alex Certify ಸಾಲ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸ್ಕರಣಾ ಶುಲ್ಕವಿಲ್ಲದೆ ಶೇ.6.70ರ ದರದಲ್ಲಿ ಈ ಬ್ಯಾಂಕ್ ನೀಡ್ತಿದೆ ಗೃಹ ಸಾಲ

ಹಬ್ಬದ ಋತುವಿನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲದ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹಬ್ಬದ ಸಮಯದಲ್ಲಿ ಮನೆ ಖರೀದಿದಾರರಿಗೆ ಸುಲಭ ಸಾಲ ನೀಡಲು ಎಸ್‌ಬಿಐ ಕ್ರೆಡಿಟ್ Read more…

ಎಚ್ಚರ…! ಪ್ರಧಾನಮಂತ್ರಿ ಮುದ್ರಾ ಯೋಜನೆಯ ನಕಲಿ ವೆಬ್‍ ಸೈಟ್ ಮೂಲಕ ನಡೆಯುತ್ತಿತ್ತು ವಂಚನೆ

ಅತಿಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸಾಲ ನೀಡಲಾಗುವ ಪ್ರಧಾನಮಂತ್ರಿ ಮುದ್ರಾ ಯೋಜನೆ ಹೆಸರಲ್ಲಿ ನಕಲಿ ವೆಬ್‍ಸೈಟ್ ಆರಂಭಿಸಿ, ಸುಮಾರು 1500 ಜನರಿಗೆ ವಂಚಿಸಿದ್ದ ಖದೀಮರ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. Read more…

ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ

ಕೆಳ ಹಂತದ ಆದಾಯದ ಮಂದಿಗೆ ಸಾಲ ಸೌಲಭ್ಯವನ್ನು ಸರಳವಾಗಿಸುವ ಡಿಜಿಟಲ್ ಲೋನ್‌ನ ಟ್ರೆಂಡ್ ದಿನೇ ದಿನೇ ಏರುತ್ತಲೇ ಇದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವುದರೊಂದಿಗೆ ಅಲ್ಪಾದಾಯದ ವರ್ಗಗಳಿಗೆ Read more…

ಹಬ್ಬದ ಋತುವಿನಲ್ಲಿ PNB ಗ್ರಾಹಕರಿಗೆ ಬಂಪರ್‌ ಕೊಡುಗೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಉಡುಗೊರೆ ನೀಡಿದೆ. ಚಿಲ್ಲರೆ ಉತ್ಪನ್ನಗಳ ಮೇಲಿನ ಎಲ್ಲಾ ಸೇವಾ ಶುಲ್ಕ ಮತ್ತು Read more…

GOOD NEWS: ಇನ್ಮುಂದೆ ಈ ಕಂಪನಿಗಳೂ ನೀಡಲಿವೆ ಸಾಲ ಸೌಲಭ್ಯ

ಭಾರತದಲ್ಲಿ ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಫೇಸ್ಬುಕ್, ಶಿಯೋಮಿ ಕೋರ್ಪ್, ಅಮೆಜಾನ್ ಮತ್ತು ಗೂಗಲ್ ಕೂಡ ಡಿಜಿಟಲ್ ಸಾಲ ಮಾರುಕಟ್ಟೆ ಪ್ರವೇಶ ಮಾಡಲು ತಯಾರಿ Read more…

ಸಾಲ ಮರುಪಾವತಿಸಲು ವ್ಯಕ್ತಿ ವಿಫಲ, ಆತನ ಪುತ್ರಿಯರನ್ನೇ ಒತ್ತೆ ಇಟ್ಟುಕೊಂಡ ಪಾಪಿ

ಸಾಲ ನೀಡಿದವರು ಹಿಂದಿರುಗಿಸಲಿಲ್ಲ ಎಂದು ಅವರ ಸಣ್ಣ ವಯಸ್ಸಿನ ಪುತ್ರಿಯರನ್ನು ಎತ್ತುಕೊಂಡು ಬಂದು ತನ್ನಲ್ಲಿ ಒತ್ತೆ ಇರಿಸಿಕೊಂಡಿದ್ದ 38 ವರ್ಷದ ರಾಜನ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಿರುವಣ್ಣಾಮಲೈ Read more…

