alex Certify Experts | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಇಟಿ ಗೊಂದಲ ಪರಿಹಾರಕ್ಕೆ ತಜ್ಞರ ಮಹತ್ವದ ಸಲಹೆ: ಕೃಪಾಂಕ, ಮರು ಪರೀಕ್ಷೆ ಬದಲು ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಟ್ಟು ಮೌಲ್ಯಮಾಪನಕ್ಕೆ ಸೂಚನೆ

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆ ಕೇಳಿದ್ದು, ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಆ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡುವುದೇ ಸೂಕ್ತವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಪಾಂಕ Read more…

SHOCKING: ‘ಕೋವಿಡ್‌ಗಿಂತ 100 ಪಟ್ಟು ಡೇಂಜರ್’, ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರ ಬಗ್ಗೆ ತಜ್ಞರ ಎಚ್ಚರಿಕೆ

ನವದೆಹಲಿ: ‘ಕೋವಿಡ್‌ಗಿಂತ 100 ಪಟ್ಟು ಕೆಟ್ಟದು’ ಎನ್ನಲಾದ ಸಂಭಾವ್ಯ ಬರ್ಡ್ ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಕೋವಿಡ್‌ಗಿಂತ 100 ಪಟ್ಟು ಕೆಟ್ಟದಾಗಿದೆ ಮತ್ತು Read more…

ಸಂಕಷ್ಟದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ‘ಹಣ’ ಉಳಿಸಲು ಇಲ್ಲಿದೆ ಸರಳ ಸೂತ್ರ

ಹನಿ ಹನಿ ಗೂಡಿ ಹಳ್ಳ ಎಂಬ ಮಾತಿದೆ. ಒಂದೊಂದು ರೂಪಾಯಿ ಸೇರಿದ್ರೆ ಮಾತ್ರ ನೂರು, ಸಾವಿರ, ಲಕ್ಷವಾಗಲು ಸಾಧ್ಯ. ಅನೇಕರು ದಿನವಿಡಿ ಕೆಲಸ ಮಾಡ್ತಾರೆ. ಕೈತುಂಬ ಸಂಬಳ ಕೂಡ Read more…

BIG NEWS: ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಶಿಕ್ಷಣ, ಪಠ್ಯಕ್ರಮ, ಪರೀಕ್ಷಾ ಪದ್ಧತಿ ಜಾರಿ

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಶಿಕ್ಷಣ, ಪಠ್ಯಕ್ರಮ, ಪರೀಕ್ಷಾ ಪದ್ಧತಿ ಜಾರಿಗೆ ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಇದನ್ನು ಜಾರಿಗೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ Read more…

RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಶುದ್ಧ ನೀರು ಕುಡಿಯಲು ಎಲ್ಲಾ ಮನೆಗಳಲ್ಲೂ RO ವಾಟರ್ ‌ಪ್ಯೂರಿಫೈಯರ್‌ಗಳನ್ನು ಹಾಕಿಸಿಕೊಂಡಿರ್ತಾರೆ. ಅನೇಕರು 25 ಲೀಟರ್‌ ನೀರಿನ ಕ್ಯಾನ್‌ಗಳನ್ನ ಬಳಸ್ತಾರೆ. ಎರಡೂ ಸಂದರ್ಭಗಳಲ್ಲಿ ಶುದ್ಧೀಕರಿಸುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತದೆ. Read more…

ಇಂಜೆಕ್ಷನ್ ಭಯವಿದ್ದವರಿಗೆ ಗುಡ್ ನ್ಯೂಸ್: ಕುಡಿಯಬಹುದಾದ ಕೋವಿಡ್ ಲಸಿಕೆ ಶೀಘ್ರ

ಸ್ಯಾನ್ ಫ್ರಾನ್ಸಿಸ್ಕೋ: ಸೂಜಿಗಳ ಭಯವೇ? ಇನ್ನು ಚಿಂತೆ ಬಿಡಿ, ಕುಡಿಯಬಹುದಾದ ಕೋವಿಡ್-19 ಲಸಿಕೆ ಶೀಘ್ರವೇ ಬರಲಿದೆ. ಕೋವಿಡ್-19 ಲಸಿಕೆಯನ್ನು ಜನ ಸೂಜಿಯೊಂದಿಗೆ ಸ್ವೀಕರಿಸುವ ಬದಲು ಕುಡಿಯಬಹುದು. ಮೂಗಿನ ಲಸಿಕೆಗಳು Read more…

ಸ್ಮಶಾನದಲ್ಲಿ ಸಿಕ್ತು ಅತ್ಯಂತ ದುಬಾರಿಯ ಪುರಾತನ ನೆಕ್ಲೇಸ್…!

