alex Certify COVID-19 | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ Read more…

ಕೊರೋನಾ ಸಂಕಷ್ಟ: ಸರ್ಕಾರದಿಂದ ಖಾತೆಗೆ 1500 ರೂ. ಜಮಾ, ಟ್ರಾನ್ಸ್ ಜೆಂಡರ್ ಗಳಿಗೆ ಆರ್ಥಿಕ ನೆರವು

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಒಳಗಾದ ಟ್ರಾನ್ಸ್ ಜೆಂಡರ್ ಗಳಿಗೆ ತಲಾ 1500 ರೂಪಾಯಿ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಣಕಾಸು ನೆರವು ಟ್ರಾನ್ಸ್ Read more…

ಕೊರೊನಾ ಲಸಿಕೆಯಿಂದ ಪಾರಾಗಲು ನದಿಗೆ ಹಾರಿದ ಗ್ರಾಮಸ್ಥರು..!

ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕು ಅಂದರೆ ಲಸಿಕೆ ಪಡೆಯೋದು ಅನಿವಾರ್ಯ ಅಂತಾ ಕೇಂದ್ರ ಸರ್ಕಾರ ಪದೇ ಪದೇ ಹೇಳ್ತಿದೆ. ಅಲ್ಲದೇ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಕೂಡ ಭರದಿಂದ Read more…

BCCI ನಿಂದ 2000 ಆಕ್ಸಿಜನ್ ಕಾನ್ಸಂಟ್ರೇಟರ್‌ ಕೊಡುಗೆ

ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ನೆರವಿಗೆ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ಕೊಡಲು ಮುಂದಾಗಿದೆ. “ವೈರಸ್ ವಿರುದ್ಧದ ಈ Read more…

BIG NEWS: ಕೊರೋನಾ ತಡೆಗೆ ಡೊನಾಲ್ಡ್ ಟ್ರಂಪ್ ಗೆ ನೀಡಿದ್ದ ಆಂಟಿಬಾಡಿ ಕಾಕ್ಟೇಲ್ ಭಾರತದಲ್ಲಿ ಲಭ್ಯ, ಬೆಲೆ 59,750 ರೂ.

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಡ್ರಗ್ ಪ್ರಮುಖ ರೋಚಿ ಇಂಡಿಯಾ ತನ್ನ ಮೊದಲ ಬ್ಯಾಚ್ ಆಂಟಿಬಾಡಿ ಕಾಕ್ಟೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಆಂಟಿ ಬಾಡಿ ಕಾಕ್ Read more…

ಕೊರೊನಾ ಅಪಾಯ ತಡೆಯುವಲ್ಲಿ ಮಾಸ್ಕ್​ ಹೇಗೆ ಪಾತ್ರ ವಹಿಸುತ್ತದೆ…..? ಇಲ್ಲಿದೆ ಮಾಹಿತಿ

ಕೊರೊನಾ ವಿರುದ್ಧ ಮಾಸ್ಕ್​ ಪರಿಣಾಮಕಾರಿ ಅನ್ನೋದು ಸಾಕಷ್ಟು ಅಧ್ಯಯನಗಳಲ್ಲಿ ಈಗಾಗಲೇ ಬೆಳಕಿಗೆ ಬಂದಿದೆ. ಆದರೆ ಯಾವ ಸನ್ನಿವೇಶಗಳಲ್ಲಿ ಹಾಗೂ ಯಾವ ರೀತಿಯಲ್ಲಿ ಮಾಸ್ಕ್​ನ್ನು ಧರಿಸಿದ್ರೆ ಕೊರೊನಾ ಅಪಾಯದಿಂದ ಪಾರಾಗಬಹುದು Read more…

ಲಾಕ್ಡೌನ್ ಸಂದರ್ಭದಲ್ಲಿ ಟೆಲಿಕಾಂ ಕಂಪನಿ ನೀಡ್ತಿದೆ ಈ ಸೌಲಭ್ಯ

ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಮನೆಯಲ್ಲಿ ಲಾಕ್ ಆಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಅನೇಕ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆ Read more…

