alex Certify ಯೋಜನೆ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ

ಅಗ್ಗದ ಬೆಲೆಗೆ ಹೆಚ್ಚಿನ ಡೇಟಾ ಪಡೆಯಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. 4ಜಿ ಇಂಟರ್ನೆಟ್ ಸ್ಪೀಡ್ ಗೆ ನೀವು 84 ಜಿಬಿಗಿಂತ ಹೆಚ್ಚಿನ ಡೇಟಾವನ್ನು ಪಡೆಯಬಹುದು. ಇದ್ರ ಜೊತೆ Read more…

ಅಗ್ಗದ ಬೆಲೆಗೆ 4ಜಿಬಿ ಡೇಟಾ ನೀಡ್ತಿವೆ ಈ ಕಂಪನಿ

ಟೆಲಿಕಾಂ ಕಂಪನಿಗಳ ಮಧ್ಯೆ ಅಗ್ಗದ ಪ್ಲಾನ್ ಯುದ್ಧ ಮುಂದುವರೆದಿದೆ. ವರ್ಕ್ ಫ್ರಂ ಹೋಮ್ ಮಾಡ್ತಿರುವ ಜನರಿಗೆ ನೆರವಾಗಲೆಂದು ಅನೇಕ ಕಂಪನಿಗಳು ಅಗ್ಗದ ಪ್ಲಾನ್ ಬಿಡುಗಡೆ ಮಾಡಿವೆ. ರಿಲಾಯನ್ಸ್ ಜಿಯೋ, Read more…

ಲಕ್ಷಾಂತರ ʼಪಿಂಚಣಿʼದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೊರೊನಾ ಮಧ್ಯೆಯೇ ತಾತ್ಕಾಲಿಕ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ತಾತ್ಕಾಲಿಕ ಪಿಂಚಣಿ ಪಾವತಿಯನ್ನು ನಿವೃತ್ತಿಯ ದಿನಾಂಕದಿಂದ Read more…

ಹೆಣ್ಣುಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಲ್ಲಿದೆ ಸುಲಭ ದಾರಿ: ಸಿಗಲಿದೆ 15 ಲಕ್ಷ ರೂ.

ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಯೋಚನೆಯಲ್ಲಿದ್ದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಪಿಎನ್‌ಬಿ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಮಗಳಿಗಾಗಿ Read more…

ರೈತರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೀಘ್ರದಲ್ಲೇ ಖಾತೆ ಸೇರಲಿದೆ 2000 ರೂ.

ಕೊರೊನಾ ಸಂದರ್ಭದಲ್ಲಿ ಅನ್ನದಾತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿಯೇ ರೈತರ ಖಾತೆಗೆ 2 ಸಾವಿರ ರೂಪಾಯಿ ಬರಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ Read more…

‘ಅಂಚೆ ಕಚೇರಿ’ ಈ ಯೋಜನೆಯಲ್ಲಿ ದ್ವಿಗುಣಗೊಳ್ಳಲಿದೆ ಹೂಡಿಕೆ ಹಣ

ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಯೋಜನೆಗಳಿವೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದ್ರಿಂದ ಯಾವುದೇ ನಷ್ಟವಿಲ್ಲ. ಸರ್ಕಾರದ ಭದ್ರತೆಯಿರುತ್ತದೆ. ಅಂಚೆ ಕಚೇರಿ ಕೆಲ ಯೋಜನೆಗಳಲ್ಲಿ ಹಣ ಡಬಲ್ ಆಗುತ್ತದೆ. Read more…

ಹಿರಿಯ ನಾಗರಿಕರಿಗೆ ಖುಷಿ ಸುದ್ದಿ: ಈ ಬ್ಯಾಂಕ್ ನಲ್ಲಿ ಸಿಗ್ತಿದೆ ಹೆಚ್ಚಿನ ಬಡ್ಡಿ

ಕೊರೊನಾ ಮಧ್ಯೆಯೇ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹಿರಿಯ ನಾಗರಿಕರಿಗಾಗಿ ಜಾರಿಯಲ್ಲಿರುವ ವಿಶೇಷ ಸ್ಥಿರ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರ ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ನೀಡ್ತಿದೆ ಈ ಬ್ಯಾಂಕ್..!

ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ Read more…

BIG NEWS: ‘ಪಿಂಚಣಿ’ ಕ್ಷೇತ್ರದಲ್ಲಿ FDI ಮಿತಿ ಹೆಚ್ಚಳಕ್ಕೆ ಕೇಂದ್ರದಿಂದ ಶೀಘ್ರ ಕ್ರಮ

ಪಿಂಚಣಿ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಸರ್ಕಾರ ಶೇಕಡಾ 74 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಈ ಸಂಬಂಧ ಮಸೂದೆಯನ್ನು ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ವಿಮಾ Read more…

ಹೂಡಿಕೆದಾರರೇ ಗಮನಿಸಿ: ಈ ಯೋಜನೆಯಲ್ಲಿ ಡಬಲ್ ಆಗುತ್ತೆ ನಿಮ್ಮ ಹಣ

ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಉಳಿತಾಯ ನೆರವಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳಿವೆ. ಆದ್ರೆ ಯಾವ ಯೋಜನೆ ಉಳಿತಾಯಕ್ಕೆ ಉತ್ತಮ ಎಂಬ ಪ್ರಶ್ನೆ ಕಾಡುತ್ತದೆ. ಹೂಡಿಕೆ ಮಾಡಿದ ಹಣ Read more…

ಯುಗಾದಿಗೂ ಮುನ್ನ BSNL ಗ್ರಾಹಕರಿಗೆ ಭರ್ಜರಿ ‌ʼಬಂಪರ್ʼ

ಅತಿ ಕಡಿಮೆ ಬೆಲೆಗೆ ಅನಿಯಮಿತ ಕರೆ ಹಾಗೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಈ ಬಳಕೆದಾರರಿಗಾಗಿ Read more…

ದೀರ್ಘಾವಧಿಗೆ ಹೆಚ್ಚಿನ ಸ್ಥಿರ ‘ಆದಾಯ’ ಬಯಸುವವರಿಗೆ ಇದು ಉತ್ತಮ ಯೋಜನೆ

ದೀರ್ಘಾವಧಿಯಲ್ಲಿ ಹೆಚ್ಚಿನ ಸ್ಥಿರ ಠೇವಣಿ ಬಯಸುವ ಯೋಚನೆಯಲ್ಲಿದ್ದರೆ ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚು ಲಾಭ ನೀಡುವ ಅಂಚೆ ಕಚೇರಿ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಅಂಚೆ Read more…

ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಯಾವುದು ಬೆಸ್ಟ್….? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಪ್ರತಿ ತ್ರೈಮಾಸಿಕದಲ್ಲಿ ಈ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಬದಲಾವಣೆ ಮಾಡುತ್ತದೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಶೇಕಡಾ Read more…

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹಳೆ ಪಿಂಚಣಿ ಯೋಜನೆಯಿಂದ ಸಿಗಲಿದೆ ಲಾಭ

ಕೇಂದ್ರ ಸರ್ಕಾರ,‌ ನೌಕರರ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರಿ ನೌಕರರು, ಮೇ.31, 2021ರವರೆಗೆ ಎನ್ ಪಿ ಎಸ್ ಬಿಟ್ಟು ಹಳೆ ಪಿಂಚಣಿ ಯೋಜನೆ ಲಾಭ Read more…

BIG NEWS: ಉಚಿತ ‘ಸಿಲಿಂಡರ್’ ಪಡೆಯುವ ಗ್ರಾಹಕರಿಗೊಂದು ಮಹತ್ವದ ಸುದ್ದಿ

‘ಉಜ್ವಲಾ’ ಯೋಜನೆಯಡಿ ಉಚಿತ ಎಲ್ಪಿಜಿ ಸಂಪರ್ಕ ಪಡೆಯುವ ಯೋಚನೆಯಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಉಜ್ವಲಾ ಯೋಜನೆಯಡಿ ಲಭ್ಯವಿರುವ ಸಬ್ಸಿಡಿ ನಿಯಮದಲ್ಲಿ ಸರ್ಕಾರ ಬದಲಾವಣೆ ಮಾಡ್ತಿದೆ. ಪೆಟ್ರೋಲಿಯಂ ಸಚಿವಾಲಯ  2 Read more…

ಗಮನಿಸಿ: ಸುಕನ್ಯಾ ಸಮೃದ್ಧಿ ಖಾತೆದಾರರಿಗೆ ಠೇವಣಿ ಮಾಡಲು ಇನ್ನೊಂದೇ ದಿನ ಅವಕಾಶ – ಇಲ್ಲದಿದ್ದರೆ ಬೀಳಲಿದೆ ದಂಡ

ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆದಿದ್ದರೆ ನಾಳೆಯವರೆಗೆ ಹಣ ಠೇವಣಿ ಮಾಡಲು ಅವಕಾಶವಿದೆ. ಮಾರ್ಚ್ 31ರವರೆಗೂ ಹಣ ಠೇವಣಿ ಮಾಡದೆ ಹೋದ್ರೆ ದಂಡ ಪಾವತಿಸಬೇಕಾಗುತ್ತದೆ. ಈ Read more…

ಎಲ್ಐಸಿ ಹೊಸ ಯೋಜನೆಯಲ್ಲಿ ಸಿಗ್ತಿದೆ ಉಳಿತಾಯದ ಜೊತೆ ಈ ಎಲ್ಲ ಲಾಭ

ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಆಲೋಚನೆಯಲ್ಲಿದ್ದರೆ ಎಲ್ಐಸಿ ಉತ್ತಮ ಆಯ್ಕೆಗಳಲ್ಲಿ ಒಂದು. ಎಲ್ಐಸಿ ಈಗ ಬಚತ್ ಪ್ಲಸ್ (Bachat Plus) ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಉಳಿತಾಯದ Read more…

ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಸಿಗಲಿದೆ ʼಪಿಂಚಣಿʼ ಜೊತೆ ಉತ್ತಮ ಲಾಭ

ಪ್ರಧಾನ್ ಮಂತ್ರಿ ʼವಯೋ ವಂದನ್ʼ ಯೋಜನೆ ಪಿಂಚಣಿ ಯೋಜನೆಯಾಗಿದೆ. ಇದ್ರಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿ ಜೊತೆ ಉತ್ತಮ ಲಾಭ  ಪಡೆಯಬಹುದು. ಹಿರಿಯ ನಾಗರಿಕರಿಗೆ 10 ವರ್ಷಗಳವರೆಗೆ ನಿಗದಿತ Read more…

ಪ್ರಧಾನ ಮಂತ್ರಿ ‘ಉಜ್ವಲಾ’ ಯೋಜನೆ: ಮಹಿಳೆಯರು ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ

ವಿಶೇಷವಾಗಿ ಮಹಿಳೆಯರಿಗಾಗಿ ಶುರು ಮಾಡಿರುವ ಯೋಜನೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಈ ಯೋಜನೆ ಇನ್ನಷ್ಟು ಫಲಾನುಭವಿಗಳನ್ನು ತಲುಪಲಿ ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ. ಮನೆಯಲ್ಲಿ Read more…

ಹೋಳಿಗೂ ಮುನ್ನ ರೈತರಿಗೆ ಸಿಕ್ಕಿದೆ ಖುಷಿ ಸುದ್ದಿ…..!

ಹೋಳಿ ಹಬ್ಬಕ್ಕಿಂತ ಮೊದಲು ಮೋದಿ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ  7 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸುತ್ತಿದೆ. Read more…

ಜಿಯೋದ ಅಗ್ಗದ ಪ್ಲಾನ್ ನಲ್ಲಿ 3.5 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಮೊಬೈಲ್ ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಕಂಪನಿಗಳು ಅನೇಕ ಅಗ್ಗದ ಪ್ಲಾನ್ ಗಳನ್ನು ನೀಡ್ತಿರುತ್ತವೆ. ಅಗ್ಗದ ಪ್ಲಾನ್ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. Read more…

ಯಾವುದೇ ಹೂಡಿಕೆಯಿಲ್ಲದೆ ತೆರಿಗೆ ರಿಯಾಯಿತಿ ಪಡೆಯಲು ಇಲ್ಲಿದೆ ಉಪಾಯ

2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು Read more…

‘ಪಿಎಂ ಕಿಸಾನ್’ ಯೋಜನೆ ಫಲಾನುಭವಿ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು ನೀವಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿಯಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪ ಸರ್ಕಾರಕ್ಕೆ ಇಲ್ಲ ಎಂದು ಕೃಷಿ Read more…

ರಿಲಾಯನ್ಸ್ ಜಿಯೋದ ಈ ಎರಡು ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದು ಬೆಸ್ಟ್….?

