alex Certify Driving | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಓವರ್‌ ಟೇಕ್ʼ ಮಾಡುವ ಮುನ್ನ ವಾಹನ ಸವಾರರಿಗೆ ತಿಳಿದಿರಲಿ ಈ ಅಮೂಲ್ಯ ಮಾಹಿತಿ

ವಾಹನ ಚಾಲನೆ ಮಾಡುವುದು ಭಾರೀ ಖುಷಿ ಕೊಡುವ ಕೆಲಸಗಳಲ್ಲಿ ಒಂದು. ಆದರೆ ಇದೇ ಖುಷಿಯಲ್ಲಿ ಭಾರೀ ಉತ್ಸಾಹದಿಂದ ವಾಹನ ಚಾಲನೆ ಮಾಡುವಾಗ ಆಗುವ ಪ್ರಮಾದಗಳು ನಮ್ಮ ಜೀವಕ್ಕೆ ಅಥವಾ Read more…

DL ಕಳೆದು ಹೋಗಿದೆಯಾ…? ಡೂಪ್ಲಿಕೇಟ್ ಲೈಸೆನ್ಸ್‌ ಪಡೆಯಲು ಇಲ್ಲಿದೆ ಟಿಪ್ಸ್

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆಯೇ ಡ್ರೈವಿಂಗ್ ಲೈಸೆನ್ಸ್ ಕೂಡ ಮುಖ್ಯವಾದ ದಾಖಲೆ. ವಾಹನ ಚಲಾಯಿಸುವವರಿಗೆ ಇದು ಕಡ್ಡಾಯ. ಯಾವುದೋ ಕಾರಣಕ್ಕೆ ಡಿಎಲ್ ಹರಿದು ಹೋಗಿದ್ರೆ ಅಥವಾ ಕಳೆದು Read more…

ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದ ಯುವತಿ ಹೇಳಿದ್ದೇನು ಗೊತ್ತಾ…?

ಪಾನಮತ್ತಳಾಗಿ ವಾಹನ ಚಲಾಯಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು, ವಾಹನ ಚಾಲನೆ ಮಾಡದಂತೆ ಆದೇಶ ನೀಡಿದರೆ ತಾನು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕಾಗುತ್ತದೆ ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾಳೆ. ಸಾವಿನಲ್ಲೂ ಸಾರ್ಥಕತೆ: Read more…

ಭರ್ಜರಿ ಖುಷಿ ಸುದ್ದಿ: RTO ದಲ್ಲಿ ಮಾತ್ರವಲ್ಲ ಇಲ್ಲೂ ಸಿಗಲಿದೆ ಚಾಲನಾ ಪರವಾನಗಿ

ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ. ಕಾರು ಕಂಪನಿಗಳು, ಆಟೋಮೊಬೈಲ್ ಸಂಸ್ಥೆಗಳು Read more…

ಮನೆಯಲ್ಲಿ ಕುಳಿತು ಸುಲಭವಾಗಿ ಪಡೆಯಿರಿ ಚಾಲನಾ ಪರವಾನಗಿ

ಚಾಲನಾ ಪರವಾನಗಿ ಪಡೆಯಲು ದೀರ್ಘ ಸಾಲಿನಲ್ಲಿ ನಿಂತು ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ದೆಹಲಿ ಸಾರಿಗೆ ಇಲಾಖೆ, ದೆಹಲಿ ನಿವಾಸಿಗಳಿಗೆ ನೆಮ್ಮದಿ ಸುದ್ದಿ ನೀಡಿದೆ. ಜನರು ಮನೆಯಲ್ಲಿ ಕುಳಿತು Read more…

ವಾಹನ ಸವಾರರಿಗೆ ಖುಷಿ ಸುದ್ದಿ…..! ಆರ್ ಸಿ ಅವಧಿ ಮುಗಿದಿದ್ದರೆ ಚಿಂತೆ ಬೇಡ

ವಾಹನ ಸವಾರರಿಗೆ ನೆಮ್ಮದಿ ಸುದ್ದಿಯೊಂದಿದೆ. ಚಾಲನಾ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಅವಧಿ ಮುಗಿಯುತ್ತಿದ್ದರೆ ಅಥವಾ ಅವಧಿ ಮುಗಿದಿದ್ದರೆ Read more…

ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಾಲಕನ ಖುಲಾಸೆಗೆ ಕಾರಣವಾಯ್ತು ಕೆಟ್ಟ ರಸ್ತೆ…!

