alex Certify COVID-19 | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು..!

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ನಾರ್ವೆ ದೇಶದ ಪೊಲೀಸರು ಸ್ವತಃ ಅಲ್ಲಿನ ಪ್ರಧಾನಿ ಎರ್ನಾ ಸೋಲ್​ಬರ್ಗ್​ಗೆ ದಂಡವನ್ನ ವಿಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ಮನೆಯಲ್ಲೇ ಸಣ್ಣ ಔತಣಕೂಟ Read more…

ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ

ಕೊರೋನಾ ಸಾಂಕ್ರಾಮಿಕ ರೋಗ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ ಲೈಂಗಿಕ ವಿಧಾನಗಳ ಮೇಲೆ ಕೊರೋನಾ ಪರಿಣಾಮವನ್ನುಂಟು ಮಾಡಿದೆ. SIUE ಹೆಲ್ತ್ ಸರ್ವಿಸ್ ಮೆಡಿಕಲ್ ಚೀಫ್ Read more…

ನಗು ತರಿಸುವುದರ ಜೊತೆಗೆ ವಾಸ್ತವತೆಯನ್ನು ತೆರೆದಿಟ್ಟಿದೆ ಈ ಚಿತ್ರ

ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು ದಿನೇ ದಿನೇ ಆತಂಕ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಹದಗೆಡುತ್ತಿದ್ದರೂ ಸಹ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು, Read more…

ಶೂಟಿಂಗ್ ಸ್ಪಾಟ್‌ನಿಂದ ಫೋಟೋ ಶೇರ್‌ ಮಾಡಿದ ಟೈಗರ್‌: ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

ಕೋವಿಡ್-19 ಸೋಂಕು ದಿನೇ ದಿನೇ ಏರಿಕೆ ಕಂಡು ಆತಂಕ ಮೂಡಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ. ದೇಶವೆಲ್ಲಾ ಮಾಸ್ಕ್ Read more…

ಕೋವಿಡ್ ಲಸಿಕೆ ಪಡೆದ ಮಂದಿಗೆ ’ಚಿನ್ನ’ದಂಥ ಉಡುಗೊರೆ

ದೇಶಾದ್ಯಂತ ಕೊರೋನಾ ವೈರಸ್ ಹಾವಳಿ ಮತ್ತೊಮ್ಮೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ನಿಂದ Read more…

ಕೊರೊನಾ ಎರಡನೇ ಅಲೆ: ಜ್ವರ ಬಾರದೇ ಇದ್ದರೂ ಸಹ ದೇಹದಲ್ಲಾಗುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ Read more…

ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ದೇಶದ ಜನತೆ ಅತಿ ಹೆಚ್ಚು ಹಣ ವ್ಯಯಿಸಿದ್ದೆಲ್ಲಿ ಗೊತ್ತಾ….?

ವರ್ಷಗಳೇ ಉರುಳಿದ್ರೂ ಸಹ ಕೊರೊನಾ ವೈರಸ್​ ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ದೇಶದಲ್ಲಿ ಇನ್ನೇನು ಕೊರೊನಾ ಸೋಂಕು ಕಡಿಮೆ ಆಗೇ ಹೋಯ್ತು ಅನ್ನೋ ಅಷ್ಟರಲ್ಲೇ ಇದೀಗ ಮತ್ತೆ Read more…

ಕೊರೊನಾ ಲಸಿಕೆ ಲಭ್ಯತೆ ಕುರಿತು ʼಮಹಾʼ ಆರೋಗ್ಯ ಸಚಿವರಿಂದ ಶಾಕಿಂಗ್‌ ಸಂಗತಿ ಬಹಿರಂಗ

ಮಹಾರಾಷ್ಟ್ರಕ್ಕೆ ಕೊರೊನಾ ವೈರಸ್​​ ಗಂಭೀರ ಹೊಡೆತವನ್ನೇ ನೀಡಿದೆ. ಪ್ರತಿನಿತ್ಯ ಸರಾಸರಿ 50 ಸಾವಿರ ಕೇಸ್​ಗಳು ವರದಿಯಾಗ್ತಿವೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಮಹಾರಾಷ್ಟ್ರ ಆರೋಗ್ಯ Read more…

