alex Certify ಸೋಂಕು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಒಂಟೆ ಜ್ವರ’ ದ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ವಿಶ್ವ ಕಪ್…​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ. ನ್ಯೂ Read more…

BIG NEWS: ‘ದಡಾರ’ ಹೊಂದಿರುವ ಓರ್ವ ವ್ಯಕ್ತಿ 18 ಜನರಿಗೆ ಸೋಂಕು ಹರಡಬಲ್ಲ

  ದಡಾರ ಬಗ್ಗೆ ತಾತ್ಸಾರ ಮಾಡುವಂತಿಲ್ಲ. ಏಕೆ ಗೊತ್ತೇ? ಅದು ಏಕಾಏಕಿ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ದಡಾರ ಪ್ರಕರಣವು 12ರಿಂದ Read more…

ಮಗಳ ಮೇಲಿನ ಸಿಟ್ಟಿನಿಂದ ಜೀವಂತ ಏಡಿ ತಿಂದ ಅಪ್ಪ: ಮುಂದಾಗಿದ್ದು ಮಾತ್ರ ದುರಂತ

ಚೀನಿಯರು ಮನುಷ್ಯರನ್ನೊಬ್ಬರನ್ನು ಬಿಟ್ಟು ಚಲಿಸುವ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾರೆ ಎನ್ನುವ ಮಾತಿದೆ. ಹುಳು, ಹುಪ್ಪಡಿ, ಹಾವು, ಚೇಳುಗಳನ್ನು ಹಸಿಹಸಿಯಾಗಿಯೇ ತಿನ್ನುವ ನಂಬಲು ಅಸಾಧ್ಯವಾಗುವಂಥ ವಿಡಿಯೋಗಳೂ ಆಗಾಗ್ಗೆ ವೈರಲ್​ ಆಗುತ್ತಲೇ Read more…

SHOCKING NEWS: ವೈದ್ಯಕೀಯ ಲೋಕಕ್ಕೇ ಸವಾಲಾದ ಪ್ರಕರಣ; ಮಾಂಸ ತಿನ್ನುವ ಬ್ಯಾಕ್ಟೀರಿಯಾ ಸೋಂಕಿನಿಂದ ವ್ಯಕ್ತಿ ಸಾವು….!

ಮಾಂಸ ಭಕ್ಷಣೆ ಮಾಡುವ ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕಿನಿಂದಾಗಿ ಕೋಲ್ಕತ್ತಾದಲ್ಲಿ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಶುಕ್ರವಾರ ತಡರಾತ್ರಿ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. Read more…

ಕೂದಲಿನ ಸಮಸ್ಯೆ ನಿವಾರಿಸಿಕೊಳ್ಳಲು ಹೆಸರುಬೇಳೆಗೆ ಇದನ್ನು ಮಿಕ್ಸ್ ಮಾಡಿ ಬಳಸಿ

ಸುಂದರವಾದ ಕೂದಲು ಹೊಂದಲು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಹಲವು ವಸ್ತುಗಳನ್ನು ಬಳಸಿದರೂ ಉತ್ತಮ ಫಲಿತಾಂಶ ಸಿಗುವುದಿಲ್ಲ. ಅಂತವರು ಹೆಸರುಬೇಳೆ ಬಳಸಿ ನಿಮ್ಮ ಕೂದಲಿನ ಸಮಸ್ಯೆಯನ್ನು ನಿವಾರಿಸಿ ಆರೋಗ್ಯಕರವಾದ ಕೂದಲನ್ನು Read more…

ಮಕ್ಕಳನ್ನು ಕಾಯಿಲೆ, ಸೋಂಕಿನಿಂದ ದೂರವಿಡಲು ನೀವು ಮಾಡಬೇಕಾಗಿರೋದಿಷ್ಟೇ…!

