alex Certify ಲಸಿಕೆ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಲಸಿಕೆ ನೀಡುವ ಸಂದರ್ಭದಲ್ಲಿ ಸಿರಿಂಜ್ ಖಾಲಿಯಾಗಿದ್ದರ ಬಗ್ಗೆ ಈ ಅಧಿಕಾರಿ ಹೇಳಿದ್ದೇನು….?

ಕೋವಿಡ್-19 ಲಸಿಕೆಗಳು ವ್ಯರ್ಥವಾಗುವುದನ್ನು ನಿಯಂತ್ರಿಸಿರುವ ಪಶ್ವಿಮ ಬಂಗಾಳ ಸರ್ಕಾರಕ್ಕೆ ಈಗ ಸಿರಿಂಜ್‌ಗಳ ಕೊರತೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಆದಷ್ಟು ಬೇಗ ಎರಡು ದಶಲಕ್ಷದಷ್ಟು ಸಿರಿಂಜ್‌ಗಳ ಖರೀದಿ ಮಾಡುವ ಅಗತ್ಯವಿದೆ Read more…

ಟೆನ್ನಿಸ್ ಅಂಗಳಕ್ಕೆ ಇಳಿಯಲು ಕಡ್ಡಾಯವಾದರೆ ಮಾತ್ರವೇ ಕೊರೊನಾ ಲಸಿಕೆ ಪಡೆಯುವೆ ಎಂದ ಖ್ಯಾತ ಆಟಗಾರ

ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿರುವ ಸ್ಟಿಫಾನೊಸ್ ಸಿತ್ಸಿಪಾಸ್ ಅವರು ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ನನಗೆ ಯಾರು ಕೂಡ ಏನೂ ಹೇಳಿಲ್ಲ. ಲಸಿಕೆಯು Read more…

ಕಿಟಕಿ ಮೂಲಕ ಕೋವಿಡ್‌ ಲಸಿಕೆ ಪಡೆದ ಭೂಪ….!

ಕೋವಿಡ್ ಲಸಿಕೆ ಪಡೆಯಲು ಲಸಿಕಾ ಕೇಂದ್ರವೊಂದರ ಬಳಿ ಜನರು ಸರತಿಯಲ್ಲಿ ಕಾದು ನಿಂತಿದ್ದರೆ ವ್ಯಕ್ತಿಯೊಬ್ಬ ಹಿಂಬದಿ ಕಿಟಕಿ ಮೂಲಕ ಲಸಿಕೆ ಪಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಲಸಿಕಾ ಕೇಂದ್ರದ Read more…

ಕೋವಿಡ್ ಲಸಿಕೆಯ ಜಾಗೃತಿ ಮೂಡಿಸಲು ’ಭಿತ್ತಿ ಪತ್ರʼದ ಮೊರೆ ಹೋದ ಅಮೆರಿಕ ಅಧ್ಯಕ್ಷರು

ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಉತ್ತೇಜನ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವ ಅಮೆರಿಕ ಸರ್ಕಾರ, ಈ ನಿಟ್ಟಿನಲ್ಲಿ ಬಹಳಷ್ಟು ಕೂಲ್ ಐಡಿಯಾಗಳನ್ನು ಪ್ರಯೋಗ ಮಾಡುತ್ತಿದೆ. ಯುವಕರನ್ನು ಲಸಿಕೆಯತ್ತ ಸೆಳೆಯಲು Read more…

ಕೊರೋನಾ ತಡೆಗೆ ಕೇಂದ್ರದಿಂದ ಮತ್ತೊಂದು ಮಹತ್ವದ ಹೆಜ್ಜೆ, ರಾಜ್ಯಗಳಿಗೆ ಮಾರ್ಗಸೂಚಿ

ನವದೆಹಲಿ: ಕೊರೊನಾ ವೈರಸ್ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದನ್ನು ಜಗತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕಂಡಿದೆ. ಭಾರತ ಸರ್ಕಾರ ಕೂಡ ಮೊದಲಿನಿಂದಲೂ ಕೊರೊನಾ Read more…

