alex Certify BREAKING : ಪ್ಯಾರಾ ಏಷ್ಯನ್ ಗೇಮ್ಸ್ ನ ಪುರುಷರ ಶಾಟ್ ಫುಟ್ F-46ನಲ್ಲಿ ಭಾರತದ ಸಚಿನ್ ಗೆ ಚಿನ್ನ, ರೋಹಿತ್ ಗೆ ಕಂಚು| Asian Para Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಪ್ಯಾರಾ ಏಷ್ಯನ್ ಗೇಮ್ಸ್ ನ ಪುರುಷರ ಶಾಟ್ ಫುಟ್ F-46ನಲ್ಲಿ ಭಾರತದ ಸಚಿನ್ ಗೆ ಚಿನ್ನ, ರೋಹಿತ್ ಗೆ ಕಂಚು| Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಶಾಟ್ ಪುಟ್ ಎಫ್ 46 ನಲ್ಲಿ ಭಾರತದ ಸಚಿನ್ ಖಿಲಾರಿ ಚಿನ್ನದ ಪದಕ ಗೆದ್ದರೆ, ರೋಹಿತ್ ಕಂಚಿನ ಪದಕ ಪಡೆದಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ ನ ಪುರುಷರ ಶಾಟ್ ಪುಟ್-ಎಫ್ 46 ನಲ್ಲಿ ಭಾರತ 2 ಗಮನಾರ್ಹ ಪದಕಗಳನ್ನು ಗಳಿಸಿದೆ. ಸಚಿನ್ ಖಿಲಾರಿ 16.03 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.  ರೋಹಿತ್ ಹೋ  14.56 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಈ ಮೂಲಕ ಭಾರತದ ಖಾತೆಗೆ ಮತ್ತೆರಡು ಪದಕ ಸೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...