alex Certify ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್‌ ಡ್ಯಾನ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್‌ ಡ್ಯಾನ್ಸ್: ವಿಡಿಯೋ ವೈರಲ್

ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಜಗತ್ತಿನಾದ್ಯಂತ ವೈದ್ಯಕೀಯ ಸಿಬ್ಬಂದಿಗೆ ಭಾರೀ ಒತ್ತಡದ ಸಂದರ್ಭ ಒಂದೊದಗಿದೆ. ಹಲವು ತಿಂಗಳಿನಿಂದ ಆರೋಗ್ಯ ಸಿಬ್ಬಂದಿ ದಣಿವರಿಯದೇ ದುಡಿಯುತ್ತಿದ್ದಾರೆ.

ಈ ಸಂದಿಗ್ಧ ಪರಿಸ್ಥಿತಿ ನಡುವೆಯೇ ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಒತ್ತಡ ನಿರ್ವಹಣೆಗೆಂದು ಸಖತ್‌ ಡ್ಯಾನ್ಸ್‌ ಮಾಡುತ್ತಾ ಅದರ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಫೇಸ್ಬುಕ್ ಬಳಕೆದಾರರಿಗೆ ಬಿಗ್ ಶಾಕ್….! 60 ಲಕ್ಷಕ್ಕೂ ಅಧಿಕ ಭಾರತೀಯರ ‘ಡೇಟಾ’ ಲೀಕ್

ಮೂರನೇ ಹಾಗೂ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾದ ಜಾನಕಿ ಓಂಕುಮಾರ್‌ ಹಾಗೂ ನವೀನ್ ರಜಾಕ್, ಬೋನಿ ಎಂರ 1978ರ ಸೂಪರ್‌ ಹಿಟ್‌ ಯೂರೋ ಡಿಸ್ಕೋ ಟ್ರ‍್ಯಾಕ್‌ ’ರಸ್ಪುತಿನ್‌’ನ ಪೆಪ್ಪಿ ಬೀಟ್ಸ್‌ಗೆ ತಮ್ಮ ಮಸ್ತ್ ಸ್ಟೆಪ್‌ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...