ದೇಶದಲ್ಲಿ ರಸ್ತೆ ಅಪಘಾತಗಳಾಗಲು ಚಾಲಕರ ಬೇಜವಾಬ್ದಾರಿಯೇ ಎಲ್ಲ ಸಮಯದಲ್ಲೂ ಕಾರಣವಾಗಲು ಸಾಧ್ಯವಿಲ್ಲ ಎಂದಿರುವ ಮುಂಬೈ ನ್ಯಾಯಾಲಯ, ಕೆಲವೊಮ್ಮೆ ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಮುಖ್ಯ ಕಾರಣವಾಗುವ ಸಾಧ್ಯತೆಯೂ ಇರುತ್ತದೆ ಎಂದಿದೆ. Read more…

ಚಾಲನಾ ಪರವಾನಗಿ ಪಡೆಯುವ ವೇಳೆ ಜನರು ಮಾಡ್ತಾರೆ ಈ ತಪ್ಪು

ಚಾಲನಾ ಪರವಾನಗಿ ಪಡೆಯುವ ವೇಳೆ ಆರ್.ಟಿ.ಒ. ಅಧಿಕಾರಿಗಳ ಮುಂದೆ ವಾಹನ ಚಲಾಯಿಸಿ ತೋರಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಚಾಲನಾ ಪರವಾನಗಿ ನೀಡಲಾಗುತ್ತದೆ. ಪರೀಕ್ಷೆಗಾಗಿ, ವಾಹನಗಳನ್ನು ಚಾಲನೆ ಮಾಡುವಾಗ, Read more…

BIG NEWS: ಡಿಎಲ್, ಆರ್ಸಿ ಪ್ರಮಾಣಪತ್ರದ ಮಾನ್ಯತೆ ಅವಧಿ ವಿಸ್ತರಣೆ

ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆ ಅವಧಿ ಮೀರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದ್ರ  ನವೀಕರಣಕ್ಕೆ ಮತ್ತೊಂದಿಷ್ಟು ದಿನ ಸಿಕ್ಕಿದೆ. Read more…

ವಾಹನ ಚಾಲನೆ ಮಾಡುವಾಗ ಇರಲಿ ಈ ಎಚ್ಚರ….!

ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ Read more…

BIG NEWS: ಚಾಲನಾ ಪರವಾನಗಿ, RC ಸೇರಿದಂತೆ ಎಲ್ಲ ದಾಖಲೆಗಳ ಮಾನ್ಯತೆ ವಿಸ್ತರಿಸಿದ ಸರ್ಕಾರ

ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆಯನ್ನು ಸರ್ಕಾರ ಹೆಚ್ಚಿಸಿದೆ. ಕೊರೊನಾ ಎರಡನೇ Read more…

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ. ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ Read more…

ಚಾಲಕರಹಿತ‌ ಟೆಸ್ಲಾ ಕಾರಿನಲ್ಲಿ ಯುವಕರ ʼಎಂಜಾಯ್ʼ

ಎಲಾನ್ ಮಸ್ಕ್‌ರ ಚಾಲಕರಹಿತ ಟೆಸ್ಲಾ ಕಾರು ಕೋವಿಡ್‌ ಕಾಲಘಟ್ಟದಲ್ಲೂ ಅಗಾಧವಾಗಿ ಟ್ರೆಂಡ್ ಆಗುತ್ತಿರುವ ವಿಷಯಗಳಲ್ಲಿ ಒಂದು. ಈ ಕಾರಿಗೆ ಒಂದೊಳ್ಳೆ ಎಂಡಾರ್ಸ್‌ಮೆಂಟ್ ಆಗುವ ವಿಡಿಯೋವೊಂದು ವೈರಲ್ ಆಗಿದ್ದು, ಮೂವರು Read more…

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಪಡೆಯಿರಿ ಚಾಲನಾ ಪರವಾನಗಿ..!

ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಕೆಲಸಗಳು ಅರ್ಧಕ್ಕೆ ನಿಲ್ಲುತ್ತಿವೆ. ಚಾಲನಾ ಪರವಾನಗಿ ಪಡೆಯಲು ಮುಂದಾದವರು ಅಥವಾ ಅದನ್ನು ನವೀಕರಿಸುವವರಿಗೂ ಚಿಂತೆ ಕಾಡ್ತಿದೆ. ನೀವು ಇವ್ರಲ್ಲಿ ಒಬ್ಬರಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. Read more…

ವಾಹನ ಮಾಲೀಕರಿಗೊಂದು ಬಹು ಮುಖ್ಯ ಮಾಹಿತಿ: ಬದಲಾಗಿದೆ ಚಾಲನಾ ಪರವಾನಗಿ – ವಾಹನ ನೋಂದಣಿ ನಿಯಮ

ಚಾಲನಾ ಪರವಾನಗಿ ವಿತರಣೆ, ನವೀಕರಣ ಮತ್ತು ಶರಣಾಗತಿಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿದ್ದುಪಡಿ ಮಾಡಿದೆ. ಕಲಿಕಾ ಪರವಾನಗಿಗೆ ಸಂಬಂಧಿಸಿದಂತೆ ಅರ್ಜಿಯಿಂದ Read more…

ವಾಹನ ಚಾಲಕರಿಗೆ ಭರ್ಜರಿ ಗುಡ್‌ ನ್ಯೂಸ್: ಚಾಲನಾ ಪರವಾನಗಿ,‌ ವಾಹನ ದಾಖಲೆಗಳ ಸಿಂಧುತ್ವದ ಅವಧಿ ವಿಸ್ತರಣೆ

ದೇಶದಲ್ಲಿ ಹೆಚ್ಚಾಗ್ತಿರುವ ಕೊರೊನಾ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ ಮತ್ತು ಪರ್ಮಿಟ್‌ನ ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸಾರಿಗೆ Read more…

ಕಠಿಣವಾಗಲಿದೆ ʼಚಾಲನಾ ಪರವಾನಗಿʼ ಪಡೆಯುವ ನಿಯಮ: ಕೇಂದ್ರ ಸಚಿವ ನಿತಿನ್‌ ಗಡ್ಕರಿಯಿಂದ ಮಹತ್ವದ ಹೇಳಿಕೆ

ಚಾಲನಾ ಪರವಾನಗಿ ಇನ್ಮುಂದೆ ಸುಲಭವಾಗಿ ಸಿಗುವುದಿಲ್ಲ. ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತ್ಯಗತ್ಯವಾಗಿದೆ. 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಕೇಂದ್ರ Read more…

BIG NEWS: ಕಠಿಣವಾಗಲಿದೆ ಚಾಲನಾ ಪರವಾನಗಿ ಪಡೆಯುವ ನಿಯಮ – ಪರೀಕ್ಷೆಗೂ ಮುನ್ನ ವಿಡಿಯೋ ಟ್ಯುಟೋರಿಯಲ್‌ ಕಡ್ಡಾಯ

ಚಾಲನಾ ಪರವಾನಗಿ ಪಡೆಯುವುದು ಇನ್ಮುಂದೆ ಮತ್ತಷ್ಟು ಕಠಿಣವಾಗಲಿದೆ. ಚಾಲನಾ ಪರವಾನಗಿ ಪಡೆಯಲು ಒಂದು ತಿಂಗಳ ಮೊದಲೇ ಸಿದ್ಧತೆ ನಡೆಸಬೇಕಾಗುತ್ತದೆ. ಚಾಲನಾ ಪರವಾನಗಿ ಅಗತ್ಯವಿರುವವರು ಒಂದು ತಿಂಗಳ ಮುಂಚಿತವಾಗಿ ವಿಡಿಯೊ Read more…

