alex Certify ವೈದ್ಯಕೀಯ ಆಮ್ಲಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕ ಸರಬರಾಜು ಮಾಡುವ ಮೂಲಕ 800 ಕ್ಕೂ ಅಧಿಕ ಮಂದಿ ಜೀವ ಕಾಪಾಡಿದ ಮಹಿಳೆ

ಕೊರೊನಾ 2ನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಉಂಟಾದ ಅಭಾವದ ಕಹಿನೆನಪು ಇನ್ನೂ ಮಾಸಿಲ್ಲ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಅದೆಷ್ಟೋ ಮಂದಿ ಕೋವಿಡ್​ ಸೋಂಕಿತರು ಪ್ರಾಣ Read more…

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ Read more…

ತಾಯಿ ಮಮತೆ ಅಂದ್ರೆ ಇದೇ ಅಲ್ವಾ…? ಆಕ್ಸಿಜನ್​ ಸಪೋರ್ಟ್ ​ನಲ್ಲಿದ್ದರೂ ಅಡುಗೆ ಮಾಡಿದ ಮಹಿಳೆ

ವೈದ್ಯಕೀಯ ಆಮ್ಲಜನಕದ ಸಪೋರ್ಟ್​ನಲ್ಲಿ ಉಸಿರಾಡುತ್ತಿರುವ ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಪರ – ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದೆ. Read more…

ಆಮ್ಲಜನಕದ ಅಭಾವದಿಂದ ಕಂಗೆಟ್ಟಿದ್ದ ಸೋಂಕಿತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುಧಾಕರ್..​..!

ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ್ದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಈ ಸಂಬಂಧ ಅನೇಕ ಕ್ರಮಗಳನ್ನ ಕೈಗೊಂಡಿದೆ. ಇದೀಗ ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ Read more…

ಬಡವರ ಅಕೌಂಟ್​ಗೆ 10 ಸಾವಿರ ರೂ. ಹಣ ಹಾಕಿ: ಡಿ.ಕೆ.ಶಿವಕುಮಾರ್​​​​

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯನ್ನ ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ Read more…

ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ: ಆರೋಗ್ಯ ಸಚಿವ ಸುಧಾಕರ್​​

ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಕರ್ನಾಟಕದ ಮಂದಿಗೆ ಸಂಜೀವಿನಿಯಂತೆ ಇಂದು ಬೆಳಗ್ಗೆ ರೈಲುಗಳ ಮೂಲಕ 6 ಆಕ್ಸಿಜನ್​ ಟ್ಯಾಂಕರ್​ಗಳು ಬಂದಿವೆ. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಜಮ್​ಶೆಡ್​ಪುರದಿಂದ Read more…

ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ರೈಲಿನ ಮೂಲಕ ಬಂತು ವೈದ್ಯಕೀಯ ಆಮ್ಲಜನಕ

ಆಕ್ಸಿಜನ್​​ ಅಭಾವದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯಕ್ಕೆ 6 ಆಕ್ಸಿಜನ್​ ಕಂಟೇನರ್​​ಗಳು ರೈಲಿನ ಮೂಲಕ ಜಮ್​ಶೆಡ್​​ಪುರದಿಂದ ಬಂದಿವೆ. ನಿನ್ನೆ ಮುಂಜಾನೆ 3 ಗಂಟೆ Read more…

ಅಕ್ರಮ ಆಕ್ಸಿಜನ್​ ಕಾನ್ಸಟ್ರೇಟರ್​ ಸಂಗ್ರಹಿಸಿ ವಿವಾದಕ್ಕೀಡಾಯ್ತು ದೆಹಲಿಯ ಪ್ರತಿಷ್ಟಿತ ರೆಸ್ಟೋರೆಂಟ್​..!

ಕಳೆದ ಶುಕ್ರವಾರ ದೆಹಲಿ ಪೊಲೀಸರು ಎರಡು ಪ್ರತಿಷ್ಟಿತ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ 105 ಆಕ್ಸಿಜನ್​ ಕಾನ್ಸನ್​ಟ್ರೇಟರ್​ಗಳನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ 96 ಆಕ್ಸಿಜನ್​ ಸಿಲಿಂಡರ್​ಗಳನ್ನ ಖಾನ್​​​ Read more…