ರಿಲಯನ್ಸ್ ಜಿಯೋ ಅಗ್ಗದ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳು ಅಗ್ಗವಾಗಿವೆ. ಜಿಯೋದ ದೀರ್ಘಾವಧಿ ಯೋಜನೆ 1,299 ರೂಪಾಯಿಗಳಿಂದ ಪ್ರಾರಂಭವಾಗಿ 2,599 ರೂಪಾಯಿವರೆಗಿದೆ. ಕೆಲ ಯೋಜನೆಗಳು 336 Read more…

ಪ್ರತಿ ದಿನ 233 ರೂ. ಹೂಡಿಕೆ ಮಾಡಿ ಗಳಿಸಿ 17 ಲಕ್ಷ ರೂ.

ಇಂದು ಹಾಗೂ ನಾಳೆಯನ್ನು ಸುರಕ್ಷಿತಗೊಳಿಸಲು ಎಲ್ ಐ ಸಿ ವಿಶೇಷ ಯೋಜನೆಗಳನ್ನು ನೀಡ್ತಿದೆ. ಎಲ್‌ಐಸಿ, ಜೀವನ್ ಲಾಬ್ ಪ್ಲಾನ್ ನೀಡ್ತಿದೆ. ಪ್ರತಿದಿನ 233 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ Read more…

ವ್ಯಾಪಾರ ಶುರು ಮಾಡುವ ಮಹಿಳೆಯರಿಗೆ ನೆರವಾಗಲಿದೆ ಈ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ನೀಡ್ತಿದೆ. ಇದ್ರ ಮೂಲಕ ಮಹಿಳೆಯರು ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಹೊಸ ತೆರಿಗೆ ಇಲ್ಲದೆ ಸಿಎಂ ಯಡಿಯೂರಪ್ಪ 8 ನೇ ಬಜೆಟ್ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8 ನೇ ಬಜೆಟ್ ಮಂಡನೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ ಮಧ್ಯಾಹ್ನ 12.05 ಕ್ಕೆ ಹಣಕಾಸು ಖಾತೆ ಹೊಂದಿರುವ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. Read more…

‘ಜಿಯೋ’ದ ಯಾವ ರಿಚಾರ್ಜ್ ಯೋಜನೆಗಿದೆ ಹೆಚ್ಚು ಬೇಡಿಕೆ…? ಇಲ್ಲಿದೆ ಡಿಟೇಲ್ಸ್

ರಿಲಯನ್ಸ್ ಜಿಯೋ ತನ್ನ ವೆಬ್‌ಸೈಟ್ ಮರುವಿನ್ಯಾಸಗೊಳಿಸಿದೆ. ಮುಖೇಶ್ ಅಂಬಾನಿ ನಾಯಕತ್ವದ ಕಂಪನಿಯು ಸೂಪರ್ ವ್ಯಾಲ್ಯೂ, ಬೆಸ್ಟ್ ಸೆಲ್ಲಿಂಗ್ ಮತ್ತು ಟ್ರೆಂಡಿಂಗ್ ವಿಭಾಗದಲ್ಲಿ ಬರುವ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿದೆ. ಗ್ರಾಹಕರು Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ವಿಶೇಷ ಎಫ್.ಡಿ. ಯೋಜನೆ ಬಗ್ಗೆ ಮುಖ್ಯ ಮಾಹಿತಿ

ನವದೆಹಲಿ: ಹಿರಿಯ ನಾಗರಿಕರಿಗೆ ಎಸ್.ಬಿ.ಐ., ಹೆಚ್.ಡಿ.ಎಫ್.ಸಿ. ಬ್ಯಾಂಕ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾದ ವಿಶೇಷ ಸ್ಥಿರ ಠೇವಣಿ ಯೋಜನೆಗಳು ಈ ತಿಂಗಳು ಕೊನೆಗೊಳ್ಳಲಿವೆ. ಬಡ್ಡಿದರಗಳು ವೇಗವಾಗಿ ಕುಸಿಯುತ್ತಿರುವುದರಿಂದ ಹಿರಿಯ Read more…

ʼಆಯುಷ್ಮಾನ್‌ ಭಾರತ್ʼ ಕಾರ್ಡ್‌ ಮಾಡಿಸಿಕೊಳ್ಳುವುದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಮೋದಿ ಸರ್ಕಾರ ಜನರಿಗಾಗಿ ʼಆಯುಷ್ಮಾನ್ ಭಾರತ್ʼ ಯೋಜನೆ ನಡೆಸುತ್ತಿದೆ. ಇದನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯುತ್ತಾರೆ. ಮೋದಿ ಕೇರ್ ಎಂದು ಕರೆಯಲ್ಪಡುವ ಈ ಯೋಜನೆಯು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...