ಕೊರೊನಾ ಚಿಕಿತ್ಸೆಗಾಗಿ ಈ ಬ್ಯಾಂಕ್ ನೀಡ್ತಿದೆ 5 ಲಕ್ಷದವರೆಗೆ ಸಾಲ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಸಾಲವನ್ನು ಆರಂಭಿಸಿದೆ. ಇದಕ್ಕೆ ಎಸ್ಬಿಐ, ಕವಚ್ ಪರ್ಸನಲ್ ಲೋನ್ ಎಂದು ಹೆಸರಿಟ್ಟಿದೆ. ಈ ವಿಶೇಷ Read more…

ಉತ್ತಮ ಕ್ರೆಡಿಟ್ ಸ್ಕೋರ್‌ ಕಾಯ್ದುಕೊಳ್ಳಬೇಕಾದಲ್ಲಿ ಈ ವಿಚಾರ ನಿಮಗೆ ತಿಳಿದಿರಲಿ

ವ್ಯಕ್ತಿಯೊಬ್ಬರ ಆರ್ಥಿಕ ಆರೋಗ್ಯದ ಸೂಚಕವಾದ ಕ್ರೆಡಿಟ್ ಸ್ಕೋರ್‌‌, ಬ್ಯಾಂಕುಗಳಿಗೆ ಸಾಲ ವಿತರಿಸುವ ಮುನ್ನ ನಿರ್ದಿಷ್ಟ ಗ್ರಾಹಕನ ವಿಶ್ವಾಸಾರ್ಹತೆ ಎಷ್ಟರ ಮಟ್ಟಿಗೆ ಇದೆ ಎಂದು ತೋರುತ್ತದೆ. ಸಾಮಾನ್ಯವಾಗಿ 300-900ರ ನಡುವೆ Read more…

ಸ್ವಂತ ʼಸೂರುʼ ಹೊಂದುವ ಕನಸು ಕಾಣ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸುದ್ದಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರ, ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕೇಂದ್ರ ಸರ್ಕಾರ, ವಸತಿರಹಿತರಿಗೆ ಮನೆಗಳನ್ನು ನೀಡುತ್ತದೆ. Read more…

SBI ಗ್ರಾಹಕರಿಗೆ ಖುಷಿ ಸುದ್ದಿ: ಕಾರ್ ಸಾಲ ಸೇರಿ ಅನೇಕ ಸಾಲಗಳ ಸಂಸ್ಕರಣಾ ಶುಲ್ಕದಲ್ಲಿ ಭರ್ಜರಿ ರಿಯಾಯಿತಿ….!

  ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸಾಲದ ಮೇಲೆ ವಿಶೇಷ ಕೊಡುಗೆ ನೀಡಲಿದೆ. 44 ಕೋಟಿ ಗ್ರಾಹಕರಿಗೆ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದೆ. Read more…

ಹೀಗೆ ಮಾಡಿದ್ರೆ 5000 ರೂ.ವರೆಗೆ ಕಡಿಮೆಯಾಗಲಿದೆ ಗೃಹ ಸಾಲದ ಇಎಂಐ

ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. Read more…

ಸಣ್ಣ ವ್ಯಾಪಾರಿಗಳಿಗೆ ಖುಷಿ ಸುದ್ದಿ…..! ಈ ಬ್ಯಾಂಕ್ ನೀಡ್ತಿದೆ ಸಾಲ

ಸಣ್ಣ ವ್ಯಾಪಾರವನ್ನು ವಿಸ್ತರಿಸಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಧನ ಸಹಾಯ ಮಾಡಲಿದೆ. ಎಸ್‌ಬಿಐನ ಸಣ್ಣ ವ್ಯಾಪಾರದ ಸಾಲ Read more…

ಕೋವಿಡ್-19 ಚಿಕಿತ್ಸೆಗೆ ಐದು ಲಕ್ಷದವರೆಗೆ ಸಾಲದ ಆಫರ್‌ ಮುಂದಿಟ್ಟ ಕೋಟಕ್ ಮಹಿಂದ್ರಾ ಬ್ಯಾಂಕ್

ಕೋವಿಡ್-19 ಸೊಂಕಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ನೆರವು ನೀಡಲು ಮುಂದಾಗಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ನಿಯಮಿತ (ಕೆಎಂಬಿಎಲ್‌) ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ತುರ್ತು ವೈಯಕ್ತಿಕ Read more…

