alex Certify ಶೀತ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ತಿಳಿದಿರಲಿ ಕೋವಿಡ್ ಹಾಗೂ ಸಾಮಾನ್ಯ ಶೀತದ ನಡುವಿನ ವ್ಯತ್ಯಾಸ

ಕೊರೋನ ವೈರಸ್‌ನ ಮೂರನೇ ಅಲೆ, ಅದರಲ್ಲೂ ಒಮಿಕ್ರಾನ್ ರೂಪಾಂತರವು ವ್ಯಾಪಕವಾಗಿ ಪ್ರಪಂಚದಾದ್ಯಂತ ವಿವಿಧ ದೇಶಗಳಿಗೆ ಲಗ್ಗೆ ಇಟ್ಟಾಗಿದೆ. ಭಾರತದಲ್ಲಿ, ಒಮಿಕ್ರಾನ್ ರೂಪಾಂತರವು, ಕಳೆದ ವರ್ಷ ಮೇ ತಿಂಗಳಲ್ಲಿ ದೇಶದಲ್ಲಿ Read more…

ರೋಗ ನಿರೋಧಕವಾಗಿ ಬಳಸಿ ಪೂಜನೀಯ ತುಳಸಿ

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು. ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ Read more…

ʼದಾಸವಾಳʼದಲ್ಲಿದೆ ಔಷಧೀಯ ಗುಣಗಳು…..!

ಪ್ರತಿಯೊಬ್ಬರ ಮನೆಯಂಗಳದಲ್ಲಿ ದೇವರಿಗೆಂದೋ, ಅಲಂಕಾರಕ್ಕೆಂದೋ ದಾಸವಾಳ ಹೂವನ್ನು ಬೆಳೆದಿರುತ್ತಾರೆ. ಆದರೆ ಬಹುತೇಕರಿಗೆ ಇದರ ಔಷಧೀಯ ಉಪಯೋಗಗಳ ಬಗ್ಗೆ ತಿಳಿದಿಲ್ಲ. ದಾಸವಾಳದ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದರಿಂದ ಅನೇಕ Read more…

ಮಹಾಬಲೇಶ್ವರ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೂನ್ಯಕ್ಕಿಳಿದ ತಾಪಮಾನ

ಉತ್ತರ ಭಾರತದ ಅನೇಕ ಭಾಗಗಳಲ್ಲಿ ಹೊಸದಾಗಿ ಮಂಜು ಸುರಿಯಲು ಆರಂಭಿಸಿದ್ದರೆ, ದೇಶದ ಇತರ ಭಾಗಗಳಲ್ಲೂ ಸಹ ತಾಪಮಾನದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುವ Read more…

ಮೀಮ್‌ಗಳಿಗೆ ಒಳ್ಳೆ ಸರಕಾದ ಮುಂಬೈ ಚಳಿ

ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಕನಿಷ್ಠ ತಾಪಮಾನ 13.2 ಡಿಗ್ರೀ ಸೆಲ್ಸಿಯಸ್‌ಗೆ ಇಳಿದಿದೆ. ಅಕಾಲಿಕ ಮಳೆಯಿಂದಾಗಿ ನಗರದ ಕೆಲ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಕೊಲಾಬಾ Read more…

ಹಿತಮಿತವಾಗಿ ಸೇವಿಸಿ ʼಗೆಣಸುʼ

ಗೆಣಸು ಎಂದಾಕ್ಷಣ ಗ್ಯಾಸ್ ಎಂದು ಓಡಿ ಹೋಗದಿರಿ. ಅದರಿಂದ ಸಿಗುವ ಆರೋಗ್ಯದ ಲಾಭಗಳ ಬಗ್ಗೆಯೂ ತಿಳಿಯಿರಿ. ಇದರಲ್ಲಿ ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, Read more…

ಬಂದಿರೋದು ಶೀತವೂ/ಕೊರೊನಾವೋ ಎಂದು ಅರಿಯುವುದು ಹೇಗೆ…? ಇಲ್ಲಿದೆ ಒಂದಷ್ಟು ಉಪಯುಕ್ತ ಮಾಹಿತಿ

ಎಲ್ಲೆಲ್ಲೂ ಕೋವಿಡ್-19 ಭೀತಿಯೇ ತುಂಬಿರುವ ಈ ಸಮಯದಲ್ಲಿ, ಜ್ವರ ಮತ್ತು ಶೀತಕ್ಕೆ ಕಾರಣವಾಗುವ ವೈರಾಣುಗಳನ್ನು ಪತ್ತೆ ಮಾಡಲು ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಸಾಮಾನ್ಯ ಶೀತ Read more…