ಸುಮಾರು 1,300 ವರ್ಷಗಳಷ್ಟು ಹಳೆಯದಾದ ಚಿನ್ನ ಮತ್ತು ಹರಳುಗಳಿಂದ ಮಾಡಿದ ನೆಕ್ಲೇಸ್‌ ಮಧ್ಯ ಇಂಗ್ಲೆಂಡ್‌ನಲ್ಲಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಕಂಡುಬಂದಿದೆ. ಮ್ಯೂಸಿಯಂ Read more…

ವರ್ಷದ ಈ ತಿಂಗಳಿನಲ್ಲಿ ಅತಿ ಹೆಚ್ಚು ಉದುರುತ್ತೆ ಕೂದಲು, ಕಾರಣ ಗೊತ್ತಾ……?

ದೇಶದಾದ್ಯಂತ ಮುಂಗಾರಿನ ಅಬ್ಬರ ಶುರುವಾಗಿದೆ. ಮಳೆಗಾಲದಲ್ಲಿ ರೋಗಗಳ ಅಪಾಯವೂ ಹೆಚ್ಚು. ಇದರ ಜೊತೆಜೊತೆಗೆ ಬಹಳಷ್ಟು ಬಗೆಯ ಸಮಸ್ಯೆಗಳು ಶುರುವಾಗುತ್ತವೆ. ಕೂದಲು ಉದುರುವಿಕೆ ಕೂಡ ಅವುಗಳಲ್ಲೊಂದು. ಈ ಋತುವಿನಲ್ಲಿ ಅನೇಕರಿಗೆ Read more…

ಈಗಲೂ ಧರಿಸಬೇಕಾ ಮಾಸ್ಕ್….? ಇಲ್ಲಿದೆ ತಜ್ಞರ ಅಭಿಪ್ರಾಯ

ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ‌. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ‌ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ Read more…

100 ವರ್ಷ ಬದುಕಬೇಕೆಂಬ ಆಸೆ ಇರುವವರಿಗೆ ಇಲ್ಲಿದೆ ಸುಲಭದ ಟಿಪ್ಸ್

ದೀರ್ಘಾಯುಷ್ಮಾನ್‌ಭವ ಎಂದು ಎಲ್ಲರೂ ಆಶೀರ್ವಾದ ಮಾಡೋದನ್ನು ಕೇಳಿರ್ತೀರಾ. ಆದ್ರೆ ಕೇವಲ ಆಶೀರ್ವಾದದಿಂದ ಶತಾಯುಷಿಯಾಗಲು ಸಾಧ್ಯವಿಲ್ಲ. ಎಷ್ಟೋ ಮಂದಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿಬಿಡ್ತಾರೆ. ಇತ್ತೀಚಿನ ದಿನಗಳಲ್ಲಂತೂ ಮನುಷ್ಯನ ವಯಸ್ಸು Read more…

ಒಮಿಕ್ರಾನ್ ರೂಪಾಂತರ ಕುರಿತು ಬೇಡ ನಿರ್ಲಕ್ಷ್ಯ….! ಯುಎಸ್ ವಿಜ್ಞಾನಿಗಳ ಎಚ್ಚರಿಕೆ

ಒಮಿಕ್ರಾನ್ ರೂಪಾಂತರದ ಸೋಂಕಿನ “ಸೌಮ್ಯ” ಫಲಿತಾಂಶ ವೈರಸ್ ಗುಣ ಲಕ್ಷಣಗಳಿಗಿಂತ, ಹೆಚ್ಚಿನ ಜನಸಂಖ್ಯೆಯಲ್ಲಿರುವ ಪ್ರತಿರಕ್ಷೆಯ ಕಾರಣದಿಂದಾಗಿರಬಹುದು ಎಂದು ಯುಎಸ್ ನ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌. ಒಮಿಕ್ರಾನ್ ರೂಪಾಂತರವನ್ನು ಮೊದಲು Read more…

ಬಟ್ಟೆಗಿಂತ ಈ ಮಾಸ್ಕ್ ಸುರಕ್ಷಿತ: ಎನ್ 95 ಮಾಸ್ಕ್ ಗಳ ಬಳಕೆಗೆ ಸಲಹೆ ನೀಡಿದ ಸಿಡಿಸಿ

ಓಮಿಕ್ರಾನ್​ ರೂಪಾಂತರಿ ಹೆಚ್ಚುತ್ತಿರುವ ನಡುವೆಯೇ ಆರೋಗ್ಯ ತಜ್ಞರು ಬಟ್ಟೆಯ ಮಾಸ್ಕ್​​ಗಳ ಬದಲಾಗಿ ಎನ್​ 95 ಅಥವಾ ಕೆಎನ್​ 95 ಮಾಸ್ಕ್​​​ಗಳನ್ನೇ ಧರಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಹಾಗಾದರೆ ಬಟ್ಟೆಯ Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್: 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ; ಖರೀದಿಗೆ ಉತ್ತಮ ಅವಕಾಶವೆಂದ ತಜ್ಞರು

