alex Certify ಆಹಾರ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವಿನಕಾಯಿ ‘ಮಸಾಲಾ ರೈಸ್’ ರೆಸಿಪಿ

ಬೆಳಗಿನ ತಿಂಡಿಗೆ ಮಾವಿನಕಾಯಿಯ ಚಿತ್ರಾನ್ನ ತಯಾರಿಸಿ ಈಗಾಗಲೇ ರುಚಿ ನೋಡಿರುತ್ತೇವೆ. ಆದರೆ ಬೆಳಗಿನ ಬ್ರೇಕ್ ಫಾಸ್ಟ್ ಇನ್ನಷ್ಟು ರುಚಿಕರ ಆಗಿರಬೇಕು ಅಂದ್ರೆ ಒಮ್ಮೆ ಈ ಮಾವಿನಕಾಯಿ ಮಸಾಲಾ ರೈಸ್ Read more…

ಐದು ಅಡಿ ಉದ್ದದ ಈ ಥಾಲಿಯಲ್ಲಿದೆ ಧೋನಿ ಖಿಚಡಿ, ಕೊಹ್ಲಿ ಖಮನ್…!

ಕ್ರಿಕೆಟ್ ಮತ್ತು ಖಾದ್ಯಗಳು ಎಂದರೆ ಭಾರತೀಯರಿಗೆ ಅದೆಷ್ಟು ಇಷ್ಟ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಭಾರತೀಯರ ಈ ಎರಡು ಫೇವರಿಟ್ ಟಾಪಿಕ್‌ಗಳನ್ನು ಒಂದುಗೂಡಿಸಿದ ಥೀಮ್‌ ಒಂದರ Read more…

ತಿಂಗಳ ರಜೆಯ ಕಿರಿಕಿರಿಯಿಂದ ಮುಕ್ತಿ ಬೇಕೇ….?

ಋತುಚಕ್ರದ ಅವಧಿಯಲ್ಲಿ ಅಥವಾ ಅದಕ್ಕೂ ಮುನ್ನಾದಿನಗಳಲ್ಲಿ ಮಾನಸಿಕ ಕಿರಿಕಿರಿ ಹಾಗೂ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳಿಂದ ಮುಕ್ತಿ ಪಡೆಯುವ ದಾರಿ ಇಲ್ಲಿದೆ ಕೇಳಿ ಮುಟ್ಟಿನ Read more…

8 ಸಾವಿರಕ್ಕೆ ಮನೆಯಲ್ಲೇ ಶುರು ಮಾಡಿ ಕೈ ತುಂಬಾ ಹಣ ಗಳಿಸುವ ಈ ವ್ಯಾಪಾರ

ಕೊರೊನಾ ವೈರಸ್ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗ್ತಿರುವ ಕಾರಣ ಕೆಲಸ ಕಳೆದುಕೊಂಡವರಿಗೆ ಹೊಸ ಉದ್ಯೋಗ ಸಿಗುವುದು ಕಷ್ಟವಾಗ್ತಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು Read more…

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ

ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಆದ್ರೆ ಬೇಸಿಗೆಯ ಸಂದರ್ಭದಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ನಮ್ಮ ದಿನಚರಿಯ ಕೆಲವೊಂದು ಕೆಲಸಗಳಲ್ಲಿ ಬದಲಾವಣೆ Read more…

ʼಮೊಡವೆʼ ವಾಸಿಯಾಗಲು ಈ ಟಿಪ್ಸ್ ಫಾಲೋ ಮಾಡಿ

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ನಿಂದಾಗಿ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಅದರಲ್ಲೂ ಕೆಲವೊಮ್ಮೆ ಬಾಯಿಯ ಸುತ್ತಲೂ ಮೊಡವೆಗಳು ಮೂಡುತ್ತವೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಈ ಟಿಪ್ಸ್ Read more…

