ನವದೆಹಲಿ: ಸ್ಪೈಸ್‌ಜೆಟ್ ತನ್ನ ಕ್ಯಾಪ್ಟನ್‌ ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ 7.5 ಲಕ್ಷ ರೂ.ಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಘೋಷಿಸಿದೆ. ತನ್ನ 18 ನೇ ವಾರ್ಷಿಕೋತ್ಸವದ Read more…

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಕನಿಷ್ಠ ಆಮದು ಬೆಲೆ ಪ್ರತಿ ಕೆಜಿಗೆ 351 ರೂ.ಗೆ ಹೆಚ್ಚಳ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವನ್ನು ತಡೆಯಲು ಕೇಂದ್ರವು ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಹೆಚ್ಚಿಸಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ Read more…

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 35 ರೂ. ಹೆಚ್ಚಿಸಿದ ಶಹಬಾಜ್ ಸರ್ಕಾರ

ಲಾಹೋರ್: ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ರಾಷ್ಟ್ರದಲ್ಲಿ ಜೀವ ಮತ್ತು ಆಸ್ತಿಗೆ ತೀವ್ರ ಹಾನಿಯನ್ನುಂಟುಮಾಡಿದೆ. ಆರ್ಥಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ ಶಹಬಾಜ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ Read more…

ಹೊಸ ವರ್ಷದ ಆರಂಭದೊಂದಿಗೆ ಠೇವಣಿದಾರರಿಗೆ ಗುಡ್ ನ್ಯೂಸ್: FD ಬಡ್ಡಿ ದರ ಹೆಚ್ಚಳ ಮಾಡಿದೆ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್

ನವದೆಹಲಿ: ಹೊಸ ವರ್ಷದ ಆರಂಭದೊಂದಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ(BoI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ Read more…

ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ ಈ ಬ್ಯಾಂಕ್: SB, FD ಬಡ್ಡಿ ದರ ಹೆಚ್ಚಳ

ನವದೆಹಲಿ: ರಾಷ್ಟ್ರದ ಪ್ರಮುಖ ಸಾರ್ವಜನಿಕ ವಲಯದ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) 2 ಕೋಟಿ ರೂ.ಗಿಂತ ಕಡಿಮೆಯ ಉಳಿತಾಯ ಖಾತೆಗಳು ಮತ್ತು ಸ್ಥಿರ ಠೇವಣಿ ಖಾತೆಗಳ ಮೇಲಿನ ಬಡ್ಡಿದರಗಳನ್ನು Read more…

BREAKING: ಹಿರಿಯ ನಾಗರಿಕರು, NSC, MIS ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ಸುದ್ದಿ: ಬಡ್ಡಿ ದರ ಹೆಚ್ಚಳ

ನವದೆಹಲಿ: ಹಣಕಾಸು ಸಚಿವಾಲಯವು ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದು ಸತತ ಎರಡನೇ ತ್ರೈಮಾಸಿಕ ಹೆಚ್ಚಳವಾಗಿದೆ. ವಿವಿಧ ಠೇವಣಿಗಳ ಮೇಲಿನ ದರಗಳನ್ನು Read more…

ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ನಾಳೆಯಿಂದ FD ದರ 55 bps ವರೆಗೆ ಹೆಚ್ಚಳ

ಸಾರ್ವಜನಿಕ ವಲಯದ ಪ್ರಮುಖ ಸಾಲದಾತ ಸಂಸ್ಥೆಗಳಲ್ಲಿ ಒಂದಾದ ಕೆನರಾ ಬ್ಯಾಂಕ್ 2 ಕೋಟಿ ರೂ. ಒಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಬ್ಯಾಂಕ್‌ ನ ಅಧಿಕೃತ Read more…

RBI ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಏರಿಕೆ ಶಾಕ್: ರೆಪೊ ಆಧಾರಿತ ಸಾಲ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ(BOI) ಇಂದಿನಿಂದ ಜಾರಿಗೆ ಬರುವಂತೆ ರೆಪೊ ಆಧಾರಿತ ಸಾಲಗಳ ದರವನ್ನು 35 bps ಹೆಚ್ಚಿಸಿದೆ. 6.25% ರ Read more…

