alex Certify ಆಹಾರ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ ​ಟಾಪ್​ ಆರ್ಡರ್​ ಮಾಡಿದವನಿಗೆ ಬಂದಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಆನ್​ಲೈನ್​ನಲ್ಲಿ ಆರ್ಡರ್​ ಮಾಡುವುದು ಒಂದು, ಪಾರ್ಸೆಲ್​ ಬರುವುದು ಇನ್ನೊಂದು….. ಇಂಥ ಹಲವಾರು ನಿದರ್ಶನಗಳಿವೆ. ಅಮೆಜಾನ್‌ನಿಂದ ಮ್ಯಾಕ್‌ಬುಕ್ ಪ್ರೊ ಅನ್ನು ಆರ್ಡರ್ ಮಾಡಿದ ಈ ಇಂಗ್ಲೆಂಡ್​ ವ್ಯಕ್ತಿಯೊಂದಿಗೆ ಇದೇ ರೀತಿ Read more…

ಕ್ಯಾನ್ಸರ್‌ನಿಂದ ನಿಮ್ಮನ್ನು ದೂರವಿಡುತ್ತವೆ ಈ 6 ಸೂಪರ್‌ಫುಡ್ಸ್‌…!

ಕ್ಯಾನ್ಸರ್ ಅದೆಂಥಾ ಖಾಯಿಲೆ ಎಂದರೆ ಇದರ ಹೆಸರು ಕೇಳಿದ ತಕ್ಷಣ ಜನರ ಮೈ ಕಂಪಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿದ್ದು, ಬೇರೆ ಬೇರೆ ತೆರನಾದ  ರೋಗಲಕ್ಷಣಗಳು ಮತ್ತು ಅಪಾಯಗಳನ್ನು ಹೊಂದಿವೆ. Read more…

ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ಕೆಲಸ ಮಾಡಿ…!

ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ.  ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ Read more…

ಮುಟ್ಟಿನ ಹೊಟ್ಟೆ ನೋವು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಪರಿಣಾಮಕಾರಿ ಮದ್ದು

ದಾಲ್ಚಿನಿ ಅಡುಗೆ ಮನೆಗೆ ಹಾಗೂ ಔಷಧ ಲೋಕಕ್ಕೆ ಹಳೆಯ ಸಾಮಾಗ್ರಿಯೇ. ಅದರೆ ಇದನ್ನು ಬಹುವಿಧದಲ್ಲಿ ಬಳಸಿ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…? ಆಯುರ್ವೇದದ ಪ್ರಕಾರ ವಾತ Read more…

BIG NEWS: ನೀರಿನ ಬಾಟಲಿಗೆ MRP ಗಿಂತ 5 ರೂ. ಹೆಚ್ಚು ವಸೂಲಿ; ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ IRCTC

ರೈಲಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ನೀರಿನ ಬಾಟಲಿಗೆ ಐದು ರೂಪಾಯಿ ಹೆಚ್ಚು ಪಡೆದ ಕಾರಣಕ್ಕೆ ಐ ಆರ್ ಸಿ ಟಿ ಸಿ, ಗುತ್ತಿಗೆದಾರನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ Read more…

ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ? ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ Read more…

ಈ ಪದಾರ್ಥಗಳನ್ನು ಬೇಯಿಸಿ ತಿಂದ್ರೆ ಸಿಗಲಿದೆ ಡಬಲ್ ಲಾಭ

ಆಹಾರದ ವಿಷ್ಯದಲ್ಲಿ ಜನರು ರುಚಿಗೆ ಆದ್ಯತೆ ನೀಡುತ್ತಾರೆ. ಆರೋಗ್ಯಕ್ಕಿಂತ ಬಾಯಿಗೆ ರುಚಿ ನೀಡುವ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಕೆಲವು ಆಹಾರಗಳು ಹಸಿಯಾಗಿ ತಿಂದರೆ ರುಚಿ ಕಡಿಮೆ. ಜೊತೆಗೆ Read more…

ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ತಪ್ಪದೇ ಈ ಕೆಲಸ ಮಾಡಿ

ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ Read more…

ನಾವು ದಿನನಿತ್ಯ ಸೇವಿಸುವ ಈ ಪದಾರ್ಥಗಳೇ ನಮ್ಮ ಆರೋಗ್ಯದ ಶತ್ರು..! ಹೈ ಬಿಪಿಗೆ ಕಾರಣವಾಗುತ್ತೆ ಈ ಅಂಶ

ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ತರುವಂತಹ ಸಮಸ್ಯೆ.  ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಈ ಅಪಾಯಗಳನ್ನು ತಪ್ಪಿಸಲು ನೀವು ಬಯಸಿದರೆ, ಆಹಾರ ಮತ್ತು ಪಾನೀಯದ ಬಗ್ಗೆ ಗಮನ ಹರಿಸುವುದು ಬಹಳ Read more…

ಬಲು ರುಚಿಕರ ‘ಬೆಂಡೆಕಾಯಿ’ ಪಲ್ಯ ರೆಸಿಪಿ

ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ. ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ. Read more…

ಅಚ್ಚರಿಯಾದ್ರೂ ಇದು ನಿಜ..! ಕೆಮ್ಮಿ ಕೆಮ್ಮಿಯೇ ಮೈ ಮೂಳೆ ಮುರಿದುಕೊಂಡ ಮಹಿಳೆ

  ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಮೈ ಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಾದರೆ ಈ Read more…

ರಕ್ತದಾನ ಮಹತ್ವದ ಕುರಿತು ಇಲ್ಲಿದೆ ಉಪಯುಕ್ತ ʼಮಾಹಿತಿʼ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಸೂಕ್ಷ್ಮ ಚರ್ಮ ಹೊಂದಿದ್ದರೆ ಈ ರೀತಿ ಮಾಡಿ ಆರೈಕೆ

ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ತಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ವಾತಾವರಣದಲ್ಲಿರುವ ಧೂಳು, ಕೊಳಕು, ಸೂರ್ಯನ ಬಿಸಿಲಿನಿಂದ ಹಾಗೂ ಇನ್ನಿತರ ಕಾರಣದಿಂದ ನಿಮ್ಮ Read more…

ದುರ್ಬಲ ಇಮ್ಯೂನಿಟಿಯಿಂದಾಗಿ ಪದೇ ಪದೇ ಆನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಾ….? ಈ ಆಹಾರವನ್ನು ತಪ್ಪದೇ ಸೇವಿಸಿ…

ಸತು ಅಥವಾ ಝಿಂಕ್‌ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ದೃಢಪಟ್ಟಿದೆ. ಸತುವಿನ ಅಂಶವುಳ್ಳ ಪದಾರ್ಥಗಳ ಸೇವನೆಯಿಂದ ದೇಹದ ಚಯಾಪಚಯವು ಸ್ಥಿರವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು Read more…

ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಹೊಸ ಪಡಿತರ ಚೀಟಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ವಾರ್ಷಿಕ ಹಿರಿತನದ ಆಧಾರದ ಮೇಲೆ ಇವುಗಳನ್ನು ವಿಲೇವಾರಿ Read more…

ಅಲರ್ಜಿ ಅಥವಾ ತುರಿಕೆ ಇದ್ದಾಗ ಮಾಡಬೇಡಿ ಈ ಕೆಲಸ…..!

ಕೆಲವರಿಗೆ ಅಲರ್ಜಿ ಸಮಸ್ಯೆ ಇರುತ್ತದೆ. ಇದ್ದಕ್ಕಿದ್ದಂತೆ ಮೈಯ್ಯೆಲ್ಲಾ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಕಾರಣ ಚರ್ಮದ ಅಲರ್ಜಿ. ಕೆಲವೊಮ್ಮೆ ನಮ್ಮ ದೇಹಕ್ಕೆ ಸರಿಹೊಂದದ ಪದಾರ್ಥಗಳನ್ನು ತಿನ್ನುವುದರಿಂದ ಅಲರ್ಜಿ Read more…

ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದೀರಾ…..?

ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ Read more…

Good News: ರೈಲುಗಳ ಆಹಾರದಲ್ಲಿ ವೈವಿಧ್ಯಮಯ; ರೋಗಿಗಳು, ಮಕ್ಕಳು, ಮಧುಮೇಹಿಗಳಿಗೆ ವಿಭಿನ್ನ ಆಹಾರಕ್ಕೆ ಕ್ರಮ

