alex Certify ವಿಶ್ವ ಆಹಾರ ಪಟ್ಟಿಯಲ್ಲಿ ವಡಾಪಾವ್​ಗೆ 13ನೇ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಆಹಾರ ಪಟ್ಟಿಯಲ್ಲಿ ವಡಾಪಾವ್​ಗೆ 13ನೇ ಸ್ಥಾನ

ಭಾರತದ ನೆಚ್ಚಿನ ತಿಂಡಿಗಳಲ್ಲಿ ಒಂದಾದ ವಡಾ ಪಾವ್ ಈಗ ವಿಶ್ವದ 13 ನೇ ಅತ್ಯುತ್ತಮ ಸ್ಯಾಂಡ್‌ವಿಚ್ ಎಂದು ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಸಂಸ್ಥೆ ಇದನ್ನು ಶೇರ್​ ಮಾಡಿಕೊಂಡಿದೆ.

ಒಟ್ಟು 50 ಭಕ್ಷ್ಯಗಳನ್ನು ಹೊಂದಿದೆ. ಮೊದಲನೆಯದು ಟೊಂಬಿಕ್ ಆಗಿದ್ದರೆ, ಪಟ್ಟಿಯಲ್ಲಿ ಕೊನೆಯದು ಟೋರ್ಟಾ ಅಹೊಗಡ. 13 ನೇ ಸಂಖ್ಯೆಯಲ್ಲಿರುವ ವಡಾ ಪಾವ್ 4.4 ರೇಟಿಂಗ್ ಹೊಂದಿದೆ. ಇದು ಅಗ್ರಸ್ಥಾನದಲ್ಲಿರಬೇಕಿತ್ತು ಎಂದು ಭಾರತೀಯರು ಹೇಳಿದ್ದಾರೆ. ಇದು ಸ್ಯಾಂಡ್‌ವಿಚ್ ಅಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ವಡಾಪಾವ್​ ಬಗ್ಗೆ ಹಲವರು ತಮ್ಮಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಇದನ್ನು ಮಾಡಲು ಬರುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಚೆನ್ನಾಗಿ ಮಾಡುತ್ತಾರೆ. ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದರೆ ಖಂಡಿತವಾಗಿಯೂ ನಂ.1 ಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.

— News Arena India (@NewsArenaIndia) March 4, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...