alex Certify ಪೋಸ್ಟ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸೋತು ಗೆದ್ದ ಸಚಿವ ತೇಮ್ಜೆನ್ ಇಮ್ನಾರಿಂದ ಕುತೂಹಲಕಾರಿ ಪೋಸ್ಟ್‌

ಮೊನ್ನೆ ನಡೆದ ಈಶಾನ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆಯ ಸಂದರ್ಭದಲ್ಲಿ ನಾಗಾಲ್ಯಾಂಡ್‌ನ ಅಲೋಂಗ್ಟಾಕಿ ಕ್ಷೇತ್ರದಿಂದ ತೇಮ್ಜೆನ್ ಇಮ್ನಾ ಅಲೋಂಗ್ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‍ ಮಾಡಿಕೊಂಡಿದ್ದಾರೆ. ತ್ರಿಪುರಾ, Read more…

ಹೂವಿನ ಕುಂಡ ಕಳವು: ತಮಾಷೆಯ ಪೋಸ್ಟ್‌ ಶೇರ್‌ ಮಾಡಿಕೊಂಡ ನಾಗಾಲ್ಯಾಂಡ್ ಸಚಿವ

ಜಿ 20 ಕಾರ್ಯಕ್ರಮಕ್ಕಾಗಿ ಇಟ್ಟ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕದಿಯುವ ವೀಡಿಯೊ ವೈರಲ್ ಆದ ಒಂದು ದಿನದ ನಂತರ, ಗುರುಗ್ರಾಮ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ನಾಣ್ಯಗಳು….! ನಿಮ್ಮ ಅಭಿಪ್ರಾಯವನ್ನೂ ಕಮೆಂಟ್‌ ಮಾಡಿ

ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (IAS) ಅಧಿಕಾರಿ ಅವನೀಶ್ ಶರಣ್ ಆಗಾಗ್ಗೆ ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ವಿಶೇಷವಾಗಿ ಈಗಿನ ಮಕ್ಕಳಿಗಾಗಿ ಕೆಲವೊಂದು Read more…

ದುಬಾರಿ ಸಿನಿಮಾ ಟೆಕೆಟ್​: ಯುವತಿ ಪೋಸ್ಟ್ ಗೆ ಥರಹೇವಾರಿ ಕಮೆಂಟ್

ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ Read more…

ಸರ್ಕಾರಿ ನೌಕರರೇ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೊದಲು ಇರಲಿ ಎಚ್ಚರಿಕೆ

ಬೆಂಗಳೂರು: ಸರ್ಕಾರಕ್ಕೆ ಮುಜುಗರ ತರುವ ಮತ್ತು ಸರ್ಕಾರಕ್ಕೆ ವಿರುದ್ಧವಾದಂತಹ ಸಂದೇಶಗಳನ್ನು ಕೆಲವು ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ಶೇರ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಂತಹ Read more…

ನೆಲಮಾಳಿಗೆಯಲ್ಲಿ ಮಗುವಿನ ನಗು: ಭಯಾನಕ ಪೋಸ್ಟ್​ ಶೇರ್​ ಮಾಡಿಕೊಂಡ ಬಳಕೆದಾರ

ಭೂತ. ಆತ್ಮ, ಪ್ರೇತ, ಪಿಶಾಚಿಗಳೆಲ್ಲಾ ಇದೆಯೋ, ಇಲ್ಲವೋ ಎಂಬ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಮನೆಯ ನೆಲಮಾಳಿಗೆಯಲ್ಲಿ ಮಗುವಿನ ಧ್ವನಿಯನ್ನು, ಅದು ನಗುವುದನ್ನು Read more…

ಡೇಟಿಂಗ್​ ಆಪ್​ನಲ್ಲಿ ಉದ್ಯೋಗ ಕಂಡುಕೊಂಡ ಯುವಕ: ಪೋಸ್ಟ್​ ವೈರಲ್​

ಒಳ್ಳೆಯ ಸ್ನೇಹಿತರನ್ನು ಹುಡುಕುವ ಸಲುವಾಗಿ ಕೆಲವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಂದು ಹಲವಾರು ರೀತಿಯ ಡೇಟಿಂಗ್​ ಆ್ಯಪ್​ಗಳು ಲಭ್ಯವಿದೆ. ಕೆಲ ಯುವಕ-ಯುವತಿಯರು ಈ ಆ್ಯಪ್​ ಬಳಸುವುದು ತಮ್ಮ Read more…