ನವದೆಹಲಿ: ಆರೋಗ್ಯ ದೃಷ್ಟಿಯಿಂದ ಸ್ಥಳೀಯ, ಪ್ರಾದೇಶಿಕ ಅಗತ್ಯಗಳ ಅನುಸಾರ ಹಾಗೂ ಮಕ್ಕಳು, ಮಧುಮೇಹಿಗಳು ಮತ್ತು ಆರೋಗ್ಯಕ್ಕೆ ಪೂರಕವಾದ ತಿನಿಸುಗಳ ಸೇರ್ಪಡೆ ಕುರಿತು ಮುಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರೈಲ್ವೆ Read more…

ಈ ಎಂಟು ಆಹಾರಗಳಲ್ಲಿದೆ ಅಲರ್ಜಿ ಅಪಾಯ: ತಿಂದರೆ ಉಂಟಾಗಬಹುದು ಬಾಯಿಯಲ್ಲಿ ಊತ, ರಕ್ತದೊತ್ತಡ ಏರಿಕೆ

ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ನಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ತಿನ್ನಲು ಬಹಳ ರುಚಿಕರವಾದ ಕೆಲವು ಆಹಾರ ಪದಾರ್ಥಗಳು ನಮ್ಮ ಬಾಯಿಯಲ್ಲಿ ಊತ ಉಂಟುಮಾಡುತ್ತವೆ. ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ದೇಹದಲ್ಲಿ Read more…

ಇಲ್ಲಿದೆ ಮುಟ್ಟಿನಲ್ಲಾಗುವ ಸಮಸ್ಯೆಗಳಿಗೆ ʼಪರಿಹಾರʼ

ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು Read more…

ಆಹಾರಕ್ಕೆ ರುಚಿ ಕೊಡುವ ಉಪ್ಪು ಅತಿಯಾದರೆ ಆರೋಗ್ಯಕ್ಕೆ ಕುತ್ತು….!

‘ಉಪ್ಪಿಗಿಂತ ರುಚಿ ಇಲ್ಲ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಉಪ್ಪು ಅತಿಯಾದರೇ ಆಪತ್ತು ಎಂಬುದು ಕೂಡ ತಿಳಿಯಬೇಕಾದ ವಿಷಯ. ಆಧುನಿಕ ಜೀವನ ಶೈಲಿಯಿಂದ ಸೇವಿಸುವ ಆಹಾರಗಳಲ್ಲಿಯೂ ಬದಲಾವಣೆಯಾಗಿದೆ. Read more…

ವಿಸ್ಕಿ ಮತ್ತು ಬಿಯರ್‌ನೊಂದಿಗೆ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ…!

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಗೊತ್ತಿದ್ದೂ ಮದ್ಯ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದೆ. ಅಲ್ಕೋಹಾಲ್‌ ಜೊತೆಗೆ ಕೆಲವೊಂದು ವಸ್ತುಗಳ ಸೇವನೆ ಇನ್ನೂ ಅಪಾಯಕಾರಿ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು Read more…

ಮೊದಲ ಬಾರಿಗೆ ವಿಮಾನ ಏರಲು ಬಂದು ಸುಸ್ತಾದ ದಂಪತಿಗೆ ನೆರವು: ಶ್ಲಾಘನೆಗಳ ಮಹಾಪೂರ

ಲಖನೌ: ಮೊದಲ ಬಾರಿಗೆ ಪ್ರಯಾಣಿಸುವ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಲಿಂಕ್ಡ್‌ಇನ್​ನಲ್ಲಿ ಶೇರ್​ ಮಾಡಲಾದ ಪೋಸ್ಟ್ ಒಂದು ವೈರಲ್ ಆಗಿದ್ದು, Read more…

ಮನೆಯೊಳಕ್ಕೇ ನುಗ್ಗಿದ ಹಸಿದ ಮೊಸಳೆ: ಬೆಚ್ಚಿಬಿದ್ದ ಗ್ರಾಮಸ್ಥರು

ಹಸಿದ ಮೊಸಳೆಯೊಂದು ಬೇಟೆಯನ್ನು ಹುಡುಕುತ್ತಾ ಮನೆಯೊಳಕ್ಕೇ ಬಂದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾದಲ್ಲಿ ಅಕ್ಟೋಬರ್ 29 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ Read more…

ಹುಣ್ಣಿಮೆ ದಿನ ಸಂಭವಿಸಲಿದೆ ಚಂದ್ರಗ್ರಹಣ

ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣ ಇದೇ ನವೆಂಬರ್ 8ರಂದು ಸಂಭವಿಸಲಿದೆ. ನವೆಂಬರ್ 8ರಂದು ಹುಣ್ಣಿಮೆಯಾಗಿದೆ. ಈ ಬಾರಿ ಚಂದ್ರ ಗ್ರಹಣ ಭಾರತದಲ್ಲೂ ಗೋಚರಿಸಲಿದೆ. ಹಾಗಾಗಿ ಭಾರತದಲ್ಲಿ ಸೂತಕದ Read more…

ನೀವು ಬಲೆ ಬೀಸಿ ಹಿಡಿದ ಮೀನನ್ನೇ ಖಾದ್ಯವಾಗಿಸುತ್ತೆ ಈ ರೆಸ್ಟೋರೆಂಟ್…!

