alex Certify ಮದುವೆ | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ 13 ದಿನದಲ್ಲೇ ಪರಪುರುಷನೊಂದಿಗೆ ಪರಾರಿಯಾದ್ಲು 3 ಲಕ್ಷ ರೂ.ಗೆ ಖರೀದಿಸಿದ್ದ ವಧು

ರಾಜಸ್ಥಾನದ ಭರತ್ ಪುರ ಜಿಲ್ಲೆಯ ವ್ಯಕ್ತಿಯೊಬ್ಬ 3 ಲಕ್ಷ ರೂಪಾಯಿ ಕೊಟ್ಟು ಮದುವೆಯಾಗಿದ್ದ ಮಹಿಳೆ ಮದುವೆಯಾದ 13 ದಿನಗಳ ನಂತರ ಬೇರೆ ಪುರುಷನೊಂದಿಗೆ ಪರಾರಿಯಾಗಿದ್ದಾಳೆ. ಕಂಗಾಲಾದ ಪತಿರಾಯ ಪೊಲೀಸರಿಗೆ Read more…

ಎರಡೂವರೆ ಅಡಿಯ ಅಜೀಮ್ ಮನ್ಸೂರಿ ಮದುವೆಯಾಗಲು ಕ್ಯೂ ನಿಂತ ಹುಡುಗಿಯರು..!

ಕೈರಾದ ಅಜೀಮ್ ಮನ್ಸೂರ್ ವಿವಾಹ ಮತ್ತೆ ಸುದ್ದಿಯಲ್ಲಿದೆ. 2 ಅಡಿ 3 ಇಂಚಿರುವ ಅಜೀಮ್ ಮನ್ಸೂರಿ ಮದುವೆಗೆ ಹುಡುಗಿ ಹುಡುಕುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಮನ್ಸೂರಿ, ಮಾಜಿ Read more…

ಚಿಕ್ಕಪ್ಪನ ಮಗನನ್ನೇ ಮದುವೆಯಾದ ಪುತ್ರಿ, ಕುಟುಂಬದವರ ಕಠಿಣ ನಿರ್ಧಾರ: ಸಂಬಂಧ ಕಡಿದುಕೊಳ್ಳಲು ಅಂತ್ಯಸಂಸ್ಕಾರ

ಛಾತ್ರಾ: ಜಾರ್ಖಂಡ್ ಛಾತ್ರಾ ಜಿಲ್ಲೆಯಲ್ಲಿ ಸೋದರ ಸಂಬಂಧಿಯನ್ನು ಮದುವೆಯಾದ ಮಗಳ ಸಂಬಂಧ ಕಡಿದುಕೊಳ್ಳುವ ಸಲುವಾಗಿ ಮನೆಯವರು ಆಕೆಯ ಪ್ರತಿಕೃತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಗಳ ಪ್ರತಿಕೃತಿ ಮಾಡಿ ಶವಯಾತ್ರೆ ನಡೆಸಿ Read more…

ʼವೃತ್ತಿ ಜೀವನʼದ ಉತ್ತುಂಗದಲ್ಲಿದ್ದಾಗಲೇ ಕಾಜೋಲ್‌ ಮದುವೆಯಾಗಿದ್ದರ ಹಿಂದಿದೆ ಈ ಕಾರಣ

ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ . ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ Read more…

ಒಂದೇ ಬಾರಿ ಅದ್ಧೂರಿ ಮೆರವಣಿಗೆಯಲ್ಲಿ ವಧು ಮನೆಗೆ ಬಂದ್ರು 6 ಮಂದಿ ವರರು..!

ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ Read more…

ಮದುವೆಗೆ ಹೊರಟಾಗಲೇ ಘೋರ ದುರಂತ: 3 ಪಲ್ಟಿಯಾಗಿ ನಾಲೆಗೆ ಬಿದ್ದ ವಾಹನ, ಇಬ್ಬರ ಸಾವು

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ನಾಲೆಗೆ ಪಲ್ಟಿಯಾಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೈಸೂರಿನ ಕೆಆರ್ ನಗರದ ಚುಂಚನಕಟ್ಟೆ ಬಳಿ ಭೀಕರ Read more…

ಗೆಳೆಯ ನಾಗಾರ್ಜುನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಸ್ಪರ್ಧಿ ಚೈತ್ರಾ ಕೋಟೂರ್

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 7 ರಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೊಟೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ನೇಹಿತರಾದ ಉದ್ಯಮಿ ನಾಗಾರ್ಜುನ ಅವರೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಾಲಯದಲ್ಲಿ Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