ಹಪ್ಪಳಕ್ಕೆ ಏಷಿಯನ್​ ನ್ಯಾಚೋಸ್​ ಎಂದ ಮಲೇಷಿಯನ್​ ಹೋಟೆಲ್: ಪೋಸ್ಟ್ ವೈರಲ್​

ಮಲೇಷ್ಯಾದ ರೆಸ್ಟೊರೆಂಟ್‌ ಜನಪ್ರಿಯ ಭಾರತೀಯ ಹಪ್ಪಳವನ್ನು “ಏಷಿಯನ್​ ನ್ಯಾಚೋಸ್” ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಆನ್‌ಲೈನ್‌ನಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಟ್ವಿಟರ್‌ಗೆ ಬಳಕೆದಾರ ಸಮಂತಾ ಅವರು ಇದರ ಚಿತ್ರವನ್ನು ಶೇರ್​ Read more…

21 ವರ್ಷ ಸೇವೆ ಸಲ್ಲಿಸಿದ ಮೈಕ್ರೋಸಾಫ್ಟ್​ ಉದ್ಯೋಗಿ ವಜಾ: ಭಾವುಕ ಪೋಸ್ಟ್​

ಕೋವಿಡ್​ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ ಇಂದಿಗೂ ಮುಂದುವರೆದಿದೆ. ಹಲವಾರು ಕಂಪೆನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದೀಗ ಜಗತ್ತಿನ ನಂಬರ್​ ಒನ್​ ಕಂಪೆನಿ ಮೈಕ್ರೋಸಾಫ್ಟ್​ನಲ್ಲಿ ಇಲ್ಲಿಯವರೆಗೆ ಸುಮಾರು 11 ಸಾವಿರ ಉದ್ಯೋಗಿಗಳನ್ನು Read more…

ರಿವಾಲ್ವರ್ ಹಿಡಿದು ಇನ್​ಸ್ಟಾದಲ್ಲಿ ಪೋಸ್ಟ್​: ವಿಚಾರಣೆ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಹೊಂದಿರುವ ಹಲವಾರು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿಯಾ ಎಂಬ 19 ವರ್ಷದ ಯುವತಿ Read more…

ಬಾಲಿವುಡ್​ ಚಿತ್ರಗಳಲ್ಲಿ ಕೈಬರಹದ ಪತ್ರಗಳು: ವೈರಲ್​ ಪೋಸ್ಟ್​ಗೆ ನೆಟ್ಟಿಗರ ಅಚ್ಚರಿ

ಮುಂಬೈ: ಕೈಬರಹದ ಪತ್ರವನ್ನು ಸ್ವೀಕರಿಸಿದಾಗ ಆಶ್ಚರ್ಯ, ಸಂತೋಷ ಮತ್ತು ಉತ್ಸಾಹವಾಗುವುದು ಸಹಜ. ಏಕೆಂದರೆ ಈಗ ಕೈಬರಹ ಮರೆತೇ ಹೋಗಿದೆ. ಡಿಜಿಟಲ್​ ಈ ಯುಗದಲ್ಲಿ ಟ್ವಿಟರ್ ಬಳಕೆದಾರರಾದ ಪ್ರಗ್ಯಾನ್ ಮೊಹಂತಿ Read more…

ಗುರುವಿನ ಪುಣ್ಯಸ್ಮರಣೆಗೆ ಸಚಿನ್​ ತೆಂಡೂಲ್ಕರ್​ ಬರೆದ ಭಾವುಕ ಪೋಸ್ಟ್​ ವೈರಲ್​

ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ, ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ದೊಡ್ಡ ಹೆಸರಿಲ್ಲ. ದೇಶದ ಅಭಿಮಾನಿಗಳಿಂದ ‘ಕ್ರಿಕೆಟ್ ದೇವರು’ ಎಂದು ಹೆಸರಿಸಲ್ಪಟ್ಟ ಸಚಿನ್​ ತೆಂಡೂಲ್ಕರ್ ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ ಮತ್ತು Read more…

ʼಕಾಂತಾರʼ ಚಿತ್ರತಂಡಕ್ಕೆ ನವಾಜುದ್ದೀನ್‌ ಸಿದ್ದಿಕಿ ಮನೆಯಲ್ಲಿ ಔತಣ; ದಿಗ್ಗಜರ ಸಮ್ಮಿಲನವೆಂದ ನೆಟ್ಟಿಗರು

