alex Certify ಮದುವೆ | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಊಟದಲ್ಲಿ ಮ್ಯಾಗಿ ನೂಡಲ್ಸ್‌ ಗೂ ಪ್ರತ್ಯೇಕ ಕೌಂಟರ್…!

ಜನರೇಷನ್‌ಗಳು ಬದಲಾಗಿ ಅದೆಷ್ಟೇ ವಿಧದ ಹೊಸ ಬಗೆಯ ಖಾದ್ಯಗಳು ಬರುತ್ತಿದ್ದರೂ ದೇಶವಾಸಿಗಳ ಮನದಲ್ಲಿ ಮ್ಯಾಗಿ ನೂಡಲ್ಸ್‌ಗೆ ಇರುವ ಸ್ಥಾನ ಮಾತ್ರ ಅಬಾಧಿತ. ಭಾರತದ ರಾಷ್ಟ್ರೀಯ ಇನ್‌ಸ್ಟಂಟ್ ಫುಡ್ ಎಂದು Read more…

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. Read more…

ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ, ಯುವಕ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಯುವಕನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಟನ್ ಪೇಟೆ ನಿವಾಸಿಯಾದ ಅರುಣ್ ಕುಮಾರ್ ಬಂಧಿತ ಆರೋಪಿ ಎನ್ನಲಾಗಿದೆ. ನಾಗರಬಾವಿ ನಿವಾಸಿಯಾಗಿರುವ ವಿದ್ಯಾರ್ಥಿನಿ Read more…

ಗರ್ಭಿಣಿ ಅಪಹರಿಸಿ ಅತ್ಯಾಚಾರ, ಬಲವಂತದ ಮದುವೆ – ಪರ ಪುರುಷರೊಂದಿಗೆ ಸೆಕ್ಸ್ ಗೆ ಒತ್ತಡ

ಕೊಲ್ಹಾಪುರ್: ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ಪುರುಷರು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆರು Read more…

ಈ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವರುಣ್-ನತಾಶಾ

  ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ. ವರುಣ್-ನತಾಶಾ ಹಿಂದಿನ ವರ್ಷ ಮೇ ತಿಂಗಳಿನಲ್ಲಿ ಮದುವೆಯಾಗಬೇಕಿತ್ತು. Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

ಒಂದೇ ಮಂಟಪದಲ್ಲಿ ಇಬ್ಬರು ಹುಡುಗಿಯರ ಕೈ ಹಿಡಿದ ವರ…!

ಈಗಿನ ಪರಿಸ್ಥಿತಿಯಲ್ಲಿ ಒಂದು ಸಂಸಾರ ನಡೆಸೋದೆ ಕಷ್ಟ. ಹೀಗಿರುವಾಗ ಇಬ್ಬರು ಹೆಂಡತಿಯರ ಜೊತೆ ಸಂಸಾರ ನಡೆಸುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಬೇಕಾಗಿಲ್ಲ.ಆದ್ರೆ ಛತ್ತೀಸ್ಗಡದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ಒಂದೇ Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ಶಾಕಿಂಗ್…! ಗಿಫ್ಟ್ ಕಾರಣಕ್ಕೆ ಮದುವೆ ಮುರಿದುಕೊಂಡ ವಧು

ಮದುವೆ ಸಮಾರಂಭಗಳಲ್ಲಿ ಉಡುಗೊರೆ ನೀಡುವುದು ಸಾಮಾನ್ಯ ಸಂಗತಿ. ಸ್ನೇಹಿತರು, ಸಂಬಂಧಿಕರು ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಾರೆ. ಆದ್ರೆ ಇದೇ ಉಡುಗೊರೆ ಮದುವೆ ಮುರಿಯಲು ಕಾರಣವಾಗಿದೆ. ಘಟನೆ ನಡೆದಿರೋದು Read more…