ಬಯಲಾಯ್ತು ಲವ್ ಜಿಹಾದ್ ರಹಸ್ಯ: ವಿಧವೆ ಸೇರಿ ಮೂವರ ಮದುವೆಯಾದ ಭೂಪ

ಮಂಗಳೂರು: ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಮಹಿಳೆಯನ್ನು ಮುಂದಿಟ್ಟು ಹಿಂದೂ ಧರ್ಮೀಯ ವ್ಯಕ್ತಿಯನ್ನು ಮತಾಂತರಗೊಳಿಸಲಾಗಿದೆ. ವ್ಯಾಪಾರಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು Read more…

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ. ಭಾರೀ Read more…

ಮದ್ವೆಯಾಗಿ ಐದೇ ದಿನಕ್ಕೆ ಬಯಲಾಯ್ತು ಅಸಲಿಯತ್ತು, ಆಂಟಿ ಮಗನೊಂದಿಗೆ ಪರಾರಿಯಾದ ವಧು -ಪತಿ ಕಂಗಾಲು

ಮದುವೆಯಾದ ಐದೇ ದಿನಕ್ಕೆ ನವವಧು ಪ್ರಿಯಕರನಾದ ಚಿಕ್ಕಮ್ಮನ ಮಗನೊಂದಿಗೆ ಪರಾರಿಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಇದರಿಂದ ಕಂಗಾಲಾದ ಪತಿ ಪೊಲೀಸರಿಗೆ ದೂರು ನೀಡಿದ್ದು, ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ. Read more…

ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಮಹತ್ವದ ಬದಲಾವಣೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್​ ಹಾಗೂ ಮಯನ್ಮಾರ್​​ ದೇಶದ ಮಹಿಳೆಯರನ್ನ ಮದುವೆಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅನಧಿಕೃತ ಅಂಕಿ – ಅಂಶಗಳು ನೀಡಿರುವ ಮಾಹಿತಿಯ Read more…

ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ

ತಮ್ಮ ಮದುವೆಯ ದಿನ ಬಲು ವಿಶೇಷವಾದ ಕಾರಣ ಅಂದು ತಾವೇ ಆಕರ್ಷಣೆಯ ಕೇಂದ್ರವಾಗಿರಬೇಕೆಂಬುದು ಪ್ರತಿಯೊಬ್ಬ ಮದುಮಗಳು/ಮದುಮಗನ ಬಯಕೆ. ಆದರೆ ಅಮೆರಿಕದ ಈ ಮದುಮಗಳು ತನ್ನ ಮದುವೆಯ ದಿನ ಪುಟ್ಟಿಯೊಬ್ಬಳು Read more…

ಮದುವೆಗೆ ಮೊದಲು ಇದನ್ನು ಮಾಡದೆ ಹೋದ್ರೆ ‘ದುಃಸ್ವಪ್ನ’ವಾಗಲಿದೆ ಮೊದಲ ರಾತ್ರಿ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಸವಾಲಿನ ಕೆಲಸವಾಗಿದೆ. ಮಧ್ಯಮ ವರ್ಗದ ಹುಡುಗರನ್ನು ಮದುವೆಯಾಗಲು ಹುಡುಗಿಯರು ಒಪ್ಪುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಹುಡುಗಿಯರು, ಮದುವೆ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ. ಮೊದಲ Read more…

ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಜೊತೆ ಬಂದ ಬೆಡಗಿ ಹೇಳಿದ ರಹಸ್ಯ ಕೇಳಿದವರಿಗೆಲ್ಲ ಬಿಗ್ ಶಾಕ್

ಬರೇಲಿ: ತನ್ನ ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ, ಯುವಕ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ Read more…

13 ವರ್ಷದ ವಿದ್ಯಾರ್ಥಿ ಜೊತೆ ಮದುವೆ ಮಾಡಿಕೊಂಡ ಶಿಕ್ಷಕಿ…..! ನಡೀತು ಪ್ರಸ್ತ, ವಿಧವೆಯಾಗುವ ನಾಟಕ

ಶಾಲಾ ಶಿಕ್ಷಕಿಯೊಬ್ಬಳು 13 ವರ್ಷದ ವಿದ್ಯಾರ್ಥಿ ಜೊತೆ ಮದುವೆಯಾದ ಘಟನೆ ಜಲಂದರ್ ನಲ್ಲಿ ಬೆಳಕಿಗೆ ಬಂದಿದೆ. ಟ್ಯೂಷನ್ ಆಸೆ ತೋರಿಸಿ ಶಿಕ್ಷಕಿ, ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ. ಶಿಕ್ಷಕಿಗೆ ಅನೇಕ ವರ್ಷಗಳಿಂದ Read more…

