alex Certify ಸೋರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: FBI ತನಿಖೆಯಲ್ಲಿ ಬಯಲಾಯ್ತು ಕೋವಿಡ್ ವೈರಸ್ ಸೋರಿಕೆ ರಹಸ್ಯ: ಚೀನಾ ಲ್ಯಾಬ್ ನಿಂದಲೇ ಕೊರೋನಾ ಲೀಕ್

ವಾಷಿಂಗ್ಟನ್: ಕೊರೋನಾ ವೈರಸ್ ಚೀನಾ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಮೆರಿಕ ಅಧ್ಯಕ್ಷ ಬೈಡೆನ್ ತಡೆಯೊಡ್ಡಿದ್ದರಿಂದ ವರದಿ ಬಹಿರಂಗವಾಗಿಲ್ಲವೆಂದು ಹೇಳಲಾಗಿದೆ. ಚೀನಾ ಪ್ರಯೋಗಾಲಯದಿಂದಲೇ ಕೋವಿಡ್ ಸೋಂಕಿನ Read more…

BREAKING: ಕ್ಲೊರಿನ್ ಗ್ಯಾಸ್ ಸೋರಿಕೆಯಾಗಿ 20ಕ್ಕೂ ಅಧಿಕ ಮಂದಿ ಅಸ್ವಸ್ಥ

ಚಿತ್ರದುರ್ಗ: ಕ್ಲೊರಿನ್ ಗ್ಯಾಸ್ ಸೋರಿಕೆಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಎಪಿಎಂಸಿ ಸಮೀಪ ನಡೆದಿದೆ. ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಗ್ಯಾಸ್ ಸೋರಿಕೆಯಾಗಿ Read more…

ಸೋರುತ್ತಿದೆ ಹೊಸ ಸಂಸತ್ ಭವನ: ವಿಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ

ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯ ನಂತರ ಹೊಸ ಸಂಸತ್ ಭವನದ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಗುರುವಾರ ಸರ್ಕಾರದ ವಿರುದ್ಧ Read more…

BIG NEWS: ಸೋರುತ್ತಿದೆಯಾ 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಂಸತ್ ಭವನ……? ವಿಡಿಯೋ ವೈರಲ್

ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 6 ಗಂಟೆಗಳ ಕಾಲ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಅದ್ರಲ್ಲಿ ಹೊಸ ಸಂಸತ್ Read more…

ಚುನಾವಣೆ ಹಿನ್ನೆಲೆ ಅವಸರದಲ್ಲಿ ರಾಮ ಮಂದಿರ ಉದ್ಘಾಟಿಸಿದ್ದಕ್ಕೆ ಸೋರಿಕೆ

ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಸರದಲ್ಲಿ ಬಿಜೆಪಿಯವರು ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿದ್ದರಿಂದ ದೇವಾಲಯ ಈಗ ಸೋರುವ ಪರಿಸ್ಥಿತಿಗೆ ಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ Read more…

ವಿಷಾನೀಲ ಸೋರಿಕೆ: 50 ಜನರು ಅಸ್ವಸ್ಥ

ಮೈಸೂರು: ವಿಷಕಾರಿ ಅನಿಲ ಸೋರಿಕೆಯಾಗಿ 50 ಜನರು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯ ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಜರಿ ಅಂಗಡಿ ಮಾಲೀಕ, ಕಾರ್ಮಿಕನ ಎಡವಟ್ಟಿನಿಂದಾಗಿ ಈ ಅನಾಹುತ Read more…

ಕೆಮ್ಮುವಾಗ ʼಮೂತ್ರʼ ಸೋರಿಕೆಯಾಗುತ್ತಿದ್ದರೆ ಈ ಮನೆಮದ್ದು ಸೇವಿಸಿ

ಕೆಲವರಿಗೆ ಕೆಮ್ಮುವಾಗ, ಶೀನುವಾಗ ಮೂತ್ರ ಸೋರಿಕೆಯಾಗುತ್ತದೆ. ಇದು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ವೃದ್ದಾಪ್ಯದಲ್ಲಿ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. * Read more…

ಚಿನ್ನಕ್ಕಿಂತಲೂ ದುಬಾರಿ ನಮ್ಮ ವೈಯಕ್ತಿಕ ಡೇಟಾ; ಸೋರಿಕೆಯ ಆತಂಕದಲ್ಲಿದೆ ಪ್ರತಿ ಐವರು ಭಾರತೀಯರಲ್ಲಿ ಒಬ್ಬರ ಮಾಹಿತಿ !

ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಮ್ಮ ವೈಯಕ್ತಿಕ ಮಾಹಿತಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಪೆಟ್ರೋಲ್‌-ಡೀಸೆಲ್‌ಗಿಂತಲೂ ದುಬಾರಿಯಾಗಲಿದೆ. ಏಕೆಂದರೆ ಇದರಲ್ಲಿ ಬ್ಯಾಂಕಿಂಗ್, ವೈದ್ಯಕೀಯ ಮತ್ತು Read more…

KSOU ಮತ್ತೊಂದು ಅವಾಂತರ; ಪರೀಕ್ಷೆಗೆ ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಲೀಕ್

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ(KSOU)ದ ಮತ್ತೊಂದು ಅವಾಂತರ ಬಯಲಾಗಿದೆ. ಪರೀಕ್ಷೆಗೆ ಒಂದು ದಿನ ಮೊದಲು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ Read more…

ಲಾಂಚ್‌ಗೂ ಮುನ್ನವೇ ರಿವೀಲ್‌ ಆಗಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ ಲುಕ್‌…!

ರಾಯಲ್‌ ಎನ್‌ಫೀಲ್ಡ್‌, ಬೈಕ್‌ ಪ್ರಿಯರ ಫೇವರಿಟ್‌. ಈ ಕಂಪನಿಯ ಯಾವುದೇ ಹೊಸ ಮೋಟಾರ್‌ ಸೈಕಲ್‌ ರಸ್ತೆಗಿಳಿದರೂ ದೊಡ್ಡ ಹವಾ ಕ್ರಿಯೇಟ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಮಾಡೆಲ್‌ಗಳಿಗಾಗಿ Read more…

ಸೋರಿಕೆಯಾಯ್ತು ಖಾಸಗಿ ಫೋಟೋ: ದುಡುಕಿನ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ

ಕೌಶಂಬಿ: ಉತ್ತರ ಪ್ರದೇಶದ ಕೌಶಂಬಿಯಲ್ಲಿ ತನ್ನ ಖಾಸಗಿ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗಿದ್ದರಿಂದ 17 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೌಶಂಬಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ಬಾಲಕಿ Read more…

ಬಿಡುಗಡೆಯಾಗಿ ತಿಂಗಳೂ ಕಳೆದಿಲ್ಲ ಆಗಲೇ ಯೂಟ್ಯೂಬ್ ನಲ್ಲಿ ಸೋರಿಕೆಯಾದ ʼಆದಿಪುರುಷ್ʼ ಸಿನಿಮಾ…!

ಭಾರೀ ಟೀಕೆಗೆ ಗುರಿಯಾಗಿರುವ ಆದಿಪುರುಷ್ ಚಿತ್ರ ಇದೀಗ ಮತ್ತೊಂದು ನಷ್ಟಕ್ಕೆ ಸಿಲುಕಿದೆ. ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ್ ಚಿತ್ರಮಂದಿರಕ್ಕೆ ಬಂದು ಒಂದು ತಿಂಗಳೇ ಕಳೆದಿಲ್ಲ. ಆದರೆ Read more…

ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅವಘಡ: ಇಬ್ಬರಿಗೆ ಗಂಭೀರ ಗಾಯ

ತುಮಕೂರು: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅವಘಡ ಉಂಟಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಾಮಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ತಾಯಿ ನಾಗಮಣಿ ಮತ್ತು ಮಗ Read more…

Watch Video | ಒಳಚರಂಡಿ ಸೋರಿಕೆಯ ಪ್ರವಾಹದಲ್ಲಿ ಈಜಿದ ಬಾಲಕಿ

ಕಳೆದ ವಾರ ಅಮೆರಿಕದಲ್ಲಿ ನೀರು ಪೂರೈಕೆ ಮಾಡುವ ಮುಖ್ಯ ನೀರಿನ ಮಾರ್ಗದಲ್ಲಿ 30-ಇಂಚು ಒಡೆದು ಕೆಲವು ಪ್ರದೇಶಗಳಲ್ಲಿ ದೊಡ್ಡ ಪ್ರವಾಹ ಉಂಟಾಯಿತು. ಅದರಲ್ಲಿಯೂ ನ್ಯೂ ಓರ್ಲಿಯನ್ಸ್‌ನ ಆಡುಬನ್ ಪ್ರದೇಶದಲ್ಲಿ Read more…

BIG NEWS: ಎಸ್.‌ಎಸ್.‌ಎಲ್.‌ಸಿ ಕನ್ನಡ ಪ್ರಶ್ನೆ ಪತ್ರಿಕೆ ಲೀಕ್…..?