ಜನವರಿ 2022ರವರೆಗೆ ʼವರ್ಕ್‌ ಫ್ರಮ್‌ ಹೋಮ್‌ʼ ಮುಂದುವರಿಸಿದೆ ಈ ಕಂಪನಿ

ಕೋವಿಡ್ ಸೋಂಕಿನ ಡೆಲ್ಟಾ ಅವತರಣಿಕೆ ಎಲ್ಲೆಡೆ ಭೀತಿ ಮೂಡಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಅಮೆರಿಕದಲ್ಲಿರುವ ತನ್ನ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಜನವರಿ Read more…

BIG NEWS: ಕರ್ನಾಟಕದಲ್ಲಿ ಶುರುವಾಗಿದೆಯಾ ಮೂರನೇ ಅಲೆ…? ಬೆಚ್ಚಿಬೀಳಿಸುತ್ತೆ ಕಳೆದ 5 ದಿನಗಳಲ್ಲಿ ವರದಿಯಾದ ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ

ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕಳೆದ ಐದು ದಿನಗಳಲ್ಲಿ ಕನಿಷ್ಠ 242 ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು Read more…

ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್‌ ಕೊನೆಗೆ ಮಾಡಿದ್ದು ಈ ಕೆಲಸ

ಎಲ್ಲೇ ಹೋದರೂ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ತೋರಿಸಿ ತೋರಿಸಿ ರೋಸಿ ಹೋಗಿರುವ ಕಾಮೆಡಿಯನ್ ಅತುಲ್ ಖತ್ರಿ ಈ ಪ್ರಮಾಣಪತ್ರವನ್ನು ತಮ್ಮ ಟೀ-ಶರ್ಟ್ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ. Read more…

ʼಕೋವಿಡ್‌ʼ ಎರಡೂ ಲಸಿಕೆ ಪಡೆದವರಿಗೆ ಮಾತ್ರ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ

ಮುಂಬಯಿಯ ಜೀವನಾಡಿಯಾದ ಉಪನಗರ ರೈಲ್ವೇ ಸೇವೆಗಳು ಆಗಸ್ಟ್ 15ರಿಂದ ಮರು ಆರಂಭಗೊಳ್ಳಲಿದ್ದು, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. “ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ Read more…

ಕೊರೊನಾ ಲಸಿಕೆ ಅಭಿಯಾನದಲ್ಲಿ ದೊಡ್ಡ ಬದಲಾವಣೆ

ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ನಡೆಯುತ್ತಿದೆ. ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಇದುವರೆಗೆ 51 ಕೋಟಿ 45 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ Read more…

SHOCKING: ಮಕ್ಕಳನ್ನು ಕಾಡಲು ಶುರು ಮಾಡಿದ ಕೊರೊನಾ – ದಾಖಲೆ ಮಟ್ಟದಲ್ಲಿ ಆಸ್ಪತ್ರೆ ಸೇರಿದ ಮಕ್ಕಳು

ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರ್ತಿದೆ. ಈ ಬಾರಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೋವಿಡ್ Read more…

ಕೋವಿಶೀಲ್ಡ್‌ – ಕೋವ್ಯಾಕ್ಸಿನ್‌ ಮಿಶ್ರಣದಿಂದ ರೋಗ ನಿರೋಧಕ ಶಕ್ತಿ ವರ್ಧನೆ: ಐಸಿಎಂಆರ್‌ ಅಧ್ಯಯನದಲ್ಲಿ ಬಹಿರಂಗ

ಕೋವಿಡ್ ಲಸಿಕೆ ವಿಚಾರದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗಳ ನಡುವೆ ಯಾವುದು ಉತ್ತಮ ಎಂಬ ಬಗ್ಗೆ ದೇಶವಾಸಿಗಳಲ್ಲಿ ಭಾರೀ ಚರ್ಚೆ ನಡೆಯುತ್ತಲೇ ಇದೆ. ಇದಕ್ಕೊಂದು ’ಮಿಶ್ರ’ ಪರಿಹಾರ ಕೊಟ್ಟಿರುವ ಐಸಿಎಂಆರ್‌‌, Read more…

