alex Certify ಮದುವೆ | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ತಂದೆಯನ್ನೇ ಮದುವೆಯಾಗಿದ್ಲು ಮಾಜಿ ಪತ್ನಿ: RTI ಅರ್ಜಿಯಲ್ಲಿ ಶಾಕಿಂಗ್‌ ಸತ್ಯ ಬಯಲು

ತನ್ನ ಮಾಜಿ ಪತ್ನಿಯೇ ಮಲತಾಯಿಯಾಗಿ ಬಂದಿದ್ದಲ್ಲದೇ, ಆಕೆಯಿಂದಲೇ ತನಗೊಬ್ಬ ಸಹೋದರ ಜನಿಸಿದ ವಿಚಿತ್ರ ವಾಸ್ತವವನ್ನು ಉತ್ತರ ಪ್ರದೇಶದ ಯುವಕನೊಬ್ಬ ಆರ್‌ಟಿಐ ಮೂಲಕ ಕಂಡುಕೊಂಡಿದ್ದಾನೆ. ಇಲ್ಲಿನ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ Read more…

ಆಟಕ್ಕೆ ಬಳಕೆಯಾಯ್ತು ಮದುಮಗಳ ಮೆಹಂದಿ ಡಿಸೈನ್…!

ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಏನೇನೆಲ್ಲಾ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ವಿಷಯದಲ್ಲಿ ಅಂಥ ಸ್ವಾರಸ್ಯ ಏನೂ ಇಲ್ಲದೇ ಇದ್ದೂ ಸಣ್ಣದೊಂದು ಕ್ರಿಯೇಟಿವ್‌ ಪೋಸ್ಟ್‌ ಭಾರೀ ಲೈಕ್ಸ್ ಗಿಟ್ಟಿಸಿಕೊಂಡುಬಿಡುತ್ತದೆ. ನೇರ ಪ್ರಸಾರದ ವೇಳೆಯೇ Read more…

6 ತಿಂಗಳ ಮಗುವಿನ ಸಮ್ಮುಖದಲ್ಲೇ ಮದುವೆ: ಇದರ ಹಿಂದಿದೆ ಕರುಣಾಜನಕ ಕತೆ

ತಮ್ಮ ಆರು ತಿಂಗಳ ಮಗುವಿನ ಎದುರೇ ಮದುವೆ ಮಾಡಿಕೊಳ್ಳುವುದು ಕರೀಂ ಹಾಗೂ ಲೌಸಿ ರೇಜ಼ೆ ಕನಸಾಗಿತ್ತು. ಆದರೆ ಪುಟಾಣಿ ಲೇಲಾ ಬೇಬಿಗೆ ಅಪರೂಪದ ಕಾಯಿಲೆಯಾದ ಚಾರ್ಜ್ ಸಿಂಡ್ರೋಮ್‌ನಿಂದಾಗಿ ಆಕೆಯ Read more…

ಮಾವನೊಂದಿಗೆ ಸೆಕ್ಸ್ ಗೆ ಅತ್ತೆಯ ಒತ್ತಡ, ಗಂಡನಿಂದಲೂ ಬಲವಂತ: ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಬಿಗ್ ಶಾಕ್

ಶ್ರೀನಗರ: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನಗೆ ನ್ಯಾಯ ದೊರಕಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾಳೆ. ಜಲಂಧರ್ ಆಸ್ಪತ್ರೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಯುವತಿ Read more…

ಪಾತ್ರೆ ತೊಳೆಯಲು ಶುರು ಮಾಡಿದ್ರು ಮದುವೆಗೆ ಬಂದ ಸಂಬಂಧಿಕರು…!

ಮದುವೆ ಅಂದ್ಮೇಲೆ ನಗು, ಖುಷಿ, ಸಂತೋಷ ಇರಲೇಬೇಕು. ಆದ್ರೆ ಕೆಲವೊಂದು ಮದುವೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ರೆಡ್ಡಿಟ್ ನಲ್ಲಿ ವಿಚಿತ್ರ ಮದುವೆ ಪ್ರಕರಣವೊಂದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ. ಮದುವೆಗೆ ಬಂದವರು Read more…

ತೋಟದ ಮನೆಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಕೂಡಿ ಹಾಕಿ ಹಲ್ಲೆ: ಬಸ್ ಚಾಲಕ ಅರೆಸ್ಟ್