ಕಲಬುರ್ಗಿ: ರಾಜ್ಯಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಮೊದಲ ದಿನವೇ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕನ್ನಡ ಪ್ರಶ್ನೆ ಪತ್ರಿಕೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಜಲಪಾತದ ಕೆಳಗೆ ಕಾರು ತೊಳೆಯುವಾಗ ಎಡವಟ್ಟು; ವಿಡಿಯೋ ನೋಡಿ ಬೇಕಿತ್ತಾ ಇದು ಅಂದ್ರು ನೆಟ್ಟಿಗರು

ಮಹೀಂದ್ರ ಸ್ಕಾರ್ಪಿಯೊ ಕಾರಿನ ಸನ್‌ರೂಫ್ ಮೂಲಕ ನೀರು ಸೋರಿಕೆಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅರುಣ್ ಪನ್ವಾರ್ ಎನ್ನುವವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. Read more…

ಬಿಡುಗಡೆಗೆ ಮೊದಲೇ ಆನ್ ಲೈನ್ ನಲ್ಲಿ ಸೋರಿಕೆಯಾಯ್ತು ಶಾರುಖ್ ‘ಪಠಾಣ್’

ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಟೊರೆಂಟ್ ಸೈಟ್‌ ಗಳಲ್ಲಿ ಆನ್‌ ಲೈನ್‌ ನಲ್ಲಿ ಸೋರಿಕೆಯಾಗಿದೆ. ಪೈರಸಿಯನ್ನು ತಡೆಯುವಂತೆ YRF ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದೆ. 4 ವರ್ಷಗಳ Read more…

ಬಜೆಟ್ ಹೊತ್ತಲ್ಲೇ ಹಣಕಾಸು ಸಚಿವಾಲಯದ ಸೂಕ್ಷ್ಮ ಮಾಹಿತಿ ಸೋರಿಕೆ: ಅರೆಸ್ಟ್

ನವದೆಹಲಿ: ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುವ ಬೇಹುಗಾರಿಕೆ ಜಾಲವನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಬುಧವಾರ ಪತ್ತೆ ಹಚ್ಚಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುತ್ತಿಗೆ Read more…

ಸೋರಿಕೆಯಾಗಿದೆ Apple iPhone 15 ಬೆಲೆ; ಇಲ್ಲಿದೆ ಫುಲ್‌ ಡಿಟೇಲ್ಸ್‌

ಆಪಲ್‌ ಕಂಪನಿಯ ಹೊಸ ಐಫೋನ್‌ಗಾಗಿ ಗ್ರಾಹಕರು ಸದಾ ಕಾತರರಾಗಿರ್ತಾರೆ. iPhone 15 ಯಾವಾಗ ಮಾರುಕಟ್ಟೆಗೆ ಬರಬಹುದು? ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಐಫೋನ್‌ Read more…

ಹನಿ ಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಮ್…? ವಿಡಿಯೋ ಲೀಕ್

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಹನಿ ಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಕೆಲವು ವೈಯಕ್ತಿಕ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು Read more…

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್​ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್​ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್‌ನಲ್ಲಿರುವ ಮ್ಯೂಸಿಕ್​ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು. ಹಡಗು Read more…

ರೈಲಿಗೆ ಬರುವವರಿಗೆ ನಿಲ್ದಾಣದಲ್ಲಿಯೇ ಪುಕ್ಕಟೆ ಸ್ನಾನ….! ವೈರಲ್​ ವಿಡಿಯೋಗೆ ನಕ್ಕು ಸುಸ್ತಾದ ನೆಟ್ಟಿಗರು

ದೇಶದ ವಿವಿಧ ರೈಲು ನಿಲ್ದಾಣಗಳ ಅವ್ಯವಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ಒಂದು ಹಿನ್ನೆಲೆ ಸಂಗೀತದ ಜತೆಗೆ ವೈರಲ್​ ಆಗುತ್ತಿದ್ದು, ನಗೆಗಡಲಿನಲ್ಲಿ Read more…

ನಗ್ನ ಫೋಟೋ ಸೋರಿಕೆ‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವತಿಯರಿಬ್ಬರ ಫೈಟ್; ವಿಡಿಯೋ ವೈರಲ್