ʼಕೊರೊನಾʼ ಚಿಕಿತ್ಸೆ ಪಡೆಯುತ್ತಿರುವ ತಾಯಿಗೆ ಮಕ್ಕಳ ಭಾವಪೂರ್ಣ ಪತ್ರ

ಕೇವಲ ಸಾಂಕ್ರಮಿಕವಾಗಿ ಉಳಿಯದೇ ಮನುಕುಲ ಎಂದೂ ಮರೆಯದ ಪೀಡೆಯಾಗಿಬಿಟ್ಟಿರುವ ಕೋವಿಡ್-19 ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಕಾಟ ಕೊಡುತ್ತಿದೆ. ತಮ್ಮ ಪ್ರೀತಿಪಾತ್ರರು ದೂರದ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದಾರೆ ಎಂದು ಜೀರ್ಣಿಸಿಕೊಳ್ಳುವುದು Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

ಸಂಪೂರ್ಣ ಮನೆಯನ್ನೇ ಸ್ಯಾನಿಟೈಸ್ ಮಾಡಿಸಿದ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ತಮ್ಮ ಇಡೀ ಕುಟುಂಬ ಕೋವಿಡ್‌-19ಗೆ ತುತ್ತಾದ ಕಾರಣ ಭಾರೀ ಕಠಿಣ ದಿನಗಳನ್ನು ಕಳೆಯಬೇಕಾಗಿ ಬಂದಿತ್ತು. ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಪುತ್ರ Read more…

ದಾರಿಹೋಕರಿಗೆ ವ್ಯಾಪಾರಿಯಿಂದ ಉಚಿತ ಬಾಳೆಹಣ್ಣು

ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ವೇಳೆ ಅಗತ್ಯವಿರುವ ಮಂದಿಗೆ ಸಹಾಯ ಮಾಡಲು ಸಜ್ಜನರು ಮುಂದಾಗುತ್ತಿರುವ Read more…

ಕೋವಿಡ್ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ಲಕ್ಷಕ್ಕೂ ಅಧಿಕ ಊಟದ ವ್ಯವಸ್ಥೆ ಮಾಡಿದ ಹೊಟೇಲ್ ಸಮೂಹ

ಕೋವಿಡ್‌ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಕೆಲಸಗಳಲ್ಲಿ ಸದಾ Read more…

ಈ ಊರಿನಲ್ಲಿ ಈವರೆಗೆ ಒಂದೇ ಒಂದು ಕೋವಿಡ್ ಪಾಸಿಟಿವ್ ಕಂಡುಬಂದಿಲ್ಲ….!

ಕೋವಿಡ್ ಎರಡನೇ ಅಲೆಯ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ದಣಿಯುತ್ತಿದ್ದರೆ ಒಡಿಶಾದ ಗಂಜಾಂ ಜಿಲ್ಲೆಯ ಈ ಊರು ಸಾಂಕ್ರಮಿಕ ನಿಯಂತ್ರಣದ ವಿಚಾರದಲ್ಲಿ ಮಾದರಿಯಾಗಿದೆ. ಇಲ್ಲಿನ ಖಾಲಿಕೋಟೆ ಬ್ಲಾಕ್‌ನ ದಾನಾಪುರ Read more…

BIG NEWS: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಸಹಿತ ಆರ್‌ಟಿ-ಪಿಸಿಆರ್‌ ವರದಿ ಕಡ್ಡಾಯ

ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್‌ ಕೋಡ್‌ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ತೋರುವುದು ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ Read more…

ರೋಗಿಗಳ ಮನೋಬಲ ಹೆಚ್ಚಿಸಲು ಹಾಡು ಹಾಡಿದ ಆಸ್ಪತ್ರೆ ಸಿಬ್ಬಂದಿ

ಕೋವಿಡ್‌ ಎರಡನೇ ಅಲೆಯು ದೇಶದಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಬಹಳಷ್ಟು ಮಂದಿ ಈ ಸಾಂಕ್ರಮಿಕದ ಕಾರಣದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸೇವೆಯ ಸ್ವಯಂ ಸೇವಕರು Read more…

ಕೊರೊನಾದಿಂದ ಗುಣಮುಖರಾದ ಬಳಿಕ ಲಸಿಕೆ ಹಾಕಿಸಿಕೊಂಡ ಸಲ್ಮಾನ್ ಸಹೋದರಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಶನಿವಾರದಂದು ಕೋವಿಡ್-19 ಲಸಿಕೆಯ ಮೊದಲ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿರುವ ತಮ್ಮ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅರ್ಪಿತಾ, Read more…

