alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 400 ಮೀ.`T-47’ ಸ್ಪರ್ಧೆಯಲ್ಲಿ ಭಾರತದ `ದಿಲೀಪ್ ಮಹದು ಗವಿತ್’ಗೆ ಚಿನ್ನದ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 400 ಮೀ.`T-47’ ಸ್ಪರ್ಧೆಯಲ್ಲಿ ಭಾರತದ `ದಿಲೀಪ್ ಮಹದು ಗವಿತ್’ಗೆ ಚಿನ್ನದ ಪದಕ

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 400 ಮೀಟರ್ ಟಿ-47 ಸ್ಪರ್ಧೆಯಲ್ಲಿ ಭಾರತದ ದಿಲೀಪ್ ಮಹದು ಗವಿತ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಇಂದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

ಇದು ಏಷ್ಯನ್ ಪ್ಯಾರಾಗೇಮ್ಸ್ 2022 ರಲ್ಲಿ ದಿನದ ಮೊದಲ ಪದಕವಾಗಿದೆ, ದಿಲೀಪ್ ಮಹದು ಗವಿತ್ ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ 49.48 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...