alex Certify ಭಾರತ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರೋಹಿತ್ ಶರ್ಮಾ ಬ್ಯಾಟಿಂಗ್ ಅಬ್ಬರ: 8 ವಿಕೆಟ್ ಗಳಿಂದ ಆಫ್ಘಾನಿಸ್ತಾನ ಬಗ್ಗು ಬಡಿದ ಭಾರತ

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ Read more…

ಇಂದು ನಡೆಯಲಿರುವ ವಿಶ್ವ ಕಪ್ ನಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಮುಖಾಮುಖಿ

ಇಂದು ವಿಶ್ವ ಕಪ್ ನ ಒಂಬತ್ತನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಮುಖಿಯಾಗಲಿವೆ. ಬ್ಯಾಟಿಂಗ್ ಪಿಚ್ ಎಂದೆ ಹೆಸರುವಾಸಿಯಾಗಿರುವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, Read more…

`ಹಮಾಸ್’ ಮಾದರಿಯಲ್ಲಿ ನಾವು ಭಾರತದಲ್ಲಿ ದಾಳಿ ನಡೆಸುತ್ತೇವೆ : ಖಲಿಸ್ತಾನಿ ಉಗ್ರನಿಂದ ಬೆದರಿಕೆ

ನವದೆಹಲಿ : ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಗಲಾಟೆ ಶುರುಮಾಡಿದ್ದಾರೆ. ಇದೀಗ ಹಮಾಸ್ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸುತ್ತೇವೆ ಎಂದು Read more…

BIGG NEWS : 2024ರ ಆರ್ಥಿಕ ವರ್ಷದಲ್ಲಿ ಭಾರತದ `GDP’ ಬೆಳವಣಿಗೆ ದರ ಶೇ.6.3ಕ್ಕೆ ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇಕಡಾ 6.3 ರಷ್ಟಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೀಡಿದ ವರದಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. Read more…

`ಇಸ್ರೇಲ್’ ನಂತಹ ದುರಂತ `ಕಾಶ್ಮೀರ’ದಲ್ಲೂ ಸಂಭವಿಸಲಿದೆ ! ಪಾಕಿಸ್ತಾನದಿಂದ ಬೆದರಿಕೆ

ನವದೆಹಲಿ : ಇಸ್ರೇಲ್ನಲ್ಲಿ ಸಂಭವಿಸಿದ ವಿನಾಶವು ಕಾಶ್ಮೀರದಲ್ಲಿಯೂ ಇರುತ್ತದೆ ಎಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಅನೇಕ ಪಾಕಿಸ್ತಾನಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಪಾಕಿಸ್ತಾನದ ಅನೇಕ Read more…

Viral Video | ಭಾರತ ‘ಮೋದಿಯ ನಾಡು’ ಎಂದ ಅಕ್ಷಯ್ ಕುಮಾರ್; ಟ್ರೋಲ್ ಮಾಡಿದ ನೆಟ್ಟಿಗರು

ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಭಾರತವನ್ನು ಮೋದಿಯ ನಾಡು ಎಂಬ ಅರ್ಥ ಬರುವಂತೆ ಉಲ್ಲೇಖಿಸಿದ ನಟ ಅಕ್ಷಯ್ ಕುಮಾರ್ ತೀವ್ರ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ . ಈ Read more…

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಭಾರತೀಯ ನರ್ಸ್ ಗೆ ಗಾಯ : ಕೇಂದ್ರ ಸರ್ಕಾರದ ಸಹಾಯ ಕೇಳಿದ ಪತಿ

ನವದೆಹಲಿ : ಕಳೆದ 7 ವರ್ಷಗಳಿಂದ ಇಸ್ರೇಲ್ನ ಅಶ್ದೋಡ್ ನಗರದಲ್ಲಿ ಕೆಲಸ ಮಾಡುತ್ತಿರುವ 41 ವರ್ಷದ ಭಾರತೀಯ ನರ್ಸ್ ಶೀಜಾ ಆನಂದನ್ ಶನಿವಾರ ಸಂಭವಿಸಿದ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಗಾಯಗೊಂಡಿದ್ದಾರೆ. Read more…

ಕೋವಿಡ್ ನಂತರ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಳ : ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ !

ನವದೆಹಲಿ : ಕೋವಿಡ್ ನಂತರ ದೇಶದಲ್ಲಿ ಮಕ್ಕಳಲ್ಲಿ ಜ್ವರ ಮತ್ತು ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಿದೆ. ಕೋವಿಡ್ಗೆ ಮೊದಲು ಮಕ್ಕಳಿಗೆ ವರ್ಷಕ್ಕೆ 2-3 ಬಾರಿ ಜ್ವರ, ನೆಗಡಿ ಮತ್ತು ಕೆಮ್ಮು Read more…

BIGG NEWS : ಪ್ರಧಾನಿ ಮೋದಿ ಯೋಜನೆಗಳಿಂದ ದೇಶದ 13.5 ಕೋಟಿ ಜನರು ಬಡತನದಿಂದ ಮುಕ್ತ !

ನವದೆಹಲಿ. ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಯೋಜನೆಗಳಿಂದ ಭಾರತದ ವಿಶ್ವ ಶ್ರೇಯಾಂಕವು 2014 ರಲ್ಲಿ 10 ನೇ ಅತಿದೊಡ್ಡ ಆರ್ಥಿಕತೆಯಿಂದ 2023 ರಲ್ಲಿ 5 ನೇ ಅತಿದೊಡ್ಡ ಆರ್ಥಿಕತೆಗೆ Read more…

ಭಾರತದ ನಿರುದ್ಯೋಗ ದರವು 6 ವರ್ಷಗಳ ಕನಿಷ್ಠ 3.2% ಕ್ಕೆ ಇಳಿದಿದೆ: `NSSO’ ವಾರ್ಷಿಕ ವರದಿ ಬಿಡುಗಡೆ

ನವದೆಹಲಿ : ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಸೋಮವಾರ ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯ ವಾರ್ಷಿಕ ವರದಿ 2022-2023 ರ ಪ್ರಕಾರ, ಜುಲೈ 2022-ಜೂನ್ Read more…

ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯ ಆರಂಭಕ್ಕೆ ಮೊದಲೇ ಭಾರತಕ್ಕೆ ಶಾಕ್: ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು

ಚೆನ್ನೈ: ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್ ಗಿಲ್ ಇದೀಗ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯಕ್ಕೂ ಮುನ್ನ Read more…

Asian Games : `ಏಷ್ಯನ್ ಗೇಮ್ಸ್’ ನಲ್ಲಿ ಇದೇ ಮೊದಲ ಬಾರಿಗೆ `107 ಪದಕ’ ಗೆದ್ದು ಇತಿಹಾಸ ಬರೆದ ಭಾರತ!

ಹ್ಯಾಂಗ್ ಝೌ : 19ನೇ ಏಶ್ಯನ್ ಗೇಮ್ಸ್ ನಲ್ಲಿ ಭಾರತದವು 20 ದಿನಗಳ ವೈಭವಭರಿತ ಸ್ಪರ್ಧೆಯ ಬಳಿಕ ಕ್ರೀಡಾ ಕೂಟವನ್ನು ಅತ್ಯಂತ ದೊಡ್ಡ ಪದಕದೊಂದಿಗೆ ಮುಕ್ತಾಯಗೊಳಿಸಿದೆ. ಶನಿವಾರ ಅಧಿಕೃತವಾಗಿ Read more…

ವಿಶ್ವ ಕಪ್ 2023: ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಈ ಬಾರಿಯ ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ನಾಳೆ ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಮುಖಿಯಾಗಲಿವೆ. ಐದು ಬಾರಿ ವಿಶ್ವಕಪ್ ಕಿರೀಟ Read more…

BREAKING: ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಕಬ್ಬಡ್ಡಿ ಯಲ್ಲಿ ಭಾರತಕ್ಕೆ ಚಿನ್ನದ ಪದಕ| Asian Games

ಹ್ಯೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆಸಿದ್ದು, ಮಹಿಳಾ ಕಬಡ್ಡಿಯಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಈ Read more…

ಈ ಬಾರಿ ಯಾರ ಪಾಲಾಗಲಿದೆ ವಿಶ್ವಕಪ್ ಕ್ರಿಕೆಟ್ ಟ್ರೋಫಿ ? 2011 ರಲ್ಲಿ ಭಾರತದ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯಿಂದ ಸಿಹಿಸುದ್ದಿ

