alex Certify ಮದುವೆ | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ನವದಂಪತಿಗೆ‌ ಸ್ನೇಹಿತರಿಂದ ದುಬಾರಿ ಉಡುಗೊರೆ: ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಇಂಧನ ಬೆಲೆಯು ಸತತ 12ನೇ ದಿನವೂ ಏರಿಕೆ ಕಂಡಿದ್ದು, ತಮಿಳು ನಾಡಿನಲ್ಲಿ ಹಸೆಮಣೆ ಏರಿದ ನೂತನ ವಧುವರರು ಮದುವೆಗೆ ಬಂದ ಅತಿಥಿಗಳಿಂದ ವಿಶಿಷ್ಟವಾದ ಉಡುಗೊರೆ ಸ್ವೀಕರಿಸಿದ್ದಾರೆ. ಒಂದು ಕ್ಯಾನ್ Read more…

ಲಾಕ್ ಡೌನ್ ವೇಳೆಯಲ್ಲೇ 2 ಮದುವೆ, ಡೈವೋರ್ಸ್ ಕೊಡದೆ ನಾಲ್ವರ ಮದುವೆಯಾಗಿದ್ದ ಶಿಕ್ಷಕ ಅರೆಸ್ಟ್

ಒಡಿಶಾದ ಕಟಕ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಬರೋಬ್ಬರಿ ನಾಲ್ಕು ಮದುವೆಯಾಗಿದ್ದು ಅತನನ್ನು ಬಂಧಿಸಲಾಗಿದೆ. ವಿಚ್ಛೇದನ ನೀಡದೆ ನಾಲ್ವರು ಮಹಿಳೆಯರನ್ನು ಮದುವೆಯಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಅಂದ Read more…

ಮದುವೆ ಸಂಭ್ರಮದ ಹಳೆ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಸಾಮಾಜಿಕ ಜಾಲತಾಣಗಳಲ್ಲಿ ಈ ಥ್ರೋಬ್ಯಾಕ್ ಚಿತ್ರಗಳ ಹವಾ ಸಖತ್ತಾಗೇ ಇದೆ. ತಂತಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ ನೆಟ್ಟಿಗರು. ಕಾಂಗ್ರೆಸ್ ಕಾಯದರ್ಶಿ ಪ್ರಿಯಾಂಕಾ ವಾದ್ರಾ 24 ವರ್ಷಗಳ Read more…

ಪ್ರೇಮಿಗಳ ದಿನದಂದು ಪಾರ್ಕ್ ನಲ್ಲಿದ್ದ ಜೋಡಿಗೆ ಅನಿರೀಕ್ಷಿತ ಮದುವೆ

ಕಲ್ಬುರ್ಗಿ: ಫೆಬ್ರವರಿ 14 ರ ಪ್ರೇಮಿಗಳ ದಿನ ಆಚರಿಸಬಾರದು ಎಂದು ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಕರೆ ನೀಡಿದ್ದು, ಭಾನುವಾರ ಕಲಬುರ್ಗಿಯ ವಿವಿಧ ಪಾರ್ಕ್ ಗಳಲ್ಲಿ ನಿಗಾವಹಿಸಿದ್ದಾರೆ. ಸಂಘಟನೆಯ Read more…

ಪ್ರೇಮಿಗಳ ದಿನವೇ ಸ್ಯಾಂಡಲ್ ವುಡ್ ಜೋಡಿ ಮದುವೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ – ಮಿಲನಾ ನಾಗರಾಜ್

‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಮದುವೆ ಇಂದು ನೆರವೇರಲಿದೆ. ಪ್ರೇಮಿಗಳ ದಿನವೇ ಮದುವೆ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ್ ಅವರಿದ್ದಾರೆ. Read more…

ಪ್ರೇಮಿಗಳ ದಿನವೇ ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ಅದ್ಧೂರಿ ಮದುವೆ, ಗಣ್ಯರು ಭಾಗಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ. ಉದ್ಯಮಿ ಸಿದ್ದಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಅವರ ವಿವಾಹ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ Read more…

ಬಾಲ್ಯದ ಪ್ರೇಮಿಯನ್ನು ಮದುವೆಯಾದ 80ರ ಅಜ್ಜ…!