ಬೆಂಗಳೂರು: ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ಹಣ ಪಡೆದುಕೊಂಡಿದ್ದಲ್ಲದೆ, ಬೆತ್ತಲೆಗೊಳಿಸಿ ಎರಡು ದಿನ ತೋಟದ ಮನೆಯಲ್ಲಿ ಕೂಡಿಹಾಕಿದ್ದ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕ Read more…

ಸಲುಗೆಯಿಂದಿದ್ದ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾದ ನಂತರ ಕೈಕೊಟ್ಟ ಯುವಕ ಅರೆಸ್ಟ್

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಯುವಕನನ್ನು ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡದ ಲಾಯಿಲದ ಕಿರಣ್ ಬಂಧಿತ ಆರೋಪಿ. ಯುವತಿಯೊಂದಿಗೆ ಸಲುಗೆಯಿಂದ Read more…

ವೈವಾಹಿಕ ಜೀವನದಲ್ಲಿ ಖುಷಿ ಕಾಣದ ಪುರುಷರಿಗೆ ಇಲ್ಲಿದೆ ಮಹತ್ವದ ಸುದ್ದಿ

ಮದುವೆ ಬಗ್ಗೆ 32 ವರ್ಷಗಳಿಂದ ನಡೆದ ಸರ್ವೆಯೊಂದರ ಫಲಿತಾಂಶ ಅಚ್ಚರಿಗೊಳಿಸುವಂತಿದೆ. ವೈವಾಹಿಕ ಜೀವನದಲ್ಲಿ ನಿರಾಶೆ ಮತ್ತು ಒತ್ತಡವಿರುವ ಪುರುಷರ ಸಾವಿನ ಅಪಾಯವು ಶೇಕಡಾ 19 ರಷ್ಟು ಹೆಚ್ಚಾಗುತ್ತದೆ ಎಂಬುದು Read more…

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ Read more…

ಮದುವೆಗೆ ಅಡ್ಡಿಯಾಗ್ತಿದೆ ದಾಡಿ….!

ಗಡ್ಡಕ್ಕೂ-ಮದುವೆಗೂ ಏನು ಸಂಬಂಧ ಅಂತಾ ನೀವು ಕೇಳ್ಬಹುದು. ಸಂಬಂಧ ಇದೆ. ಉದ್ದವಾಗಿ ಬೆಳೆದ ಗಡ್ಡ ಮದುವೆಗೆ ಅಡ್ಡಿಯಾಗಿದೆ. ಇಬ್ಬರ ಸಂಬಂಧವನ್ನು ಹಾಳು ಮಾಡ್ತಿದೆ. ಯಸ್.ಲಂಡನ್ ನಲ್ಲಿ ಹುಡುಗ ಬಿಟ್ಟ Read more…

Shocking: ಸಪ್ತಪದಿಯ 6ನೇ ಹೆಜ್ಜೆ ಇಡುವಾಗ ಮದುವೆ ಬೇಡವೆಂದ ವಧು….!

ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ. ಉಗುರಿನ ಶಿಲೀಂಧ್ರ ಸೋಂಕು ಬೇಗನೆ ವಾಸಿಯಾಗಲು Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

ಹೀಗಿದೆ ಡಾಲ್ಫಿನ್ ಮದುವೆಯಾಗಿದ್ದ ಮಹಿಳೆ ಜೀವನ…!

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಜನರ ಚಿತ್ರ-ವಿಚಿತ್ರ ಮದುವೆಗಳೂ ಈಗ ಸುದ್ದಿಗೆ ಬರ್ತಿವೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಡಾಲ್ಫಿನ್ ಜೊತೆ ಮದುವೆಯಾಗಿ ಸುದ್ದಿ ಮಾಡಿದ್ದಳು. ಶರೋನ್ Read more…

ಪತಿ ’ದುಶ್ಚಟʼದಿಂದ ಬೇಸತ್ತ ಮಹಿಳೆ ಪ್ರಿಯಕರನೊಂದಿಗೆ ಪರಾರಿ

ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿಯೊಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಇಲ್ಲಿನ ರಾಮಾಪುರಂ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತನ್ನ ಪತಿ Read more…

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ Read more…

ಮದುವೆಯಾದ ಮರುದಿನವೇ ಗಂಡನ ಕಪಾಳಕ್ಕೆ ಹೊಡೆದ ಮಹಿಳೆ….!