ಬಹು ನಿರೀಕ್ಷಿತ ODI ವಿಶ್ವಕಪ್ ಆರಂಭವಾಗಿದ್ದು ಈ ಬಾರಿ ಕಪ್ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿವೆ. ಈಗಾಗ್ಲೇ ಹಲವರು ಈ ಬಗ್ಗೆ ಊಹೆ, ಭವಿಷ್ಯ ನುಡಿಯುವುದು, ಬೆಟ್ಟಿಂಗ್ Read more…

BREAKING : `ಏಷ್ಯನ್ ಗೇಮ್ಸ್’ ನಲ್ಲಿ ಐತಿಹಾಸಿಕ ಸಾಧನೆ : ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ಮುಟ್ಟಿದ ಭಾರತ| Asian Games

ಹ್ಯೌಂಗ್ಝೌ : ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತವು ಇಲ್ಲಿಯವರೆಗೆ 100 ಪದಕಗಳನ್ನು ಗೆದ್ದಿದೆ. Read more…

BREAKING : ಏಷ್ಯನ್ ಗೇಮ್ಸ್ `ಕಾಂಪೌಂಡ್ ಆರ್ಚರ್’ ನಲ್ಲಿ ಭಾರತದ ಜ್ಯೋತಿ ಸುರೇಖಾಗೆ ಚಿನ್ನದ ಪದಕ

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಕಾಂಪೌಂಡ್ ಆರ್ಚರ್ ನಲ್ಲಿ ಭಾರತದ ಜ್ಯೋತಿ ಸುರೇಖಾ ಚಿನ್ನದ ಪದಕ ಗೆದ್ದಿದ್ದಾರೆ. ಖೇಲೋ ಇಂಡಿಯಾ ಅಥ್ಲೀಟ್ Read more…

BREAKING : ಏಷ್ಯನ್ ಗೇಮ್ಸ್ `ರಿಕರ್ವ್ ಪುರುಷರ ಆರ್ಚರಿ’ಯಲ್ಲಿ `ಭಾರತ’ ತಂಡ ಫೈನಲ್ ಗೆ ಪ್ರವೇಶ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಪುರುಷರ ರಿಕರ್ವ್ ಆರ್ಚರಿಯಲ್ಲಿ ಭಾರತ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಏಷ್ಯನ್ ಗೇಮ್ಸ್ ರಿಕರ್ವ್ Read more…

BREAKING : ಏಷ್ಯನ್ ಗೇಮ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾರತದ `HS ಪ್ರಣಯ್’ ಗೆ ಕಂಚಿನ ಪದಕ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ಶೆಟ್ಲರ್ ಪ್ರಣಯ್ ಅವರು ಕಂಚಿನ ಪದಕ ಪಡೆದಿದ್ದಾರೆ. Read more…

ಈ ದೇಶಗಳಲ್ಲಿ ಕೋಳಿ ಮೊಟ್ಟೆ ಅತ್ಯಂತ ದುಬಾರಿ, ಬೆಚ್ಚಿ ಬೀಳಿಸುತ್ತೆ ಮೊಟ್ಟೆಯ ಬೆಲೆ…..!

ಜಗತ್ತಿನ ಮೂಲೆ ಮೂಲೆಯಲ್ಲೂ ಕೋಳಿಮೊಟ್ಟೆಗಳನ್ನು ಸೇವನೆ ಮಾಡಲಾಗುತ್ತದೆ. ಹಾಗಂತ ಮೊಟ್ಟೆಗಳ ಬೆಲೆ ಎಲ್ಲಾ ದೇಶಗಳಲ್ಲಿ ಒಂದೇ ತೆರನಾಗಿಲ್ಲ. ಕೆಲವು ದೇಶಗಳಲ್ಲಿ ಮೊಟ್ಟೆಗಳು ಬಹಳ ದುಬಾರಿ. ಅಲ್ಲಿನ ಬೆಲೆ ಕೇಳಿದ್ರೆ Read more…

BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ|Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಆರ್ಚರಿ ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ವನಿತೆಯರು ಕಂಚಿನ ಪದಕ ಪಡೆದಿದ್ದಾರೆ. ಟಾಪ್ ಸ್ಕೀಮ್ ಬಿಲ್ಲುಗಾರ್ತಿಗಳಾದ Read more…