ಸುಡು ಬಿಸಿಲು, ಆಗಾಗ ಸುರಿಯುವ ಮಳೆ, ಗಾಳಿ ಹೀಗೆ ನಿರಂತರ ಬದಲಾವಣೆಗಳಿಂದ ಮಕ್ಕಳಲ್ಲಿ ಅನೇಕ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ Read more…

ಗಮನಿಸಿ: ಉಚಿತ ಕೋವಿಡ್ ಬೂಸ್ಟರ್ ಡೋಸ್ ಪಡೆಯಲು ಇನ್ನು ಕೇವಲ 12 ದಿನ ಬಾಕಿ

ʼಸ್ವಾತಂತ್ರ್ಯ ಅಮೃತ ಮಹೋತ್ಸವ’ದ ಅಂಗವಾಗಿ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ 75 ದಿನಗಳ ಕಾಲ ಕೋವಿಡ್ ಬೂಸ್ಟರ್ ಡೋಸ್ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಈ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

ʼಕಿಡ್ನಿ ಸೋಂಕುʼ ತಡೆಯುವ ಮನೆ ಮದ್ದುಗಳು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ʼಮಹಿಳೆʼಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ಈ ಜ್ಯೂಸ್ ಹೆಚ್ಚಿಸುತ್ತೆ ರೋಗ ನಿರೋಧಕ ಶಕ್ತಿ

ಮಳೆಗಾಲದಲ್ಲಿ ಜನರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಡೆಂಗ್ಯೂ ಹೆಚ್ಚಾಗಿ Read more…

BIG NEWS: ಲೈಂಗಿಕ ಸಂಪರ್ಕದಿಂದ್ಲೇ ಹೆಚ್ಚಾಗಿ ಹರಡುತ್ತಿದೆ ಮಂಕಿಪಾಕ್ಸ್‌ ಸೋಂಕು, ಸಂಶೋಧನೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಹಿರಂಗ…!

ಕೊರೊನಾ ಬಳಿಕ ಮಂಕಿ ಪಾಕ್ಸ್‌ ಎಂಬ ಮಾರಕ ರೋಗ ಇಡೀ ಜಗತ್ತನ್ನೇ ನಡುಗಿಸ್ತಾ ಇದೆ. ಮಂಕಿಪಾಕ್ಸ್‌ನ ಸ್ವರೂಪಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸ್ತಿದ್ದಾರೆ. 16 ದೇಶಗಳ ಜಾಗತಿಕ Read more…

Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು

ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29 ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್ ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ Read more…

BIG NEWS: 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಪತ್ತೆಯಾಯ್ತು ಪೋಲಿಯೋ….!

ಸಾಂಕ್ರಾಮಿಕ ಕೊರೋನಾ ವೈರಸ್ ನಂತರ ಇದೀಗ ಪೋಲಿಯೋ ಭೀತಿ ಎದುರಾಗಿದೆ. 30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದಾಖಲಾಗಿದೆ. ಇದು 1992 ರ ನಂತರದಿಂದ ಮೊಜಾಂಬಿಕ್‌ನಲ್ಲಿ Read more…

Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ

ಬೀಜಿಂಗ್: ಹಕ್ಕಿಜ್ವರದ ಹೊಸ ತಳಿ H3N8 ಚೀನಾದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ನಾಲ್ಕು ವರ್ಷದ ಬಾಲಕ ಸೋಂಕು ಪೀಡಿತನಾಗಿದ್ದಾನೆ ಎಂದು ಚೀನಾದ ಆರೋಗ್ಯ ಸಚಿವಾಲಯವು ವರದಿ ಮಾಡಿದೆ. Read more…

ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕಳೆದ 10 ವರ್ಷಗಳಲ್ಲಿ 17 ಲಕ್ಷಕ್ಕೂ ಅಧಿಕ ಮಂದಿಗೆ ಎಚ್‌ಐವಿ ಸೋಂಕು: RTI ಮಾಹಿತಿಯಲ್ಲಿ ಬಹಿರಂಗ

ದೇಶದಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕಳೆದ 10 ವರ್ಷಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಭಾರತೀಯರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರ್ ಟಿ ಐ ಬಹಿರಂಗಪಡಿಸಿದೆ ಅಂದಹಾಗೆ, ಕಳೆದ Read more…

ವ್ಯಾಕ್ಸಿನ್‌ ಪಡೆಯದ ಮಕ್ಕಳನ್ನು ಕೋವಿಡ್-19 ನಿಂದ ರಕ್ಷಿಸುವುದು ಹೇಗೆ….? ಇಲ್ಲಿದೆ ಪೋಷಕರಿಗೆ ಸಲಹೆ