ಮಲ್ಟಿ ಕಮೊಡಿಟಿ ಎಕ್ಸ್‌ ಚೇಂಜ್(MCX) ನಲ್ಲಿ ಶುಕ್ರವಾರ ಚಿನ್ನದ ಬೆಲೆ 198 ರೂ.ರಷ್ಟು ಏರಿಕೆಯಾಗಿದೆ ಮತ್ತು ಪ್ರತಿ 10 ಗ್ರಾಂ ಮಟ್ಟಕ್ಕೆ 48,083 ರೂ.ಗೆ ಮುಕ್ತಾಯವಾಗಿದೆ. ಆದಾಗ್ಯೂ, 2021 Read more…

ಬಯಲಾಯ್ತು ಕೊರೋನಾ ಪರಿಸ್ಥಿತಿ ಕೈಮೀರಲು ಕಾರಣವಾದ ರಹಸ್ಯ: ಮೋದಿ ಸರ್ಕಾರದ ವೈಫಲ್ಯವೇ ಕಾರಣವೆಂದ ‘ದಿ ಲ್ಯಾನ್ಸೆಟ್’

ನವದೆಹಲಿ: ದೇಶದಲ್ಲಿ ಕೋರೋನಾ ಪರಿಸ್ಥಿತಿ ಕೈ ಮೀರಿದ್ದು, ಸೋಂಕಿತರು ಮತ್ತು ಸಾವಿನ ಸಂಖ್ಯೆ ಭಾರಿ ಹೆಚ್ಚಾಗುತ್ತಿದೆ. ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ‘ದಿ ಲ್ಯಾನ್ಸೆಟ್’ ವರದಿ Read more…

ಕೊರೊನಾ ವೈರಸ್​ ವಿರುದ್ಧ ಡಬಲ್​ ಮಾಸ್ಕ್ ಎಷ್ಟು ಸೇಫ್​…? ತಜ್ಞರು ಹೇಳೋದೇನು..? ಇಲ್ಲಿದೆ ಡಿಟೇಲ್ಸ್

ಡಬಲ್ ರೂಪಾಂತರಿ ಹಾಗೂ ತ್ರಿಬಲ್​ ರೂಪಾಂತರಿ ಕೊರೊನಾ ವೈರಸ್​ಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದೇ ಒಂದು ದೊಡ್ಡ ಸವಾಲಾಗಿದೆ.‌ ಈ ಕೊರೊನಾದಿಂದ ಪಾರಾಗಲು ಎರಡೆರಡು ಮಾಸ್ಕ್​ಗಳನ್ನ ಧರಿಸಿ ಎಂದು ತಜ್ಞರು Read more…

ʼಕೊರೊನಾʼ ನಿಯಂತ್ರಣ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ಕೊರೊನಾ ವೈರಸ್​​ ನಾಶ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇದೀಗ ಮನೆಯಲ್ಲಿ ಕಿಟಕಿಗಳನ್ನ ತೆರೆದಿಡೋದ್ರಿಂದ ಕೊರೊನಾ ವೈರಸ್​ ಹರಡೋದನ್ನ ಕಡಿಮೆ ಮಾಡಬಹುದು ಎಂದು Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

BIG NEWS: ಕೊರೊನಾಗೆ ಕಡಿವಾಣ, ತಜ್ಞರ ಸಮಿತಿಯಿಂದ ಮಹತ್ವದ ಸಲಹೆ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ತಾಂತ್ರಿಕ ಸಲಹಾ ಸಮಿತಿ ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಕ್ಲಿನಿಕಲ್ ತಜ್ಞರ ಸಮಿತಿಗಳ ಸಂಯುಕ್ತ ತಜ್ಞರ ಸಮಿತಿ ಸಭೆ ಕೊರೊನಾಗೆ Read more…

ಭರ್ಜರಿ ಗುಡ್ ನ್ಯೂಸ್: ಸಾಲ ಪಡೆದವರಿಗೆ ಇಲ್ಲಿದೆ ಸಿಹಿ ಸುದ್ದಿ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಇನ್ನೂ 25 ಬಿಪಿಎಸ್ ದರ ಕಡಿತಗೊಳಿಸಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ವಿತ್ತೀಯ ನೀತಿ ಸಮಿತಿ ಈ ಹಿಂದೆ ಪಾಲಿಸಿ ರೆಪೋ ದರವನ್ನು Read more…

ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಸಾಲ ಪಡೆದವರಿಗೆ ಇಲ್ಲಿದೆ ಶುಭ ಸುದ್ದಿ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇನ್ನೂ 25 ಬಿಪಿಎಸ್ ದರ ಕಡಿತಗೊಳಿಸಬಹುದು ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ವಿತ್ತೀಯ ನೀತಿ ಸಮಿತಿ ಈ ಹಿಂದೆ ಪಾಲಿಸಿ ರೆಪೋ ದರವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...