alex Certify ರೋಗಿಗಳ ಮನೋಬಲ ಹೆಚ್ಚಿಸಲು ಹಾಡು ಹಾಡಿದ ಆಸ್ಪತ್ರೆ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿಗಳ ಮನೋಬಲ ಹೆಚ್ಚಿಸಲು ಹಾಡು ಹಾಡಿದ ಆಸ್ಪತ್ರೆ ಸಿಬ್ಬಂದಿ

ಕೋವಿಡ್‌ ಎರಡನೇ ಅಲೆಯು ದೇಶದಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಬಹಳಷ್ಟು ಮಂದಿ ಈ ಸಾಂಕ್ರಮಿಕದ ಕಾರಣದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.

ವೈದ್ಯರು ಹಾಗೂ ಆರೋಗ್ಯ ಸೇವೆಯ ಸ್ವಯಂ ಸೇವಕರು ಇದೇ ವೇಳೆ ದಣಿವರಿಯದೇ ಕೆಲಸ ಮಾಡುತ್ತಿದ್ದು, ಕೋವಿಡ್‌ ಪೀಡಿತರು ಚೇತರಿಸಿಕೊಂಡು ಮನೆಗೆ ತೆರಳಲು ಸಹಾಯ ಮಾಡುತ್ತಿದ್ದಾರೆ. ಸೋಂಕಿತರ ಮನದಲ್ಲಿ ಆತ್ಮಸ್ಥೈರ್ಯ ತುಂಬಿ ಅವರಲ್ಲಿ ರೋಗದ ವಿರುದ್ಧ ಗೆಲ್ಲುವ ಹುರುಪು ಮೂಡಿಸಲು ವೈದ್ಯರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿ ಒಮ್ಮೊಮ್ಮೆ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ.

ಕಂಗನಾ ರಣಾವತ್​ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು….!

ಇಂಥದ್ದೊಂದು ಘಟನೆಯಲ್ಲಿ ಆಸ್ಪತ್ರೆಯೊಂದರ ಸಿಬ್ಬಂದಿ ಪಿಪಿಇ ಕಿಟ್ ಧರಿಸಿಕೊಂಡೇ ಸುಶಾಂತ್‌ ಸಿಂಗ್ ರಜಪೂತ್‌ರ ’ಕೇದಾರ್‌ನಾಥ್‌’ ಚಿತ್ರದ ʼನಮೋ ನಮೋʼ ಹಾಡನ್ನು ಹಾಡುವ ಮೂಲಕ ರೋಗಿಗಳಲ್ಲಿ ಮನೋಬಲ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...