alex Certify ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ ಸೋಂಕು ಬಳಕೆದಾರರನ್ನು ಕಾಡುತ್ತದೆ.

ವಿಮಾನದ ಶೌಚಾಲಯ ಕೂಡ ಇದ್ರಿಂದ ಹೊರತಾಗಿಲ್ಲ. ವಿಮಾನದ ಶೌಚಾಲಯಗಳನ್ನು ಬಳಸುವುದ್ರಿಂದಲೂ ಅನಾರೋಗ್ಯ ಕಾಣಿಸಿಕೊಳ್ಳಲಿದೆ.

ಇದ್ರಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ವಿಭಿನ್ನ ಸೂಕ್ಷ್ಮಜೀವಿಗಳಿವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಹಾಗಾಗಿ ವಿಮಾನದ ಶೌಚಾಲಯಗಳು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದ್ರಿಂದ ರಕ್ಷಣೆ ಪಡೆಯಬೇಕೆಂದ್ರೆ ಶೌಚಾಲಯ ಬಳಸುವ ಮೊದಲು ಪ್ಲಶ್ ಮಾಡಿ. ಶೌಚಾಲಯ ಇಂಡಿಯನ್ ಆಗಿರಲಿ ಇಲ್ಲ ಫಾರಿನ್ ವಿನ್ಯಾಸದ್ದಾಗಿರಲಿ ಬಳಕೆಗೂ ಮುನ್ನ ನೀರು ಹಾಕುವುದನ್ನು ಮರೆಯಬೇಡಿ. ಬಳಸಿದ ಮೇಲೂ ನೀರನ್ನು ಹಾಕಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...