alex Certify dogs | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ನಾಯಿಗಳ ರೋಮದಿಂದ ತಯಾರಿಸಿದ ಸ್ಕಾರ್ಫ್ ಪಡೆದ ಮಹಿಳೆ: ಬೆಲೆಯೆಷ್ಟು ಗೊತ್ತಾ……?

ಮಹಿಳೆಯೊಬ್ಬಳು ತನ್ನ ಸಾಕು ನಾಯಿಗಳ ತುಪ್ಪಳದಿಂದ (ಮೃದು ರೋಮ) ಮಾಡಿದ 18,000 ರೂ. ಬೆಲೆಯ ಸ್ಕಾರ್ಫ್ ಅನ್ನು ಪಡೆದುಕೊಂಡಿದ್ದಾರೆ. ಹೌದು, ತನ್ನ ಮುದ್ದಿನ ಸಾಕುಪ್ರಾಣಿ ನಾಯಿಗಳ ತುಪ್ಪಳದಿಂದ ಹೆಣೆದ Read more…

ಹಾಸನದಲ್ಲಿ ಮಂಗಗಳ ಮಾರಣಹೋಮ ಮಾಸುವ ಮೊದಲೇ ಶಿವಮೊಗ್ಗದಲ್ಲೂ ದಾರುಣ ಘಟನೆ; 150 ನಾಯಿಗಳ ಜೀವಂತ ಸಮಾಧಿ

ಶಿವಮೊಗ್ಗ: ಹಾಸನ ಜಿಲ್ಲೆಯಲ್ಲಿ ಮಂಗಗಳ ಸಾಮೂಹಿಕ ಹತ್ಯೆ ಪ್ರಕರಣ ಮಾಸುವ ಮೊದಲೇ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ 150ಕ್ಕೂ ಹೆಚ್ಚು ನಾಯಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ ಘಟನೆ ನಡೆದಿದೆ. ಭದ್ರಾವತಿ Read more…

ಶ್ವಾನದ ಹಣೆಗೆ ಬಿಂದಿ….! ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯ್ತು ಟ್ರೆಂಡ್​

ಸೋಶಿಯಲ್​ ಮೀಡಿಯಾಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವಿಡಿಯೋಗಳು ಸದ್ದು ಮಾಡ್ತಾನೇ ಇರುತ್ತೆ. ಪ್ರಾಣಿಗಳ ವಿಡಿಯೋಗಳು ನೋಡುಗರ ಮೊಗದಲ್ಲಿ ನಗುವನ್ನ ತರಿಸೋದಂತೂ ಪಕ್ಕಾ. ಟ್ವಿಟರ್​ನಲ್ಲಿ ಇದೀಗ ಒಂದು ಟ್ರೆಂಡ್​ ಶುರುವಾಗಿದ್ದು Read more…

SHOCKING NEWS: ನಾಯಿಗಳಲ್ಲೂ ಹರಡಿದ ಹೊಸ ಬಗೆಯ ಕೊರೊನಾ ವೈರಸ್…!

ಬೆಂಗಳೂರು: ಕೊರೊನಾ ಎರಡನೇ ಅಲೆ ನಡುವೆಯೇ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಇದೀಗ ಮಲೇಷ್ಯಾದಲ್ಲಿ ಹೊಸ ಬಗೆಯ ಕೊರೊನಾ ವೈರಸ್ Read more…

SHOCKING: ಮತ್ತೊಂದು ಹೊಸ ಕೊರೋನಾ ವೈರಸ್ ಪತ್ತೆ – ನಾಯಿಗಳಿಂದ ಬಂದ ಸೋಂಕು

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತೇ ಹೋರಾಡುತ್ತಿರುವ ಹೊತ್ತಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೋನಾ ಕಂಡುಬಂದಿದ್ದು ಮಲೇಷ್ಯಾದಲ್ಲಿ ಮತ್ತೊಂದು ರೀತಿಯ ಕೊರೋನಾ Read more…

ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಮಾನವೀಯತೆ ಹಾಗೂ ದಯಾಗುಣ ಅನ್ನೋದು ಜಗತ್ತಲ್ಲಿ ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾನವ ಕುಲದ ಮೇಲಿದೆ. ಆದರೆ ಈಗಿನ ಪ್ರಪಂಚದಲ್ಲಿ ಮಾನವೀಯ ಮೌಲ್ಯ ಮರೆಯಾದಂತಹ ಸಾಕಷ್ಟು ಕತೆಗಳನ್ನ ಕೇಳಿರ್ತೆವೆ. ಆದರೆ Read more…