ಈ ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ಕಾಡುತ್ತೆ ಅನಾರೋಗ್ಯ

ಆರೋಗ್ಯವಾಗಿರಲು ನಾವು ಆಹಾರ ಪದಾರ್ಥ, ಹಣ್ಣುಗಳನ್ನು, ತರಕಾರಿಗಳನ್ನು ಸೇವಿಸುತ್ತೇವೆ. ಆದರೆ ಇವುಗಳನ್ನು ತಿನ್ನುವಾಗ ಮಾಡುವಂತಹ ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದೆಂಬುದನ್ನು Read more…

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು Read more…

ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಮೀನಾಕ್ಷಿ ಭವನದಲ್ಲಿ ಉಪಹಾರ ಸವಿದ ಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುದಿನಗಳ ಬಳಿಕ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದಂತೆ ಪಾಲ್ಗೊಂಡಿದ್ದಾರೆ. ಬುಧವಾರದಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯಕ್ರಮ, Read more…

‘ಲೈಂಗಿಕಾಸಕ್ತಿ’ ಹೆಚ್ಚಿಸುತ್ತೆ ಈ ಆಹಾರ

ಆಧುನಿಕ ಜೀವನ ಶೈಲಿ, ಆಹಾರ ಪದಾರ್ಥಗಳು, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳ, ಕುಟುಂಬ ನಿರ್ವಹಣೆ ಇವೇ ಮೊದಲಾದವುಗಳಿಂದ ಹರೆಯದಲ್ಲೇ ಕೆಲವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸಂಗಾತಿಯೊಂದಿಗಿನ ಸಂಬಂಧ ಕೂಡ Read more…

ʼಆರೋಗ್ಯʼವಾಗಿರಲು ಪ್ರತಿದಿನ ತಪ್ಪದೆ ಮಾಡಿ ಈ ಕೆಲಸ

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವುದೇ ಕಾಯಿಲೆ ನಮ್ಮನ್ನು ಕಾಡುವುದಿಲ್ಲ. ಉತ್ತಮ ಜೀವನ ಶೈಲಿಯನ್ನು ಫಾಲೋ ಮಾಡಿದರೆ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಹಾಗಾಗಿ ಈ ಮೂರು ಕೆಲಸವನ್ನು Read more…

ಗಗನಯಾನಿಗಳಿಗೆ ಒಗ್ಗುವ ಆಹಾರ ತಯಾರಿಸಿದವರಿಗೆ 3.6 ಕೋಟಿ ರೂಪಾಯಿ ಬಹುಮಾನ

ಸಂಶೋಧನಾರ್ಥವಾಗಿ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಆಹಾರ ಕೊಡುವುದೇ ದೊಡ್ಡ‌ ತಲೆನೋವಿನ ಸಂಗತಿ. ಹೀಗಾಗಿ ಆಹಾರ ತಂತ್ರಜ್ಞಾನಿಗಳ ಮೊರೆ ಹೋಗಲು ನಾಸಾ ನಿರ್ಧರಿಸಿದೆ. ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿ ಹಸಿವು ನೀಗಿಸಲು, ಅಲ್ಲಿನ Read more…

ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಈ ಆಹಾರ ಬೇಡ

ಆಟಿಸಂ ಎನ್ನುವುದು ಮಗುವಿನ ಅರಿವಿನ ಸಾಮರ್ಥ್ಯ ಮತ್ತು ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಒಳಗಾದ ಮಕ್ಕಳು ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಪೋಷಕರು ಮಗುವಿನ ಆರೋಗ್ಯದ Read more…

ಥೈರಾಯ್ಡ್ ಸಮಸ್ಯೆಯುಳ್ಳವರು ಈ ‘ಆಹಾರ’ದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಭಾರತೀಯ ಥೈರಾಯ್ಡ್ ಸೊಸೈಟಿ ಇತ್ತೀಚಿಗಿನ ವರದಿಯಲ್ಲಿ ಈ ಆಘಾತಕಾರಿ ವಿಷ್ಯವನ್ನು ಹೇಳಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ Read more…

ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ

ಹವಾಮಾನ ಬದಲಾಗ್ತಿದ್ದಂತೆ ಶೀತ, ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ. ಮಕ್ಕಳು, ವೃದ್ಧರು ಮಾತ್ರವಲ್ಲ ಆರೋಗ್ಯವಂತ ವಯಸ್ಕರು ಸಹ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ Read more…

ಪಿಜ್ಜಾ, ಚಿಪ್ಸ್ ಪ್ರೇಮಿಗಳಿಗೊಂದು ಖುಷಿ ಸುದ್ದಿ….!

