alex Certify ಫಟಾ ಫಟ್‌ ಮಾಡಿ ಆಲೂಗಡ್ಡೆ ರಾಯತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾ ಫಟ್‌ ಮಾಡಿ ಆಲೂಗಡ್ಡೆ ರಾಯತ….!

ಬೇಕಾಗುವ ಸಾಮಗ್ರಿ :

ಆಲೂಗಡ್ಡೆ 2, ಕಾಯಿ 1ಕಪ್​, ಹಸಿ ಮೆಣಸು 3, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವಿನ ಸೊಪ್ಪು- 4-5 ಎಲೆ, ಮೊಸರು – 1/2 ಕಪ್​, ಉಪ್ಪು – ರುಚಿಗೆ ತಕ್ಕಷ್ಟು, ನೀರು.

ಮಾಡುವ ವಿಧಾನ :

ಉಪ್ಪು ಹಾಕಿ ಆಲೂಗಡ್ಡೆಯನ್ನ ಕುಕ್ಕರ್​ನಲ್ಲಿ ಬೇಯಿಸಿಕೊಳ್ಳಿ. ಇದೀಗ ಮಿಕ್ಸಿ ಜಾರಿಗೆ ಕಾಯಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಗೂ ಉಪ್ಪನ್ನ ಹಾಕಿ. ಇದಕ್ಕೆ ಸ್ವಲ್ಪ ನೀರನ್ನ ಸೇರಿಸಿ ಚಟ್ನಿ ಹದಕ್ಕೆ ರುಬ್ಬಿಕೊಳ್ಳಿ.

ಇದೀಗ ಬೇಯಿಸಿದ ಆಲೂಗಡ್ಡೆ ಸಿಪ್ಪೆಯನ್ನ ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಈ ಆಲೂಗಡ್ಡೆಗೆ ರುಬ್ಬಿದ ಮಿಶ್ರಣವನ್ನ ಸೇರಿಸಿ. ಜೊತೆಗೆ ಮೊಸರನ್ನೂ ಹಾಕಿ. ಇದಕ್ಕೆ ಒಗ್ಗರಣೆಯನ್ನೂ ನೀವು ನೀಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...