alex Certify ತಂದೆಯ ಐಷಾರಾಮಿ ಕಾರನ್ನ ಪುಡಿ ಪುಡಿ ಮಾಡಿದ ಯು ಟ್ಯೂಬರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಐಷಾರಾಮಿ ಕಾರನ್ನ ಪುಡಿ ಪುಡಿ ಮಾಡಿದ ಯು ಟ್ಯೂಬರ್​

ತಂದೆಯ ಐಶಾರಾಮಿ ಕಾರಿನಲ್ಲಿ ಅಪಘಾತಕ್ಕೊಳಗಾದ ಅಪ್ರಾಪ್ತ ಯುಟ್ಯೂಬರ್​ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೊಳಗಾದ ಐಶಾರಾಮಿ ಕಾರು ಸೂಪರ್​ ಕಾರು ತಯಾರಕರ ಸೀಮಿತ ಎಡಿಷನ್​ನ ಕಾರಾಗಿದೆ.

17 ವರ್ಷದ ಗೇಜ್​ ಗಿಲಿಯನ್​ ತನ್ನ ತಂದೆಯ ಪಗಾನಿ ಹುಯೆರಾ ರೋಡ್​ಸ್ಟರ್​ ನ್ನ ಅಮೆರಿಕದ ಟೆಕ್ಸಾಸ್​ನಲ್ಲಿ ಚಲಿಸುತ್ತಿದ್ದ. ಡ್ರೈವ್​ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರಣ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್​ ಯಾರೂ ಕೂಡ ಗಂಭೀರವಾಗಿ ಗಾಯಗೊಂಡಿಲ್ಲ. ಆದರೆ ಲಿಮಿಟೆಡ್​ ಎಡಿಷನ್​ನ ಕಾರು ಮಾತ್ರ ಧ್ವಂಸಗೊಂಡಿದೆ.

ಹುಯೆರಾ ಐಷಾರಾಮಿ ಕಾರುಗಳ ಸ್ಥಾನದಲ್ಲಿ ಮುಂಚೂಣಿಯಲ್ಲಿದ್ದು ಕಾರ್ಬನ್​ ಫೈಬರ್​ನಿಂದ ನಿರ್ಮಿತವಾಗಿದೆ. ಅಪಘಾತವಾದ ಕಾರಿನ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...