alex Certify Customers | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಟೆಲ್ ನಿಂದ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ಸೇವೆ; ಹೀಗಿದೆ ಅದರ ವಿಶೇಷತೆ

ಭಾರ್ತಿ ಏರ್ ಟೆಲ್ ಇದೀಗ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ವೈಶಿಷ್ಟ್ಯತೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಮಾದರಿಯಲ್ಲಿ ಇನ್ನು ಮುಂದೆ ಏರ್ ಟೆಲ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. Read more…

HDFC ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ; ಅಚ್ಚರಿಗೊಳಗಾದ ಗ್ರಾಹಕರು…..!

ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಗ್ರಾಹಕರಿಗೆ ಭಾನುವಾರ ಅಚ್ಚರಿ ಮತ್ತು ಆಘಾತ. 100 ಗ್ರಾಹಕರ ಖಾತೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಈ ರೀತಿ 13 ಕೋಟಿ Read more…

ಕಿಯಾ ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಬುಕಿಂಗ್ ಆರಂಭ; ಇಲ್ಲಿದೆ ಡಿಟೇಲ್ಸ್

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿರುವ ಕಿಯಾ ಇಂಡಿಯಾ, ಹೊಸ ಇವಿ6 ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ. ಗ್ರಾಹಕರು Read more…

Big News: ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುವಂತಿಲ್ಲ, ರೆಸ್ಟೋರೆಂಟ್‌ಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

ಸೇವಾ ಶುಲ್ಕ ಪಾವತಿಸುವಂತೆ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಈ ಬಗ್ಗೆ ಗ್ರಾಹಕ ವ್ಯವಹಾರಗಳ ಇಲಾಖೆ ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ ನೀಡಿದೆ. ಈ ಶುಲ್ಕಗಳ ಸಂಗ್ರಹ ಕಾನೂನಿನ ಪ್ರಕಾರ ಕಡ್ಡಾಯವಲ್ಲ. ಗ್ರಾಹಕರು Read more…

ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಯಾವ ರೀತಿಯಲ್ಲಿ ಅನಿಶ್ಚಿತತೆ ತಂದೊಡ್ಡಬಹುದೆಂದು ಅರಿತಿರುವ ಜನರು ವಾಹನದ ಮೇಲೆ ಹಣ ಹಾಕಲು ಹಿಂದೇಟು ಹಾಕಿರುವ ಬೆಳವಣಿಗೆ ಸರ್ವೆಯಿಂದ ಖಚಿತವಾಗಿದೆ. ಮೊಬಿಲಿಟಿ ಔಟ್‌ಲುಕ್‌ನ ಸಮೀಕ್ಷೆಯು 80 ಪ್ರತಿಶತದಷ್ಟು Read more…

ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ. 40 ರಷ್ಟು ಜಿಗಿದಿರುವ ಕಾರಣ ಭಾರತದಲ್ಲಿ ಡೀಸೆಲ್ ಬೆಲೆಯನ್ನು ಬೃಹತ್ ಗ್ರಾಹಕರಿಗೆ ಲೀಟರ್‌ ಗೆ ಸುಮಾರು Read more…

ಐಸ್ ಕ್ರೀಮ್ ಪಾರ್ಲರ್ ನಲ್ಲಿ ಆಲ್ಕೋಹಾಲ್ ಮಿಕ್ಸ್: ಬೀಗ ಜಡಿದ ಅಧಿಕಾರಿಗಳು

ಕೊಯಮತ್ತೂರು: ಸಿಹಿ ತಿನಿಸುಗಳಲ್ಲಿ ಆಲ್ಕೋಹಾಲ್ ಸೇರಿಸಿ ಗ್ರಾಹಕರಿಗೆ ನೀಡುತ್ತಿದ್ದ ತಮಿಳುನಾಡಿನ ಐಸ್ ಕ್ರೀಮ್ ಪಾರ್ಲರ್ ಮುಚ್ಚಲಾಗಿದೆ. ತಿನಿಸು ತಯಾರಿಸುವಲ್ಲಿ ಗಂಭೀರ ಲೋಪ ಎಸಗಿದ್ದಕ್ಕಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಗುರುವಾರ Read more…

ರಾತ್ರಿ ವಾಟ್ಸಾಪ್, ಫೇಸ್ ಬುಕ್ ಬಂದ್. ಸರ್ವರ್ ಡೌನ್ ಆಗಿ ಗ್ರಾಹಕರು ಕಂಗಾಲು –ಬಳಿಕ ಸರಿಯಾದ ಸೋಷಿಯಲ್ ಮೀಡಿಯಾ ಸೈಟ್, ನಿಟ್ಟುಸಿರು ಬಿಟ್ಟ ಬಳಕೆದಾರರು