ನೀವು ಎಂದಾದರೂ ಕೆಫೆ ಅಥವಾ ರೆಸ್ಟೋರೆಂಟ್‌ಗೆ ಹೋಗಿ ನೀವೇ ಅಡುಗೆ ತಯಾರಿಸಿ ಊಟ ಮಾಡಿದ್ದೀರಾ? ಮೀನು ಪ್ರಿಯರಾಗಿದ್ದರೆ ನೀವೇ ಮೀನು ತೆಗೆದುಕೊಂಡು ಹೋಗಿ ಇದರ ಪದಾರ್ಥ ಮಾಡು ಎಂದಿದ್ದೀರಾ? Read more…

ʼಚಳಿಗಾಲʼದ ಮೆನುವಿನಲ್ಲಿ ಇವುಗಳನ್ನು ಸೇರಿಸಿ

  ಚಳಿಗಾಲದಲ್ಲಿ ನೀವು ನಿಮ್ಮ ಸೌಂದರ್ಯದ ಕಾಳಜಿಗೆ ಅದೆಷ್ಟು ಮಹತ್ವ ನೀಡುತ್ತೀರೋ ಅಷ್ಟೇ ಮಹತ್ವವನ್ನು ನೀವು ಸೇವಿಸುವ ಆಹಾರಕ್ಕೂ ನೀಡುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಬಾರ್ಲಿ ಸೇವಿಸಿ. ಇದರಲ್ಲಿರುವ Read more…

ಕಾಫಿ ಜೊತೆ ಸವಿಯಲು ರುಚಿಕರವಾಗಿರುತ್ತೆ ʼಅಲಸಂದೆ ವಡೆʼ

ಕಾಳುಗಳು ಯಥೇಚ್ಛವಾದ ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರ. ಇದರಿಂದ ಯಾವುದೇ ಖಾದ್ಯ ತಯಾರಿಸಿದರೂ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಅದರಲ್ಲೂ ಹಲಸಂದೆ ಕಾಳಿನಲ್ಲಿ ತಯಾರಿಸುವ ಪದಾರ್ಥ Read more…

ಮಕ್ಕಳನ್ನು ದಿನವಿಡಿ ಚುರುಕಾಗಿಡಲು ಹೀಗೆ ಮಾಡಿ

ತಮ್ಮ ಮಕ್ಕಳು ಸದಾ ಚುರುಕಾಗಿರಬೇಕೆಂದು ಎಲ್ಲ ಪಾಲಕರೂ ಬಯಸ್ತಾರೆ. ಉಳಿದ ಮಕ್ಕಳಿಗಿಂತ ವೇಗವಾಗಿ ಕೆಲಸ ಮಾಡಬೇಕು, ಬುದ್ಧಿವಂತರಾಗಿರಬೇಕೆಂದು ಇಚ್ಛಿಸುತ್ತಾರೆ. ಆದ್ರೆ ಕೆಲ ಮಕ್ಕಳಿಗೆ ದಣಿವು ಜಾಸ್ತಿ. ಬಹ ಬೇಗ Read more…

ಚಳಿಗಾಲದಲ್ಲಿ ಗರ್ಭ ಧರಿಸಿದರೆ ಪಡೆಯಬಹುದು ಈ ಪ್ರಯೋಜನ

ಗರ್ಭಾವಸ್ಥೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕ ಮಹಿಳೆಯರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಇದರಿಂದ ಕೆಲವೊಮ್ಮೆ ಹೃದಯದ ಬಡಿತ ಏರಿಪೇರಾಗುತ್ತದೆ. ಆದ ಕಾರಣ ಚಳಿಗಾಲದಲ್ಲಿ ಗರ್ಭ ಧರಿಸಿದರೆ ತುಂಬಾ ಪ್ರಯೋಜನವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...