ದೆಹಲಿ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗ್ತಿವೆ. ಕೋವಿಡ್‌ ನಾಲ್ಕನೇ ಅಲೆಯೂ ಬರಬಹುದು ಎಂಬ ಆತಂಕ ಎದುರಾಗಿದೆ. ಎಲ್ಲಾ ಕಡೆ ಶಾಲೆಗಳೇನೋ ಆರಂಭವಾಗಿವೆ, ಆದ್ರೆ ಚಿಕ್ಕ Read more…

ಕೋವಿಡ್‌ ಮಾರ್ಗಸೂಚಿ ಪಾಲಿಸಿದ 10 ರ ಪೈಕಿ 8 ಕುಟುಂಬಗಳಿಗೆ ಬಾಧಿಸಿಲ್ಲ ಕೊರೊನಾ; ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ನವದೆಹಲಿ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದರಿಂದ ಭಾರತದಲ್ಲಿನ 10 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ಕೋವಿಡ್ ಸೋಂಕಿಗೆ ಒಳಗಾಗಿಲ್ಲ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಲೋಕಲ್ Read more…

ಕೋವಿಡ್-19 ಸೋಂಕಿಗೆ ಒಳಗಾಗಿದ್ದೀರಾ…..? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಕೊರೋನಾ ಮಹಾಮಾರಿ ಈಗಾಗ್ಲೇ ಇಡೀ ಜಗತ್ತೇ ತಲ್ಲಣಿಸುವಂತೆ ಮಾಡಿದೆ. ಕೋವಿಡ್‌ ಸೋಂಕು ತಗ್ಗಿದ್ದರೂ ಭಯ ಮಾತ್ರ ಕಡಿಮೆಯಾಗಿಲ್ಲ. ನಾಲ್ಕನೇ ಅಲೆ ಅಪ್ಪಳಿಸಬಹುದು ಅನ್ನೋ ಭೀತಿ ಇದ್ದೇ ಇದೆ. ಬಹುತೇಕ Read more…

‘ಮಚ್ಚೆ’ ದೊಡ್ಡದಾಗ್ತಿದ್ದರೆ ಬೇಡ ನಿರ್ಲಕ್ಷ್ಯ

ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಒಂದು ಚರ್ಮ ರೋಗ. ಒಂದು ವೇಳೆ ಸಣ್ಣ ಸಣ್ಣ ಚುಕ್ಕೆಗಳು ದೊಡ್ಡದಾಗ್ತಾ ಹೋದ್ರೆ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ಇದು ಗಂಭೀರ ಸೋಂಕನ್ನು Read more…

BIG NEWS: ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ; 10 ಪ್ರಾಂತ್ಯಗಳಲ್ಲಿ ಮತ್ತೆ ʼಲಾಕ್ ಡೌನ್ʼ ಜಾರಿ

ಚೀನಾದಲ್ಲಿ ಕೊರೊನಾ ವೈರಸ್‌ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದ್ರೆ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ಸುರಕ್ಷಿತ ಹಾಗೂ ಆರೋಗ್ಯಕರ ಲೈಂಗಿಕ ಬದುಕಿಗೆ ಸಪ್ತ ಸೂತ್ರಗಳು

ದೈಹಿಕ ಆರೋಗ್ಯ ಹಾಗೂ ಮನಸ್ಸಿನ ಸಂತೋಷಕ್ಕೆ ಲೈಂಗಿಕ ಆರೋಗ್ಯ ಕೂಡ ಅತ್ಯಂತ ಅಗತ್ಯ. ಲೈಂಗಿಕವಾಗಿ ಹರಡುವ ಸೋಂಕುಗಳಿಂದ ದೂರವಿರಬೇಕು. ಸುರಕ್ಷಿತ ಲೈಂಗಿಕ ಜೀವನ ನಡೆಸಲು ನೀವು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು Read more…