ಗುಡ್ ನ್ಯೂಸ್: 2 ತಿಂಗಳು ಟೋಲ್ ಶುಲ್ಕ ವಿನಾಯಿತಿ ನೀಡಿದ ಹೆದ್ದಾರಿ ಪ್ರಾಧಿಕಾರ; ಆಮ್ಲಜನಕ ಟ್ಯಾಂಕರ್ ಗಳಿಗೆ ತಡೆ ಇಲ್ಲದ ಸಂಚಾರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಗಾಗಿ ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಆಮ್ಲಜನಕ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ Read more…

ಕರ್ನಾಟಕಕ್ಕೆ ಆಕ್ಸಿಜನ್​ ರಿಲೀಫ್​​..! ರಾಜ್ಯಕ್ಕೆ 1200 ಮೆ.ಟನ್​ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಆದೇಶ

ಕರ್ನಾಟಕಕ್ಕೆ ನೀಡುತ್ತಿರುವ ಆಮ್ಲಜನಕದ ಪೂರೈಕೆಯ ಪ್ರಮಾಣವನ್ನ ಹೆಚ್ಚಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಕೇಂದ್ರ ಸರ್ಕಾರದ ಅರ್ಜಿಯನ್ನ Read more…

ಆಮ್ಲಜನಕ ಪೂರೈಕೆ ಇಲ್ಲದೆಯೇ ಸೋಂಕಿತ ಸಾವನ್ನಪ್ಪಿದ್ದರೆ ಅದು ನರಮೇಧಕ್ಕೆ ಸಮ: ಹೈಕೋರ್ಟ್​ ಮಹತ್ವದ ಹೇಳಿಕೆ

ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್​ ಹೈಕೋರ್ಟ್​ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ Read more…

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಮಾಜಿ ಸಿಎಂ ಹೆಚ್​.ಡಿ.ಕೆ. ಆಕ್ರೋಶ

ರಾಜ್ಯದಲ್ಲಿ ಕೊರೊನಾ ಕೇಸ್​ಗಳು ಮಿತಿಮೀರುತ್ತಿರುವ ಜೊತೆಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಕಂಡು ಬರ್ತಿದೆ. ಈಗಾಗಲೇ ಸೂಕ್ತ ಸಮಯದಲ್ಲಿ ಆಮ್ಲಜನಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿತರು ಉಸಿರುಗಟ್ಟಿ Read more…

ರಾಜ್ಯದಲ್ಲಿ ಆಕ್ಸಿಜನ್​ ಹಾಹಾಕಾರ: ಚಾಮರಾಜನಗರ ಬಳಿಕ ಇದೀಗ ಕಲಬುರಗಿಯಲ್ಲಿ ಪ್ರಾಣವಾಯು ಸಿಗದೇ ಸೋಂಕಿತರು ಸಾವು..!

ಬೇರೆ ರಾಜ್ಯಗಳಲ್ಲಿ ವರದಿಯಾಗುತ್ತಿದ್ದ ಆಕ್ಸಿಜನ್ ಅಭಾವದ ಸಮಸ್ಯೆ ಇದೀಗ ರಾಜ್ಯದಲ್ಲೂ ಶುರುವಾಗಿದೆ. ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸಿಗದೇ ಬರೋಬ್ಬರಿ 23 ಮಂದಿ ಉಸಿರು ಚೆಲ್ಲಿದ್ದಾರೆ. ಪ್ರಾಣವಾಯು Read more…

ಕೊರೊನಾ ಸೋಂಕಿತರಿಗೆ ಮನೆಯಲ್ಲಿಯೇ ಆಮ್ಲಜನಕ ವ್ಯವಸ್ಥೆ ಮಾಡಿದ್ದೀರಾ..? ಹಾಗಿದ್ದಲ್ಲಿ ಈ ಅಂಶಗಳನ್ನ ಗಮನದಲ್ಲಿಡಿ

ದೇಶದಲ್ಲಿ ಕೊರೊನಾ ಎರಡನೆ ಅಲೆ ಭೀಕರವಾಗುತ್ತಿದ್ದಂತೆಯೇ ಆಮ್ಲಜನಕ ಪೂರೈಕೆ ಹಾಗೂ ವೆಂಟಿಲೇಟರ್​ಗೆ ಅಭಾವ ಉಂಟಾಗುತ್ತಿದೆ. ಕೋವಿಡ್​ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇರೋದ್ರಿಂದ ಸೌಮ್ಯ ಲಕ್ಷಣ ಹಾಗೂ Read more…

ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೆಲ ಮಹಾನುಭಾವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪ್ರತಿದಿನ ಪ್ಲಾಸ್ಮಾ, ಬೆಡ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...