alex Certify ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದ ಯುವತಿ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದ ಯುವತಿ ಹೇಳಿದ್ದೇನು ಗೊತ್ತಾ…?

ಪಾನಮತ್ತಳಾಗಿ ವಾಹನ ಚಲಾಯಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು, ವಾಹನ ಚಾಲನೆ ಮಾಡದಂತೆ ಆದೇಶ ನೀಡಿದರೆ ತಾನು ಸಾರ್ವಜನಿಕ ಸಾರಿಗೆ ಅವಲಂಬಿಸಬೇಕಾಗುತ್ತದೆ ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾಳೆ.

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಆಗಸ್ಟ್‌ 15ರ ರಾತ್ರಿಯಂದು ಕೇ ಹೊಲ್‌ಕ್ರಾಫ್ಟ್‌ ಹೆಸರಿನ ಈಕೆ ಮ್ಯಾಂಚೆಸ್ಟರ್‌ನಿಂದ ಚೆಶೈರ್‌ಗೆ ರೈಲೊಂದರಲ್ಲಿ ಬಂದು ಬಿಳಿ ಬಣ್ಣದ ಬಿಎಂಡಬ್ಲ್ಯೂ 1 ಸೀರೀಸ್ 116ಡಿ ಕಾರನ್ನು ತನ್ನ ಮನೆಗೆ ಚಲಾಯಿಸಿಕೊಂಡು ತೆರಳಿದ್ದಾರೆ.

ಈ ವೇಳೆ ಕೇ ಕಾರನ್ನು ಎರ‍್ರಾಬಿರ‍್ರಿ ಚಲಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಆಕೆಯ ಉಸಿರಾಟದ ಪರೀಕ್ಷೆ ಮಾಡಿದ್ದಾರೆ. ಈ ವೇಳೆ, ಮಿತಿಗಿಂತ 21 ಅಂಶಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್‌ ಮೀಟರ್‌ನಲ್ಲಿ ಕಂಡುಬಂದ ಕಾರಣ ಕೇ 15 ತಿಂಗಳ ಮಟ್ಟಿಗೆ ಡ್ರೈವಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ.

ಹೋಟೆಲ್​ನ ಜಾಮೂನ್‌ ನಲ್ಲಿ ಸಿಕ್ಕಿತ್ತು ಸತ್ತ ಜಿರಳೆ: ನ್ಯಾಯಕ್ಕಾಗಿ ಮೊರೆ ಹೋದ ಗ್ರಾಹಕನಿಗೆ ಸಿಗ್ತು 55 ಸಾವಿರ ರೂ. ಪರಿಹಾರ

ಇಲ್ಲಿನ ಸ್ಟಾಕ್‌ಪೋರ್ಟ್ ಮ್ಯಾಜಿಸ್ಟ್ರೇಟರ ಎದುರು ಹಾಜರಾದ ಕೇಗೆ 200 ಪೌಂಡ್ ದಂಡ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...