ನವದೆಹಲಿ: ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟರಲ್ಲಿ ಒಬ್ಬರು. ಇವರು ತಮ್ಮ ಮುಂಬರುವ ಚಿತ್ರ ‘ಹಡ್ಡಿ’ಗಾಗಿ ತಯಾರಿ ನಡೆಸುತ್ತಿದ್ದಾರೆ. ನಟ ನವಾಜುದ್ದೀನ್ ಕೂಡ ಸಿನಿಪ್ರೇಮಿಯಾಗಿರುವುದರಿಂದ ರಿಷಬ್ ಶೆಟ್ಟಿಯ ‘ಕಾಂತಾರ’ವನ್ನು ಆನಂದಿಸುತ್ತಿದ್ದಾರೆ. Read more…

ರಜನಿಕಾಂತ್‌ ಹುಟ್ಟುಹಬ್ಬಕ್ಕೆ ಸಚಿನ್‌ ತೆಂಡೂಲ್ಕರ್‌ ವಿಷ್‌: ಪೋಸ್ಟ್‌ ವೈರಲ್‌

ರಜನಿಕಾಂತ್ ಭಾರತದ ಟಾಪ್ ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಜನಿಕಾಂತ್ ಅವರು ಬಾಲಿವುಡ್‌ನಲ್ಲಿರಲಿ ಅಥವಾ ದಕ್ಷಿಣ ಪ್ರಾದೇಶಿಕ ಮನರಂಜನಾ ವ್ಯವಹಾರವಾಗಲಿ ಎಲ್ಲೆಡೆ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಪ್ರಭಾವ ಬೀರಿದ್ದಾರೆ. Read more…

ಕನ್ಯಾದಾನ ನಿರಾಕರಿಸಿದ ವಧು; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಬಹುತೇಕ ಮಂದಿಗೆ ಡಿಫರೆಂಟ್​ ಆಗಿ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಅಂಥ ಕೆಲವು ವಿಭಿನ್ನ ಮದುವೆಗಳು ವೈರಲ್​ ಕೂಡ ಆಗುತ್ತವೆ. ಕನ್ಯಾದಾನವನ್ನು ನಿರಾಕರಿಸಿದ ವಧುವಿನ ಪೋಸ್ಟ್​ ಒಂದು Read more…

ಮಗಳ ಹುಟ್ಟುಹಬ್ಬದಂದು‌ ಐಶ್ವರ್ಯಾ ರೈ ಪೋಸ್ಟ್‌ ಮಾಡಿದ ಫೋಟೋಗೆ ನೆಟ್ಟಿಗರ ಟ್ರೋಲ್

ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ 11 ನೇ ವರ್ಷದ ಹುಟ್ಟುಹಬ್ಬದಂದು ಶುಭಕೋರಿ ಪೋಸ್ಟ್ ಮಾಡಿರುವ ಫೋಟೋದಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಐಶ್ವರ್ಯಾ ರೈ Read more…

ಜಾಲತಾಣದಲ್ಲಿ ವೈರಲ್​ ಆಗ್ತಿದೆ ವಿದ್ಯಾರ್ಥಿಯೊಬ್ಬನ ರಜಾ ಚೀಟಿ…!

ಬುಂದೇಲ್‌ಖಂಡ್‌ (ಉತ್ತರ ಪ್ರದೇಶ): ಶಾಲೆ, ಕಾಲೇಜುಗಳಿಗೆ ರಜೆ ಹಾಕುವಾಗ ರಜೆ ಚೀಟಿ ಕೊಡುವುದು ಎಲ್ಲರಿಗೂ ತಿಳಿದದ್ದೇ. ಕೆಲವೊಂದು ಸುಳ್ಳು ಹೇಳಿಯೂ ಕೊಡುವುದಿದೆ. ಆದರೆ ಇಲ್ಲೊಬ್ಬ ಶಾಲಾ ವಿದ್ಯಾರ್ಥಿ ನೀಡಿರುವ Read more…

ಡ್ರೋನ್ ಪ್ರತಾಪನ ಮತ್ತೊಂದು ಕರಾಮತ್ತು..? ಕುತೂಹಲ ಕೆರಳಿಸಿದೆ ಹೊಸ ಫೋಟೋ

ಡ್ರೋನ್ ಪ್ರತಾಪ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪರದ್ದೇ ಸುದ್ದಿ. ವಿವಾದದ ಬಳಿಕ ನಾಪತ್ತೆಯಾಗಿದ್ದ ಡ್ರೋನ್​ ಪ್ರತಾಪ್ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ತಮ್ಮ Read more…