ಆಗ ತಾನೇ ಕಟ್ಟಿಕೊಂಡ ಪತಿಗೆ ಮದುವೆಗೂ ಮುನ್ನ ಬೇರೊಬ್ಬ ಹೆಣ್ಣಿನೊಂದಿಗೆ ಅಫೇರ್‌ ಇತ್ತು ಎಂಬ ಕಾರಣಕ್ಕೆ ಸಿಟ್ಟಾದ ಮದುಮಗಳು, ಗಂಡನ ಮನೆಗೆ ಮೊದಲ ಬಾರಿ ಪ್ರವೇಶಿಸುವ ವೇಳೆ ಆತನಿಗೆ Read more…

ಶಾರೀರಿಕ ಸಂಬಂಧ ಬೆಳೆಸಲು ಹಿಂದೇಟು ಹಾಕ್ತಿದ್ದ ಪತ್ನಿ ಗುಟ್ಟು 2 ತಿಂಗಳ ನಂತ್ರ ಬಯಲಾಯ್ತು..!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಸಂದರ್ಭದಲ್ಲಿ ತನಗೆ ಮೋಸ ಮಾಡಿದ್ದಾರೆಂದು ಪತ್ನಿ ಹಾಗೂ ಆಕೆ ಕುಟುಂಬಸ್ಥರ ವಿರುದ್ಧ ವ್ಯಕ್ತಿಯೊಬ್ಬ ದೂರು ದಾಖಲಿಸಿದ್ದಾನೆ. ಮದುವೆಯಾದ Read more…

ಪ್ರಿಯಕರನಿಂದಲೇ ಪೈಶಾಚಿಕ ಕೃತ್ಯ, ಯುವತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿದ ಯುವಕ ಅರೆಸ್ಟ್

ಕೊಪ್ಪಳ: ಯಲಬುರ್ಗಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿ ಕೊಳವೆ ಬಾವಿಯಲ್ಲಿ ಮೃತದೇಹ ಹೂತು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಲಬುರ್ಗಾ ಠಾಣೆ ಪೊಲೀಸರು Read more…

ಲಿಪ್‌ಸ್ಟಿಕ್ ಹಾಕುವ ಮುನ್ನ ಚಾಕ್ಲೆಟ್ ತಿನ್ನಲೇ…? ಮದುಮಗಳ ಕ್ಯೂಟ್ ಡಿಮ್ಯಾಂಡ್

ಮದುವೆ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದ ಮದುಮಗಳೊಬ್ಬಳು ಮೇಕಪ್ ಹಾಕಿಕೊಳ್ಳುವ ಮುನ್ನ ಚಾಕ್ಲೇಟ್ ತಿನ್ನಲೇ ಎಂದು ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ Read more…

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು Read more…

ಮದುವೆಯಾಗದೆ ಗರ್ಭಿಣಿಯಾಗಿದ್ದ ನಟಿಗೆ ಈ ಸಲಹೆ ನೀಡಿದ್ಲು ಗೆಳತಿ

ತಮ್ಮ ಜೀವನದ ಅನೇಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡ ಬಾಲಿವುಡ್ ನಟಿ ನೀನಾ ಗುಪ್ತಾ, ತಮ್ಮ ಜೀವನಚರಿತ್ರೆ ’ಸಚಚ್‌ ಕಹೂನ್ ತೋ : ಮೇರಿ ಆತ್ಮಕಥಾ’ ಬರೆದುಕೊಂಡಿದ್ದಾರೆ. ಮಗಳು ಮಸಾಬಾ Read more…

ಮದುವೆಯಾಗಿರುವುದನ್ನೇ ಮರೆತು ಮಡದಿಗೆ ಮತ್ತೊಮ್ಮೆ ಪ್ರಪೋಸ್ ಮಾಡಿದ ಅಲ್ಜೈಮರ್‌ ಪೀಡಿತ

ಅಲ್ಜೈಮರ್ಸ್ ಪೀಡಿತರಾದ ವ್ಯಕ್ತಿಯೊಬ್ಬರು ತಾವು ಮದುವೆಯಾಗಿರುವುದನ್ನೇ ಮರೆತು ತನ್ನ ಮಡದಿಗೆ ’ಮದುವೆಯಾಗುವೆಯಾ?’ ಎಂದು ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ. ಟಿವಿಯಲ್ಲಿ ಮದುವೆ ಕಾರ್ಯಕ್ರಮವೊಂದನ್ನು ವೀಕ್ಷಿಸುವ ವೇಳೆ, ಪೀಟರ್‌ ಮಾರ್ಷಲ್ ಹೆಸರಿನ Read more…

ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?