ಗಂಟಲ ಕಿರಿಕಿರಿಗೆ ʼಶಾಶ್ವತ ಮದ್ದುʼ

ಗಂಟಲು ನೋವು ಎಂದಾಕ್ಷಣ ಕೊರೊನಾ ಎಂದುಕೊಂಡು ಓಡಿ ಹೋಗಿ ವೈದ್ಯರನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಮಾಡಿ ನೋಡಿ. ಹಾಗಿದ್ದೂ ಕಡಿಮೆಯಾಗದಿದ್ದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಬೆಚ್ಚಗಿನ ಈ Read more…

ಚಳಿಗಾಲದಲ್ಲಿ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಋತು ಬದಲಾದಂತೆ  ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು Read more…

ನಿತ್ಯ ಬೆಲ್ಲ ಸೇವಿಸಿ, ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಿ…!

  ದಿನ ನಿತ್ಯದ ಅಹಾರ ಪದ್ದತಿಯಲ್ಲಿ ಬೆಲ್ಲವನ್ನು ಸೇರಿಸಿಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಬಹುದು. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತದ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಇದು ನೆರವಾಗುತ್ತದೆ. ಬೆಲ್ಲವನ್ನು ನಿತ್ಯ Read more…

ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶೀತ ಕೆಮ್ಮಿಗೆ ಇಲ್ಲಿದೆ ಸೂಪರ್ ಟಿಪ್ಸ್

ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗನೆ ಶೀತ, ಕೆಮ್ಮುವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೆಮ್ಮು ಕಾಣಿಸಿಕೊಂಡರೆ ಮಕ್ಕಳ ದೇಹದ ತೂಕ ಕೂಡ ಬೇಗನೆ ಇಳಿಕೆಯಾಗುತ್ತದೆ. ಕೆಲವು Read more…

‘ಬೆಳ್ಳುಳ್ಳಿ’ ಬಗ್ಗೆ ನಿಮಗಿದು ಗೊತ್ತಿರಲಿ

ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. Read more…

ಚಳಿಗಾಲದಲ್ಲಿ ತುಟಿ ಬಿರುಕು ಬಿಡುವ ಸಮಸ್ಯೆಗೆ ಮನೆಯಲ್ಲೆ ತಯಾರಿಸಿ ʼಲಿಪ್ ಬಾಮ್ʼ

ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕು ಬಿಡುತ್ತದೆ. ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ Read more…

ಅನೇಕ ರೋಗಗಳಿಗೆ ಮದ್ದು ʼಕಾಳು ಮೆಣಸುʼ

ಕಾಳು ಮೆಣಸಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಸಲಾಡ್, ಸೂಪ್, ಮಿಶ್ರಹಣ್ಣುಗಳಿಗೆ ಇದನ್ನು ಬೆರೆಸಿ ತಿನ್ನಲಾಗುತ್ತದೆ. ಅಲ್ಲದೆ ಮನೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ನಿಮ್ಮ ದೇಹದ ಮೇಲೆ ಗುಳ್ಳೆಗಳು ಕಂಡು Read more…

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಈ ಔಷಧಿ ಉಪಯೋಗಿಸಿ ನೋಡಿ

ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ Read more…

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ Read more…

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ಉಗುರು ಬೆಚ್ಚಗಿನ Read more…

ಕೆಲವರ ಶೀತ ಏಕೆ ಇತರರಿಗಿಂತ ಭಿನ್ನವಾಗಿರುತ್ತೆ…….?

ಶೀತ ಥಂಡಿ ಇವುಗಳ ಬಗ್ಗೆ ನಿಮಗೆ ಹೊಸದಾಗಿ ಹೇಳಬೇಕೆಂದಿಲ್ಲ. ಇದು ಎಲ್ಲರಿಗೂ ಆಗುವಂತಹದ್ದು. ಅದರಲ್ಲೂ ಚಳಿಗಾಲ ಬಂತೆಂದರೆ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಒಮ್ಮೆ ಶೀತ ಬಂದರೆ ದಿನಕ್ಕೆ ಏನಿಲ್ಲವೆಂದರೂ Read more…

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ. ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು Read more…

ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಕಿವಿ ಗುಗ್ಗೆ ಕತೆಯನ್ನ ಹೇಳಿಕೊಂಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಜೋರ್ಡನ್​ ಎಂಬ ಹೆಸರಿನ ಮಹಿಳೆಗೆ ಶೀತ ಶುರುವಾದ ಬಳಿಕ ವೈದ್ಯರು Read more…

ಮಳೆಗಾಲದಲ್ಲಿ ʼತಾಯಿ-ಮಗುʼವಿನ ರಕ್ಷಣೆ ಹೇಗೆ…..?