ಚಾಲನಾ ಪರವಾನಗಿ ಪಡೆಯುವವರಿಗೆ ದೆಹಲಿ ಸರ್ಕಾರದಿಂದ ಖುಷಿ ಸುದ್ದಿ

ಚಾಲನಾ ಪರವಾನಗಿ ಪಡೆಯೋದು ಸುಲಭವಲ್ಲ. ಚಾಲನಾ ಪರವಾನಗಿ ಪಡೆಯಲು ಏನೆಲ್ಲ ಮಾಡ್ಬೇಕೆಂಬುದು ಪರವಾನಗಿ ಪಡೆದವರಿಗೆ ಗೊತ್ತು. ಸಾಮಾನ್ಯವಾಗಿ ಭಾನುವಾರ ಚಾಲನಾ ಪರವಾನಗಿ ಪರೀಕ್ಷೆಗೆ ರಜೆ ಇರುತ್ತದೆ. ಆದ್ರೆ ಇನ್ಮುಂದೆ Read more…

ಎಚ್ಚರ….! ಕಾರ್ ಚಾಲನೆ ವೇಳೆ ಗೂಗಲ್ ಮ್ಯಾಪ್ ಹೀಗೆ ಬಳಸಿದ್ರೆ ಬೀಳುತ್ತೆ ದಂಡ

ಗೂಗಲ್ ಮ್ಯಾಪ್ ಈಗ ಸಾಮಾನ್ಯವಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ಮಾತ್ರವಲ್ಲ ಪ್ರತಿ ದಿನ ಸಂಚರಿಸುವ ಮಾರ್ಗಗಳಲ್ಲೂ ಜನರು ಗೂಗಲ್ ಮ್ಯಾಪ್ ಬಳಕೆ ಮಾಡ್ತಾರೆ. ನೀವೂ ಗೂಗಲ್ ಮ್ಯಾಪ್ ಬಳಕೆ ಮಾಡ್ತಿದ್ದರೆ Read more…

ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ

ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರ ನಿಯಮಗಳು ಕಠಿಣವಾಗಿವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಕಠಿಣ ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ. ಒಂದು Read more…

ಹಿಮಾವೃತ ಕಾರನ್ನು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಭೂಪ….!

ಹಿಮಾವೃತಗೊಂಡ ವಾಹನಗಳನ್ನು ಚಲಿಸುವುದನ್ನು ಊಹಿಸಲೂ ತಾನೇ ಸಾಧ್ಯವೇ? ಇಲ್ಲೊಬ್ಬ ಭೂಪ ಮುಂಬದಿ ಹಾಗೂ ಹಿಂಬದಿಗಳ ವಿಂಡ್‌ಸ್ಕ್ರೀನ್‌ಗಳಿಂದ ಆವೃತವಾದ ಕಾರೊಂದನ್ನು ಚಾಲನೆ ಮಾಡಿದ್ದಾನೆ. ಈತನನ್ನು ಅಪಾಯಕಾರಿ ಚಾಲನೆಯ ಆರೋಪದ ಮೇಲೆ Read more…

ʼಆಧಾರ್ʼ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಪ್ರತಿ ಗುರುತಿನ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಚಾಲನಾ ಪರವಾನಗಿಯನ್ನು ಕೂಡ ಇದಕ್ಕೆ ಸೇರಿಸಲಾಗಿದೆ. ಈಗ ಚಾಲನಾ ಪರವಾನಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು Read more…

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು

ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ, Read more…

ಸಖತ್‌ ಮಾರಾಟ ಆಗ್ತಿದೆ ಲಾರಿ ಚಾಲಕನ ಮೇಲಿನ ಈ ಪುಸ್ತಕ

ಇರುಳಿನ ವೇಳೆ ವಾಹನ ಚಾಲನೆ ಮಾಡುವ ಅಸ್ಸಾಂನ ಚಾಲಕರೊಬ್ಬರ ಕಥೆಯು ಗುವಾಹಾಟಿ ಪುಸ್ತಕ ಮೇಳದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ರೂಪಮ್‌ ದತ್ತಾ ಅವರ ’ಲೈಫ್ ಆಫ್ ಎ ಡ್ರೈವರ್‌ Read more…