ʼಶೇವಿಂಗ್ʼ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ನಿತ್ಯ ಶೇವಿಂಗ್ ಮಾಡುವವರಿಗೆ ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಬಹಳ ಸವಾಲಿನ ಕೆಲಸವೂ ಹೌದು. ಹಲವು ವಿಧದ ಶೇವಿಂಗ್ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದರೂ ಬಹುತೇಕ ರಾಸಾಯನಿಕ ಮಿಶ್ರಿತವೇ ಆಗಿರುತ್ತದೆ. ಶೇವಿಂಗ್ ಗೂ Read more…

ಪದೇ ಪದೇ ಕಿವಿ ತುರಿಸುತ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ

ಕಿವಿ ನಮ್ಮ ದೇಹದ ಅಮೂಲ್ಯ ಅಂಗಗಳಲ್ಲಿ ಒಂದು. ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಕೆಲವೊಮ್ಮೆ ಕಿವಿ ತುರಿಕೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿರಂತರ ಕಿವಿ ತುರಿಕೆ ಹಾಗೂ Read more…

ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ

ವಿಟಮಿನ್ ಡಿ ಕೊರತೆಯು ಕೋವಿಡ್-19 ಸೋಂಕಿನ ತೀವ್ರ ಪ್ರಕರಣಗಳು ಮತ್ತು ಮರಣಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ. ಈ ಸಂಶೋಧನೆಯನ್ನು ‘ಪಿಎಲ್‌ಓಎಸ್ ಒನ್ ಜರ್ನಲ್‌’ ನಲ್ಲಿ ಪ್ರಕಟಿಸಲಾಗಿದೆ. Read more…

ಸೋಂಕಿಗೊಳಗಾದವರಿಗೆ ಮತ್ತೆ ಕಾಡುತ್ತಾ ಕೊರೊನಾ…? ಇಲ್ಲಿದೆ ಮಾಹಿತಿ

ಕೋವಿಡ್ ಮರು ಸೋಂಕು ಸಂಭವಿಸಬಹುದು ಎಂದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ನಮಗೆ ತಿಳಿದಿದೆ. ಮರು ಸೋಂಕಿನ ವರದಿಗಳು ಸಾಮಾನ್ಯವಾಗಿವೆ. ಓಮಿಕ್ರಾನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾದ ಆರಂಭಿಕ ಸಂಶೋಧನೆಯು Read more…

ಇಲ್ಲಿದೆ ಮಹಿಳೆಯರನ್ನು ಕಾಡುವ ಮೂತ್ರಕೋಶದ ಸೋಂಕು ಹಾಗೂ ಪರಿಹಾರದ ಕುರಿತು ಸಂಪೂರ್ಣ ಮಾಹಿತಿ

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…!

ಅಲ್ಲುಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ಅಭಿನಯದ ಪುಷ್ಪಾ ಚಿತ್ರ ಬಿಗ್ ಸ್ಕ್ರೀನ್ ನಲ್ಲಿ‌ ಮಾತ್ರವಲ್ಲ‌ ಸಾಮಾಜಿಕ ಮಾಧ್ಯಮಗಳಲ್ಲು ಸಿಕ್ಕಾಪಟ್ಟೆ ಟ್ರೆಂಡ್‌ ಆಗ್ತಿದೆ. ಪುಷ್ಪಾ ಚಿತ್ರದ ಹಾಡುಗಳಂತು ಅಕ್ಷರಶಃ ಎಲ್ಲಾ ಪ್ಲಾಟ್ Read more…

ಲಸಿಕೆ ತೆಗೆದುಕೊಂಡಿದ್ದರೆ ನನ್ನ ಪ್ರಾಣ ಉಳಿಯುತ್ತಿತ್ತು; ಕೊರೊನಾ‌ದಿಂದ ಸಾವನ್ನಪ್ಪುವ ಮುನ್ನ ವ್ಯಕ್ತಿಯ ಕೊನೆಯ ಸಂದೇಶ..!

“ಲಸಿಕೆ ತೆಗೆದುಕೊಳ್ಳಬೇಕಿತ್ತು” ಎಂಬುದು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಕೊನೆ ಸಂದೇಶ. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಸಾಯುವ ಮೊದಲು ವ್ಯಾಕ್ಸಿನೇಷನ್ ತೆಗೆದುಕೊಳ್ಳದ ಬಗ್ಗೆ ತಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...