ಸುಧಾರಣೆಗಳ ಫಲದಿಂದ ಬ್ಯಾಂಕುಗಳಿಗೆ ಮರಳಿತು 5.5 ಲಕ್ಷ ಕೋಟಿ ರೂ. ಸಾಲದ ಮೊತ್ತ

ಕಳೆದ ಕೆಲ ವರ್ಷಗಳಿಂದ ಮರುಪಾವತಿ ಆಗದೇ ಉಳಿದಿದ್ದ ಸಾಲಗಳನ್ನು ಹಿಂಪಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ನಿಧಾನವಾಗಿ ಫಲಕೊಡುತ್ತಿದ್ದು, ದೇಶಾದ್ಯಂತ 5.5 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಸಾಲವನ್ನು ಚುಕ್ತಾ Read more…

BIG NEWS: ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ ಮಾಡಿದ ‘RBI’

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಸಾಲದ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಬ್ಯಾಂಕ್ ಡೈರೆಕ್ಟರ್ ಗಳ ವೈಯಕ್ತಿಕ ಸಾಲದ ಮಿತಿಯನ್ನು ಆರ್‌ಬಿಐ ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಬ್ಯಾಂಕುಗಳ Read more…

ಕ್ರೆಡಿಟ್ ಕಾರ್ಡ್ ಹೊರೆ ತಪ್ಪಿಸಿಕೊಳ್ಳಲು ಇಲ್ಲಿದೆ ಸರಳ ಸೂತ್ರ

ಕ್ರೆಡಿಟ್ ಕಾರ್ಡ್‌ಗಳು ಖರ್ಚು ಮಾಡಲು ಹೆಚ್ಚಿನ ಅನುಕೂಲತೆ ನೀಡುತ್ತವೆ. ಆದರೂ ಅನೇಕ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೊರತೆಯಿಂದ ಶುಲ್ಕಗಳ ಹೊರೆ ಬೀಳಬಹುದು. ಇಷ್ಟೇ ಅಲ್ಲದೇ ವಿವಿಧ ಪ್ರಯೋಜನ ಮತ್ತು ಕ್ರೆಡಿಟ್ Read more…

ಪೋಷಕರಿಂದ ಹಣ ಕೀಳಲು ತನ್ನದೇ ಅಪಹರಣ ಕಥೆ ಕಟ್ಟಿದ ಭೂಪ….!

ದೆಹಲಿಯ ಅಮನ್​ ವಿಹಾರದ 28 ವರ್ಷದ ವ್ಯಕ್ತಿ ಕುಟುಂಬಸ್ಥರಿಗೆ ಮಾಹಿತಿ ನೀಡದೇ ರಿಷಿಕೇಶಕ್ಕೆ ಓಡಿಹೋಗಿದ್ದು ಮಾತ್ರವಲ್ಲದೇ ಅತ್ಯಂತ ದೊಡ್ಡ ಡ್ರಾಮಾ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 25 ಲಕ್ಷ Read more…

ʼಕ್ರೆಡಿಟ್ ಕಾರ್ಡ್ʼ ನಿಂದ ಪಡೆದ ಸಾಲವನ್ನು ಆದಷ್ಟು ಬೇಗ ಏಕೆ ತೀರಿಸಬೇಕು ಗೊತ್ತಾ….? ಇಲ್ಲಿದೆ ಇದರ ಹಿಂದಿನ ಕಾರಣ

ಹಣದ ತೀವ್ರ ಅಗತ್ಯವಿದ್ದಾಗ ಜನರು ಸಾಲ ತೆಗೆದುಕೊಳ್ತಾರೆ. ಆಪ್ತರಿಂದ ಸಾಲ ತೆಗೆದುಕೊಳ್ಳುವುದಕ್ಕಿಂತ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕ್ರೆಡಿಟ್ ಕಾರ್ಡ್ ಮೂಲಕ Read more…

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ ಸೆಕೆಂಡ್‌ ಹ್ಯಾಂಡ್ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ….! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ಸಾಲ

ಮನೆ ಅಥವಾ ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೆನರಾ ಬ್ಯಾಂಕ್ ಅಗ್ಗದ ದರದಲ್ಲಿ ಸಾಲ ನೀಡ್ತಿದೆ. ಬ್ಯಾಂಕ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ Read more…

15000 ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂ.

