alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಗೆ ಬೆಳ್ಳಿ, ಅಭಿಷೇಕ್ ಗೆ ಕಂಚು| Asian Para Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಗೆ ಬೆಳ್ಳಿ, ಅಭಿಷೇಕ್ ಗೆ ಕಂಚು| Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಕುಮಾರ್  ಬೆಳ್ಳಿ ಪದಕ ಗೆದ್ದರೆ ಅಭಿಷೇಕ್  ಕಂಚಿನ ಪದಕ ಪಡೆದಿದ್ದಾರೆ.

ಪುರುಷರ ಜಾವೆಲಿನ್ ಥ್ರೋ ಎಫ್ -54 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ 25.94 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಅಭಿಷೇಕ್ ಚಮೋಲಿ 25.04 ಮೀಟರ್ ಟಾಸ್ ಎಸೆದು ಕಂಚಿನ ಪದಕ ಗೆದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...