ಈ ವಿಚಾರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನ ಪಡೆದ ಭಾರತ

ಕೊರೊನಾ ವೈರಸ್​ ಕಳೆದ ವರ್ಷ ಇಡೀ ವಿಶ್ವಕ್ಕೆ ಭಾದಿಸಿದ ಬಳಿಕ ಜನಜೀವನವೇ ಬದಲಾಗಿದೆ. ಇದೀಗ ಮಾರಕ ವೈರಸ್​ ವಿರುದ್ಧ ಲಸಿಕೆಯ ಯುದ್ಧ ನಡೆಯುತ್ತಿದೆ. ಈ ಲಸಿಕೆ ಹಂಚಿಕೆ ವಿಚಾರದಲ್ಲಿ Read more…

ಎಲ್ಲರಿಗೂ ಕೋವಿಡ್ ʼಲಸಿಕೆʼ ಹಾಕದಿರುವುದರ ಹಿಂದಿನ ಕಾರಣ ತಿಳಿಸಿದ ಕೇಂದ್ರ

ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ Read more…

ದುಬಾರಿ ಕಾರು ಖರೀದಿಸಿದ ಬಳಿಕ ನಡೆದ ಘಟನೆಯಿಂದ ಬೆಚ್ಚಿಬಿದ್ದ ನಟ

ಕೋವಿಡ್-19 ನೆಗೆಟಿವ್‌ ಎಂದು ಸಾಬೀತಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಂಚಿಕೊಂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇದೀಗ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. 4.5 ಕೋಟಿ Read more…

ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್

ಕಳೆದೊಂದು ವರ್ಷದಿಂದ ನಮ್ಮ ಜೀವನ ಹಾಗೂ ಜೀವನೋಪಾಯಗಳ ಜೊತೆಗೆ ಆಟವಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಲೇ ಇವೆ ಸರ್ಕಾರಗಳು. Read more…

ಕೋವಿಡ್-19 ಲಸಿಕೆ ಹೇಗೆ ಕೆಲಸ ಮಾಡುತ್ತದೆಂಬುದನ್ನು ಥ್ರಿಲ್ಲಿಂಗ್ ಆಗಿ ವಿವರಿಸಿದ ಟಿಕ್ ‌ಟಾಕರ್‌

ಕೊರೊನಾ ವೈರಸ್‌ ಹಬ್ಬುವಿಕೆಯನ್ನು ನಿಯಂತ್ರಣದಲ್ಲಿ ಇಡುವುದು ಕಷ್ಟವಾಗುತ್ತಿರುವ ನಡುವೆ ಜನರಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಗಳ ಆರೋಗ್ಯದ ಕುರಿತಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಕಳಕಳಿ ಸೃಷ್ಟಿಯಾಗಿದೆ. ಕೋವಿಡ್-19 ಲಸಿಕೆಗಳು ಹೇಗೆ Read more…

BIG NEWS: ದೇಶದಲ್ಲಿ ‘ಕೊರೊನಾ’ 2 ನೇ ಅಲೆ ಏಕಾಏಕಿ ಉಲ್ಬಣವಾಗಿದ್ದರ ಹಿಂದಿನ ಕಾರಣ ಬಹಿರಂಗಪಡಿಸಿದ ಕೇಂದ್ರ ಸರ್ಕಾರ

ಭಾರತಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಎಲ್ಲರಲ್ಲಿ ಭಯ ಹುಟ್ಟಿಸಿದೆ. ಸೋಮವಾರ ದೇಶದಲ್ಲಿ 96,517 ಹೊಸ ಪ್ರಕರಣಗಳು ದಾಖಲಾಗಿವೆ. ಭಾನುವಾರ  1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ Read more…