ಹಾಲಿನ ದರ 2 ರೂ. ಹೆಚ್ಚಳ ಮಾಡಿದ ಮದರ್ ಡೈರಿ

ಮದರ್ ಡೈರಿ ದೆಹಲಿ-ಎನ್‌ಸಿಆರ್‌ ನಲ್ಲಿ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್ ಗೆ 1 ರೂ., ಟೋಕನ್ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ. ಹೆಚ್ಚಳ ಮಾಡಿದೆ. Read more…

ದೀಪಾವಳಿ ಹೊತ್ತಲ್ಲೇ SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ದರ 80 bps ವರೆಗೆ ಹೆಚ್ಚಳ

ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲು ಭಾರತದ ಅತಿದೊಡ್ಡ ಬ್ಯಾಂಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಫ್.ಡಿ. ದರ ಹೆಚ್ಚಿಸಿದೆ. ಈಗಾಗಲೇ ಸ್ಥಿರ ಠೇವಣಿಗಳ(ಎಫ್‌ಡಿ) ದರಗಳನ್ನು ಗರಿಷ್ಠ 25 ಬೇಸಿಸ್ Read more…

ದೀಪಾವಳಿ ಹೊತ್ತಲ್ಲೇ ಬಿಗ್ ಶಾಕ್: ನಾಳೆಯಿಂದಲೇ ಹಾಲಿನ ದರ 2 ರೂ. ಹೆಚ್ಚಳ ಮಾಡಿದ ಅಮುಲ್, ಮದರ್ ಡೈರಿ

ನವದೆಹಲಿ: ದೀಪಾವಳಿ ಹೊತ್ತಲ್ಲೇ ಗ್ರಾಹಕರಿಗೆ ಬರೆ ಬಿದ್ದಿದ್ದು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಅಮುಲ್ ನಂತರ, ಮದರ್ ಡೈರಿ ಹಾಲಿನ ದರ ಹೆಚ್ಚಳ ಮಾಡಿದೆ. ಅಮುಲ್ ಮಿಲ್ಕ್ ಹಾಲಿನ Read more…

BIG BREAKING: ಸಾಲಗಾರರಿಗೆ ಮತ್ತೆ ಶಾಕ್: ಸತತ 4 ನೇ ಬಾರಿ ರೆಪೊ ದರ ಏರಿಕೆ, 50 ಬೇಸಿಸ್ ಪಾಯಿಂಟ್ ಏರಿಸಿದ RBI

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ ರೆಪೊ ದರವನ್ನು 5.9% ಗೆ ಹೆಚ್ಚಿಸಿದೆ. ಇದು ಸತತ ನಾಲ್ಕನೇ Read more…

ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಠೇವಣಿ ಬಡ್ಡಿದರ ಹೆಚ್ಚಳ

ನವದೆಹಲಿ: ಸಾರ್ವಜನಿಕ ವಲಯದ ಸಾಲದಾತ ಕೆನರಾ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಸ್ಥಿರ Read more…

ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಕಬ್ಬಿನ FRP 15 ರೂ. ಹೆಚ್ಚಳದೊಂದಿಗೆ 305 ರೂ.

ನವದೆಹಲಿ: ಅಕ್ಟೋಬರ್‌ ನಿಂದ ಪ್ರಾರಂಭವಾಗುವ 2022-23 ನೇ ಸಾಲಿನ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು(ಎಫ್‌ಆರ್‌ಪಿ) ಕ್ಯಾಬಿನೆಟ್ ಬುಧವಾರ ಕ್ವಿಂಟಲ್‌ಗೆ 15 ರೂ.ನಷ್ಟು ಹೆಚ್ಷಿಸಿದ್ದು, 305 ರೂ.ಗೆ ಹೆಚ್ಚಿಸಿದೆ, Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೆ ಬಿಗ್ ಶಾಕ್: NEFT, RTGS ಸೇರಿ ವಿವಿಧ ಶುಲ್ಕ ಹೆಚ್ಚಿಸಿದ PNB; ಜೊತೆಗೆ GST ಬರೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ NEFT, RTGS, NACH ಮತ್ತು ತಕ್ಷಣದ ಪಾವತಿ ಸೇವಾ ವಹಿವಾಟುಗಳ ಮೇಲಿನ ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಸಾರ್ವಜನಿಕ ವಲಯದ ಸಾಲದಾತ ಪಂಜಾಬ್ ನ್ಯಾಷನಲ್ Read more…

ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ದರ 30 ರೂ. ಹೆಚ್ಚಳ ಮಾಡಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 30 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಒಂದು ಲೀಟರ್ ಬೆಲೆ 180 ರೂಪಾಯಿಗೆ ತಲುಪಿದೆ. ಹೊಸ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಇದರಿಂದ ಪಾಕ್ Read more…

SBI ಗ್ರಾಹಕರಿಗೆ ಮುಖ್ಯ ಮಾಹಿತಿ: 10 ಬೇಸಿಸ್ ಪಾಯಿಂಟ್ ಗಳಷ್ಟು MCLR ದರ ಹೆಚ್ಚಳ; ಹೆಚ್ಚಾಗಲಿದೆ ಸಾಲದ ಕಂತು

ನವದೆಹಲಿ: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಮೇ 15, ಭಾನುವಾರದಿಂದ ಅನ್ವಯವಾಗುವಂತೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ Read more…

ಪಿಂಚಣಿದಾರರಿಗೊಂದು ಅಪ್ಡೇಟ್…! ತುಟ್ಟಿಭತ್ಯೆ ಪರಿಹಾರ ಶೇ.13ರಷ್ಟು ಹೆಚ್ಚಳ

ಭವಿಷ್ಯ ನಿಧಿಯ ಫಲಾನುಭವಿಗಳಿಗೆ ತುಟ್ಟಿಭತ್ಯೆಯಲ್ಲಿ ಶೇ.13ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೇ 11ರಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕಛೇರಿ ಜ್ಞಾಪಕ ಪತ್ರದಲ್ಲಿ, Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಕರೆ, ಡೇಟಾ ದರ ಶೇ. 20 ರಷ್ಟು ಹೆಚ್ಚಳ – ಡಿ.1 ರಿಂದಲೇ ಜಾರಿ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋ ಕೂಡ ಪ್ರಿಪೇಯ್ಡ್ ಅನಿಯಮಿತ ಯೋಜನೆಗಳ ದರ ಹೆಚ್ಚಳ ಮಾಡಿದೆ. ಹೊಸ ಮೂಲ ಯೋಜನೆಯು ಈಗ 75 ರೂ. ಬದಲಿಗೆ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ HDFC ಬ್ಯಾಂಕ್

ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಗ್ರಾಹಕರಿಗೆ ಉಡುಗೊರೆ ನೀಡಿದೆ. ಬ್ಯಾಂಕ್ 29 ತಿಂಗಳ ನಂತರ ಸ್ಥಿರ ಠೇವಣಿಗಳ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಎಚ್‌ಡಿಎಫ್‌ಸಿ Read more…

BIG NEWS: ಪಿಎಫ್ ‘ತೆರಿಗೆ’ ಮುಕ್ತ ಹೂಡಿಕೆ ಮಿತಿ ಹೆಚ್ಚಳ

ಲೋಕಸಭೆಯಲ್ಲಿ ಹಣಕಾಸು ಮಸೂದೆ 2021 ಅನ್ನು ಅಂಗೀಕರಿಸಲಾಗಿದೆ. ಇದರಲ್ಲಿ ಸರ್ಕಾರ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಸರ್ಕಾರ, ಪಿಎಫ್ ನಲ್ಲಿ  ತೆರಿಗೆ ಮುಕ್ತ ಹೂಡಿಕೆಯ ಮೇಲಿನ ಬಡ್ಡಿಯ ಮಿತಿಯನ್ನು 5 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...