ಪಾಕಿಸ್ತಾನದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಚರ್ಚೆಯಲ್ಲಿದೆ. 80 ವರ್ಷದ ಅಥರ್ ಖಾನ್ ನಾಯಕನಾದ್ರೆ 75 ವರ್ಷದ ನಜೀರನ್ ಬೀಬಿ ಈ ಕಥೆಗೆ ನಾಯಕಿ. ಕೆಲ ದಿನಗಳ ಹಿಂದೆ ಇಬ್ಬರು Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

ಸಪ್ತಪದಿ ಯೋಜನೆ ಬಗ್ಗೆ ಸಚಿವರಿಂದ ಮತ್ತೊಂದು ಸಿಹಿ ಸುದ್ದಿ

ವಿಜಯಪುರ: ಕೊರೋನಾ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಸಪ್ತಪದಿ ಯೋಜನೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾರ್ಚ್ ನಿಂದ ಆರಂಭವಾಗಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. Read more…

ಮೊದಲ ರಾತ್ರಿ ವರ ಮಾಡಿದ ಕೆಲಸ ಕಂಡು ನೆಟ್ಟಿಗರು ಕಂಗಾಲು…!

ಮಕ್ಕಳು ಏನೇ ತಪ್ಪು ಮಾಡಿದ್ರೂ ತಂದೆ – ತಾಯಿ ಸಾಮಾನ್ಯವಾಗಿ ಅದಕ್ಕೆ ಮೊಬೈಲ್​ ಇಲ್ಲವೇ ಕಂಪ್ಯೂಟರ್​ ಬಳಕೆಯೇ ಕಾರಣ ಅಂತಾ ಬಯ್ಯೋ ಪದ್ಧತಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ. Read more…

BIG NEWS: ಅಂತರ್ ಜಾತಿ ವಿವಾಹ ಪ್ರಕರಣ; ಬಾಂಬೆ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಅಂತರ್ ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದಿದೆ. ಕಲ್ಯಾಣ್ ನಲ್ಲಿ ವಾಸವಾಗಿರುವ Read more…

ಮದುವೆ ಮನೆಯಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ

ಭಾರತೀಯರ ಪಾಲಿಗೆ ಕ್ರಿಕೆಟ್ ನೋಡುವುದು ಒಂದು ಧರ್ಮ ಎನ್ನುವಂತಾಗಿದ್ದು, ಕುಟಂಬದ ಧಾರ್ಮಿಕ ಕಾರ್ಯಕ್ರಮಕ್ಕಿಂತ ದೊಡ್ಡದು ಎನಿಸಿದೆ. ಕ್ರಿಕೆಟ್ ಪಂದ್ಯ ಇದ್ದ ದಿನವೇ ಸಂಬಂಧಿಕರ ಮನೆಯಲ್ಲಿ ಅಪರೂಪದ ಕಾರ್ಯಕ್ರಮ ಏನಾದರೂ Read more…

ಮದುವೆಯಾಗಿ ಸಂಸಾರದ ಕನಸು ಕಾಣ್ತಿದ್ರು ಅಪ್ರಾಪ್ತ ಸ್ನೇಹಿತೆಯರು….!

ಪ್ರೀತಿ ಚಿಗುರಿದ ಮೇಲೆ ಪ್ರಪಂಚ ಮರೆಯುತ್ತಾರೆ. ಜಾತಿ, ಮತ, ಧರ್ಮ ಮಾತ್ರವಲ್ಲ ಲಿಂಗವನ್ನೂ ಜನರು ಲೆಕ್ಕಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಲಿಂಗಕಾಮಿಗಳ ಪ್ರೀತಿಯ ಸುದ್ದಿ ಹೆಚ್ಚು ಸದ್ದು ಮಾಡ್ತಿದೆ. ಜಾರ್ಖಂಡ್ Read more…

ವಧುವಿನ ಫೋಟೋ ಕ್ಲಿಕ್ಕಿಸಲು ಹೋಗಿ ಗೂಸಾ ತಿಂದ ಫೋಟೋಗ್ರಾಫರ್.​..!