ʼಸೋಮವಾರʼ ದ ಕುರಿತು ಬೇಸರ ಹೊಂದಿರುವ ಉದ್ಯೋಗಿಗಳಿಗೆ ಇಲ್ಲಿದೆ ಸಮಾಧಾನಕಾರ ಸಂಗತಿ

ನ್ಯೂಯಾರ್ಕ್​: ಶನಿವಾರ ಮತ್ತು ಭಾನುವಾರ ಬಹುತೇಕ ಮಂದಿಗೆ ವಾರದ ರಜೆ. ಇದು ಮುಗಿದು ಸೋಮವಾರ ಬಂತೆಂದರೆ ಅನೇಕರಿಗೆ ತುಂಬಾ ಬೇಸರ. ಸೋಮವಾರ ಯಾಕಾದರೂ ಬರುತ್ತೋ ಎಂದು ಶಪಿಸುವವರೇ ಹಲವರು. Read more…

ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ ಸಿದ್ಧರಾಮಯ್ಯರ ಅವಹೇಳನ: ಯುವ ಕಾಂಗ್ರೆಸ್ ದೂರು

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ತಾಲೂಕಿನ ಯುವ ಕಾಂಗ್ರೆಸ್ ಘಟಕದಿಂದ ಮೈಸೂರು ಜಿಲ್ಲೆ ಹುಣಸೂರು Read more…

ಬದಲಾಗಿದೆ ಫೇಸ್​ಬುಕ್​, ಇನ್​ಸ್ಟಾ ನೀತಿ​: ತಪ್ಪಾಗಿಯೂ ಹಾಕಬೇಡಿ ಈ ರೀತಿಯ ಪೋಸ್ಟ್

ಫೇಸ್​ಬುಕ್​, ಇನ್​ಸ್ಟಾಗ್ರಾಂಗೆ ಸಂಬಂಧಿಸಿದಂತೆ ಬಿಗ್​ ಅಪ್​ಡೇಟ್​ ಇದೆ. ತಪ್ಪಾಗಿಯೂ ಈ ರೀತಿಯ ಪೋಸ್ಟ್​ ಹಾಕಬೇಡಿ, ಒಂದೊಮ್ಮೆ ಹಾಕಿದರೆ ನಿಮ್ಮ ಖಾತೆಯೇ ಬ್ಯಾನ್​ ಆಗಬಹುದು. ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಗರ್ಭಪಾತ Read more…

ತನ್ನ ಮಗುವಿಗೆ ಆಟಿಕೆ ಸಾಮಾನು ಹೊತ್ತೊಯ್ಯುತ್ತಿರುವ ವ್ಯಕ್ತಿ ಫೋಟೋ ವೈರಲ್: ಬಾಲ್ಯದ ದಿನಗಳನ್ನು ನೆನೆದ ನೆಟ್ಟಿಗರು

ನೀವು ಚಿಕ್ಕವರಿರುವಾಗ ಬಹಳ ಆಸೆ ಪಟ್ಟ ವಸ್ತುವನ್ನು ಅಚ್ಚರಿಯಾಗಿ ತಂದೆ ತಂದಾಗ ಅದೆಷ್ಟು ಸಂತೋಷ ಪಟ್ಟಿದ್ದೀರಿ ಎಂಬುದು ನಿಮಗೆ ನೆನಪಿದೆಯೇ..? ನೀವು ಅಂಥಾ ವಸ್ತುವನ್ನು ಆಶ್ಚರ್ಯಕರವಾಗಿ ಪಡೆದರೆ, ಸಂತೋಷಕ್ಕೆ Read more…

ವಿಮಾನದಲ್ಲಿ ಜನಿಸಿದ ಮಗುವಿಗೆ ʼಸ್ಕೈʼ ಎಂದು ಹೆಸರಿಟ್ಟ ಮಹಿಳೆ..!

ವಿಮಾನದಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದರಿಂದ ಆ ಮಗುವಿಗೆ ಸ್ಕೈ ಎಂದು ನಾಮಕರಣ ಮಾಡಲಾಗಿದೆ. ಫ್ಲೋರಿಡಾಕ್ಕೆ ಹೋಗುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಕರ ಮಗುವಿಗೆ ಜನ್ಮ Read more…

ಕಚೇರಿಯಲ್ಲಿ ಸೂಟ್-ಪೈಜಾಮ ಧರಿಸಿ ಮಿಂಚಿದ ಉದ್ಯೋಗಿಗಳು

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡಿದ್ದಾರೆ. ಮುಖಾಮುಖಿಯಾಗಿ ನಡೆಯುವ ಸಭೆಗಳಿಗಾಗಿ ಝೂಮ್ ಅಥವಾ ಮೈಕ್ರೋಸಾಫ್ಟ್ ಟೀಮ್ ಅಥವಾ ಗೂಗಲ್ ಮೀಟ್ Read more…

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ನಾಗ್ಪುರ: ಕೆಲವು ವಿಲಕ್ಷಣ ವಿಷಯಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಟ್ವಿಟ್ಟರ್ ಬಳಕೆದಾರರಾದ ಕಪಿಲ್ ವಾಸ್ನಿಕ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಅವರ ಈ ಕಥೆಯು ತಮಾಷೆ ಮತ್ತು ಮನಸ್ಸಿಗೆ Read more…

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಜೀವನದ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಅದು ಏನೇ ಆಗಿರಲಿ, ನಾವು ಕಷ್ಟಪಟ್ಟು ದುಡಿದ ಹಣದಿಂದ ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ಸಂತೋಷ ನೂರು Read more…

ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿದ ರವಿಶಾಸ್ತ್ರಿ: ಟ್ವಿಟ್ಟರ್ ನಲ್ಲಿ ಮೀಮ್ ಗಳ ಹಾವಳಿ

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಟ್ವಿಟ್ಟರ್ ನಲ್ಲಿ ಸುದ್ದಿಯಾಗಿದ್ದಾರೆ. ತಾನು ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಶಾಸ್ತ್ರಿ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ತಮ್ಮ ಚಿತ್ರವನ್ನು Read more…

ಆಮೆ ಮೇಲೆ ಕುಳಿತು ಸವಾರಿ ಮಾಡಿದ ಮರಿ ಕ್ಯಾಪಿಬರಾ: ವಿಡಿಯೋ ವೈರಲ್

ನೀವು ಏನಾದ್ರೂ ಬೇಸರದಲ್ಲಿದ್ರೆ, ಈ ವೈರಲ್ ವಿಡಿಯೋ ನೋಡಿ.. ಖಂಡಿತಾ ನಿಮ್ಮ ಮೊಗದಲ್ಲಿ ನಗು ಮೂಡುತ್ತದೆ. ಹೌದು, ಆಮೆಯೊಂದು ಮರಿ ಕ್ಯಾಪಿಬರಾಗೆ ಸವಾರಿ ಮಾಡುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ Read more…

ಸೋಮವಾರ ಬಂತಂದ್ರೆ ನಿಮಗೂ ಸಿಟ್ಟು ಬರುತ್ತಾ….?

ವಾರಾಂತ್ಯ ಶುಕ್ರವಾರ ಬಂದಾಗ ಬಹುತೇಕ ಎಲ್ಲರೂ ಆನಂದಸಾಗರದಲ್ಲಿ ತೇಲುತ್ತಾರೆ. ಅದೇ ಭಾನುವಾರ ಕಳೆದು ಸೋಮವಾರ ಬಂತೆಂದ್ರೆ ಎಲ್ಲರೂ ಅಯ್ಯೋ.. ಅಂತಾ ವ್ಯಥೆ ಪಡುತ್ತಾರೆ. ಇದೀಗ ಸೋಮವಾರವನ್ನು ದ್ವೇಷಿಸಲು ಸ್ವಿಗ್ಗಿ Read more…

ರೈಲಿನಲ್ಲಿ ಮಲಗಿದ್ದಾಗ ತನ್ನ ಆಸನದಿಂದ ಕೆಳಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್

ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ದಣಿವಾಗೋದು ಸಾಮಾನ್ಯ. ಬಹುತೇಕ ಮಂದಿ ಬಸ್, ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿದ್ರಿಸುತ್ತಾರೆ. ದಣಿದ ವ್ಯಕ್ತಿಯೊಬ್ಬರು ಸಂಜೆ ಕೆಲಸದಿಂದ ಮನೆಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...