ಜಸ್ಪ್ರೀತ್‌ ಬುಮ್ರಾ ಮದುವೆಗೆ ಸಖತ್‌ ಗ್ರೀಟಿಂಗ್ ಕೊಟ್ಟ ʼಅಮೂಲ್ʼ

ಪ್ರಚಲಿತದಲ್ಲಿರುವ ಸುದ್ದಿಗಳ ಮೇಲೆ ವಿನೋದದ ಕಾರ್ಟೂನ್‌ಗಳನ್ನು ಮಾಡುವಲ್ಲಿ ಅಮೂಲ್‌ಗೆ ಯಾರೂ ಸಾಟಿ ಇಲ್ಲ. ದೇಶದ ಬೆಸ್ಟ್‌ ಜಾಹೀರಾತುಗಳಲ್ಲಿ ಒಂದಾದ ಅಮೂಲ್‌ ಕಳೆದ ಕೆಲವು ದಶಕಗಳಿಂದ ಅನೇಕ ಮಾಸ್ಟರ್‌ಪೀಸ್‌ ಕಾರ್ಟೂನ್‌ಗಳನ್ನು Read more…

ಸಲಿಂಗಕಾಮಿ ಯುವತಿಗೆ ಒತ್ತಾಯದ ಮದುವೆ: ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ Read more…

2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…!

ಎರಡನೇ ಮದುವೆಗಾಗಿ ಮನೆಯವರನ್ನ ಒಪ್ಪಿಸಬೇಕು ಅಂತಾ ಸೋಬ್ರನ್​ ಸಿಂಗ್​ ಎಂಬ ವೃದ್ಧ ಎಲೆಕ್ಟ್ರಿಕ್​ ಕಂಬವನ್ನೇರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮಾಧಾ ಭಾವ್ ಎಂಬ Read more…

ಮದುವೆ ಸುದ್ದಿ ಮಧ್ಯೆಯೇ ಬುಮ್ರಾ ಬಗ್ಗೆ ಸಂಜನಾ ಮಾಡಿದ್ದ ಟ್ವೀಟ್ ವೈರಲ್

ಇಂಗ್ಲೆಂಡ್ ವಿರುದ್ಧ ನಡೆದ ಕೊನೆ ಪಂದ್ಯದಿಂದ ಹೊರಗಿದ್ದ ಜಸ್ಪ್ರೀತ್ ಬುಮ್ರಾ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದರು. ಬುಮ್ರಾ ತಂಡದಿಂದ ಹೊರಗಿರಲು ಕಾರಣವೇನು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗಿತ್ತು. ಈ ಮಧ್ಯೆ ಇದಕ್ಕೆ Read more…

ಡೆಸ್ಟಿನೇಷನ್ ವೆಡ್ಡಿಂಗ್ ಕನಸು ಕಾಣುವ ಜೋಡಿಗೆ ಶುಭ ಸುದ್ದಿ

ವಿಭಿನ್ನವಾಗಿ ಮದುವೆಯಾಗಬೇಕೆನ್ನುವ ಜೋಡಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಕೊಡುಗೆಯನ್ನು ನೀಡ್ತಿದೆ. ಎಸ್‌ಬಿಐ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡ್ತಿದೆ. ಈ ಸಾಲಕ್ಕೆ ಶೇಕಡಾ Read more…

ನಾಲ್ವರು ಯುವಕರ ಜೊತೆ ಓಡಿ ಹೋಗಿದ್ದ ಹುಡುಗಿ…! ಲಾಟರಿ ಮೂಲಕ ಒಬ್ಬನೊಂದಿಗೆ ವಿವಾಹ

ಹುಡುಗಿಯೊಬ್ಬಳು ನಾಲ್ವರು ಯುವಕರ ಜೊತೆ ಓಡಿಹೋಗಿದ್ದು, ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು Read more…

ರಾಜಸ್ಥಾನದಲ್ಲಿ ಟ್ರೆಂಡ್‌ ಆಗ್ತಿದೆ ʼಹೆಲಿಕಾಪ್ಟರ್‌ ವಿವಾಹʼ

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಏನಾದರೂ ವಿನೂತನವಾಗಿ ಮಾಡಿ ಫೇಮಸ್ ಆಗುವ ಅಥವಾ ಟ್ರೆಂಡ್ ಸೆಟ್ ಮಾಡುವ ಖಯಾಲಿ ಎಲ್ಲೆಲ್ಲೂ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲಿ ಈ ಹುಚ್ಚು ಎಲ್ಲೆಡೆಗಿಂತ Read more…

ಮೆಚ್ಚುಗೆಗೆ ಪಾತ್ರವಾಗಿದೆ ಮದುವೆಯಾದ ಮರುಕ್ಷಣ ನವ ದಂಪತಿ ಮಾಡಿದ ಕಾರ್ಯ

ಹಸೆಮಣೆ ಏರಿದ ಮರುಕ್ಷಣದಲ್ಲೇ ಉತ್ತರ ಪ್ರದೇಶದ ಹೊಸ ಜೋಡಿಯೊಂದು ಪುಟಾಣಿ ಬಾಲಕಿಯೊಬ್ಬಳ ಜೀವ ಉಳಿಸಲು ರಕ್ತ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರಗಳನ್ನು ಉ.ಪ್ರ. Read more…

