alex Certify ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್

ಇತ್ತೀಚೆಗೆ ವೆಡ್ಡಿಂಗ್ ಥೀಮ್ ಇರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ.

ಇಂಥ ಪಟ್ಟಿಗೆ ಸೇರುವ ಮತ್ತೊಂದು ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹೊಸದಾಗಿ ಮದುವೆಯಾದ ತನ್ನ ಸ್ನೇಹಿತನ ಮುಂದೆ ನಾಗಿನ್ ಡ್ಯಾನ್ಸ್‌ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಯುವಕನ ವಿಡಿಯೋ ಇದಾಗಿದೆ.

BIG BREAKING ಇಸ್ರೋ ಅತ್ಯಾಧುನಿಕ ಜಿಯೋ -ಇಮೇಜಿಂಗ್ ಉಪಗ್ರಹ ಉಡಾವಣೆ

ತನ್ನೊಂದಿಗೆ ಬಂದು ಕುಣಿಯಲು ತನಗೂ ಆಹ್ವಾನ ಕೊಟ್ಟ ಯುವಕನ ಕೋರಿಕೆಗೆ ಮದುಮಗ ನಯವಾಗಿ ನಿರಾಕರಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...