ಬಾಲಿವುಡ್​ನ ಮತ್ತೊಬ್ಬ ಖ್ಯಾತ ನಟಿಗೆ ಕೊರೊನಾ ಪಾಸಿಟಿವ್​

ದೇಶದಲ್ಲಿ ಕೊರೊನಾದ ಮತ್ತೊಂದು ಅಲೆ ಶುರುವಾದ ಬಳಿಕ ಬಾಲಿವುಡ್​ ಸೆಲಿಬ್ರಿಟಿಗಳು ಒಬ್ಬರಾದ ಮೇಲೆ ಒಬ್ಬರಂತೆ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ರಣಬೀರ್​ ಕಪೂರ್​, ಆಮೀರ್​ ಖಾನ್​, ಮಾಧವನ್, ಅಕ್ಷಯ್‌ ಕುಮಾರ್​ Read more…

ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್‌ ಡ್ಯಾನ್ಸ್: ವಿಡಿಯೋ ವೈರಲ್

ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಜಗತ್ತಿನಾದ್ಯಂತ ವೈದ್ಯಕೀಯ ಸಿಬ್ಬಂದಿಗೆ ಭಾರೀ ಒತ್ತಡದ ಸಂದರ್ಭ ಒಂದೊದಗಿದೆ. ಹಲವು ತಿಂಗಳಿನಿಂದ ಆರೋಗ್ಯ ಸಿಬ್ಬಂದಿ ದಣಿವರಿಯದೇ ದುಡಿಯುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿ Read more…

ಫೇಸ್​ ಮಾಸ್ಕ್​ ಸುರಕ್ಷತೆ ಕುರಿತಾದ ಮಹತ್ವದ ಮಾಹಿತಿ ಬಹಿರಂಗ

ಕೊರೊನಾದಿಂದ ದೂರ ಇರಬೇಕು ಅಂದರೆ ಫೇಸ್​ಮಾಸ್ಕ್​ಗಳನ್ನ ಧರಿಸೋದು ಅನಿವಾರ್ಯ ಎಂಬಂತಾಗಿದೆ. ಹೀಗಾಗಿ ಜಾರ್ಜಿಯಾ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಮಾಸ್ಕ್​ಗಳ ಮೇಲೆಯೇ ಹೊಸ ಅಧ್ಯಯನವೊಂದನ್ನ ಮಾಡಿದ್ದು ಯಾವ ಬಟ್ಟೆಯ ​ಹಾಗೂ Read more…

ದೇಶದಲ್ಲಿ ಮತ್ತೆ ಡೆಡ್ಲಿ ವೈರಸ್​ ಸ್ಫೋಟ: ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 89,129 ಹೊಸ ಕೇಸ್​ಗಳು ವರದಿ

ಸೆಪ್ಟೆಂಬರ್​ ತಿಂಗಳ ಬಳಿಕ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 89,129 ಹೊಸ ಕೊರೊನಾ ಕೇಸ್​ಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ Read more…

ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬಾಬ್ಬಿ ಡಿಯೋಲ್‌ ಸಿನಿಮಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್​ Read more…

ನೆಟ್ಟಿಗರ ಮನಮೆಚ್ಚಿದ ಭೂತಾನ್ ಬಾಲಕಿಯ ‘ಶುಕ್ರಿಯಾ ಸಂದೇಶ’

ಭಾರತವು ಕೋವಿಡ್- 19 ಮುಕ್ತಗೊಳಿಸುವ ಲಸಿಕೆಯನ್ನು ತಮ್ಮ ದೇಶಕ್ಕೆ ಕಳಿಸಿದ್ದಕ್ಕಾಗಿ ಭೂತನ್‌ನ ಪುಟ್ಟ ಬಾಲಕಿಯೊಬ್ಬಳು ಧನ್ಯವಾದ ಅರ್ಪಿಸಿದ ವಿಡಿಯೋ ನೆಟ್ಟಿಗರ ಮನಸ್ಸು ತಟ್ಟಿದೆ. ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಿಗೆ Read more…

‘ಕೊರೊನಾ’ ಲಸಿಕೆ ಪಡೆದ ಬಳಿಕ ಹೀಗಿರಲಿ ನಿಮ್ಮ ಜೀವನ ಶೈಲಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ನಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಕೆಲವೊಂದು ಕಡೆಗಳಲ್ಲಂತೂ ಕೊರೊನಾ ಲಸಿಕೆ Read more…

ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದ ಬಳಿಕ ಸೋಂಕಿಗೊಳಗಾದ ಬಾಲಿವುಡ್​ ಖ್ಯಾತ ನಟ…..!