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ಅಡಚಣೆಯಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ. ರಾತ್ರಿ 9 -10 Read more…

BIG BREAKING NEWS: ವಾಟ್ಸಾಪ್, ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣ ಸೇವೆಯಲ್ಲಿ ವ್ಯತ್ಯಯ, ಬಳಕೆದಾರರು ಕಂಗಾಲು

ನವದೆಹಲಿ: ಸಾಮಾಜಿಕ ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸೇವೆಯಲ್ಲಿ ಅಡಚಣೆಯಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಈ Read more…

ಗಣಿತದ ಪ್ರಶ್ನೆ ಪರಿಹರಿಸಿದವರಿಗೆ ಸಿಗುತ್ತೆ ಉಚಿತ ದಿನಸಿ ಪದಾರ್ಥ

ಸೂಪರ್‌ ಮಾರ್ಕೆಟ್ ಒಂದಕ್ಕೆ ನುಗ್ಗುತ್ತೀರಿ, ಅಲ್ಲಿ ಬೇಕಾದನ್ನೆಲ್ಲ ಕೊಂಡುಕೊಳ್ಳುತ್ತೀರಿ. ಬಳಿಕ ಬಿಲ್ ಕೌಂಟರ್‍ಗೆ ಬಂದಾಗ, ಕ್ಯಾಷಿಯರ್ ನಿಮಗೊಂದು ಗಣಿತದ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ನೀವು ಸ್ವಲ್ಪ ಸಮಯದಲ್ಲೇ ಸರಿ Read more…

LIC ಗ್ರಾಹಕರಿಗೆ ಗುಡ್ ನ್ಯೂಸ್, ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ಅಭಿಯಾನ ಕೈಗೊಳ್ಳಲಾಗಿದೆ. ರದ್ದಾದ Read more…

ಟಿ – ಮೊಬೈಲ್​ ಮೇಲೆ ಸೈಬರ್​ ದಾಳಿ : 7.8 ಮಿಲಿಯನ್​ ಗ್ರಾಹಕರ ಮಾಹಿತಿ ಸೋರಿಕೆ

ಟಿ ಮೊಬೈಲ್​​​ ತನ್ನ ಮೇಲೆ ನಡೆದ ಸೈಬರ್​ ದಾಳಿಯ ವಿಚಾರವಾಗಿ ನಡೆಯುತ್ತಿರುವ ತನಿಖೆಯ ಬಗ್ಗೆ ಮಾಹಿತಿ ನೀಡಿದೆ. ಈ ಸೈಬರ್​ ದಾಳಿಯಲ್ಲಿ ಸರಿ ಸುಮಾರಿ 7.8 ಮಿಲಿಯನ್​ ಗ್ರಾಹಕರ Read more…

ನಾಲ್ಕು ʼಕ್ಲಿಕ್‌ʼನಲ್ಲಿ ಲಭ್ಯವಾಗುತ್ತೆ SBIನ ಈ ಸರ್ಟಿಫಿಕೇಟ್

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆನ್ಲೈನ್ ಸೇವೆಗಳು ಹೆಚ್ಚುತ್ತಲೇ ಇದೆ. ಇದೀಗ ಎಸ್‌ಬಿಐ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಅವಕಾಶ ತೆರೆದಿಟ್ಟಿದೆ. ನಾಲ್ಕು ಸ್ಟೆಪ್‌ಗಳ ಮೂಲಕ ಠೇವಣಿ ಬಡ್ಡಿ ದರ ಪ್ರಮಾಣಪತ್ರ Read more…

ಮಾಸ್ಟರ್ ಕಾರ್ಡ್ ಗೆ RBI ನಿರ್ಬಂಧ: ಹೊಸ ಗ್ರಾಹಕರನ್ನು ಸೇರಿಸದಂತೆ ಸೂಚನೆ

ನವದೆಹಲಿ: ಜುಲೈ 22 ರಿಂದ ಮುಂದಿನ ಆದೇಶದವರೆಗೆ ಹೊಸ ಗ್ರಾಹಕರನ್ನು(ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ತನ್ನ ನೆಟ್‌ವರ್ಕ್‌ನಲ್ಲಿ ತರಲು ಮಾಸ್ಟರ್‌ಕಾರ್ಡ್ ಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ Read more…

ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವ ಮುನ್ನ ಈ ಸುದ್ದಿ ಓದಿ…!

