alex Certify ಅಮೆರಿಕ | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆ ಹಣ್ಣನ್ನ ತಿಂದು ನಿಯಂತ್ರಣ ಕಳೆದುಕೊಂಡ ಅಳಿಲು..!

ಹಾಳಾಗಿದ್ದ ಸೀಬೆ ಹಣ್ಣನ್ನ ತಿಂದ ಅಳಿಲೊಂದು ಮದ್ಯವಸನಿಯಂತೆ ನಿಲ್ಲಲು ಆಗದೇ ತೂರಾಡಿದ ವಿಚಿತ್ರ ಘಟನೆ ಅಮೆರಿಕದ ಮಿನ್ನಿಸೋಟಾದಲ್ಲಿ ನಡೆದಿದೆ. ಯು ಟ್ಯೂಬ್​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ ಹಣ್ಣನ್ನ ತಿಂದ Read more…

ಜಾಕ್​ಪಾಟ್​ ಲಾಟರಿ ಮಾರಿದ್ದಕ್ಕೆ ಬಂದ ಹಣದಲ್ಲಿ ಒಂದೊಳ್ಳೆ ಕಾರ್ಯ

ದೊಡ್ಡ ಮೊತ್ತದ ಲಾಟರಿ ಗೆಲ್ಲಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಎಷ್ಟೋ ಜನ ಈ ಕನಸನ್ನ ಕಾಣ್ತಿರೋ ನಡುವೆಯೇ ಅಮೆರಿಕದ ನಿವಾಸಿಯಾದ ದಕ್ಷಿಣ ಕ್ಯಾರೋಲಿನಾದ ಮಹಿಳೆ ಬರೋಬ್ಬರಿ 26,097,905.69 Read more…

ಗೂಗಲ್ ಪೇ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಉಚಿತವಾಗಿ ಹಣ ಪಾವತಿ ಸೌಲಭ್ಯ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಗೂಗಲ್ ಪೇ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತದಲ್ಲಿ ಬಹುಸಂಖ್ಯೆಯ ಜನ ಬಳಸುತ್ತಿರುವ ಗೂಗಲ್ ಪೇ ಪಾವತಿಗೆ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮೊದಲು ಗೂಗಲ್ ಪೇ ಮೂಲಕ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುವುದು ಎಂದು Read more…

ಸಿನಿಮೀಯ ರೀತಿಯಲ್ಲಿ ಮಹಿಳೆಯನ್ನು ರಕ್ಷಿಸಿದ ಪೊಲೀಸರು..!

ಅಮೆರಿಕದಲ್ಲಿ ಮುಳುಗುತ್ತಿರುವ ಕಾರಿನಲ್ಲಿದ್ದ ಮಹಿಳೆಯನ್ನ ರಕ್ಷಿಸಲು ಪೊಲೀಸರು ಮಾಡಿದ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಬಾಡಿ ಕ್ಯಾಮ್​​ನಲ್ಲಿ ಸಂಪೂರ್ಣ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಕಾರು ಚಾಲಕನ Read more…

ಬೆಚ್ಚಿಬೀಳಿಸುವಂತಿದೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್​ ಅವಸ್ಥೆ

ಕೊರೊನಾ ವೈರಸ್​ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್​ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ Read more…

ದೇಹದ ಅರ್ಧ ಭಾಗ ಕತ್ತರಿಸಿದರೂ ಬದುಕುಳಿದ ಯುವಕ…!

ಜೀವಕ್ಕೇ ಮಾರಕವಾಗಬಲ್ಲ ಅಪಘಾತವೊಂದರಿಂದ ಪಾರಾಗಿರುವ ಅಮೆರಿಕದ ಟೀನೇಜರ್‌ ಒಬ್ಬ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ತನಗಾದ ಅಫಘಾತದಿಂದ ಪಾರಾಗಲು ಈತನಿಗೆ ತನ್ನ ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗಿ ಬಂದಿತ್ತು. ಲೊರೆನ್ Read more…

ತಲೆ ತಿರುಗಿಸುತ್ತೆ ಟಿಕ್​ ಟಾಕ್ ನಲ್ಲಿ ಯುವತಿ ಹೊಂದಿರುವ ಫಾಲೋವರ್ಸ್ ಸಂಖ್ಯೆ…!