ಚಿಪ್ಸ್, ಪಿಜ್ಜಾದಂತಹ ಆಹಾರ ಸೇವನೆ ಮಾಡುವವರಿಗೆ ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ಇದಕ್ಕೆ ದೊಡ್ಡ ಕಾರಣ ಟ್ರಾನ್ಸ್ ಫ್ಯಾಟ್ಸ್. ಇದು ಆಹಾರವನ್ನು ತುಂಬಾ ಸಮಯ ಹಾಳಾಗದಂತೆ Read more…

ರುಚಿ ರುಚಿಯಾದ ರವೆ ‘ಟೋಸ್ಟ್’ ರೆಸಿಪಿ

ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. ಇದರಿಂದ ವಿಶೇಷ ಬಗೆಯ ಫ್ರೆಂಚ್ ಶೈಲಿಯ ಟೋಸ್ಟ್ ತಯಾರಿಸಬಹುದು. ಒಮ್ಮೆ ಸವಿದರೆ ಮತ್ತೆ ಮತ್ತೆ Read more…

ಸಂಸತ್ ಕ್ಯಾಂಟೀನ್ ನಲ್ಲಿ ಇಷ್ಟು ಏರಿಕೆ ಕಂಡ ನಾನ್ ವೆಜ್ ಊಟ

ಸಂಸತ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಬೆಲೆ ಇನ್ಮುಂದೆ ದುಬಾರಿಯಾಗಲಿದೆ. ಜನವರಿ 29ರಿಂದ ಬಜೆಟ್ ಕಲಾಪ ಶುರುವಾಗ್ತಿದೆ. ಈ ವೇಳೆಗೆ ಕ್ಯಾಟೀನ್ ಆಹಾರದ ಬೆಲೆಯಲ್ಲಿ ಬದಲಾವಣೆಯಾಗಿದೆ. ಕ್ಯಾಂಟೀನ್ ನಲ್ಲಿ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಲಾಕ್ಡೌನ್ ನಂತರ ರೈಲು ಸೇವೆ ಪುನಾರಂಭವಾಗಿದ್ದು, ಫೆಬ್ರವರಿಯಿಂದ ರೈಲುಗಳಲ್ಲಿ ಆಹಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಯಾಣಿಕರಿಗೆ ಇ – ಕ್ಯಾಟರಿಂಗ್ ಸೌಲಭ್ಯವನ್ನು ಕಲ್ಪಿಸಲು ರೈಲ್ವೆ ಸಚಿವಾಲಯ ಐ.ಆರ್.ಸಿ.ಟಿ.ಸಿ.ಗೆ Read more…

ಚಹಾ ಪ್ರಿಯರ ಬಾಯಲ್ಲಿ ನೀರೂರಿಸಿದೆ ʼಬೆಣ್ಣೆ‌ ಟೀʼ

ಫ್ಯೂಶನ್ ಫುಡ್‌ಗಳು ಪುಳಕಗೊಳಿಸುವಷ್ಟೇ ಒಮ್ಮೊಮ್ಮೆ ತಮ್ಮ ವೈಚಿತ್ರ‍್ಯದಿಂದ ’ಹೀಗೂ ಉಂಟೇ’ ಎಂದು ಮೂಗು ಮುರಿಯುವಂತೆ ಮಾಡಿಬಿಡುತ್ತವೆ. ಚಹಾ ಅಂಗಡಿಯವರೊಬ್ಬರು ತಾವು ಮಾಡುವ ಟೀನಲ್ಲಿ ಬೆಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ Read more…

