alex Certify ಕೋವಿಡ್ ಲಸಿಕೆ ಹೆಸರಲ್ಲಿ 8600 ಮಂದಿಗೆ ಲವಣಯುಕ್ತ ದ್ರಾವಣ ಇಂಜೆಕ್ಟ್‌ ಮಾಡಿದ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಹೆಸರಲ್ಲಿ 8600 ಮಂದಿಗೆ ಲವಣಯುಕ್ತ ದ್ರಾವಣ ಇಂಜೆಕ್ಟ್‌ ಮಾಡಿದ ನರ್ಸ್

ಜರ್ಮನಿಯ 8600ರಷ್ಟು ಮಂದಿ ಕೋವಿಡ್ ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ಲಸಿಕೆ ರೂಪದಲ್ಲಿ ಪಡೆದಿದ್ದಾರೆ. ಹೀಗಾಗಿ ಮತ್ತೊಮ್ಮೆ ಲಸಿಕೆ ಪಡೆಯಲು ಈ ಎಲ್ಲಾ ಮಂದಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಜರ್ಮನಿಯ ಫ್ರೈಸ್ಲೆಂಡ್‌ನ ಲಸಿಕಾ ಕೇಂದ್ರದಲ್ಲಿ ಕೆಲಸ ಮಾಡುವ ರೆಡ್‌ ಕ್ರಾಸ್ ನರ್ಸ್ ಒಬ್ಬರು ಮಾಡಿರುವ ಫಜೀತಿಯಿಂದಾಗಿ ಸಾವಿರಾರು ಮಂದಿಗೆ ಕೋವಿಡ್ ಲಸಿಕೆಯ ಹೆಸರಲ್ಲಿ ಹುಸಿ ಡೋಸ್ ಕೊಡಲಾಗಿದೆ.

ಸಂತ್ರಸ್ತರ ಪೈಕಿ ಬಹುತೇಕ ಮಂದಿ 70 ವರ್ಷದ ಮೇಲ್ಪಟ್ಟವರಾಗಿದ್ದು, ಕೋವಿಡ್ ಸಂಬಂಧಿ ಅಡ್ಡಪರಿಣಾಮಗಳ ರಿಸ್ಕ್‌ ಇವರಲ್ಲಿ ಜೋರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...