ಈ ಆರು ರಾಜ್ಯಗಳಲ್ಲಿ ಸಂಭವಿಸಿದೆ ಕೋವಿಡ್ ಸಂಬಂಧಿ ಅತಿ ಹೆಚ್ಚು ಸಾವು

ದೇಶಾದ್ಯಂತ ಕೋವಿಡ್‌ ಪೀಡಿತರ ಸಂಖ್ಯೆ ಏರಿಕೆಯ ದರದಲ್ಲಿ ಇಳಿಮುಖ ಕಾಣುತ್ತಿದ್ದು, ದಿನನಿತ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೂ ಸಹ ಮಹಾರಾಷ್ಟ್ರ, Read more…

ಕೋವಿಡ್‌ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್‌

ವಿನೋದಮಯ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಮುಂಬೈ ಪೊಲೀಸ್ ಕೋವಿಡ್-19 ಎರಡನೇ ಅಲೆಯ ಕುರಿತಂತೆ ಎಚ್ಚರಿಕೆಯಿಂದಿರಲು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದೆ. ಬಾಲಿವುಡ್‌ Read more…

ಈ ಕಾರಣಗಳಿಂದಾಗಿ ʼವರ್ಕ್‌ ಫ್ರಂ ಹೋಮ್‌ʼ ಬಿಟ್ಟು ಮತ್ತೆ ಕಛೇರಿಗೆ ತೆರಳಲು ಇಷ್ಟಪಡದ ಉದ್ಯೋಗಿಗಳು

ಕೋವಿಡ್-19 ಸಾಂಕ್ರಮಿಕ ಅಟಕಾಯಿಸಿಕೊಂಡಾಗಿನಿಂದಲೂ ಜಗತ್ತಿನಾದ್ಯಂತ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತಂತಮ್ಮ ಮನೆಗಳಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ತಮ್ಮ ಉದ್ಯೋಗಿಗಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕಂಪನಿಗಳು Read more…

ಹಿರಿಯ ಜೀವದ ’ಬಿಯರ್‌’ ಬಯಕೆ ಈಡೇರಿಸಿದ ಹೃದಯವಂತ

ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ Read more…

ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತಯಾರಿಸಲು ಮುಂದಾದ ಆರು ಮಂದಿ ಅರೆಸ್ಟ್

ದೇಶಾದ್ಯಂತ ಲಾಕ್‌ಡೌನ್ ಇರುವ ಈ ವೇಳೆಯಲ್ಲಿ ಬಲು ಕಷ್ಟ ಅನುಭವಿಸುತ್ತಿರುವ ವರ್ಗವೆಂದರೆ ಅದು ಕುಡುಕರದ್ದು. ಕುಡಿಯಲು ಹೆಂಡ ಸಿಗದೇ ಬರಗೆಟ್ಟಿದ್ದ ತಮಿಳುನಾಡಿನ ಆರು ಮಂದಿ ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್‌ ತೆಗೆಯಲು Read more…

ಬ್ರಿಟನ್‌ ರಾಜಮನೆತನದಿಂದ ಮುಂಬೈನಲ್ಲಿ ಕೋವಿಡ್‌ ಆರೈಕೆ ಕೇಂದ್ರ

ಬ್ರಿಟನ್‌ನ ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಕೋವಿಡ್ ಆರೈಕೆ ಕೇಂದ್ರವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಸ್ಥಳೀಯ ಸಮುದಾಯಗಳಿಗೆ Read more…

ಅಬ್ಬಬ್ಬಾ……! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ

ನೂರೈವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪುಟ್ಟದೊಂದು ಕೆಲಸ ಸಿಕ್ಕರೆ ಸಾಕು ಎಂದು ಹಾತೊರೆಯುವ ಕೋಟ್ಯಂತರ ಜೀವಗಳನ್ನು ನೋಡುತ್ತಲೇ ಇರುತ್ತೇವೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ Read more…

ದುಬೈಗೆ ತೆರಳಲು ಬರೋಬ್ಬರಿ 55 ಲಕ್ಷ ರೂ. ತೆತ್ತ ಉದ್ಯಮಿ

ಕೋವಿಡ್ ಕಾರಣದಿಂದ ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದ್ದು, ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವ ಮಂದಿಗೆ ಈ ಸಮಯ ಭಾರೀ ಯಾತನೆ Read more…

BIG NEWS: ಕೊರೊನಾ ಹೆಚ್ಚಾಗ್ತಿದ್ದರೂ ಶೇ.50 ಮಂದಿ ಇನ್ನೂ ಧರಿಸುತ್ತಿಲ್ಲ ಮಾಸ್ಕ್…!

ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾದಿಂದ ತಪ್ಪಿಸಿಕೊಳ್ಳಲು Read more…

ಕೆಸರು ಗುಂಡಿಯಲ್ಲಿ ಸಿಲುಕಿದ್ದ ಆನೆಯನ್ನು ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಹೋಲಿಸಿದ ಉದ್ಯಮಿ

ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್‌ ಮಾಡಿಕೊಂಡಿದ್ದಾರೆ. ಉದ್ಯಮಿ ಆನಂದ್ Read more…

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಯೋ ಬಬಲ್‌ ಐಡಿಯಾ

ಅಗತ್ಯವೇ ಆವಿಷ್ಕಾರದ ತಾಯಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿರುವ ಮಾತಾಗಿದೆ. ಕೋವಿಡ್-19 ಸಾಂಕ್ರಮಿಕದ ನಡುವೆ ಈ ಮಾತು ಇನ್ನಷ್ಟು ಪ್ರಸ್ತುತ ಎನಿಸಿಬಿಟ್ಟಿದೆ. ಕೋವಿಡ್‌ ವೈರಾಣುಗಳಿಂದ ನಿಮ್ಮನ್ನು ನೀವು Read more…

ಕರಳು ಹಿಂಡುವಂತಿದೆ ಕೊಳಲು ಮಾರಾಟಗಾರನ ಕರುಣಾಜನಕ ಕತೆ…!

ಕೊರೊನಾ ಸಂಕಷ್ಟದಿಂದಾಗಿ ಬದುಕಿನ ಭಯ ಶುರುವಾಗಿರುವ ಈ ಕಾಲದಲ್ಲಿಯೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಚಾರಗಳು ಮತ್ತೆ ಬದುಕಿನ ಭರವಸೆಯನ್ನ ನೀಡುತ್ತದೆ. ಕೋವಿಡ್​ 19ನಿಂದಾಗಿ ಬಹುತೇಕರ ಬಾಳು ಬೀದಿಗೆ Read more…

Shocking News: ಕಸದ ಗಾಡಿಯಲ್ಲಿ ಬಂದು ಆಸ್ಪತ್ರೆಗೆ ದಾಖಲಾದ ಮಹಿಳೆ

ಮಿತಿಮೀರಿದ ಜನಸಂಖ್ಯೆಯ ಅಡ್ಡಪರಿಣಾಮಗಳನ್ನು ದಿನಂಪ್ರತಿ ಅನುಭವಿಸುತ್ತಲೇ ಇದ್ದೇವೆ. ಕೋವಿಡ್ ಸಾಂಕ್ರಮಿಕದ ಸಂಕಟದ ಕಾಲಘಟ್ಟದಲ್ಲಿ ಈ ವಿಷಯ ಇನ್ನಷ್ಟು ಹೆಚ್ಚಾಗಿಯೇ ಅರಿವಿಗೆ ಬರುತ್ತಿದೆ. ಬಿಹಾರದಲ್ಲಿ ಮಹಿಳಾ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲು Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: 30 ಹಾಸಿಗೆಗಳ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ

ಸತತ ದೂರುಗಳಿಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯ ಉಪವಿಭಾಗದ ಮ್ಯಾಜಿಸ್ಟ್ರೇಟ್ ಕುಸುಮ್ಲತಾ ಅವರು 30 ಹಾಸಿಗೆಗಳ ಸಾಮರ್ಥ್ಯದ ನಕಲಿ ಆಸ್ಪತ್ರೆಯೊಂದಕ್ಕೆ ಬೀಗ ಜಡಿದಿದ್ದಾರೆ. ಜಿಲ್ಲೆಯ ಸಿವಾನಾ ಪೊಲೀಸ್‌ ಠಾಣೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...