ಮಾಸ್ಕ್‌ ಕುರಿತು ಜಾಗೃತಿ ಮೂಡಿಸಲು ಬಂದ ಗಣಪ

ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಗುಜರಾತ್‌ನ ವಡೋದರಾದ ಕಲಾವಿದರೊಬ್ಬರು ಕೋವಿಡ್ Read more…

ಕೊರೊನಾ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ….! ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಡಿಸಿ

ಕೊರೊನಾ ಲಸಿಕೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದ್ರೂ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

ಕೋವಿಡ್‌ ಲಸಿಕೆ ನೀಡುವಿಕೆಯಲ್ಲಿ ಭಾರತದ ಮಹತ್ವದ ಸಾಧನೆ

ದೇಶದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜೋರಾಗಿ ಸಾಗುತ್ತಿದ್ದು, ಇದೀಗ ತಾನೇ 50 ಕೋಟಿ ಗಡಿ ದಾಟಿದೆ. ಇಲ್ಲಿವರೆಗೂ 50,03,48,866 ದೇಶವಾಸಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ Read more…

BIG NEWS: ಭಾರತಕ್ಕೆ ಶೀಘ್ರವೇ ಬರಲಿದೆ ಸಿಂಗಲ್ ಡೋಸ್ ಕೊರೊನಾ ಲಸಿಕೆ

ಅಮೆರಿಕಾ ಔಷಧಿ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರದ ಒಪ್ಪಿಗೆ ಕೇಳಿದೆ. ಭಾರತ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದಲ್ಲಿ, ಭಾರತಕ್ಕೆ ಕೊರೊನಾದ Read more…

ಕೋವಿಡ್ 3ನೇ ಅಲೆ ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಭಾರತ…?

ಅನೇಕ ದೇಶಗಳು ಕೋವಿಡ್ ಲಸಿಕೆಯನ್ನು ತಂತಮ್ಮ ಜನತೆಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಕೋವಿಡ್ ಮೂರನೇ ಅಲೆ ಮತ್ತು ವೈರಾಣುವಿನ ಇತರೆ ಅವತರಣಿಕೆಗಳು ಮುಂಬರುವ ದಿನಗಳಲ್ಲಿ ಬಂದರೆ ಎದುರಿಸಲು ಬೂಸ್ಟರ್‌ Read more…

ಕೋವಿಡ್ ಲಸಿಕೆ ಪಡೆಯಲು ವಿಶಿಷ್ಟ ಕಾಸ್ಟೂಮ್‌ನಲ್ಲಿ ಆಗಮಿಸಿದ ಫಿನ್ನಿಶ್ ಗಾಯಕ

ಜಗತ್ತಿನೆಲ್ಲೆಡೆ ಕೋವಿಡ್ ಕಾಟ ವಿಪರೀತವಾಗಿರುವ ನಡುವೆ ಲಸಿಕೆಗಳು ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಕೊಟ್ಟಿವೆ. ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುವ ಅಭಿಯಾನಗಳನ್ನು ಸರ್ಕಾರೀ ಹಾಗೂ ಸರ್ಕಾರೇತರ ಮಟ್ಟದಲ್ಲಿ Read more…

ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ

ಭಾರತದಲ್ಲಿ ಕೊರೊನಾ ವೈರಸ್ 3ನೇ ಅಲೆ ಆಗಸ್ಟ್ ತಿಂಗಳಿನಿಂದ ಶುರುವಾಗುತ್ತೆ ಎಂಬ ಭಯವಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳ ಸಾಲಿದೆ. ಗಣೇಶ ಚತುರ್ಥಿ, ರಕ್ಷಾ ಬಂಧನ ಹಬ್ಬಗಳ ತಯಾರಿ Read more…

ಕೊರೊನಾ ಲಸಿಕೆ ನಂತ್ರ ಈಗ ಬರಲಿದೆ ಆಂಟಿವೈರಲ್ ಮಾತ್ರೆ

ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಮೂರನೇ ಅಲೆ ಬಗ್ಗೆ ಭಯ ಶುರುವಾಗಿದೆ. ಪ್ರತಿದಿನ ಸುಮಾರು 40 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗ್ತಿವೆ. ಭಾರತದಲ್ಲಿ ಮೂರನೇ ಅಲೆ ಅಬ್ಬರಿಸುವ Read more…