ಅಮೆರಿಕದ ಅಪ್ರಾಪ್ತೆಯೊಬ್ಬಳು ಟಿಕ್​ಟಾಕ್​ನಲ್ಲಿ ಯಾರೂ ಮಾಡಿರದ ಸಾಧನೆಯನ್ನ ಮಾಡುವ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾಳೆ. ಟಿಕ್​ಟಾಕ್​ನಲ್ಲಿ ಬರೋಬ್ಬರಿ 100 ಮಿಲಿಯನ್​ ಫಾಲೋವರ್ಸ್​ ಗಳನ್ನ ಹೊಂದುವ ಮೂಲಕ ವಿಶ್ವದಲ್ಲೇ ಅತಿ Read more…

ತಂದೆಯ ಐಷಾರಾಮಿ ಕಾರನ್ನ ಪುಡಿ ಪುಡಿ ಮಾಡಿದ ಯು ಟ್ಯೂಬರ್​

ತಂದೆಯ ಐಶಾರಾಮಿ ಕಾರಿನಲ್ಲಿ ಅಪಘಾತಕ್ಕೊಳಗಾದ ಅಪ್ರಾಪ್ತ ಯುಟ್ಯೂಬರ್​ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೊಳಗಾದ ಐಶಾರಾಮಿ ಕಾರು ಸೂಪರ್​ ಕಾರು ತಯಾರಕರ ಸೀಮಿತ ಎಡಿಷನ್​ನ ಕಾರಾಗಿದೆ. 17 ವರ್ಷದ Read more…

ಪಾರ್ಸೆಲ್‌ ನಲ್ಲಿರುವುದನ್ನು ಕಂಡು ಹೌಹಾರಿದ ದಂಪತಿ

ನಮಗೆ ಬೇಕಾದ ವಸ್ತುಗಳನ್ನ ಮನೆ ಬಾಗಿಲಿಗೇ ತಂದು ಮುಟ್ಟಿಸುವ ಆನ್​ಲೈನ್​ ಮಾರುಕಟ್ಟೆಗಳು ಕೊರೊನಾ ಬಳಿಕ ಮತ್ತಷ್ಟು ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಜನಪ್ರಿಯವಾಗುತ್ತಿವೆ . ಆದರೆ ಈ ಆನ್​ಲೈನ್​ Read more…

ವೃದ್ದೆ ಪಾಲಿಗೆ ವರದಾನವಾಯ್ತು ತಪ್ಪಾಗಿ ಕಳಿಸಿದ ಸಂದೇಶ

ಪತಿಯ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ತಪ್ಪಾಗಿ ಆಹ್ವಾನ ನೀಡಿದ ವ್ಯಕ್ತಿಯೇ ವೃದ್ಧೆಗೆ ಅತ್ಯುತ್ತಮ ಸ್ನೇಹಿತನಾಗಿ ಬದಲಾದ ವಿಶೇಷ ಘಟನೆ ಅಮೆರಿಕದಲ್ಲಿ ನಡೆದಿದೆ. 2016ರಲ್ಲಿ ವಾಂಡಾ ಡೆಂಚ್​ ಎಂಬ ವೃದ್ಧೆ ತನ್ನ Read more…

ಮರಣ ದಂಡನೆಯಿಂದ ನಿರಪರಾಧಿ ಪಾರಾಗಲು ಕಾರಣರಾದ ಪಾದ್ರಿ

ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. Read more…

ಕೊರೊನಾ ವಾರಿಯರ್ಸ್ ಗೆ ಸೋಂಕಿತ ವೃದ್ಧನಿಂದ ವಿಶಿಷ್ಟ ಗೌರವ

ವಿಶ್ವದೆಲ್ಲೆಡೆ ಆರೋಗ್ಯ ಸಿಬ್ಬಂದಿ ತಮ್ಮ ಜೀವವನ್ನ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಹೀಗಾಗಿ ಅನೇಕ ಕಡೆ ಆರೋಗ್ಯ ಸಿಬ್ಬಂದಿಗೆ ಸನ್ಮಾನ ಮಾಡಿರೋದನ್ನೂ ನೀವು ನೋಡಿರ್ತೀರಾ. ಆದರೆ ಅಮೆರಿಕದಲ್ಲಿ Read more…

ಎಡವಟ್ಟು ಮಾಡಿ ಟ್ರೋಲ್ ಗೆ ಒಳಗಾದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ವಕೀಲ..!