ಸುಲಭವಾಗಿ ಮಾಡಬಹುದಾದ ‘ರಾಗಿ’ ದೋಸೆ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ತಿಂಡಿ: ಇವೆಲ್ಲಾ ಅವಶ್ಯವಾಗಿ ಸೇವನೆ ಮಾಡಿ

ಜನವರಿ 14 ರಂದು ದೇಶದಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗ್ತಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆಚರಣೆ ಕೂಡ ಭಿನ್ನವಾಗಿರುತ್ತದೆ. ಹಬ್ಬದ ಸಂದರ್ಭದಲ್ಲಿ Read more…

ಡೆಂಗ್ಯು ಜ್ವರ ಇರುವವರು ಈ ಆಹಾರವನ್ನು ಸೇವಿಸಬೇಡಿ

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಈ ಡೆಂಗ್ಯೂ ಜ್ವರ ಬೇಗನೆ ವಾಸಿಯಾಗಲು ಔಷಧದ ಜೊತೆಗೆ ಸರಿಯಾದ ಆಹಾರಗಳನ್ನು ಸೇವಿಸಬೇಕು. ಯಾಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ. Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ಆಹಾರದ ಆಯ್ಕೆ ಮೇಲೆ ಪರಿಣಾಮ ಬೀರುತ್ತೆ ಧರಿಸುವ ಉಡುಪು…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಒಬ್ಬೊಬ್ಬರು ಒಂದೊಂದು ರೀತಿಯ ಡ್ರೆಸ್ಸಿಂಗ್​ ಶೈಲಿಯನ್ನ ಹೊಂದಿರ್ತಾರೆ. ಆದರೆ ಪ್ರತಿಯೊಬ್ಬರ ಡ್ರೆಸ್ಸಿಂಗ್​ ಶೈಲಿ ಅವರ ಆಹಾರದ ಆಯ್ಕೆ ಮೇಲೂ ಪ್ರಭಾವ ಬೀರುತ್ತೆ ಎಂಬ ಹೊಸ ಅಂಶವೊಂದು ಸಮೀಕ್ಷೆಯಿಂದ ಬಯಲಾಗಿದೆ. Read more…

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥರು ಬಳಿಕ ಚೇತರಿಸಿಕೊಂಡಿದ್ದಾರೆ Read more…

ಬಾಲಿವುಡ್ ನಟ ಸಲ್ಮಾನ್ ಖಾನ್ ಫಿಟ್ ನೆಸ್ ರಹಸ್ಯವೇನು ಗೊತ್ತಾ….?

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ನೋಡಿದರೆ ಅವರಿಗೆ 55 ವರ್ಷ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ! ಅಂತಹ ಫಿಟ್ ಆದ ದೇಹ ಸೌಂದರ್ಯವನ್ನು ಹೊಂದಿದ್ದಾರೆ. Read more…

ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು

ಹಾಂಕಾಂಗ್‌ನ ಜನಪ್ರಿಯ ವೂಸುಂಗ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಪ್ರಖ್ಯಾತ ರೆಸ್ಟೋರಂಟ್‌ಗಳಿದ್ದು, ಕರ‍್ರಿಗಳಿಂದ ಹಿಡಿದು ಸೀಫುಡ್‌ವರೆಗೂ ಪ್ರತಿಯೊಂದೂ ಸಿಗಲಿದೆ. ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಚಳಿಗಾಲದಲ್ಲಿ ಮಕ್ಕಳ ʼಆರೋಗ್ಯʼ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಜನರು ಬೇಗನೆ ಕಾಯಿಲೆಗೆ ಒಳಗಾಗುತ್ತಾರೆ, ಅದರಲ್ಲೂ ಚಿಕ್ಕ ಮಕ್ಕಳಿಗೆ ಯಾವಾಗಲೂ ಶೀತ, ಕಫ, ಕೆಮ್ಮು ಗಳಂತಹ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದಕಾರಣ ಚಳಿಗಾಲದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...