alex Certify ಶಾರ್ಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಡೆಗಳ ನಡುವೆ ಸಿಲುಕಿದ್ದ ಶಾರ್ಕ್ ರಕ್ಷಿಸಿದ ಬಾಲಕಿ

ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಲ್ಲಿ ರೇ ಹೆಸರಿನ ಈ ಬಾಲಕಿ, Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ಶಾರ್ಕ್ ಬಾಯಿಗೆ ತುತ್ತಾಗಲಿದ್ದ ಸರ್ಫರ್‌ ನೆರವಿಗೆ ಬಂತು ಡ್ರೋನ್

ಸಮುದ್ರ ತೀರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಶಾರ್ಕ್ ಒಂದು ಕಣ್ಣಿಡುತ್ತಿರುವ ಅಲರ್ಟ್ ಸಿಕ್ಕ ಕೂಡಲೇ ಅಲ್ಲಿಂದ ಬೇರೆಡೆ ಈಜಿಕೊಂಡು ಹೋದ ದೃಶ್ಯಾವಳಿ ಡ್ರೋನ್ ವಿಡಿಯೋದಲ್ಲಿ ಸೆರೆಯಾಗಿದೆ. Read more…

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ. ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ Read more…

ʼಕೊರೊನಾʼ ಲಸಿಕೆಗಾಗಿ ಲಕ್ಷಾಂತರ ಶಾರ್ಕ್ ಗಳ ಮಾರಣಹೋಮ

ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವ ಭರದಲ್ಲಿ ಔಷಧಿ ಕಂಪನಿಗಳಿಂದ ಶಾರ್ಕ್ ಗಳ ಮಾರಣಹೋಮ ನಡೆಯಲಿದೆಯೇ ಎನ್ನುವ ಆತಂಕವನ್ನು ಪರಿಸರ ಸಂರಕ್ಷಕರು ವ್ಯಕ್ತಪಡಿಸಿದ್ದಾರೆ. ಲಸಿಕೆ ತಯಾರಿಕೆಗಾಗಿ ಶಾರ್ಕ್ ಗಳ ಮೇಲ್ಮೈ ಮತ್ತು Read more…

ಯುವರಾಜ ಜಾರ್ಜ್‌ಗೆ 30 ಲಕ್ಷ ವರ್ಷ ಹಳೆಯ ಪಳೆಯುಳಿಕೆ ಗಿಫ್ಟ್‌

ಕಿರುತೆರೆಯ ದಂತಕಥೆ ಹಾಗೂ ಪರಿಸರವಾದಿ ಡೇವಿಡ್ ಅಟೆನ್‌ಬರೋ ಬ್ರಿಟನ್‌ನ ಪ್ರಿನ್ಸ್‌ ಜಾರ್ಜ್‌‌ಗೆ ಬೃಹತ್‌ ಶಾರ್ಕ್‌ ಒಂದರ ಹಲ್ಲಿನ ಪಳೆಯುಳಿಕೆಯೊಂದನ್ನು ಗಿಫ್ಟ್ ಕೊಟ್ಟಿದ್ದಾರೆ. ಕೆನ್ಸಿಂಗ್ಟನ್‌ ಪ್ಯಾಲೇಸ್‌ನಲ್ಲಿ ತಮ್ಮ ಹೊಸ ಡಾಕ್ಯುಮೆಂಟರಿಯ Read more…

ಶಾರ್ಕ್ ಬಾಯಿಗೆ ಆಹಾರವಾಗಬೇಕಿದ್ದ ಗಂಡನ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ ಗರ್ಭಿಣಿ

ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

ಶಾರ್ಕ್‌‌ ಕಚ್ಚಿ ಹಿಡಿದಿದ್ದರೂ ಅಲ್ಲಾಡದೆ ನಿಂತಿದ್ದ ಭೂಪ…!

ಫ್ಲೋರಿಡಾ: ಶಾರ್ಕ್‌ ಕಚ್ಚಿದರೆ ನಾವು ರಕ್ಷಣೆಗಾಗಿ ಕೂಗಿಕೊಳ್ಳುತ್ತೇವೆ ಅಥವಾ ಓಡಲಾರಂಭಿಸುತ್ತೇವೆ. ಆದರೆ, ಈ ಧೈರ್ಯವಂತ ಅದಕ್ಕೆ ವಿರುದ್ಧವಾಗಿ ಮಾಡಿದ್ದಾನೆ.‌ ಪ್ಲೋರಿಡಾದ ಜಾನ್ಸನ್ ಬೀಚ್ ನ ನೀರಿನಲ್ಲಿ ಆಡುತ್ತಿದ್ದ ವ್ಯಕ್ತಿಯೊಬ್ಬನ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವಳಿಗೆ ಕಾದಿತ್ತು ಶಾಕ್…!