ದಂಪತಿ ಮಧ್ಯೆ ಬಿರುಕು ಮೂಡಲು ಇದೂ ಕಾರಣ

ದಾಂಪತ್ಯ ಹಾಗೂ ಶಾರೀರಿಕ ಸಂಬಂಧ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ದೈಹಿಕ ಸಂಬಂಧ ಹದಗೆಟ್ಟರೆ ಅದರ ನೇರ ಪರಿಣಾಮ ದಾಂಪತ್ಯದ ಮೇಲಾಗುತ್ತದೆ. ಮದುವೆ ಮುರಿದು ಬೀಳಲು ಸೆಕ್ಸ್ ಒಂದು Read more…

ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ

ಅವರಿಬ್ಬರು ಭೇಟಿಯಾದರು, ಮಾತನಾಡಿದರು, ಪ್ರೇಮಪಾಶದಲ್ಲಿ ಬಿದ್ದರು, ಇದಾದ ಮೇಲೆ ಪರಸ್ಪರ ಜೀವನವನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇಂದೋರ್‌‌ನ ವೀರೇಂದ್ರ ಪ್ರತಾಪ್ ಸಿಂಗ್ ಹಾಗೂ ಮೀನಾಕ್ಷಿ ಸಿಂಗ್ ಭಗೇಲ್‌ ಅವರ ಪ್ರೇಮಕಥನ Read more…

ಕಸದ ಜತೆ ಹೋಗಿದ್ರೂ ಮರಳಿ ಸಿಕ್ಕಿತು ಮದುವೆ ಉಂಗುರ……!

ಲಂಡನ್: ಕಸದ ಜತೆ ಹೋಗಿದ್ದ ಮದುವೆ ಉಂಗುರವನ್ನು ನಗರಾಡಳಿತ ಕಾರ್ಮಿಕರು ಹುಡುಕಿ ಕೊಡುವ ಮೂಲಕ ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರ ಸಂತಸ ವೃದ್ಧಿಸಿದ್ದಾರೆ. ಯುಕೆಯ ಉತ್ತರ ಶೀಲ್ಡ್ಸ್ ನ Read more…

ಮನೆಯವರಿಗೆಲ್ಲಾ ಬಿಗ್ ಶಾಕ್: ಪರೀಕ್ಷೆ ಬರೆಯಲು ಹೋಗಿ ಮದುವೆಯಾದ ವಿದ್ಯಾರ್ಥಿನಿ…!

ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯ ಹುಡುಗಿಯೊಬ್ಬಳು ಬೋರ್ಡ್ ಪರೀಕ್ಷೆ ಬರೆಯಲು ಹೋಗಿ ಮದುವೆಯಾಗಿ ಮನೆಗೆ ಮರಳಿದ್ದಾಳೆ. ಬೆಳಗ್ಗೆ ಮನೆಯಿಂದ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗದೆ ಪ್ರೇಮಿಯನ್ನು Read more…

ದುಬಾರಿ ದುನಿಯಾ: ನವ ದಂಪತಿಗಳಿಗೆ LPG ಸಿಲಿಂಡರ್, ಪೆಟ್ರೋಲ್ ಉಡುಗೊರೆ ನೀಡಿದ ಸ್ನೇಹಿತರು

ಚೆನ್ನೈ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಈ ನಡುವೆ ಮದುವೆ ಸೀಜನ್ ಬೇರೆ ಶುರುವಾಗಿದೆ. ದುಬಾರಿ ದುನಿಯಾದಲ್ಲಿ Read more…

ಮದುವೆ ಮನೆಯಲ್ಲೇ ರೋಚಕ ತಿರುವು: ಪ್ರಿಯಕರನೊಂದಿಗೆ ಪರಾರಿಯಾದ ವಧು, ತಂಗಿಗೆ ತಾಳಿ ಕಟ್ಟಿದ ವರ

ಭವಾನಿ ಪಟ್ನಾ: ಒಡಿಶಾದ ಭವಾನಿ ಪಟ್ನಾದಲ್ಲಿ ನಡೆದ ವಿಲಕ್ಷಣ ವಿವಾಹ ಘಟನೆಯೊಂದರಲ್ಲಿ ಮದುವೆ ಮನೆಯಿಂದ ವಧು ಓಡಿ ಹೋಗಿದ್ದಾಳೆ. ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದರಿಂದ ಆಕೆಯ 15 ವರ್ಷದ ತಂಗಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...