ನಗ್ನ ಛಾಯಾಚಿತ್ರಗಳು ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಇಬ್ಬರು ಯುವತಿಯರು ಬೀದಿಯಲ್ಲಿ ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಬ್ಬರ ಜಗಳವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದು Read more…

ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ

ಅನುರಾಗ್​ ಕಶ್ಯಪ್​ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್​ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್​ ಗುಲಾಟಿ ನಟಿಸಿರುವ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. Read more…

EPFO ಪಿಂಚಣಿದಾರರಿಗೆ ಬಿಗ್ ಶಾಕ್: ಹೆಸರು, ವಿಳಾಸ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಸೇರಿ 28 ಕೋಟಿಗೂ ಅಧಿಕ ದಾಖಲೆ ಸೋರಿಕೆ

ನವದೆಹಲಿ: ಇಪಿಎಫ್ಒ ಪಿಂಚಣಿ ಖಾತೆ ಹೊಂದಿರುವ ಕೋಟ್ಯಂತರ ಜನರ ಡೇಟಾ ಬೇಸ್ ನಲ್ಲಿರುವ 28 ಕೋಟಿಗೂ ದಾಖಲೆಗಳು ಆನ್ಲೈನ್ ನಲ್ಲಿ ಸೋರಿಕೆಯಾಗಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಪಿಂಚಣಿ Read more…

ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ʼಹಂಟರ್ 350ʼ ಫೋಟೋ ಲೀಕ್

ಹೊಸ 350 ಸಿಸಿ ಬೈಕ್‌ ಮೂಲಕ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲು ರಾಯಲ್ ಎನ್‌ಫೀಲ್ಡ್ ಸಿದ್ಧತೆಯಲ್ಲಿದೆ. ಹೊಸ ವಾಹನ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಂಪನಿಯು Read more…

ಸೋರಿಕೆಯಾಯ್ತು ರಷ್ಯಾ ಅಧ್ಯಕ್ಷ ಪುಟಿನ್ ಕುರಿತ ಆಡಿಯೋ ಟೇಪ್: ಉಕ್ರೇನ್ ಮೇಲೆ ಯುದ್ಧ ಕೈಗೊಂಡ ಬಳಿಕ ಆರೋಗ್ಯ ಕ್ಷೀಣ

ಮಾಸ್ಕೋ/ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯ ಕ್ಷೀಣಿಸುತ್ತಿದೆ. ರಕ್ತ ಕ್ಯಾನ್ಸರ್ ನಿಂದ ಅವರು ಬಳಲುತ್ತಿದ್ದಾರೆ. ರಕ್ತಕ್ಯಾನ್ಸರ್ ಮಾತ್ರವಲ್ಲದೆ, ಇನ್ನಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಪುಟಿನ್ ಅವರಿಗೆ ಅಧಿಕಾರ Read more…

ಗರ್ಭಪಾತ ವಿರೋಧಿಸಿ ಜೀವವನ್ನೇ ಪಣಕ್ಕಿಟ್ಟು 60 ಅಂತಸ್ತಿನ ಕಟ್ಟಡ ಏರಿದ ಹೋರಾಟಗಾರ

ಯುಎಸ್ ನಲ್ಲಿ ಗರ್ಭಪಾತ ವಿರೋಧಿ ಅಲೆ ಭಾರೀ ಸದ್ದು ಮಾಡುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್ ಗರ್ಭಪಾತ ಹಕ್ಕುಗಳ ಮೇಲಿನ ತೀರ್ಪನ್ನು ರದ್ದುಪಡಿಸುವ ಆದೇಶ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದು, Read more…

SSLC ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ

ರಾಯಚೂರು: ಎಸ್ಎಸ್ಎಲ್ಸಿ ಸಮಾಜ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹರಡಿ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಬುಧವಾರ ಸಮಾಜ ಶಾಸ್ತ್ರ ವಿಷಯದ ಪರೀಕ್ಷೆ Read more…

BIG BREAKING: ಬೆಂಗಳೂರಿನಲ್ಲಿ ಮತ್ತೊಂದು ದುರಂತ; ಗೀಸರ್ ಸೋರಿಕೆಯಾಗಿ ತಾಯಿ-ಮಗಳು ದುರ್ಮರಣ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ. ಬೆಂಗಳೂರಿನ ಉತ್ತರ ತಾಲೂಕಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...