ಡೊನಾಲ್ಡ್​ ಟ್ರಂಪ್​​ ವೈಯಕ್ತಿಕ ವಕೀಲ ರೂಡಿ ಗುಯಿಲಿಯಾನಿ ಕಾರ್ಯಕ್ರಮವೊಂದರಲ್ಲಿ ಸೀನುವ ಮೂಲಕ ಟ್ರೋಲ್​​ಗೆ ಒಳಗಾಗಿದ್ದಾರೆ. ಸೀನೋದ್ರಲ್ಲಿ ಏನಿದೆ ಅಂತಾ ಕೇಳಿದ್ರೆ  ಈ ವಿಡಿಯೋವನ್ನ ನೀವು ನೋಡಲೇಬೇಕು. ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ Read more…

2 ತಿಂಗಳ ಬಳಿಕ ಸೂರ್ಯೋದಯ ಕಾಣಲಿದ್ದಾರೆ ಈ ಊರಿನ ಜನ…!

ಅಮೆರಿಕದ ಉತ್ತರದ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಸೂರ್ಯಾಸ್ತವಾಗಿದೆ. ಅಂದಹಾಗೆ ಇದು 2020ರ ಕೊನೆಯ ಸೂರ್ಯಾಸ್ತವಾಗಿದೆ. ಇನ್ನು 65 ದಿನಗಳ ಬಳಿಕ ಅಂದರೆ ಜನವರಿ 21,2021ರಂದು ಸೂರ್ಯೋದಯವಾಗಲಿದೆ. ವಿಶೇಷ Read more…

BIG NEWS: ಅಮೆರಿಕ ಆರೋಗ್ಯ ಸಚಿವರಾಗಿ ಕನ್ನಡಿಗ ವಿವೇಕ್ ಮೂರ್ತಿ..?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಸಂಪುಟಕ್ಕೆ ಕನ್ನಡಿಗ ವಿವೇಕ್ ಮೂರ್ತಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ಆರೋಗ್ಯ ಮತ್ತು ಮಾನವ Read more…

‘ಟೈಟಾನಿಕ್’ ಹಡಗು ವೀಕ್ಷಣೆಗೆ ಇಲ್ಲಿದೆ ಅವಕಾಶ

ಕೊರೊನಾ ವೈರಸ್​ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್​ಗಳು ಕ್ಯಾನ್ಸಲ್​ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ Read more…

ಅಮೆರಿಕ ಚುನಾಯಿತ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾಗೆ ಕರೆ ಮಾಡಿದ ಮೋದಿ ಮಹತ್ವದ ಚರ್ಚೆ

ನವದೆಹಲಿ: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಜೋ ಬೈಡೆನ್ ಜೊತೆಗೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ Read more…

ಅಮೆರಿಕ ಕಡಲ ತೀರದಲ್ಲಿ ದೊಡ್ಡ ಗಾತ್ರದ ಹಲ್ಲು ಪತ್ತೆ..!

ಸಮುದ್ರದಲ್ಲಿ ವಾಯು ವಿಹಾರ ಮಾಡುವವರು ನೀವಾಗಿದ್ರೆ ನಿಮಗೆ ಅನೇಕ ಬಾರಿ ಸಮುದ್ರದ ದಡದಲ್ಲಿ ಕಪ್ಪೆ ಚಿಪ್ಪುಗಳು ಸಿಕ್ಕಿರಲೂಬಹುದು. ಆದರೆ ಓಹಿಯೋದಲ್ಲಿ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸಿಕ್ಕ ಆ Read more…

ಕಮಲಾ ಗೆಲುವಿಗೆ ಶಾಲಾ ಮಕ್ಕಳ ಸಂತಸ

ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲ ಕಡೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕೃಷ್ಣವರ್ಣೀಯರ ಪೈಕಿ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್, ನೂತನ Read more…

ಪ್ರಯೋಗದ ವೇಳೆ ಸಿಕ್ತು ಭರ್ಜರಿ ಸಿಹಿ ಸುದ್ದಿ: ಲಭ್ಯವಾಯ್ತು ಶೇಕಡ 94 ರಷ್ಟು ಪರಿಣಾಮಕಾರಿ ಲಸಿಕೆ