ಸಿಕ್ಕಿ ಬೀಳುವ ಭಯದಲ್ಲಿ ಪ್ರಾಮಾಣಿಕತೆ ಮೆರೆದ ಕಳ್ಳ: ರೈತನ ಮನೆಯಲ್ಲಿ ಕದ್ದ ಹಣ ವಾಪಸ್

ಹೈದರಾಬಾದ್: ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಕಳ್ಳನೊಬ್ಬ ಸಿಕ್ಕಿಬೀಳುವ ಭಯದಲ್ಲಿ ಕಳವು ಮಾಡಿದ್ದ ಹಣವನ್ನು ಹಿಂತಿರುಗಿಸಿದ್ದಾನೆ. ದುಬ್ಬಾತಾಂಡಾದಲ್ಲಿರುವ ರೈತ ಗುಗುಲೋತ್ ಲಚ್ಚಾರಾಮ್ ಅವರ ಮನೆಯಲ್ಲಿ ಮಾರ್ಚ್ 17 ರಂದು 1.7 Read more…

ಖ್ಯಾತ ಗಾಯಕಿಯ ಶ್ವಾನ ಹುಡುಕಿಕೊಟ್ಟ ಮಹಿಳೆಗೆ ಇನ್ನೂ ಸಿಕ್ಕಿಲ್ಲ ಬಹುಮಾನದ ಮೊತ್ತ….!

ಅಮೆರಿಕದ ಪಾಪ್​ ಸಿಂಗರ್​ ಲೇಡಿ ಗಾಗಾ ಈ ಹಿಂದೆ ಕಳೆದು ಹೋದ ತಮ್ಮ ಎರಡು ಫ್ರೆಂಚ್​ ಬುಲ್​ಡಾಗ್​ಗಳನ್ನ ಹುಡುಕಿಕೊಟ್ಟವರಿಗೆ ಬರೋಬ್ಬರಿ ಮೂರುವರೆ ಕೋಟಿ ರೂಪಾಯಿ ಬಹುಮಾನ ನೀಡೋದಾಗಿ ಘೋಷಣೆ Read more…

ಈ ಶ್ವಾನಗಳ ಮುಖಚರ್ಯೆ ನೋಡಿದ್ರೆ ನೀವು ಶಾಕ್​ ಆಗ್ತೀರಾ..!

ಎರಡು ಮುದ್ದಾದ ನಾಯಿಗಳು ಮನುಷ್ಯ ರೀತಿಯ ಕೆಲ ರೂಪು ರೇಖೆಗಳನ್ನ ಹೊಂದುವ ಮೂಲಕ ನೆಟ್ಟಿಗರನ್ನ ಆಶ್ಚರ್ಯಚಕಿತರನ್ನಾಗಿ ಮಾಡಿವೆ. ರೋನಿ ಹಾಗೂ ರೆಗ್ಗಿ ಎಂಬ ಹೆಸರಿನ ಈ ನಾಯಿಗಳನ್ನ ಕೆರ್ರಿ Read more…

2 ಶ್ವಾನ ಹುಡುಕಿಕೊಟ್ರೆ 3.6 ಕೋಟಿ ರೂಪಾಯಿ ಬಹುಮಾನ, ಗನ್ ಪಾಯಿಂಟ್ ನಲ್ಲಿ ಲೇಡಿ ಗಾಗಾ ನಾಯಿಗಳ ಅಪಹರಣ

ಲಾಸ್ ಏಂಜಲೀಸ್: ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಅವರ ಎರಡು ಶ್ವಾನಗಳ ಸುಳಿವು ನೀಡಿದವರಿಗೆ 3.6 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಲೇಡಿ ಗಾಗಾ ಅವರು ಸಾಕಿದ್ದ Read more…

ಕೊರೊನಾ ಸೋಂಕನ್ನು ಕಂಡುಹಿಡಿಯಬಲ್ಲವಂತೆ ಶ್ವಾನಗಳು..!

ಶ್ವಾನ ಮಾನವನ ಸಹಚರ ಎಂಬ ಮಾತು ಯುಗ ಯುಗಗಳಿಂದ ನಡೆದುಕೊಂಡು ಬರ್ತಿದೆ. ಇದೀಗ ಕೋವಿಡ್​ ವಿರುದ್ಧದ ಹೋರಾಟದಲ್ಲೂ ಈ ಶ್ವಾನಗಳು ನಮಗೆ ನೆರವಾಗುತ್ತವಾ ಎಂಬ ಪ್ರಶ್ನೆ ಮೂಡಿದೆ. ಹೊಸ Read more…

ಶ್ವಾನಗಳ ಜತೆ ದೀಪಾವಳಿ ಹಬ್ಬ ಆಚರಿಸಿದ ಉದ್ಯಮಿ ರತನ್ ಟಾಟಾ

ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ ತಮ್ಮ ಔದ್ಯಮಿಕ ಕೌಶಲದಿಂದ ಮಾತ್ರವಲ್ಲ ಪರೋಪಕಾರಿ ಕೆಲಸಗಳಿಂದಲೂ ಪ್ರಸಿದ್ಧರು. ಇತ್ತೀಚೆಗೆ ಜಾಲತಾಣದಲ್ಲಿ ಅವರು ಹಾಕಿದ ಒಂದು ಪೋಸ್ಟ್ ಟಾಟಾ ಅವರ ಉದಾರ Read more…

ಸಪ್ತಪದಿ ತುಳಿದ ಆ ಜೋಡಿ ಮದುವೆ ಊಟ ಹಾಕಿದ್ದು ಯಾರಿಗೆ ಗೊತ್ತಾ…?