ಈಗಿನ ಪರಿಸ್ಥಿತಿಯಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವಂತಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಸ್ವಂತ ಉದ್ಯೋಗ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ Read more…

ಕೊರೊನಾ ಪೀಡಿತರಿಗೆ SBI ನೀಡ್ತಿದೆ 5 ಲಕ್ಷ ರೂ. ನೆರವು

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ಗ್ರಾಹಕರಿಗಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು Read more…

ಸಾಲಕ್ಕೆ ಜಾಮೀನು ನೀಡಿದವರಿಗೆ ಬಿಗ್ ಶಾಕ್: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದ ಸಂದರ್ಭದಲ್ಲಿ ಜಾಮೀನು ನೀಡಿದ್ದ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಲು ಬ್ಯಾಂಕುಗಳಿಗೆ ಕಾನೂನಾತ್ಮಕ ಅಧಿಕಾರ ಸಿಕ್ಕಿದೆ. ಕೇಂದ್ರ ಸರ್ಕಾರದ ಹಣಕಾಸು ನಷ್ಟ ಮತ್ತು Read more…

GOOD NEWS: ಕೊರೊನಾ ಸಂದರ್ಭದಲ್ಲಿ ಹಣದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೊರೊನಾ ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕರಿಗೆ ದುಡಿಮೆಯಿಲ್ಲ. ಇಂಥ ಸಂದರ್ಭದಲ್ಲಿ ಜನರು ತಮ್ಮ ಖರ್ಚು ಕಡಿಮೆ Read more…

ಗಮನಿಸಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್ ಸಾಲ ಒಳ್ಳೆಯದಲ್ಲ

ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಕೆಲಸ ಕಳೆದುಕೊಂಡಿದ್ದು, ಹಣ ಗಳಿಕೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ. ಅಗತ್ಯತೆಗಳನ್ನು ಪೂರೈಸಲು ಜನರು ಸಾಲದ ಮೊರೆ ಹೋಗ್ತಿದ್ದಾರೆ. Read more…

ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದ SBI

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ. ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದೆ. Read more…

GOOD NEWS: ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗಲಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. Read more…

ಮನೆ, ಮದುವೆ, ಚಿಕಿತ್ಸೆ, ಸಾಲ ತೀರಿಸಲು ಸಿಗುತ್ತೆ ಹಣ: EPF ಖಾತೆದಾರರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಮಯದಲ್ಲಿ, ಜನರು ಕೋವಿಡ್ ಚಿಕಿತ್ಸೆಯ ವೆಚ್ಚದ ಭರಿಸಲು ತೊಂದರೆಯಾಗಿದೆ. ಸಂಬಳ ಪಡೆಯುವ ವರ್ಗಕ್ಕೆ ಪರಿಹಾರವಾಗಿ, ನೌಕರರ ಭವಿಷ್ಯ ನಿಧಿ(ಇಪಿಎಫ್)ಖಾತೆಯನ್ನು ಹೊಂದಿರುವ Read more…

EPF ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮನೆ, ಮದುವೆ, ಚಿಕಿತ್ಸೆ, ಸಾಲ ತೀರಿಸಲು ಸಿಗುತ್ತೆ ಹಣ

ನವದೆಹಲಿ: ಸಾಂಕ್ರಾಮಿಕ ಕೊರೊನಾ ವೈರಸ್ ನಿಂದ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ದೇಶಾದ್ಯಂತ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸಮಯದಲ್ಲಿ, ಜನರು ಕೋವಿಡ್ ಚಿಕಿತ್ಸೆಯ ವೆಚ್ಚದ ಬಗ್ಗೆ Read more…

ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್: ಅಗತ್ಯವಿದ್ದಾಗ ಸಿಗ್ತಿಲ್ಲ ಲೋನ್

ಸವರಿನ್ ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಅಗತ್ಯವಾದ ಸಂದರ್ಭದಲ್ಲಿ ಸಾಲವೇ ಸಿಗುತ್ತಿಲ್ಲ. ಭೌತಿಕ ಬಂಗಾರದ ಅವಲಂಬನೆ ಕಡಿಮೆ ಮಾಡಲು 2015 ರಲ್ಲಿ ಕೇಂದ್ರ ಸರ್ಕಾರ ಸವರಿನ್ ಗೋಲ್ಡ್ ಬಾಂಡ್ ಯೋಜನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...