alex Certify ಪ್ರೇಮ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…!

ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ Read more…

ಆಸ್ಪತ್ರೆಯಲ್ಲಿ ನಡೆದಿದೆ ಒಂದು ಅಪರೂಪದ ಮದುವೆ…!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. Read more…

ಒಡಹುಟ್ಟಿದವರ ನಡುವೆ ಲವ್‌ ಮೂಡಿಸಲು ನೋಡಿದ ಡೇಟಿಂಗ್ ಅಪ್ಲಿಕೇಶನ್….!

ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಬಹಳಷ್ಟು ಸೋಜಿಗದ ಕ್ಷಣಗಳನ್ನು ಎದುರಿಸಿದ ಘಟನೆಗಳು ಬಹಳಷ್ಟು ಮಂದಿಯ ಅನುಭವದಲ್ಲಿ ದಾಖಲಾಗಿವೆ. ಇವುಗಳ ಪಟ್ಟಿಗೆ ಇಲ್ಲೊಂದು ಹೊಸ ಘಟನೆ ಸೇರಿಕೊಂಡಿದೆ. ಟಿಕ್‌ಟಾಕ್‌ನಲ್ಲಿ ಸೆನ್ಸೇಷನ್ ಆಗಿರುವ Read more…

ಫೇಸ್ಬುಕ್‌ ನಲ್ಲಿ ತನ್ನನ್ನು ಮಾರಾಟಕ್ಕಿಟ್ಟುಕೊಂಡ ಭೂಪ…!

ಡೇಟಿಂಗ್ ತಂತ್ರಾಂಶಗಳಲ್ಲಿ ಎಷ್ಟೇ ಜಾಲಾಡಿದರೂ ಸಹ ಸಂಗಾತಿಯನ್ನು ಪತ್ತೆ ಮಾಡಲು ವಿಫಲನಾದ 30 ವರ್ಷದ ವ್ಯಕ್ತಿಯೊಬ್ಬರು ಫೇಸ್ಬುಕ್‌ನಲ್ಲಿ ತಮ್ಮನ್ನು ತಾವು ಸೇಲ್‌ಗೆ ಇಟ್ಟುಕೊಂಡಿದ್ದಾರೆ. ಪ್ರೇಮ ಪಕ್ಷಿಯ ಹುಡುಕಾಟ ಆರಂಭಿಸಿದ Read more…

ಪ್ರೀತಿಗಾಗಿ 15 ತಿಂಗಳ ಮಗು ಅಪಹರಿಸಿದ ಅಜ್ಜ

ಸಂಬಂಧದಲ್ಲಿ ಮಗುವಿಗೆ ಅಜ್ಜನಾಗುವ ವ್ಯಕ್ತಿಯೊಬ್ಬ ಪ್ರೀತಿಗಾಗಿ 15 ತಿಂಗಳ ಮಗುವನ್ನು ಅಪಹರಿಸಿದ್ದಾನೆ. ಘಟನೆ ನಡೆದ 24 ಗಂಟೆಯಲ್ಲಿ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಫೋನ್ ಕರೆ ಮಾಡದೆ ಮೊಬೈಲ್ Read more…

ಅಗಲಿದ ಮಡದಿಯ ಲೈಫ್ ಸೈಜ್ ಪ್ರತಿಮೆ ನಿರ್ಮಿಸಿದ ಪತಿ

ತಮಿಳುನಾಡಿನ ಮಧುರೈನ ಉದ್ಯಮಿ ಸೇತುರಾಮ್‌ ತಮ್ಮ ಪ್ರೀತಿಯ ಮಡದಿಯ ಸವಿನೆನಪಿನಲ್ಲಿ ಅವರ ತದ್ರೂಪು ಎನ್ನಬಹುದಾದ 6 ಅಡಿ ಉದ್ದದ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಸೇತುರಾಮ್ ಪತ್ನಿ ಪಿಚ್ಚೈಮಣಿಯಮ್ಮಾಳ್‌ ಕಳೆದ ತಿಂಗಳು Read more…

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ. ಟೆಕ್ಸಾಸ್ Read more…

ಎಂದೂ ಈ ರೀತಿ ಪ್ರೇಮ ನಿವೇದನೆ ಮಾಡ್ಬೇಡಿ…!

