alex Certify ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ

ನಾಲಾಗ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸದಾ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರಿಗೆ ಕಚಗುಳಿ ಇಡುತ್ತಿರುತ್ತಾರೆ.

ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ ಮುಳುಗಿರುವ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅಲಾಂಗ್, “ಹುಡುಗಿಯರೇ, ನಾನು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿಲ್ಲವೆಂದು ಮಾತು ಕೊಡುತ್ತೇನೆ. ನಾನು ನನ್ನ ಆಹಾರದೊಂದಿಗೆ ಈ ಸಂದರ್ಭ ಕಳೆಯುತ್ತಿದ್ದೇನೆ ಅಷ್ಟೇ,” ಎಂದು ಪೋಸ್ಟ್ ಮಾಡಿದ್ದಾರೆ.

ನಿರೀಕ್ಷೆಯಂತೆಯೇ ಅಲಾಂಗ್‌ರ ಅನುಯಾಯಿಗಳಿಗೆ ಈ ಟ್ವೀಟ್‌ನಲ್ಲಿರುವ ಹಾಸ್ಯಪ್ರಜ್ಞೆ ಇಷ್ಟವಾಗಿದ್ದು, ಕಾಮೆಂಟ್‌ಗಳ ಮೂಲಕ ಈ ತಮಾಷೆಯನ್ನು ಎಂಜಾಯ್ ಮಾಡುತ್ತಿದ್ದಾರೆ.

— Temjen Imna Along (@AlongImna) April 3, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...