PPE ಸೂಟ್‌ ನಲ್ಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ನರ್ಸ್

ಇಟಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ತಮ್ಮ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಲು ಟೈಂ ಸೇವಿಂಗ್ ಹಾಗೂ ಬಹಳ ಅರ್ಥಪೂರ್ಣವಾದ ಮಾರ್ಗವೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿನ ಪ್ಯುಜಿಲಾ ಎಂಬ ಊರಿನಲ್ಲಿರುವ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ, ತಾಳಿ ಕಟ್ಟಿದ ಅತಿಥಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಮದುವೆ ಹೊತ್ತಲ್ಲೇ ವರ ನಾಪತ್ತೆಯಾಗಿದ್ದು, ಅತಿಥಿಯಾಗಿ ಬಂದಿದ್ದ ವ್ಯಕ್ತಿ ವರನಾದ ಘಟನೆ ನಡೆದಿದೆ. ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಸಹೋದರರಿಗೆ Read more…

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥರು ಬಳಿಕ ಚೇತರಿಸಿಕೊಂಡಿದ್ದಾರೆ Read more…

ಗುರು ಅನುಗ್ರಹ ದಿಂದ ʼಗುರು ಬಲʼ ಪ್ರಾಪ್ತಿಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ

ಇಂದು ದತ್ತಜಯಂತಿಯ ಜೊತೆಗೆ ನಾಳೆ  ಶಕ್ತಿಶಾಲಿ ಹುಣ್ಣಿಮೆ ಬಂದಿದ್ದರಿಂದ ಗುರು ಅನುಗ್ರಹ ಪಡೆದು ಗುರು ಬಲ ದೊರೆಯಬೇಕೆಂದರೆ ಇಂದು ಈ ಸಣ್ಣ ಕೆಲಸ ಮಾಡಿ. ಜೀವನದಲ್ಲಿ ಏನೇ ಸಾಧನೆ Read more…

’ಲವ್‌ ಜಿಹಾದ್‌ ಎಲ್ಲಾ ಏನೂ ಇಲ್ಲ’: ಮುಸ್ಲಿಂ ಅಳಿಯನ ಬೆನ್ನಿಗೆ ನಿಂತ ಹಿಂದೂ ಮಗಳ ತಂದೆ

ವಿಶೇಷ ವಿವಾಹ ಕಾಯಿದೆ ಅಡಿ ಕಾನೂನಾತ್ಮಕವಾಗಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೊಬ್ಬನ ಮದುವೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಲು ಬಂದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ Read more…

ವಿವಾಹ ವಾರ್ಷಿಕೋತ್ಸವಕ್ಕೆ ಮಡದಿಗಾಗಿ ಚಂದ್ರನ ಮೇಲೆ ಜಾಗ ಖರೀದಿ…!

ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮಟ್ಟಿಗೆ ಜನರು ಹೋಗುತ್ತಾರೆ ಎಂಬುದಕ್ಕೆ ದಿನೇ ದಿನೇ ಬಹಳಷ್ಟು ರೀತಿಯ ನಿದರ್ಶನಗಳು ಕೇಳಿ ಬರುತ್ತಿವೆ. ಅದರಲ್ಲೂ ಜೀವನ ಸಂಗಾತಿಗಳ Read more…

ಧಾರಾವಾಹಿಯಲ್ಲಿ ಚಾನ್ಸ್ ಕೊಡಿಸುವುದಾಗಿ ದೈಹಿಕ ಸಂಪರ್ಕ: ಜಾಮೀನು ನಿರಾಕರಿಸಿದ ಕೋರ್ಟ್

ಬೆಂಗಳೂರು: ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಕಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಪ್ಯಾಲೇಸ್ ಗುಟ್ಟಳ್ಳಿ ನಿವಾಸಿ ಆನಂದ್ Read more…