ಮದುವೆ ಊಟ ಎಂಜಾಯ್ ಮಾಡುವುದು ನಮ್ಮೆಲ್ಲರಿಗೂ ಭಾರೀ ಇಷ್ಟವಾದ ಕೆಲಸ. ಆದರೆ ಈ ವೇಳೆ ವಿಡಿಯೋಗ್ರಾಫರ್‌ಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅನುಭವ ನಿಮಗೇನಾದರೂ ಆಗಿದೆಯೇ? ಆಟೋ, ಟ್ಯಾಕ್ಸಿಗಳಿಗೆ ಹೊಸ Read more…

ಮದುವೆ ದಿನ ವಧುವಿನ ಗೌನ್​ ಒಳಗಿದ್ದ ಯುವಕ…! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ವೆಡ್ಡಿಂಗ್​ ಪ್ಲಾನರ್​ಗಳ ಕೆಲಸವೇ ಮದುವೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳೋದು. ಇದೇ ವಿಚಾರವನ್ನ ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡ ಫಿಲಿಫೈನ್ಸ್​ನ ವೆಡ್ಡಿಂಗ್​ ಪ್ಲಾನರ್​ ಒಬ್ಬ ಗಾಳಿಯಲ್ಲಿ ವಧುವಿನ ಗೌನ್​ ಹಾರಬಾರದು ಎಂಬ Read more…

ಮದುವೆ ಖರ್ಚು ಕಡಿಮೆ ಮಾಡುವುದಾಗಿ ಹೆತ್ತವರು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗ್ತೀನಿ ಅಂದ್ಲು ಮದುಮಗಳು

ತನ್ನ ಮದುವೆಗೆ ಬರೀ $20,000 (14.65 ಲಕ್ಷ ರೂಪಾಯಿ) ಖರ್ಚು ಮಾಡಲು ಮಾತ್ರ ಸಾಧ್ಯ ಎಂದು ಹೆತ್ತವರು ಹೇಳಿದ ಕಾರಣ ಸಂಭವನೀಯ ಮದುಮಗಳು ತನ್ನ ಪ್ರಿಯಕರನೊಂದಿಗೆ ಓಡಿಹೋಗುವುದಾಗಿ ಬೆದರಿಕೆಯೊಡ್ಡಿದ್ದಾಳೆ. Read more…

ಮದುವೆಯಾಗುವುದಾಗಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ಮೇಲ್

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಸಹಾಯಕ ಇನ್ಸ್ ಪೆಕ್ಟರ್ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Read more…

ಮದುವೆ ಮಾಡುವಂತೆ ಮೊಬೈಲ್ ಟವರ್ ಏರಿದ ಯುವಕ

ಹೊಸಪೇಟೆ: ವಿವಾಹ ನಿಶ್ಚಯವಾಗಿರುವ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಮರಿಯಮ್ಮನಹಳ್ಳಿಯ ಚಿರಂಜೀವಿ(23) Read more…

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ʼಲಸಿಕೆʼ ಕುರಿತಂತೆ Read more…

ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ

ದೇಸೀ ಮದುವೆ ಸಮಾರಂಭಗಳಲ್ಲಿ ಡ್ರಾಮಾಗಳಿಗೇನೂ ಕಮ್ಮಿ ಇಲ್ಲ. ಗಂಡಿನ ಕಡೆ/ಹೆಣ್ಣಿನ ಕಡೆ ಎಂಬ ತಲೆಪ್ರತಿಷ್ಠೆಯ ಬೇಜಾನ್ ಆಟಗಳನ್ನು ಮದುವೆ ಮನೆಗಳಲ್ಲಿ ನಾವೆಲ್ಲಾ ನೋಡುತ್ತಲೇ ಬಂದಿದ್ದೇವೆ. ಮಹಿಳಾ ʼಕಾಂಡೋಮ್ʼ ಎಂದರೇನು…? Read more…

ಪಾನಿಪುರಿಯಲ್ಲಿ ಮದುವೆ ಪ್ರಪೋಸಲ್ ಉಂಗುರ…!

ಪಾನಿಪುರಿ/ಗೋಲ್‌ಗಪ್ಪಾಗಳು ಭಾರತದ ಉಪಖಂಡದಲ್ಲಿ ಭಾರೀ ಜನಪ್ರಿಯ ಚಾಟ್‌ ಐಟಂಗಳಾಗಿವೆ. ಬಹುತೇಕ, ಪ್ರತಿಯೊಬ್ಬರೂ ಸಹ ಈ ಖಾದ್ಯಗಳನ್ನು ಎಂಜಾಯ್ ಮಾಡಿಕೊಂಡು ಸವಿಯುವವರೇ. ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...