alex Certify ರಜನಿಕಾಂತ್‌ ಹುಟ್ಟುಹಬ್ಬಕ್ಕೆ ಸಚಿನ್‌ ತೆಂಡೂಲ್ಕರ್‌ ವಿಷ್‌: ಪೋಸ್ಟ್‌ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜನಿಕಾಂತ್‌ ಹುಟ್ಟುಹಬ್ಬಕ್ಕೆ ಸಚಿನ್‌ ತೆಂಡೂಲ್ಕರ್‌ ವಿಷ್‌: ಪೋಸ್ಟ್‌ ವೈರಲ್‌

ರಜನಿಕಾಂತ್ ಭಾರತದ ಟಾಪ್ ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಜನಿಕಾಂತ್ ಅವರು ಬಾಲಿವುಡ್‌ನಲ್ಲಿರಲಿ ಅಥವಾ ದಕ್ಷಿಣ ಪ್ರಾದೇಶಿಕ ಮನರಂಜನಾ ವ್ಯವಹಾರವಾಗಲಿ ಎಲ್ಲೆಡೆ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಪ್ರಭಾವ ಬೀರಿದ್ದಾರೆ.

ರಜನಿಕಾಂತ್‌ ಅವರಿಗೆ ವಿಶ್ವಾದ್ಯಂತ ಅಪಾರ ಅಭಿಮಾನಿಗಳು ಇದ್ದಾರೆ. ಈ ಅಭಿಮಾನಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದು, ಕ್ರಿಕೆಟ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಕೂಡ ಒಬ್ಬರು. ತಲೈವಾ ಅವರ ಹುಟ್ಟುಹಬ್ಬದಂದು, “ಮಾಸ್ಟರ್ ಬ್ಲಾಸ್ಟರ್” ಸಚಿನ್‌ ತೆಂಡೂಲ್ಕರ್‌, ವಿಶಿಷ್ಟ ಹುಟ್ಟುಹಬ್ಬದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅದೀಗ ವೈರಲ್‌ ಆಗಿದೆ.

“‘ಚಿಟ್ಟಿ’ ಹೋ ಯಾ ಹೋ ‘ಶಿವಾಜಿ: ದಿ ಬಾಸ್’, ‘ಹಮ್’ ಉಂಕೆ ಫ್ಯಾನ್ ಹೈ ಜೋ ಆಕ್ಟಿಂಗ್ ಕೇ ಹೈ ಸಚ್ಚೆ ‘ದಳಪತಿ’ ಒಬ್ಬರೇ. ರಜನಿಕಾಂತ್ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಸಚಿನ್ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿನ್‌ ಅವರ ಈ ಪೋಸ್ಟ್‌ಗೆ ಲಕ್ಷಾಂತರ ಮಂದಿ ಕಮೆಂಟ್‌ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...