ಮದುವೆಯಾದ ನಾಲ್ಕೇ ದಿನಕ್ಕೇ ಬಿಗ್ ಶಾಕ್: ಹಣವೂ ಇಲ್ಲ, ಹೆಂಡ್ತಿಯೂ ಇಲ್ಲದೇ ವರ ಕಂಗಾಲು

ಜೋಧ್ ಪುರ: ರಾಜಸ್ತಾನದ ಜೋಧ್ ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಮದುವೆಯಾಗಲು ನೋಡಿದ್ದ ಹುಡುಗಿಯೇ ಬೇರೆ, ತಾಳಿಕಟ್ಟಿದ ಹುಡುಗಿಯೇ ಬೇರೆ. ಕೊನೆಗೆ ಮದುವೆಯಾದವಳು ಕೂಡ ಸಿಗದೇ, ಹಣ Read more…

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ

ಬೆಂಗಳೂರು: ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವಿವಾಹ ಖಾಸಗಿ ಕಂಪನಿ ಉದ್ಯೋಗಿ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ. ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ Read more…

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ Read more…

ವಿಚ್ಛೇದನದ ಹಂತ ತಲುಪಿದ ರಾಜಕೀಯ ವೈರುಧ್ಯ

ಪಶ್ಚಿಮ ಬಂಗಾಳದ ಪಕ್ಷ ರಾಜಕಾರಣದ ಸುಳಿಗೆ ಸಿಕ್ಕ ದಾಂಪತ್ಯವೊಂದು ವಿಚ್ಛೇದನ ಪಡೆಯುವತ್ತ ಸಾಗಿದೆ. ತಮ್ಮ ಪಕ್ಷ ಬಿಟ್ಟು ಟಿಎಂಸಿ ಸೇರಿಕೊಂಡ ತಮ್ಮ ಮಡದಿ ಸುಜಾತಾ ಮೊಂಡಲ್‌ಗೆ ಬಿಜೆಪಿ ಸಂಸದ Read more…

ಬಯಲಾಯ್ತು ಬಾಡಿಗೆದಾರನ ಅಸಲಿಯತ್ತು: ಸಂಬಂಧ ಬೆಳೆಸಿದ ಯುವತಿಗೆ ಬಿಗ್ ಶಾಕ್

ನವದೆಹಲಿ: ತನ್ನ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯಿಂದ ವಂಚನೆಗೊಳಗಾದ ಸಂಗಮ್ ವಿಹಾರ್ ನಿವಾಸಿಯಾಗಿರುವ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಡಿಗೆದಾರನಾಗಿ ಬಂದಿದ್ದ ವ್ಯಕ್ತಿ ತನ್ನ ಹೆಸರು ಸುಳ್ಳು ಹೇಳಿ Read more…

BIG NEWS: ವಯಸ್ಕ ಮಹಿಳೆ ಮದುವೆ, ಮತಾಂತರ ಕುರಿತಂತೆ ಮಹತ್ವದ ತೀರ್ಪು ನೀಡಿದ ಕೊಲ್ಕತ್ತಾ ಹೈಕೋರ್ಟ್

ನವದೆಹಲಿ: ವಯಸ್ಕ ಮಹಿಳೆ ತನ್ನ ಆಯ್ಕೆಯ ಪ್ರಕಾರ ಮದುವೆಯಾಗಲು ಮತ್ತು ಮತಾಂತರಗೊಳ್ಳಲು ಮುಕ್ತವಾಗಿರುತ್ತಾರೆ ಎಂದು ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು Read more…

ಮದುವೆಗೆ ಹೋದ 28 ಜನರಿಗೆ ಬಂತು ಕೊರೊ‌ನಾ…!