ಬಾಲಿವುಡ್​ ನಟ ಹಾಗೂ ರಾಜಕಾರಣಿ ಪರೇಶ್​ ರಾವಲ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಶುಕ್ರವಾರ ರಾತ್ರಿ ಟ್ವೀಟ್​ ಮಾಡುವ ಮೂಲಕ ಪರೇಶ್​ ರಾವಲ್​ ಈ ವಿಚಾರವನ್ನ ದೃಢಪಡಿಸಿದ್ದಾರೆ. ಕೊರೊನಾ Read more…

ಸಚಿನ್​ ತೆಂಡೂಲ್ಕರ್​​ಗೆ ಕೊರೊನಾ ಪಾಸಿಟಿವ್​….!

ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಕೆಟ್​​ ದೇವರು ಸಚಿನ್​ ತೆಂಡೂಲ್ಕರ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 47 ವರ್ಷದ ಮಾಜಿ ಕ್ರಿಕೆಟಿಗ ಶನಿವಾರ ಟ್ವಿಟರ್​​ನಲ್ಲಿ ಈ ವಿಚಾರವನ್ನ ದೃಢಪಡಿಸಿದ್ದಾರೆ. Read more…

BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ Read more…

45 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ನೀಡುವುದರ ಹಿಂದಿದೆ ಈ ಕಾರಣ

ಭಾರತದಲ್ಲಿ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ಪೈಕಿ 88% ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದು, ಈ ಸೋಂಕಿಗೆ ಈ ವಯೋಮಾನದ ಮಂದಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

BREAKING: ಬಾಲಿವುಡ್​ ನಟ ಆಮೀರ್​ ಖಾನ್​ಗೆ ಕೊರೊನಾ ಪಾಸಿಟಿವ್​..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವಾರವಷ್ಟೇ ನಟ ಆಮೀರ್​ ಖಾನ್​ ಸೋಶಿಯಲ್ ಮೀಡಿಯಾಗೆ ಗುಡ್​ ಬೈ ಹೇಳಿದ್ದರಿಂದ ಅವರ ವಕ್ತಾರ ಆಮೀರ್​ ಖಾನ್​ಸೋಂಕಿಗೆ Read more…

ಶಾಕಿಂಗ್​: ಐಟಿ ಕಂಪನಿಯ 40 ಸಿಬ್ಬಂದಿಗೆ ʼಕೊರೊನಾʼ

ಚೆನ್ನೈನ ರಾಜೀವ್​ ಗಾಂಧಿ ಸಲೈನಲ್ಲಿರುವ ಐಟಿ ಕಂಪನಿಯಲ್ಲಿ ಬರೋಬ್ಬರಿ 40 ಉದ್ಯೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೊದಲು ಈ ಕಂಪನಿಯಲ್ಲಿ ನಾಲ್ವರು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಇದೀಗ ಈ Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ ಲಸಿಕೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಯನ್ನ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಾಗಿಲ್ಲ ಎಂದು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಉನ್ನತ ಸಮಿತಿ ವರದಿ ನೀಡಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ Read more…

‘ಕೊರೊನಾ’ ಸೋಂಕಿಗೆ ತುತ್ತಾದವರಿಗೆ ಬರಲಿದ್ಯಾ ಕಿವುಡತನ….!? ಅಧ್ಯಯನವೊಂದರಲ್ಲಿ ಬಯಲಾಯ್ತು ಭಯಾನಕ ಸತ್ಯ….!

ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷಗಳು ಕೊರೊನಾ ವೈರಸ್​​ ಸೋಂಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ಹೇಳಿದೆ. ಅಂತಾರಾಷ್ಟ್ರೀಯ ಜರ್ನಲ್​ ಆಫ್​ ಆಡಿಯೋಲಜಿಯಲ್ಲಿ ಪ್ರಕಟಿಸಲಾದ ವರದಿಯಲ್ಲಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...