GOOD NEWS: ಮನೆಯಲ್ಲೇ ಕುಳಿತು ಮಾಡಿ ಡಿ.ಎಲ್. ನವೀಕರಣ

ಕೊರೊನಾ ಕಾರಣದಿಂದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಮಾನ್ಯತೆಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ.‌ ಆರ್ಟಿಒ ಕಚೇರಿಗೆ ಹೋಗದೆ ಚಾಲನಾ ಪರವಾನಗಿಯನ್ನು ನೀವು Read more…

ಚಾಲನಾ ಪರವಾನಿಗೆ ಕುರಿತಂತೆ ಸಾರಿಗೆ ಸಚಿವಾಲಯದಿಂದ ಮತ್ತೊಂದು ಸಿಹಿ ಸುದ್ದಿ

ನವದೆಹಲಿ: ಅಂತರರಾಷ್ಟ್ರೀಯ ಚಾಲನಾ ಪರವಾನಿಗೆ(ಇಂಟರ್ ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ -ಐಡಿಪಿ) ಆನ್ಲೈನ್ ಮೂಲಕ ನವೀಕರಣಕ್ಕೆ ಅವಕಾಶ ಒದಗಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಭಾರತೀಯರು Read more…

ಗಮನಿಸಿ..! ಸಂಭ್ರಮಾಚರಣೆಗೆ ಬ್ರೇಕ್, ಕಠಿಣ ನಿಯಮ ಜಾರಿ – ಮದ್ಯಪಾನ ಮಾಡಿ ಡ್ರೈವಿಂಗ್ ಮಾಡಿದ್ರೆ ಡಿಎಲ್ ಕ್ಯಾನ್ಸಲ್

ಬೆಂಗಳೂರು: 2021 ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಯಿಲೆ ಕೋವಿಡ್-19 ಹರಡುವಿಕೆಯನ್ನು ತಡೆಯುವ ಸಲುವಾಗಿ ವಹಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸರ್ಕಾರದ ಆದೇಶದನ್ವಯ ಹೊಸ ವರ್ಷ Read more…

ವಾಹನ ಸವಾರರಿಗೆ ಖುಷಿ ಸುದ್ದಿ: ಸುಲಭವಾಗಿ ಕೈ ಸೇರಲಿದೆ ಚಾಲನಾ ಪರವಾನಗಿ

ಚಾಲನಾ ಪರವಾನಗಿ ಪಡೆಯಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ. ಇದಕ್ಕೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ. ಡಿಎಲ್ ಮಾಡಲು ಕೇಂದ್ರ ಸರ್ಕಾರ ಅನೇಕ ನಿಯಮಗಳನ್ನು ಸರಳೀಕರಿಸಿದೆ. ಇದು ಜನರ ಸಮಯ ಉಳಿಸಲಿದೆ. Read more…

ಡ್ರೈವಿಂಗ್ ಲೈಸೆನ್ಸ್ ನಲ್ಲಿನ ತನ್ನ ಚಿತ್ರ ನೋಡಿ ಯುವತಿ ಕಂಗಾಲು

ಸೆಂಟರ್ವಿಲ್ಲೆ, ಟೆನ್ನೆಸಿ: ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫೋಟೋ ಇರುವ ಜಾಗದಲ್ಲಿ ಬಂದ ಚಿತ್ರ ನೋಡಿ ಯುವತಿ ಕಂಗಾಲಾಗಿದ್ದಾಳೆ. ಸೆಂಟರ್ವಿಲ್ಲೆ ಟೆನ್ನೆಸಿಯ ಜೇಡೆ ಡೂಡ್ ಎಂಬಾಕೆ ತನ್ನ ಚಾಲನಾ ಪರವಾನಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...