ಕೊರೊನಾ ಲಸಿಕೆ, ತಪಾಸಣೆ ಬಗ್ಗೆ ಮಾಹಿತಿ ನೀಡಲಿದೆ ಅಮೆಜಾನ್ ಅಲೆಕ್ಸಾ

ಕೃತಕ ಬುದ್ಧಿಮತ್ತೆ ಹೊಂದಿರುವ ಅಮೆಜಾನ್ ಅಲೆಕ್ಸಾ ಬಳಸುವವರಿಗೆ ಒಳ್ಳೆಯ ಸುದ್ದಿ ಇದೆ. ಅಮೆಜಾನ್ ಇಂಡಿಯಾ ತನ್ನ ವರ್ಚುವಲ್ ಅಸಿಸ್ಟೆಂಟ್ ಅಲೆಕ್ಸಾವನ್ನು ನವೀಕರಿಸಿದೆ. ಅಲೆಕ್ಸಾ ಬಳಕೆದಾರರಿಗೆ ಕೊರೊನಾಗೆ ಸಂಬಂಧಿಸಿದ ಹೆಚ್ಚಿನ Read more…

ಕೊರೋನಾ ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಮೂರನೇ ಅಲೆ ಉಲ್ಬಣದ ಬಗ್ಗೆ ತಜ್ಞರ ಮಾಹಿತಿ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತದೆ. ಲಸಿಕೆ ಬಂದ ನಂತರ ಸೋಂಕು ಇಳಿಮುಖವಾಗುತ್ತಿದೆ ಎಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಉಲ್ಬಣವಾಗಲಿದೆ ಎಂದು Read more…

ಡೆಲ್ಟಾ ಪ್ಲಸ್ ಗೆ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ: ಐಸಿಎಂಆರ್

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ ಡೆಲ್ಟಾ ಪ್ಲಸ್ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಮಧ್ಯೆ ನೆಮ್ಮದಿ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಬಳಕೆಯಾಗಲಿದೆ ಖಾಸಗಿ ಆಸ್ಪತ್ರೆಯಲ್ಲಿ ಉಳಿದ ಲಸಿಕೆ

ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಾಣಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ Read more…

ಕೊರೋನಾ ತಡೆಗೆ ಮಹತ್ವದ ನಿರ್ಧಾರ: ಕಟ್ಟುನಿಟ್ಟಿನ ಕ್ರಮದೊಂದಿಗೆ ಮುನ್ನೆಚ್ಚರಿಕೆ ವಹಿಸಲು ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಕೋವಿಡ್ ಹೆಚ್ಚಾಗಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಹಾಗೂ Read more…

ಒಂದೇ ವ್ಯಕ್ತಿಗೆ ಸಿಗಲಿದೆ ಕೊರೊನಾದ ಎರಡು ಭಿನ್ನ ಲಸಿಕೆ…..!

ವಿಶ್ವದಾದ್ಯಂತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ಲಸಿಕೆ ಬಗ್ಗೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಈವರೆಗೆ ಕೊರೊನಾದ ಒಂದು ಲಸಿಕೆಯನ್ನು ಮಾತ್ರ Read more…

ಜಾಗತಿಕ ಪ್ರಯಾಣಕ್ಕೆ ‌ʼಲಸಿಕೆ ಪಾಸ್‌ಪೋರ್ಟ್ʼ ತರುವ ಯೋಚನೆ ಇಲ್ಲ: ವಿದೇಶಾಂಗ ಇಲಾಖೆ

ಕೋವಿಡ್ ಲಸಿಕೆ ಪಡೆಯಲು ಎಲ್ಲಡೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಲು ವಿಶೇಷವಾದ ವ್ಯಾಕ್ಸಿನ್ ಪಾಸ್‌ಪೋರ್ಟ್ ಪರಿಚಯಿಸುವ ಯಾವುದೇ ಯೋಜನೆ ಭಾರತಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ Read more…

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ Read more…

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ Read more…

ʼಲಸಿಕೆʼ ಪಡೆಯದಿದ್ದರೂ ಭಾರತೀಯರು ಪ್ರವೇಶಿಸಬಹುದು ಈ ದೇಶ

ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...