alex Certify ಎಂದೂ ಈ ರೀತಿ ಪ್ರೇಮ ನಿವೇದನೆ ಮಾಡ್ಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂದೂ ಈ ರೀತಿ ಪ್ರೇಮ ನಿವೇದನೆ ಮಾಡ್ಬೇಡಿ…!

ಜನರು ಚಿತ್ರ ವಿಚಿತ್ರವಾಗಿ ಪ್ರೇಮ ನಿವೇದನೆ ಮಾಡ್ತಾರೆ. ಆದ್ರೆ ಈತ ಭಯಾನಕವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ. ಘಟನೆ ನಡೆದಿರೋದು ಲಂಡನ್ ನಲ್ಲಿ.

ಸ್ಟಂಟ್ ಮೆನ್ ರಿಕಿ ಆಶ್  ತನ್ನ ವೃತ್ತಿಗೆ ಅನುಗುಣವಾಗಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದಾನೆ. ಅಪಾಯಕಾರಿ ಮಾರ್ಗವನ್ನು ಆತ ಅನುಸರಿಸಿದ್ದಾನೆ.  ಬೆಂಕಿ ಹಚ್ಚಿಕೊಂಡು ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಂಟ್ ಮೆನ್ ರಿಕಿ ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ರು. ಹಾಗಾಗಿ ಯಾವುದೇ ಅಪಾಯವಾಗಿಲ್ಲ. ರಿಕಿ ಪ್ರೇಯಸಿ ಕತ್ರಿನಾ ದಾದಿ ಕೆಲಸ ಮಾಡ್ತಿದ್ದಾಳೆ. ಇಬ್ಬರು ಆನ್ಲೈನ್ ನಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...