alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಡಬಲ್ಸ್ ಆರ್ಚರಿ W-1 ನಲ್ಲಿ ಭಾರತದ ನಜೀರ್ ಅನ್ಸಾರಿ, ನವೀನ್ ಗೆ ಕಂಚಿನ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಡಬಲ್ಸ್ ಆರ್ಚರಿ W-1 ನಲ್ಲಿ ಭಾರತದ ನಜೀರ್ ಅನ್ಸಾರಿ, ನವೀನ್ ಗೆ ಕಂಚಿನ ಪದಕ

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಆರ್ಚರಿ ಪುರುಷರ ಡಬಲ್ಸ್ ಡಬ್ಲ್ಯೂ 1 ಓಪನ್ ಸ್ಪರ್ಧೆಯಲ್ಲಿ ಭಾರತದ ಮೊಹಮ್ಮದ್ ನಜೀರ್ ಹಾಗೂ ನವೀನ್ ದಲಾಲ್ ಕಂಚಿನ ಪದಕ ಗೆದ್ದಿದ್ದಾರೆ.

ಆರ್ಚರಿ ಪುರುಷರ ಡಬಲ್ಸ್ – ಡಬ್ಲ್ಯು 1 ಓಪನ್ ಸ್ಪರ್ಧೆಯಲ್ಲಿ ಬಿಲ್ಲುಗಾರ ಆದಿಲ್ ಮೊಹಮ್ಮದ್ ನಜೀರ್ ಅನ್ಸಾರಿ ಮತ್ತು ನವೀನ್ ದಲಾಲ್ 125-120 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...