ಮದುವೆ ಅಂತಾ ಅಂದಮೇಲೆ ಅಲ್ಲಿ ಕ್ಯಾಮೆರಾಮನ್​ ಇರ್ಲಿಲ್ಲ ಅಂದರೆ ಹೇಗೆ ಹೇಳಿ..? ಮದುವೆ ಮನೇಲಿ ವಧು ವರರಷ್ಟೇ ಪ್ರಾಮುಖ್ಯತೆ ಫೋಟೋಗ್ರಾಫರ್ಸ್​ಗೂ ಇರುತ್ತೆ. ಮದುವೆಯ ಸುಂದರ ಕ್ಷಣಗಳ ನೆನಪಿನ ಬುತ್ತಿಯನ್ನ Read more…

ಬಾಯ್ ಫ್ರೆಂಡ್ ಹತ್ಯೆ ಮಾಡಿ ಕೂಲಿ ಕಾರ್ಮಿಕರಿಗೆ ಆಹಾರವಾಗಿ ನೀಡಿದ ಮಹಿಳೆ…!

ಮೊರಕ್ಕೊದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಬಾಯ್ ಫ್ರೆಂಡ್ ಹತ್ಯೆ ಮಾಡಿದ್ದಾಳೆ. ಇಷ್ಟೇ ಅಲ್ಲ ಬಾಯ್ ಫ್ರೆಂಡ್ ದೇಹವನ್ನು ಕತ್ತರಿಸಿ ನಾಯಿಗೆ ಆಹಾರವಾಗಿ ನೀಡಿದ್ದಾಳೆ. ಬಾಯ್ ಫ್ರೆಂಡ್ ಇನ್ನೊಂದು Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ 31 ಲಕ್ಷ ರೂ. ಖರ್ಚು ಮಾಡಿ ಪತ್ನಿ ಕೆನಡಾಗೆ ಕಳುಹಿಸಿದ್ದ ವ್ಯಕ್ತಿ

ಪಂಜಾಬ್ ನ ಮೊಗಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೆನಡಾಕ್ಕೆ ಕಳುಹಿಸಿದ್ದಾನೆ. ಇದಕ್ಕಾಗಿ 31 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಮೂರು ದಿನಗಳ ಕಾಲ ವಧುವಾಗಿದ್ದ ಹುಡುಗಿ ಕೆನಡಾ ತಲುಪುತ್ತಿದ್ದಂತೆ Read more…

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಡಾನ್ಸ್: ವಿಡಿಯೋ ವೈರಲ್

ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆನ್ಲೈನ್‌ನಲ್ಲಿ ಸಖತ್ತಾಗಿ ಸದ್ದು ಮಾಡುತ್ತಿರುವ 45 ಸೆಕೆಂಡ್‌ಗಳ ಈ Read more…

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% Read more…

ಅಮ್ಮನಾದ ಅಪ್ರಾಪ್ತೆ: ಮದುವೆಗೆ ಒಪ್ಪಿಕೊಂಡ ವಿವಾಹಿತ ಆರೋಪಿಗೆ ಜಾಮೀನು

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರ ವಿಚಾರಣೆಯಲ್ಲಿ ಮುಂಬೈ ಪೋಕ್ಸೊ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ. ಆರೋಪಿಗೆ ಜಾಮೀನು ನೀಡಲು ಆತನ ಹೇಳಿಕೆ ಮುಖ್ಯ ಕಾರಣವಾಗಿದೆ. 25 ವರ್ಷದ ಆರೋಪಿ, Read more…

ಲಾಕ್ ಡೌನ್ ವೇಳೆ ಬಾಡಿಗಾರ್ಡ್ ಮೇಲೆ ಪ್ರೀತಿ: 5ನೇ ಮದುವೆಯಾದ ಖ್ಯಾತ ನಟಿ

ಹಾಲಿವುಡ್ ನಟಿ ಹಾಗೂ ಟಿವಿ ಸ್ಟಾರ್ ಪಮೇಲಾ ಆಂಡರ್ಸನ್ ಸದಾ ಸುದ್ದಿಯಲ್ಲಿರ್ತಾರೆ. ಪ್ಲೇ ಬಾಯ್ ನಿಯತಕಾಲಿಕೆಯ ಸ್ಟಾರ್ ಐಕಾನ್ ಎಂದೇ ಕರೆಸಿಕೊಳ್ಳುವ ಪಮೇಲಾ ಐದು ಮದುವೆಯಾಗಿದ್ದಾರೆ. ಒಂದೇ ವ್ಯಕ್ತಿಯನ್ನು Read more…