ಮದುವೆ ಅಂದ್ರೆ ಸಾಕು…..ಸಂಬಂಧಿಕರಿಗೆ, ಸ್ನೇಹಿತರಿಗೆ ಔತಣಕೂಟ ಏರ್ಪಡಿಸೋದು ಸಾಮಾನ್ಯ. ಅದೇ ರೀತಿ ಮದುವೆ ಸಂಭ್ರಮದಲ್ಲಿದ್ದ ಒಡಿಶಾ ಮೂಲದ ದಂಪತಿ ಕೂಡ 500 ಬೀದಿ ನಾಯಿಗಳಿಗೆ ಊಟ ಬಡಿಸೋ ಮೂಲಕ Read more…

ಶ್ವಾನಗಳ ಮೇಲಿನ ಹಕ್ಕನ್ನೂ ಹಂಚಿಕೊಂಡ ವಿಚ್ಚೇದಿತ ದಂಪತಿ

ವಿಚ್ಚೇದಿತರು ತಮ್ಮ‌ಮಕ್ಕಳನ್ನು ಕಾಲಕಾಲಕ್ಕೆ ತಮ್ಮ ಸುಪರ್ದಿಗೆ ಪಡೆದುಕೊಳ್ಳುವ ಉದಾಹರಣೆ ಸಾಕಷ್ಟಿವೆ.‌ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ದೂರವಾದ ಪತಿ – ಪತ್ನಿ ತಾವು ಸಾಕಿದ್ದ ನಾಯಿಯನ್ನು ವಿಚ್ಚೇದನ‌ ಒಪ್ಪಂದದ ಭಾಗವನ್ನಾಗಿಸಿಕೊಂಡಿದ್ದಾರೆ. Read more…

ಬೀದಿ ನಾಯಿಗಳಿಗೆ ಆಶ್ರಯ ನೀಡ್ತಿದ್ದಾಳೆ ಭಾರತೀಯ ಮೂಲದ ಬಾಲೆ

ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್‌ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಈಕೆ ಇಲ್ಲಿನ ಸ್ಯಾನ್ Read more…

ಕಡು ಬಡವನಾದರೂ ಮಾನವೀಯತೆಯಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕ

ಸಾಕಷ್ಟು ಬಾರಿ ಕಡುಬಡವರು ಎಂದು ಕರೆಯಲ್ಪಡುವ ಜನರು ಮಾನವೀಯತೆಯಲ್ಲಿ ಸಿರಿವಂತಿಕೆ ಮೆರೆದ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಇಂಥದ್ದೊಂದು ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಆಕಸ್ಮಿಕವಾಗಿ ಸಂಧಿಸಿ ಮುದ್ದಾಡಿದ ಶ್ವಾನಗಳು

ಇದೊಂದು ಆಶ್ಚರ್ಯಕರ ಸುದ್ದಿ. ಡೇವ್ ಎಂಬ ನಾಯಿ ಮರಿ ತನ್ನ ಮಾಲೀಕನೊಂದಿಗೆ ವಾಕ್ ಮಾಡುವ ಸಂದರ್ಭದಲ್ಲಿ ಎದುರಾದ ತನ್ನ ಸಹೋದರಿಯನ್ನು ಗುರುತಿಸಿ ಮನುಷ್ಯರ ರೀತಿ ತಬ್ಬಿಕೊಂಡ ಪ್ರಸಂಗ ನಡೆದಿದೆ. Read more…

ಶ್ವಾನಗಳ ಕಾರಣಕ್ಕೆ ಟ್ರಕ್ ಚಾಲಕ ಚಿರತೆಯಿಂದ ಬಚಾವ್…!

ಇತ್ತೀಚೆಗೆ ಚಿರತೆಗಳು ಜನವಸತಿ ಪ್ರದೇಶದ ದಾಳಿ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ, ಹೈದರಾಬಾದ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.‌ ಆದರೆ, ನಾಯಿಗಳ ಹಿಂಡೊಂದು ಟ್ರಕ್ ಚಾಲಕನ ಪ್ರಾಣ ರಕ್ಷಿಸಿವೆ. ಚಿರತೆಯು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...