ಮಹತ್ವದ ದಾಖಲೆಗಳನ್ನ ಯಾರಿಗಾದರೂ ಇ ಮೇಲ್​ ಮಾಡುವಾಗ ಕೊಂಚ ಜಾಗರೂಕರಾಗಿ ಇರೋದು ಒಳಿತು. ಏಕೆಂದರೆ ಕೊಂಚ ಯಾಮಾರಿದ್ರೂ ಗೌಪ್ಯ ಮಾಹಿತಿ ಬೇರೆಯವರ ಇ ಮೇಲ್​ ಹೋಗುವ ಸಾಧ್ಯತೆ ಇರುತ್ತದೆ. Read more…

ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ

ನವದೆಹಲಿ: ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರು ಭಾರತೀಯ ಹಣಕಾಸು ವ್ಯವಸ್ಥೆ ಕೋಡ್(ಐಎಫ್ಎಸ್) ಸ್ವಿಫ್ಟ್ ಕೋಡ್ ಮತ್ತು ಚೆಕ್ ಬುಕ್ ಗಳನ್ನು ಜುಲೈ 1 Read more…

PNB ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ….! ಇಳಿಕೆಯಾಯ್ತು ಈ ಶುಲ್ಕ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮನೆ ಬಾಗಿಲಿನ ಸೇವೆಯನ್ನು ಅಗತ್ಯವೆಂದು ಪರಿಗಣಿಸಿ ಸೇವಾ ಶುಲ್ಕವನ್ನು Read more…

ಶಾಕಿಂಗ್: ಅಪ್ಪಿತಪ್ಪಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಖಾತೆ

ಭಾರತ ಡಿಜಿಟಲ್ ಆಗ್ತಿದೆ. ಸ್ಮಾರ್ಟ್ಫೋನ್ ಬಳಸಿ ಆನ್ಲೈನ್ ವಹಿವಾಟು ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಜನರ ಕೆಲಸವನ್ನು ಸುಲಭಗೊಳಿಸಿದೆ. ಆದ್ರೆ ಆನ್ಲೈನ್ ಮೋಸದ ಸಂಖ್ಯೆಯೂ ಹೆಚ್ಚಿದೆ. ದೇಶದ ಅತಿದೊಡ್ಡ Read more…

ಗಮನಿಸಿ…! ನಿಮ್ಮ ಹೆಸರಲ್ಲೇ ಖಾತೆ ತೆರೆಯುವ ಹೊಸ ವಂಚನೆ ಬಗ್ಗೆ ಬ್ಯಾಂಕ್ ಗ್ರಾಹಕರಿಗೆ SBI ಎಚ್ಚರಿಕೆ

ನವದೆಹಲಿ:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮತ್ತು ಜನರಿಗೆ ಸ್ಥಿರ ಠೇವಣಿಗಳ ಹೂಡಿಕೆ, ಸಾಮಾಜಿಕ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್ ಅಪರಾಧಿಗಳು ಗ್ರಾಹಕರ ಖಾತೆಗಳಲ್ಲಿ ಆನ್ಲೈನ್ Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಹೊಸ ವಂಚನೆ ಬಗ್ಗೆ SBI ಎಚ್ಚರಿಕೆ – ಸೂಚನೆ ಪಾಲಿಸಿ ಇಲ್ಲ ನಷ್ಟ ಅನುಭವಿಸಿ

ನವದೆಹಲಿ: ಭಾರತದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಸ್ಥಿರ ಠೇವಣಿಗಳ ಹೂಡಿಕೆ, ಸಾಮಾಜಿಕ ವಂಚನೆಗಳ ಬಗ್ಗೆ Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಸಿಲಿಂಡರ್ ಬುಕ್ ಮಾಡಲು ಸುಲಭ ವಿಧಾನ

ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ ಸಿಲಿಂಡರ್ Read more…

ಇಂಡೇನ್, HP, ಭಾರತ್ ಗ್ಯಾಸ್ LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಬದಲಾಗುವ ನಿಯಮಗಳ ಬಗ್ಗೆ ತಿಳಿಯಲು ಇಲ್ಲಿದೆ ಸುಲಭ ವಿಧಾನ

ನವದೆಹಲಿ: ವಿಲೀನಗೊಂಡ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಏಪ್ರಿಲ್ 1 ರಿಂದ 7 ಬ್ಯಾಂಕುಗಳ ಚೆಕ್ಬುಕ್, ಐಎಫ್ಎಸ್ಸಿ ಕೋಡ್, ಪಾಸ್ ಬುಕ್ ಬದಲಾವಣೆಯಾಗಲಿವೆ. ದೇನಾ ಬ್ಯಾಂಕ್, ವಿಜಯ Read more…

ಗ್ರಾಹಕರನ್ನ ಸೆಳೆಯಲು ಈ ಸೂಪರ್​ ಮಾರ್ಕೆಟ್​ ಮಾಡಿದೆ ಭರ್ಜರಿ ಐಡಿಯಾ….!