BREAKING : ಏಷ್ಯನ್ ಗೇಮ್ಸ್ `ಮಹಿಳಾ ಕಬಡ್ಡಿ’ಯಲ್ಲಿ ನೇಪಾಳದ ವಿರುದ್ಧ ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಲಗ್ಗೆ

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಹಿಳಾ ಕಬಡ್ಡಿ ಸೆಮಿಫೈನಲ್ ನಲ್ಲಿ ಭಾರತ ತಂಡವು ನೇಪಾಳದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ Read more…

BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಅಂಕಿತಾ, ಭಜನ್ ಕೌರ್ Read more…

BREAKING : ಏಷ್ಯನ್ ಗೇಮ್ಸ್ ನ `ಮಹಿಳಾ ಕಾಂಪೌಂಡ್ ಆರ್ಚರಿ’ಯಲ್ಲಿ ಭಾರತಕ್ಕೆ ಚಿನ್ನದ ಪದಕ| Asian Games

ಹಾಂಗ್ಝೌ : 2023ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಬಿಲ್ಲುಗಾರಿಕೆ ತಂಡ 19ನೇ ಚಿನ್ನದ ಪದಕ ಗೆದ್ದಿದೆ. ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪ್ರಣೀತ್ ಕೌರ್ Read more…

BIGG NEWS : ಭಾರತದ ಈ ಭಾಗದಲ್ಲಿ ಭಾರೀ ಭೂಕಂಪನಗಳು ಸಂಭವಿಸಬಹುದು : ಐಐಟಿ ಭೂಕಂಪಶಾಸ್ತ್ರಜ್ಞ ಎಚ್ಚರಿಕೆ

ನವದೆಹಲಿ : ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿರುವ ಪಟ್ಟಣಗಳಲ್ಲಿ ಭವಿಷ್ಯದಲ್ಲಿ ದೊಡ್ಡ ಭೂಕಂಪಗಳು ಸಂಭವಿಸಬಹುದು ಎಂದು ಐಐಟಿ ಕಾನ್ಪುರದ ಭೂಕಂಪ ತಜ್ಞ ಪ್ರೊಫೆಸರ್ ಜಾವೇದ್ ಮಲಿಕ್ ಎಚ್ಚರಿಕೆ Read more…

ಪಾಕ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್ ಸೇರಿ ವಿಶ್ವಕಪ್ ನಲ್ಲಿ ಭಾರತದ ಪಂದ್ಯಗಳ ದಿನಾಂಕ, ಸಮಯ, ಸ್ಥಳಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2023ರ ವಿಶ್ವಕಪ್‌ಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 9 ಪಂದ್ಯಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ. ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್ ಬಸ್ಟರ್ ಘರ್ಷಣೆ Read more…

BREAKING : ಏಷ್ಯನ್ ಗೇಮ್ಸ್ `ಆರ್ಚರಿ’ಯಲ್ಲಿ ಭಾರತ ಮಹಿಳಾ ತಂಡ ಫೈನಲ್ ಗೆ ಲಗ್ಗೆ | Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಆರ್ಚರಿಯಲ್ಲಿ ಭಾರತದ ಮಹಿಳೆಯರ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಮತ್ತೊಂದು Read more…

`ಬುದ್ಧಿವಂತನ’ ನಾಯಕತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ : `ನಮೋ’ ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಬಹಳ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ Read more…

ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು : ಇನ್ಮುಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ `RuPay’ ಕಾರ್ಡ್ ವಹಿವಾಟು!

  ನವದೆಹಲಿ : ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ಭಾರತವು ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಎಲ್ಲವೂ ಸರಿಯಾಗಿ ನಡೆದರೆ, ಶೀಘ್ರದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿಯೂ ರುಪೇ ಕಾರ್ಡ್ ವಹಿವಾಟು ಸಾಧ್ಯವಾಗಲಿದೆ. Read more…

BREAKING : ಏಷ್ಯನ್ ಗೇಮ್ಸ್ 75 ಕೆಜಿ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತದ ` ಲೊವ್ಲಿನಾ’ಗೆ ಬೆಳ್ಳಿ ಪದಕ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಒಟ್ಟು 5 ಪದಕಗಳನ್ನು ಗೆದ್ದ ಭಾರತ ತಂಡ,  ಇದೀಗ ಮತ್ತೆ ಮಹಿಳಾ ಬಾಕ್ಸಿಂಗ್ 75 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...