ಹುಟ್ಟುಹಬ್ಬವನ್ನು ವಿಶೇಷ ಮತ್ತು ವಿಭಿನ್ನವಾಗಿ ಆಚರಿಸಿಕೊಳ್ಳಲು ಸಮುದ್ರಕ್ಕಿಳಿದಾಕೆಗೆ ಅವಿಸ್ಮರಣೀಯ ಅನುಭವ ಆಗಿದೆ. ಐಸೋ ಮಚಾಡೋ ಎಂಬಾಕೆ ಹುಟ್ಟುಹಬ್ಬವನ್ನು ವಿಹಾರನೌಕೆಯಲ್ಲಿ ಆಚರಿಸಲು ನಿರ್ಧರಿಸಿ, ಬಹಮಾಸ್ ನಲ್ಲಿ ತನ್ನ ಗೆಳೆಯರು, ಕುಟುಂಬ Read more…

15 ಅಡಿ ಎತ್ತರದಲ್ಲಿ ಹಾರುವ ಶಾರ್ಕ್ ಚಿತ್ರ ವೈರಲ್

ಭಾರೀ ಗಾತ್ರದ ಬಿಳಿ ಶಾರ್ಕ್ ಒಂದು ಗಾಳಿಯಲ್ಲಿ 15 ಅಡಿ ಎತ್ತರದಲ್ಲಿ ಹಾರುತ್ತಿರುವ ಒಂದಷ್ಟು ಚಿತ್ರಗಳು ಸದ್ದು ಮಾಡುತ್ತಿವೆ. ನೀರಿನಿಂದ ಗಾಳಿಗೆ ಅತ್ಯಂತ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆ Read more…

ಶಾರ್ಕ್ ಬೇಟೆಯಾಡಿತೇ ಈ ಪಕ್ಷಿ…? ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ ಈ ವಿಡಿಯೋ

ಶಾರ್ಕ್ ರೀತಿಯ ಮೀನೊಂದನ್ನು ಕಾಲಿನಲ್ಲಿ ಹಿಡಿದುಕೊಂಡು ಹಾರಾಡುತ್ತಿರುವ ದೈತ್ಯ ಪಕ್ಷಿಯೊಂದರ ವಿಡಿಯೋ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಕರೋಲಿನಾದ ಮೈರ್ಟ್ಲ್ ಬೀಚ್‌ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಹತ್ತಿರದ Read more…

ಶಾರ್ಕ್ ಹಿಡಿದ ಭೂಪ…!

ಅಮೆರಿಕದ ಡೆಲ್ವಾರ್‌ನ ಈಜುಗಾರನೊಬ್ಬ ಎಂಟು ಅಡಿ ಉದ್ದದ ಶಾರ್ಕ್ ಒಂದನ್ನು ಹಿಡಿದಿದ್ದಲ್ಲದೇ, ತನ್ನ ಬರಿಗೈಗಳಿಂದ ಅದರ ಮೂತಿಯನ್ನು ತೆರೆದು ಎಲ್ಲರಿಗೂ ತೋರಿದ್ದಾನೆ. ಅಲೆಗಳ ನಡುವೆ ಶಾರ್ಕ್‌ ಅನ್ನು ಬರಿಗೈಗಳಿಂದ Read more…

ಡೈವರ್ ಕಾಲಿಗೆ ಬಾಯಿ ಹಾಕಿದ ಶಾರ್ಕ್ ಗೆ ಸಿಕ್ಕಿದ್ದೇನು ಗೊತ್ತಾ…?

ಆಸ್ಟ್ರೇಲಿಯದ ವಿದ್ಯಾರ್ಥಿಯೊಬ್ಬ ಡೈವ್ ಮಾಡುವಾಗ ಶಾರ್ಕ್ ಒಂದು ಅಚಾನಕ್ಕಾಗಿ ಸಮೀಪಿಸಿದ್ದು, ಆತನು ಕಾಲಿನಿಂದ ಒದ್ದು ಅದರ ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ. ಉತ್ತರ ಕ್ವೀನ್ಸ್ ಲ್ಯಾಂಡ್ ನ ಕರಾವಳಿಯಲ್ಲಿ ಹದಿನೆಂಟು ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...