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಮಳೆಗಾಲದಲ್ಲಿ ಒಂದು ಈರುಳ್ಳಿ ಕಾಪಾಡಬಹುದು ನಿಮ್ಮ ‘ಆರೋಗ್ಯ’

ಮಳೆಗಾಲದಲ್ಲಿ ರೋಗಗಳ ಹಾವಳಿ ಹೆಚ್ಚು. ಶೀತ, ಕೆಮ್ಮು ಜ್ವರ ಹೀಗೆ ಅನೇಕ  ಖಾಯಿಲೆಗಳು ಬರೋದು ಸಾಮಾನ್ಯ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ಇದಕ್ಕೆ ಮುಖ್ಯ ಕಾರಣ. ಇವುಗಳನ್ನು ತಪ್ಪಿಸಲು, Read more…

ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ Read more…

ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ವೃದ್ಧ ಸಾವು

ಕುಲು: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ಈ ವರ್ಷದ ಮೊದಲ ಹಿಮಪಾತವಾಗಿದೆ. ಕುಫ್ರಿ, ಕೆಯ್ಲಾಂಗ್, ಕಲ್ಪಾ ಮುಂತಾದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಹಲವೆಡೆ ತಾಪಮಾನವು ಶೂನ್ಯಕ್ಕೆ ತಲುಪಿದೆ. Read more…

ಅರಶಿನ ಬೆರೆಸಿದ ಹಾಲು ಕುಡಿಯಿರಿ

ಮಕ್ಕಳಿಗೆ ಶೀತವಾಗದಂತೆ ತಡೆಯಲು ಅರಶಿನ ಹಾಲನ್ನು ಕುಡಿಯಲು ಕೊಡಿ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತೇ? ಹಲವು ವರ್ಷಗಳ ಹಿಂದಿನಿಂದಲೂ Read more…

ಮೀನು ಪ್ರಿಯರಿಗೆ ಶಾಕ್: ಹಕ್ಕಿ ಜ್ವರದ ಮಧ್ಯೆ ಗಗನಕ್ಕೇರಿದ ಬೆಲೆ

ದೇಶದಲ್ಲಿ ಹಕ್ಕಿ ಜ್ವರ ಜನರಲ್ಲಿ ಭಯ ಹುಟ್ಟಿಸಿದೆ.‌ ಇದ್ರಿಂದ ಚಿಕನ್, ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ಆದ್ರೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಮೊಟ್ಟೆ, ಮಾಂಸದ ಬದಲು ಜನರು ಮೀನಿನ ಸೇವನೆ Read more…

ಓಮದ ಕಷಾಯದ ಪ್ರಯೋಜವೇನು ಗೊತ್ತಾ…?

ಮನೆಯಲ್ಲಿ ಮಕ್ಕಳು ಊಟ ಮಾಡಲು ಕೇಳದೆ ಹಟ ಮಾಡುತ್ತಿದ್ದರೆ ಅವರಿಗೆ ಓಮದ ಕಷಾಯ ತಯಾರಿಸಿ ಕೊಡುವುದನ್ನು ನೀವು ಕಂಡಿರಬಹುದು. ಇದರ ಹೊರತಾಗಿಯೂ ಆರೋಗ್ಯ ವೃದ್ಧಿಗೆ ಓಮವನ್ನು ಹೇಗೆ ಬಳಸಬಹುದು Read more…

ಶೀತ, ಕಫದ ಸಮಸ್ಯೆ ಇದ್ದಾಗ ಈ ಆಹಾರದಿಂದ ದೂರವಿರಿ

ಬದಲಾಗುತ್ತಿರುವ ಹವಾಮಾನ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಶೀತ, ಕಫದಂತಹ ಸಾಮಾನ್ಯ ಕಾಯಿಲೆಗೆ ಗುರಿಯಾಗುತ್ತೇವೆ. ಅಂತಹ ಸಂದರ್ಭದಲ್ಲಿ ಇಂತಹ ಆಹಾರಗಳನ್ನು ಸೇವಿಸಬೇಡಿ. -ಫ್ರೈಡ್ ಜಂಕ್ ಫುಡ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...