ಮದುವೆ ನಿಶ್ಚಯವಾಗಿದ್ದ ಯುವತಿ ಮನೆಗೆ ನುಗ್ಗಿ ಬಲವಂತವಾಗಿ ತಾಳಿ ಕಟ್ಟಿ ಎಳೆದೊಯ್ದ ಯುವಕ..?

ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿಕಟ್ಟಿ ಎಳೆದುಕೊಂಡು ಹೋದ ಘಟನೆ ಹಾಸನ ಜಿಲ್ಲೆಯಲ್ಲಿ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರ ಬಡಾವಣೆಯ ಯುವತಿ ಮನೆಗೆ ಬಂದಿದ್ದ ಯುವಕ Read more…

ಮದುವೆ ಊಟದಲ್ಲಿ ಮ್ಯಾಗಿ ನೂಡಲ್ಸ್‌ ಗೂ ಪ್ರತ್ಯೇಕ ಕೌಂಟರ್…!

ಜನರೇಷನ್‌ಗಳು ಬದಲಾಗಿ ಅದೆಷ್ಟೇ ವಿಧದ ಹೊಸ ಬಗೆಯ ಖಾದ್ಯಗಳು ಬರುತ್ತಿದ್ದರೂ ದೇಶವಾಸಿಗಳ ಮನದಲ್ಲಿ ಮ್ಯಾಗಿ ನೂಡಲ್ಸ್‌ಗೆ ಇರುವ ಸ್ಥಾನ ಮಾತ್ರ ಅಬಾಧಿತ. ಭಾರತದ ರಾಷ್ಟ್ರೀಯ ಇನ್‌ಸ್ಟಂಟ್ ಫುಡ್ ಎಂದು Read more…

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. Read more…

ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ, ಯುವಕ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಯುವಕನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಟನ್ ಪೇಟೆ ನಿವಾಸಿಯಾದ ಅರುಣ್ ಕುಮಾರ್ ಬಂಧಿತ ಆರೋಪಿ ಎನ್ನಲಾಗಿದೆ. ನಾಗರಬಾವಿ ನಿವಾಸಿಯಾಗಿರುವ ವಿದ್ಯಾರ್ಥಿನಿ Read more…

ಗರ್ಭಿಣಿ ಅಪಹರಿಸಿ ಅತ್ಯಾಚಾರ, ಬಲವಂತದ ಮದುವೆ – ಪರ ಪುರುಷರೊಂದಿಗೆ ಸೆಕ್ಸ್ ಗೆ ಒತ್ತಡ

ಕೊಲ್ಹಾಪುರ್: ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ಪುರುಷರು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆರು Read more…

ಈ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವರುಣ್-ನತಾಶಾ

  ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ. ವರುಣ್-ನತಾಶಾ ಹಿಂದಿನ ವರ್ಷ ಮೇ ತಿಂಗಳಿನಲ್ಲಿ ಮದುವೆಯಾಗಬೇಕಿತ್ತು. Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

ಒಂದೇ ಮಂಟಪದಲ್ಲಿ ಇಬ್ಬರು ಹುಡುಗಿಯರ ಕೈ ಹಿಡಿದ ವರ…!

ಈಗಿನ ಪರಿಸ್ಥಿತಿಯಲ್ಲಿ ಒಂದು ಸಂಸಾರ ನಡೆಸೋದೆ ಕಷ್ಟ. ಹೀಗಿರುವಾಗ ಇಬ್ಬರು ಹೆಂಡತಿಯರ ಜೊತೆ ಸಂಸಾರ ನಡೆಸುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಬೇಕಾಗಿಲ್ಲ.ಆದ್ರೆ ಛತ್ತೀಸ್ಗಡದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ಒಂದೇ Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...