ವಾಷಿಂಗ್ಟನ್: ಅಮೇರಿಕಾದ ಬಯೋಟೆಕ್ ಸಂಸ್ಥೆ ಮಾಡೇರ್ನಾ ಸೋಮವಾರ ಕೋವಿಡ್-19 ವಿರುದ್ಧದ ಪ್ರಾಯೋಗಿಕ ಲಸಿಕೆ ಶೇಕಡ 94.5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದೆ. ಲಸಿಕೆಯ ಪ್ರಯೋಗದಲ್ಲಿ ಪ್ರಮುಖ ಪ್ರಗತಿ ಕಂಡು Read more…

ಇಲ್ಲಿದೆ ಕೊರೋನಾ ಲಸಿಕೆ ಕುರಿತ ಭರ್ಜರಿ ಗುಡ್ ನ್ಯೂಸ್: ಪ್ರಯೋಗ ಸಕ್ಸಸ್ –ವ್ಯಾಕ್ಸಿನ್ ನೀಡಲು ಸಿದ್ಧತೆ

ಫೀಜರ್ ಕೋವಿಡ್-19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕದ ಉನ್ನತ ಸಾಂಕ್ರಮಿಕ ರೋಗ ವಿಭಾಗದ ನಿರ್ದೇಶಕ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಜರ್ಮನಿಯ ಬಯೋಟೆಕ್ ಎಸ್ಇ ಸಹಯೋಗದಲ್ಲಿ ಗೆ Read more…

ಕೊನೆಗೂ ಅಮೆರಿಕ ಜನರ ಆಯ್ಕೆ ಗೌರವಿಸಿದ ಚೀನಾ: ಜೋ ಬೈಡೆನ್, ಕಮಲಾ ಹ್ಯಾರಿಸ್ ಗೆ ಅಭಿನಂದನೆ

ಬೀಜಿಂಗ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರಿಗೆ ಚೀನಾ ಕೊನೆಗೂ ಅಭಿನಂದನೆ ಸಲ್ಲಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್, ಈ ಹಿಂದೆ Read more…

ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..!

ಅಮೆರಿಕದ ವಾಷಿಂಗ್ಟನ್​​ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್​ನಲ್ಲಿದೆ ಇದ್ದರೆ ಈ ಸಾಧ್ಯತೆ 32 Read more…

ಪುಕ್ಕಟೆ ಆಹಾರಕ್ಕಾಗಿ ಮಹಿಳೆ ಮಾಡಿದ್ದೇನು ನೋಡಿ…!

ಉಚಿತವಾಗಿ ಫಾಸ್ಟ್‌ ಪುಡ್ ಪಡೆದುಕೊಳ್ಳಲು ಎಫ್‌ಬಿಐ ಏಜೆಂಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮಹಿಳೆಯೊಬ್ಬರನ್ನು ಜಾರ್ಜಿಯಾ ಪೊಲೀಸರು ಬಂಧಿಸಿದ್ದಾರೆ. ತನಗೆ ಕಾಂಪ್ಲಿಮೆಂಟರಿ ಮೀಲ್ಸ್‌ ರೂಪದಲ್ಲಿ ಬಿಟ್ಟಿಯಾಗಿ ತಿನ್ನಲು ಕೊಡದೇ ಇದ್ದಲ್ಲಿ Read more…

ಜಪಾನ್ ‌ನ ಜೋ ಬಿಡೆನ್ ಈಗ ಫುಲ್ ಫೇಮಸ್…!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್‌ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. Read more…

ಅಮೆರಿಕದ ಎಲ್ಲ 46 ಅಧ್ಯಕ್ಷರ ಕಲಾಕೃತಿ ರಚಿಸಿದ ಪಂಜಾಬ್ ಕಲಾವಿದ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಗೆಲುವಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಇದೇ ಭರದಲ್ಲಿ ಪಂಜಾಬ್‌ನ ಅಮೃತಸರದ ಕಲಾವಿದರೊಬ್ಬರು ಅಮೆರಿಕದ ಎಲ್ಲ Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

ಮುಂಬೈನಲ್ಲಿದ್ದಾರಾ ಬಿಡೆನ್ ಸಂಬಂಧಿಕರು…?

ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ Read more…

ನಾಯಿಗಾಗಿ ಶುರುವಾದ ಜಗಳ ಫೈರಿಂಗ್​ನಲ್ಲಿ ಅಂತ್ಯ..!

ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...