ಜನರು ಚಿತ್ರ ವಿಚಿತ್ರವಾಗಿ ಪ್ರೇಮ ನಿವೇದನೆ ಮಾಡ್ತಾರೆ. ಆದ್ರೆ ಈತ ಭಯಾನಕವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ. ಘಟನೆ ನಡೆದಿರೋದು ಲಂಡನ್ ನಲ್ಲಿ. ಸ್ಟಂಟ್ ಮೆನ್ ರಿಕಿ ಆಶ್  ತನ್ನ Read more…

OMG: ಮೈಗೆ ಬೆಂಕಿ ಹಚ್ಚಿಕೊಂಡು ಮನದನ್ನೆಗೆ ಪ್ರಪೋಸ್

ಮದುವೆ ಆಗಲು ಪ್ರಪೋಸ್ ಮಾಡುವ ಸಾಕಷ್ಟು ರೀತಿಗಳಿವೆ. ಥರಾವರಿ ಪ್ರಪೋಸಲ್‌ಗಳ ನಿದರ್ಶನಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ. ರಿಕಿ ಆಶ್ ಎಂಬ 52 ವರ್ಷದ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

ಗೆಳತಿಗೆ ನೈತಿಕ ಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಪ್ರೇಮಿ…!

ಅಲೋಪೇಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಗೆ ಮಾನಸಿಕ ಬೆಂಬಲ ನೀಡಲೆಂದು ಯುವಕನೊಬ್ಬ ತನ್ನ ತಲೆಯನ್ನೂ ಶೇವ್‌ ಮಾಡಿಕೊಂಡ ಘಟನೆ ತಿಳಿದು ನೆಟ್ಟಿಗ ಸಮುದಾಯ ಬೆರಗಾಗಿದೆ. ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ತಲೆಗೂದಲನ್ನು Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ Read more…

ಕೈಕೊಟ್ಟ ಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಭಗ್ನಪ್ರೇಮಿ ಮಾಡಿದ್ದೇನು ಗೊತ್ತಾ…?

ಸ್ಟಾರ್‌ ವಾರ್ಸ್ ಅಭಿಮಾನಿಗಳಿಗೆ ಚಿರಪರಿಚಿತನಾದ ಚೀವ್ಬಾಕಾ ಪಾತ್ರಧಾರಿಗೆ ಇಂಗ್ಲಿಷ್ ಬರದೇ ಇದ್ದರೂ ಸಹ ತನ್ನ ವಿಶಿಷ್ಟವಾದ ಶೈಲಿಯಲ್ಲಿ ಸಂಪರ್ಕ ಸಾಧಿಸುವ ಮೂಲಕ ಆತ ಬಹುದೊಡ್ಡ ಸೆಲೆಬ್ರಿಟಿಗಳಲ್ಲಿ ಒಬ್ಬನಾಗಿಬಿಟ್ಟಿದ್ದಾನೆ. 1977ರಲ್ಲಿ Read more…

ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಿನ ಹಿಂದೆ ಓಡಿದ ಗೂಳಿ: ವಿಡಿಯೋ ವೈರಲ್

ಸ್ನೇಹ ಅನ್ನೋದು ಕೇವಲ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಸಖತ್ತಾಗೇ ಇರುತ್ತದೆ. ತಮಿಳುನಾಡಿನ ಮದುರೈನಲ್ಲಿ ಹಸು-ಗೂಳಿಯೊಂದರ ಫ್ರೆಂಡ್‌ ಶಿಪ್ ಸ್ಟೋರಿ ಸಖತ್‌ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು Read more…

ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…!

ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ Read more…

ಹಿರಿಯ ದಂಪತಿಯ ಪ್ರೀತಿ ಕಂಡು ಬೆರಗಾದ ಜನ…!

ಈ ಸಿನೆಮಾಗಳಲ್ಲಿ ತೋರುವ ರೊಮ್ಯಾನ್ಸ್‌ ಕಥೆಗಳಿಗಿಂತಲೂ ನಿಜಜೀವನದಲ್ಲಿ ಅನ್ಯೋನ್ಯವಾಗಿರುವ ದಂಪತಿಗಳನ್ನು ನೋಡುವುದೇ ಆನಂದ. ಅದರಲ್ಲೂ ಕೆಲವೊಂದು ಹಿರಿಯ ಜೋಡಿಗಳು ಮದುವೆ ಅಥವಾ ಗೆಟ್‌ ಟುಗೆದರ್‌ ಸಮಾರಂಭಗಳಲ್ಲಿ ಹಳೆಯ ಡ್ಯುಯೆಟ್ Read more…

ಮೊದಲ ನೋಟದಲ್ಲಿ ಆಗೋದು ‘ಪ್ರೇಮ’ವಲ್ಲ, ಕಾಮ…!

‘ಲವ್ ಎಟ್ ಫಸ್ಟ್ ಸೈಟ್’ ಅನ್ನೋ ಮಾತೇ ಇದೆ. ಆದ್ರೆ ಈ ಮೊದಲ ನೋಟದಲ್ಲಾಗುವ ಪ್ರೇಮದ ಬಗ್ಗೆ ಆಘಾತಕಾರಿ ಸತ್ಯವೊಂದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ನೆದರ್ಲೆಂಡ್ ಯೂನಿವರ್ಸಿಟಿಯಲ್ಲಿ ಮನಃಶಾಸ್ತ್ರಜ್ಞರು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...