ಡೆಹರಾಡೂನ್: ಮದುವೆ ಸಮಾರಂಭವೊಂದರಿಂದ 28 ಕ್ಕೂ ಹೆಚ್ಚು ಜನರಲ್ಲಿ‌ ಕೋವಿಡ್ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಕೋವಿಡ್ 19 ಎರಡನೇ ಅಲೆಯ ಆತಂಕ ಹುಟ್ಟಿಸಿದೆ. ಉತ್ತರಾಖಂಡ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಡೊಯ್ವಾಲಾ ಎಂಬ Read more…

ಎರಡನೇ ಪತ್ನಿ ಜೊತೆ ಫಸ್ಟ್ ನೈಟ್ ಗೆ ಸಜ್ಜಾಗಿದ್ದ ಪತಿಗೆ ಬಿಗ್ ಶಾಕ್: ಜೈಲಿಗೆ ಕಳಿಸಿದ ಮೊದಲ ಪತ್ನಿ

ಬೆಂಗಳೂರು: ಪ್ರೀತಿಸಿ ಮದುವೆಯಾಗಿರುವ ವಿಚಾರ ಮುಂದಿಟ್ಟು ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿ ಮೊದಲ ರಾತ್ರಿಗೆ ಸಜ್ಜಾಗಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕು ಬೀರಯ್ಯನ ಪಾಳ್ಯ ನಿವಾಸಿ ಮಧುಸೂದನ್(27) Read more…

ದಂಪತಿ‌ ಮದುವೆ ವಾರ್ಷಿಕೋತ್ಸವದ ವಿಡಿಯೋ ವೈರಲ್

ಮದುವೆ ವಾರ್ಷಿಕೋತ್ಸವಗಳು ಯಾವಾಗಲೂ ವಿಶೇಷವಾದ ಸಂದರ್ಭಗಳು. ದಾಂಪತ್ಯ ಜೀವನದ ಬೆಸುಗೆ ಅದೆಷ್ಟು ಪ್ರಖರವಾಗಿದೆ ಎಂದು ಸಾರುವ ಈ ಸಂಭ್ರಮಾಚರಣೆಗಳನ್ನು ಜನರು ಬಹಳ ಸಂತಸದಿಂದ ಆಚರಿಸುತ್ತಾರೆ. ಹಿರಿಯ ದಂಪತಿಗಳು ತಮ್ಮ Read more…

ಸಂತಾನ ಫಲಪ್ರಾಪ್ತಿಯಾಗಲು ಸುಬ್ರಹ್ಮಣ್ಯ ಷಷ್ಠಿಯ ಈ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ Read more…

HIV ಪಾಸಿಟಿವ್ ಮುಚ್ಚಿಟ್ಟು ಮದುವೆ: ಗಂಡನ ಮನೆಯವರ ವಿರುದ್ಧ ಮಹಿಳೆ ದೂರು

ಮಧುರೈ: ಹೆಚ್ಐವಿ ಪಾಸಿಟಿವ್ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದ ಕುಟುಂಬದವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ವರಿಚೂರು ಭಾರತೀಯಾರ್ ಕಾಲೋನಿಯ ಎಂ. ಸುಂದರರಾಜ(52), ಅವರ ಪತ್ನಿ ಬೂಮಾದೇವಿ(45) ಮಕ್ಕಳಾದ ಎಸ್. Read more…

ಆಸ್ಪತ್ರೆಯಲ್ಲಿ ನಡೆದಿದೆ ಒಂದು ಅಪರೂಪದ ಮದುವೆ…!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. Read more…

ಮದುವೆಯಾಗಲಿಚ್ಛಿಸುವವರಿಗೆ ಸಿಹಿ ಸುದ್ದಿ: ಇನ್ಮುಂದೆ ಪ್ರತಿ ತಿಂಗಳು ಸಾಮೂಹಿಕ ವಿವಾಹ ನಡೆಸಲು ತೀರ್ಮಾನ..!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಸಪ್ತಪದಿ ಯೋಜನೆ ಅನೇಕರಿಗೆ ಅನುಕೂಲ ಆಗುತ್ತಿದೆ. ಈ ಯೋಜನೆಯನ್ನು ಬಡವರಿಗೆ ಸಹಾಯವಾಗಲೆಂದು ಜಾರಿಗೆ ತರಲಾಗಿದೆ. ಇತ್ತೀಚೆಗೂ ಕೂಡ 23 ಜೋಡಿಗಳು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...