ಸೂಪರ್​ ಮಾರ್ಕೆಟ್​​​ಗಳಿಗೆ ಹೋದ್ವಿ ಅಂದರೆ ಸಾಕು ಕುರುಕಲು ತಿಂಡಿಗಳಿರುವ ವಿಭಾಗ ನಮ್ಮನ್ನ ಸೆಳೆಯದೇ ಇರದು. ವಿವಿಧ ಬಗೆಯ ವಿವಿಧ ಬಣ್ಣದ ಪ್ಯಾಕೆಟ್​​ಗಳಲ್ಲಿ ಇಟ್ಟಿರುವ ಕುರುಕಲು ತಿಂಡಿಗಳು ಗ್ರಾಹಕರನ್ನ ತಮ್ಮತ್ತ Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಮಿಸ್ಡ್ ಕಾಲ್ ಕೊಟ್ರೆ ಬುಕ್ ಆಗುತ್ತೆ ಸಿಲಿಂಡರ್

ಮಿಸ್ಡ್ ಕಾಲ್ ಕೊಟ್ರೆ ಸಾಕು ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಇಂಡೇನ್ ಗ್ಯಾಸ್ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ನೊಂದಾಯಿತ Read more…

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..? 25 ಲಕ್ಷ ಗ್ರಾಹಕರ ಆಧಾರ್, ಅಡ್ರೆಸ್ ಮಾಹಿತಿ ಸೋರಿಕೆ

ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ಟೆಲ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ವಲಯದ ಸುಮಾರು 25 ಲಕ್ಷ ಭಾರ್ತಿ ಏರ್ಟೆಲ್ ಗ್ರಾಹಕರ ಮಾಹಿತಿ Read more…

FASTag ಖರೀದಿಸುವ ವಾಹನ ಮಾಲೀಕರಿಗೆ ‘ಗುಡ್ ನ್ಯೂಸ್’

ದೇಶದ ಅತಿದೊಡ್ಡ ಖಾಸಗಿ  ಬ್ಯಾಂಕ್ ಐಸಿಐಸಿಐ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಐಸಿಐಸಿಐ ಗೂಗಲ್ ಪೇ ಜೊತೆ ಒಪ್ಪಂದ ಮಾಡಿಕೊಂಡಿದೆ. ಗ್ರಾಹಕರು ಇನ್ಮುಂದೆ ಗೂಗಲ್ ಪೇ ಮೂಲಕ ಸುಲಭವಾಗಿ Read more…

ಬ್ಯಾಂಕ್ ಗಳ ಬಂಪರ್ ಆಫರ್…! ಎಫ್.ಡಿ. ಜೊತೆ ಗ್ರಾಹಕರಿಗೆ ಸಿಗ್ತಿದೆ ‘ಆರೋಗ್ಯ’ ವಿಮೆ

ಸರ್ಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಎಫ್ ಡಿ ಮೇಲೆ ಕಡಿಮೆ ಬಡ್ಡಿ ದರ ಸಿಗ್ತಿದೆ. ಈ ಸಂದರ್ಭದಲ್ಲಿ ಎಫ್ ಡಿ ಪಡೆಯುವ ಗ್ರಾಹಕರಿಗೆ ಕೆಲ ಬ್ಯಾಂಕ್ ಗಳು Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೆ ಶಾಕಿಂಗ್ ನ್ಯೂಸ್: ಸದ್ದಿಲ್ಲದೇ ಶುಲ್ಕ ವಸೂಲಿ

ನವದೆಹಲಿ: ಕೊರೊನಾ ಸಂಕಷ್ಟದಿಂದ ಜನ ತತ್ತರಿಸಿರುವ ನಡುವೆಯೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು‌ ಪ್ರಾರಂಭಿಸಿವೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ Read more…

ಮತ್ತೊಂದು ಇತಿಹಾಸ ಸೃಷ್ಟಿಸಿದ ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ ಇತಿಹಾಸ ಸೃಷ್ಟಿಸಿದೆ. 40 ಕೋಟಿ ಗ್ರಾಹಕರನ್ನು ಹೊಂದಿದ ದೇಶದ ಮೊದಲ ಟೆಲಿಕಾಂ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...